ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV
ಪಂಚ್ EV ವಾಹನವು ಟಾಟಾ ಸಂಸ್ಥೆಯ ALFA (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ವಿನ್ಯಾಸವನ್ನು ಆಧರಿಸಿದ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ
1 ಲಕ್ಷಕ್ಕೂ ಮಿಕ್ಕಿ XUV700 ಮತ್ತು XUV400 EV ಕಾರುಗಳನ್ನು ವಾಪಾಸ್ ಕರೆಸಿದ ಮಹೀಂದ್ರಾ
XUV700 ಬಿಡುಗಡೆ ಮಾಡಿದ ನಂತರ ಇದನ್ನು ಎರಡನೇ ಬಾರಿ ವಾಪಾಸ್ ಕರೆಸಿದ್ದರೆ XUV400 EV ಪಾಲಿಗೆ ಇದು ಮೊದಲನೇ ಬಾರಿಯ ಘಟನೆಯಾಗಿದೆ
ಸೆಪ್ಟೆಂಬರ್ 4ರಂದು Honda Elevateನ ಬೆಲೆಗಳು ಪ್ರಕಟ
ಎಲಿವೇಟ್ ಜುಲೈನಲ್ಲಿ ಬುಕಿಂಗ್ಗಳನ್ನು ತೆರೆದಿದ್ದು, ಇದು ಈಗಾಗಲೇ ಡೀಲರ್ಶಿಪ್ಗಳನ್ನು ತಲುಪಿದೆ
ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ?
BE.05 ಅಕ್ಟೋಬರ್ 2025ಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ
ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ?
ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಪ್ರಯಾಣಿಕ ಶಿಶು ರಕ್ಷಣೆಗಾಗಿ ಭಾರತ್ NCAP ನಾಳೆ ಹೊಸ ಕಾರುಗಳ ಕ್ರ್ಯಾಶ್-ಟೆಸ್ಟ್ ರೇಟಿಂಗ್ ನೀಡಲಿದೆ
ಕ ವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್
ಹೊಸ ಹೆಡ್ಲ್ಯಾಂಪ್ಗಳ ಡಿಸೈನ್ ಹ್ಯಾರಿಯರ್ EV ಹೆಡ್ಲ್ಯಾಂಪ್ಗಳ ಪರಿಕಲ್ಪನೆಯನ್ನು ಹೋಲುತ್ತಿದೆ
GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ
ಈ ಘಟಕದೊಂದಿಗೆ, ಹ್ಯುಂಡೈ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ
ಅಪ್ಡೇಟ್ ಮಾಡಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬಾಡಿ ಪ್ರಕಾರಗಳಲ್ಲಿ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ಗಳೊಂದಿಗೆ 600 ಕಿಮೀ ವ್ಯಾಪ್ತಿಯ ಭರವಸೆಯನ್ನು ನೀಡುತ್ತದೆ.