ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 ಜೀಪ್ ಮೆರಿಡಿಯನ್ Vs ಅದರ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಜೀಪ್ ಮೆರಿಡಿಯನ್ ತನ್ನ ಡೀಸೆಲ್ ಪ್ರತಿಸ್ಪರ್ಧಿಗಳಿಗಿಂತ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡೂ ವೇರಿಯೆಂಟ್ಗಳಲ್ಲಿ 10 ಲಕ್ಷ ರೂ.ನಷ್ಟು ಕಡಿಮೆ ಬೆಲೆಯಲ್ಲಿ ಬರುತ್ತದೆ
Mahindra XUV 3XO ಇವಿ ಮತ್ತೊಮ್ಮೆ ಪ್ರತ್ಯಕ್ಷ, ರೆಗುಲರ್ ಕಾರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳ ಸೇರ್ಪಡೆ
XUV 3XO ಇವಿ ICE ಮಾಡೆಲ್ನಂತೆಯೇ ಡಿಸೈನ್ ಮತ್ತು ಫೀಚರ್ಗಳನ್ನು ಪಡೆಯಲಿದೆ. ಇದು XUV300 (ಪ್ರೀ-ಫೇಸ್ಲಿಫ್ಟ್ XUV 3XO) ಅನ್ನು ಆಧರಿಸಿರುವ XUV400 ಇವಿಯಲ್ಲಿರುವ ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ
ಜಾಗತಿಕ ಬಿಡುಗಡೆಗೆ ಮುನ್ನ ಪರೀಕ್ಷೆ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Kylaq
ಸ್ಕೋಡಾ ಕೈಲಾಕ್, ಜೆಕ್ ಮೂಲದ ವಾಹನ ತಯಾರಕರ 'ಇಂಡಿಯಾ 2.5' ಯೋಜನೆಯಡಿಯಲ್ಲಿ ಭಾರತದಲ್ಲಿ ಸಿದ್ಧವಾಗುತ್ತಿರುವ ಹೊಸ ಕಾರು ಆಗಿದೆ ಮತ್ತು ನಮ್ಮ ಮಾರುಕಟ್ಟೆಯಲ್ಲಿ ಕಾರು ತಯಾರಕರ ಎಂಟ್ರಿ-ಲೆವೆಲ್ನ ಎಸ್ಯುವಿ ಕಾರು ಆಗಲಿದೆ
2024ರ Mercedes-AMG G 63 ಭಾರತದಲ್ಲಿ ರೂ 3.60 ಕೋಟಿಗೆ ಬಿಡುಗಡೆ, ಹೊಸ ಎಂಜಿನ್ ಮತ್ತು ಫೀಚರ್ಗಳ ಸೇರ್ಪಡೆ
ವಿನ್ಯಾಸದಲ್ಲಿನ ಮರ್ಪಾಡುಗಳು ಚಿಕ್ಕದಾಗಿದ್ದರೂ, G 63 ಫೇಸ್ಲಿಫ್ಟ್ ಮುಖ್ಯವಾಗಿ ಅದರ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪವರ್ಟ್ರೇನ್ಗೆ ಟೆಕ್ ಸೇರ್ಪಡೆಗಳನ್ನು ಪಡೆಯುತ್ತದೆ
ವಾವ್.. ಭಾರತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus
2024ರ ಮೇ ತಿಂಗಳವರೆಗೆ ವರ್ಟಸ್ ತನ್ನ ಸೆಗ್ಮೆಂಟ್ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ, ತಿಂಗಳಿಗೆ ಸರಾಸರಿ 1,700 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ