ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಏಪ್ರಿಲ್ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಪಡೆಯಿರಿ 72,000 ರೂವರೆಗಿನ ಭರ್ಜರಿ ಆಫರ್..!
ಕಾರು ತಯಾರಕರು ಈ ತಿಂಗಳಿನಲ್ಲಿ ತಮ್ಮ ಸಂಪೂರ್ಣ ಶ್ರೇಣಿಯಲ್ಲಿ ನಗದು, ವಿನಿಮಯ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ನವೀಕೃತ ಕಿಯಾ ಸೆಲ್ಟೋಸ್ನ ಈ ಹೊಸ ಸ್ಟೈಲಿಂಗ್ ಸಂಗತಿ ಏನೇನಿದೆ ನೋಡಿ..
ನವೀಕೃತ ಎಸ್ಯುವಿ ಮಹೀಂದ್ರ ಸ್ಕಾರ್ಪಿಯೊ ಎನ್ ಮತ್ತು ಎಂಜಿ ಹೆಕ್ಟರ್ಗಳಂತೆಯೇ ಡೈನಾಮಿಕ್ ಟರ್ನ್ ಇಂಡಿಕೇಟರ್ಗಳನ್ನು ಪಡೆದುಕೊಳ್ಳುತ್ತದೆ.
ತಮ್ಮ ಆಫ್-ರೋಡ್ ಸಾಹಸಗಳಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಹುಡುಕುತ್ತಿರುವವರಿಗಾಗಿ ನವೀಕೃತ ಜೀಪ್ ರಾಂಗ್ಲರ್
ನವೀಕರಣದೊಂದಿಗೆ, ಈ ರಾಂಗ್ಲರ್ ಹೊಸ 12.3-ಇಂಚಿನ ಟಚ್ಸ್ಕ್ರೀನ್ ಮತ್ತು 12-ವೇ ಪವರ್ಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳನ್ನು ಒಳಗೊಂಡಂತೆ ಅನೇಕ ಕಾಸ್ಮೆಟ ಿಕ್ ಮತ್ತು ಕ್ರಿಯಾತ್ಮಕ ಫೀಚರ್ಗಳನ್ನು ಸೇರಿಸಿದೆ.
ಇನ್ನೊಂದು ಲಕ್ಷುರಿ ಟ್ರಿಮ್ ನ ಪಡೆಯುತ್ತಿರುವ ಕಿಯಾ ಕಾರೆನ್ಸ್ : ಇಲ್ಲಿದೆ ಅದರ ಬೆಲೆಯ ಮಾಹಿತಿ..
ಈ ಹೊಸ ಲಕ್ಷುರಿ (O) ಟ್ರಿಮ್ ಅನ್ನು ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಟ್ರಿಮ್ಗಳ ನಡುವೆ ಇಡಲಾಗಿದೆ
ನಿಮಗಿನ್ನು ಮಹೀಂದ್ರಾ ಕೆಯುವಿ100 NXT ನ ಖರೀದಿಸಲಾಗುವುದಿಲ್ಲ.. !
ಮಹೀಂದ್ರಾದ ಕ್ರಾಸ್-ಹ್ಯಾಚ್ಬ್ಯಾಕ್ ಕಾರಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ನೀಡಲಾಗಿತ್ತು.
ಟಾಟಾ ಪಂಚ್ನ ಪ್ರತಿಸ್ಪರ್ಧಿಯಾಗಿ ಹ್ಯುಂಡೈನಿಂದ ಶೀಘ್ರದಲ್ಲೇ ಬರಲಿದೆ ಒಂದು ಎಸ್ಯುವಿ!
ಈ ಹೊಸ ಎಸ್ಯುವಿಯು ಪಂಚ್ನಂತೆಯೇ ರೂ. 6 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರಲಿದೆ
ಮಾರುತಿ ಫ್ರಾಂಕ್ಸ್ Vs ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ತುಲನೆ
ಫ್ರಾಂಕ್ಸ್ ಒಂದು ಎಸ್ಯುವಿ-ಕ್ರಾಸ್ಓವರ್ ಆಗಿದ್ದರೂ, ಅದೇ ಗಾತ್ರದ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಇದು ಇನ್ನೂ ಪರ್ಯಾಯವಾಗಿದೆ.
ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆರ್ನ ಫೂಟ್ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ