ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್ಗಳ ಮೇಲೆ ರೂ 54,000 ತನಕ ಉಳಿಸಿ
ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್’ ಆವೃತ್ತಿ; ಆರಂಭಿಕ ಬೆಲೆ ಎಷ್ಟು ಗೊತ್ತೇ ?
ಈ ಹೊಸ ವರ್ಧಿತ ನೋಟದ ಆವೃತ್ತಿ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದೆ.
ಹ್ಯುಂಡೈ ವರ್ನಾ ಟರ್ಬೋ ಡಿಸಿಟಿ Vs ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್ವ್ಯಾಗನ್ ವರ್ಟಸ್ 1.5 ಡಿಎಸ್ಜಿ: ನೈಜ-ಪ್ರಪಂಚದ ಇಂಧನ ದಕ್ಷತೆ ತುಲನೆ
ವರ್ನಾಗಿಂತ ಭಿನ್ನವಾಗಿ, ಸ್ಲಾವಿಯಾ ಮತ್ತು ವರ್ಟಸ್ ಹೆಚ್ಚಿನ ಇಂಧನ ದಕ್ಷತೆ ಸಲುವಾಗಿ ಸಕ್ರಿಯ ಸಿಲಿಂಡರ್ ನಿಷ್ಕ್ರಿಯ ತಂತ್ರಜ್ಞಾನವನ್ನು ಹೊಂ ದಿದೆ. ಇದು ಅವುಗಳ ವಿಜಯಕ್ಕೆ ಕಾರಣವಾಗುತ್ತಾ?
ಟಾಟಾ-ಪಂಚ್ನ ಪ್ರತಿಸ್ಪರ್ಧಿ ಎಸ್ಯುವಿಯಾಗಿರುವ ಎಕ್ಸ್ಟರ್ ಅನ್ನು ಅನಾವರಣಗೊಳಿಸಿ ಬುಕಿಂಗ್ ತೆರೆದ ಹ್ಯುಂಡೈ
ಈ ಸಂಪೂರ್ಣ-ಹೊಸ ಮೈಕ್ರೋ ಎಸ್ಯವಿಯ ಎಂಜಿನ್ ಆಯ್ಕೆಗಳನ್ನು ಪ್ರಕಟಿಸಲಾಗಿದ್ದು ಜೂನ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
ಹೋಂಡಾದ ಎಲಿವೇಟ್ ಎಸ್ಯುವಿಯಿಂದ ನೀವು ನಿರೀಕ್ಷಿಸಬಹುದಾದ 5 ವಿಷಯಗಳು
ಜೂನ್ನಲ್ಲಿ ಅನಾವರಣಗೊಳ್ಳಲಿರುವ ಈ ಎಲಿವೇಟ್ ಆಗಸ್ಟ್ನಲ್ಲಿ ಬಿಡುಗಡ ೆಯಾಗಲಿದೆ
ಈ ಬಹುನಿರೀಕ್ಷಿತ ಫೀಚರ್ಗಾಗಿ ನವೀಕೃತಗೊಳ್ಳುತ್ತಿದೆ ಕಿಯಾ ಸೆಲ್ಟೋಸ್
ಈ ಕಾರು ತಯಾರಕರು ಕೊನೆಗೂ ಈ ಕಾಂಪ್ಯಾಕ್ಟ್ SUVಗೆ ವಿಹಂಗಮ ಸನ್ರೂಫ್ ನೀಡಲು ನಿರ್ಧರಿಸಿದ್ದಾರೆ.
MG ಮೋಟರ್ ಇಂಡಿಯಾ ರೂಪಿಸುತ್ತಿದೆ 5-ವರ್ಷದ ಮಾರ್ಗಸೂಚಿ, EVಗಳ ಮೇಲೆ MGಯ ಪ್ರಮುಖ ಗಮನ
ಈ ಕಾರುತಯಾರಕ ಸಂಸ್ಥೆ ಮುಂದಿನ ಐದು ವರ್ಷಗಳಲ್ ಲಿನ ತನ್ನ ಭಾರತೀಯ ಉದ್ಯಮ ಕಾರ್ಯನಿರ್ವಹಣೆಗಾಗಿ ರೂ 5,000 ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿದೆ.
ಹ್ಯುಂಡೈ ಎಕ್ಸ್ಟರ್ನ ಯಾವ ವೇರಿಯಂಟ್ನಲ್ಲಿ, ಯಾವ ಎಂಜಿನ್-ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿದೆ?
ಹ್ಯುಂ ಡೈನ ಎಕ್ಸ್ಟರ್ ಮಾಡೆಲ್ ನ ಎಂಟ್ರಿ-ಲೆವೆಲ್ ನಲ್ಲಿ ಪೆಟ್ರೋಲ್ ಇಂಜಿನ್ ಮಾತ್ರ ಆಫರ್ ಮಾಡುವ ಎಸ್ಯುವಿ ಆಗಿದೆ ಮತ್ತು ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ
ಟೊಯೋಟಾ ಇನೋವಾ ಕ್ರಿಸ್ಟಾ Vs 7-ಸೀಟರ್ ಎಸ್ಯುವಿಗಳು: ಅದೇ ಬೆಲೆ, ಬೇರೆ ಆಯ್ಕೆಗಳು
ನೀವು ಅಂತಿಮವಾಗಿ ಡೀಸೆಲ್ ಮ ಾತ್ರದ ಇನೋವಾ ಕ್ರಿಸ್ಟಾವನ್ನು ಖರೀದಿಸುವ ಯೋಚನೆ ಹೊಂದಿದ್ದರೆ, ನೀವು ಪರಿಗಣಿಸಬಹುದಾದ ಮೂರು-ಸಾಲಿನ ಪರ್ಯಾಯಗಳು ಇಲ್ಲಿವೆ
MG ಬಹಿರಂಗಪಡಿಸಿದೆ ಕಾಮೆಟ್ EVಯ ಸಂಪೂರ್ಣ ಬೆಲೆ ಪಟ್ಟಿ
ನಗರದಲ್ಲಿ ಡ್ರೈವ್ ಮಾಡಲೆಂದೇ ನಿರ್ಮಿಸಲಾದ ಈ ಕಾಮೆಟ್ EV ಪ್ರಸ್ತುತ ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರಾಗಿದೆ
MG ಕಾಮೆಟ್ EV ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ವಿಸ್ತೃತ ತುಲನೆ
ಅತ್ಯಂತ ಅಗ್ಗದ ಆರಂಭಿಕ ಬೆಲೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಚಿಕ್ಕ ಬ್ಯಾಟರಿಯನ್ನು ಹೊಂದಿರುವ (17.3kWh) ಕಾಮೆಟ್ EV ಅನ್ನು ನೀಡುತ್ತಿರುವ ಎಂಜಿ
ಹ್ಯುಂಡೈ ಅಯಾನಿಕ್ 5 ನೈಜ-ಪ್ರಪಂಚದ ರೇಂಜ್ ಪರಿಶೀಲನೆ – ಒಂದು ಚಾರ್ಜ್ನಲ್ಲಿ ಎಷ್ಟು ಕಿಲೋಮೀಟರ್ ಓಡಬಹುದು?
600 ಕಿಲೋಮೀಟರ್ಗಿಂತ ಹೆಚ್ಚು ರೇಂಜ್ ಅನ್ನು ಅಯಾನಿಕ್ 5 ಕ್ಲೈಮ್ ಮಾಡಿದ್ದರೂ, ನೈಜ ಪ್ರಪಂಚದ ಚಾಲನಾ ಸಂದರ್ಭಗಳಲ್ಲಿ ಅದು ಎಷ್ಟು ಕ್ಲೈಮ್ ಮಾಡುತ್ತದೆ ಎಂಬುದನ್ನು ನಾವು ನೋಡೋಣ
ತನ್ನ ಅಧಿಕೃತ ಪಾದಾರ್ಪಣೆಗೂ ಮುನ್ನ ಆನ್ಲೈನ್ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಎಕ್ಸ್ಟರ್
ಈ ಎಕ್ಸ್ಟರ್ ಹ್ಯುಂಡೈನ ಭಾರತೀಯ ಲೈನ್ಅಪ್ನಲ್ಲಿ ಹೊಸ ಆರಂಭಿಕ ಹಂತದ ಎಸ್ಯುವಿ ಆಗಿರುತ್ತದೆ
ಸಿಟ್ರಾನ್ C3ಯ ಟರ್ಬೋ ವೇರಿಯೆಂಟ್ಗಳು ಪಡೆದಿವೆ ಹೊಸತಾದ, ಪೂರ್ಣ ಲೋಡ್ ಆದ ಶೈನ್ ಟ್ರಿಮ್ನೊಂದಿಗೆ BS6 ಹಂತ 2 ನವೀಕರಣ
ಈ ನವೀಕರಣದೊಂದಿಗೆ, C3 ಬೆಲೆಯನ್ನು ರೂ 6.16 ಲಕ್ಷದಿಂದ ರೂ 8.92 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ತನಕ ನಿಗದಿಪಡಿಸಲಾಗಿದೆ
ಟೊಯೋಟಾ ಇನೋವಾ ಕ್ರಿಸ್ಟಾ Vs ಹೈಕ್ರಾಸ್: ಇವೆರಡರಲ್ಲಿ ಜೇಬಿಗೆ ಹೆಚ್ಚು ಹಿತಕರ ಯಾವುದು?
ಇನೋವಾ ಕ್ರಿಸ್ಟಾ ಮತ್ತು ಇನೋವಾ ಹೈಕ್ರಾಸ್ ಎರಡೂ ಒಂದೇ ರೀತಿಯ ವೇರಿಯೆಂಟ್ ಲೈನ್ಅಪ್ ನೀಡುತ್ತವೆಯಾದರೂ ಪವರ್ಟ್ರೇನ್ಗಳು ಮತ್ತು ಸಲಕರಣೆಗಳ ವಿಷಯಕ್ಕೆ ಬಂದಾಗ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದು
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*