ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ
ಟೀಸರ್ನಲ್ಲಿ ತೋರಿಸಿರುವಂತೆ, ಇದು ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್ಗಳನ್ನು ನೀಡಿದೆ ಮತ್ತು ಅದರ 3-ಡೋರ್ ವೇರಿಯಂಟ್ ಗಿಂತ ಉತ್ತಮವಾದ ಸುಸಜ್ಜಿತ ಕ್ಯಾಬಿನ್ ಅನ್ನು ಪಡೆಯುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?
ಇದು 2.8-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಪಡೆಯುವ ಮೊದಲ ಟೊಯೊಟಾ ಫಾರ್ಚುನರ್ ಆಗಿದೆ.
MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..
ಗ್ಲೋಸ್ಟರ್ ಮತ್ತು ಆಸ್ಟರ್ ಎಸ್ಯುವಿಗಳ ನಂತರ ಬ್ಲ್ಯಾಕ್ಸ್ಟಾರ್ಮ್ ಆವೃತ್ತಿಯನ್ನು ಪಡೆಯುತ್ತಿರುವ ಹೆಕ್ಟರ್, MGಯ ಮೂರನೇ ಎಸ್ಯುವಿ ಆಗಿದೆ.
Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು
ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ
Mercedes-Benz GLE: ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ಖ್ಯಾತ ನಿರ್ದೇಶಕ ಆರ್ ಬಾಲ್ಕಿ
ಈ ಐಷಾರಾಮಿ ಎಸ್ಯುವಿಯು ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಇವೆಲ್ಲವೂ ಆಲ್-ವೀಲ್-ಡ್ರೈವ್ ಸಿಸ್ಟಮ್ನಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಯಾಗಿ ಬರುತ್ತದೆ
Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್ನಲ್ಲಿ ಬುಕ್ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?
MG ZS EV ಈ ತಿಂಗಳು ಅತ್ಯಂತ ಸುಲಭವಾಗಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಅದರೆ ಇವುಗಳಿಗ ೆಲ್ಲಾ ಹೋಲಿಸಿದರೆ ನೆಕ್ಸಾನ್ EVಯು ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ
Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?
2020ರ ನವೆಂಬರ್ ನಿಂದ 2023ರ ಡಿಸೆಂಬರ್ನ ನಡುವೆ ತಯಾರಿಸಲಾದ ಕಾರುಗಳು ಈ ಮರುಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ.