ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
BYD e6 ಫೇಸ್ಲಿಫ್ಟ್ನ ಭಾರತೀಯ ಹೆಸರು eMAX 7
BYD eMAX 7 (e6 ಫೇಸ್ಲಿಫ್ಟ್) ಈಗಾಗಲೇ BYD M6 ಎಂಬ ಹೆಸರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ
9.99 ಲಕ್ಷ ರೂ ಬೆಲೆಗೆ 331 ಕಿ.ಮೀ ರೇಂಜ್ ಹೊಂದಿರುವ MG Windsor EV ಬಿಡುಗಡೆ
ವಿಂಡ್ಸರ್ ಇವಿಯು ಭಾರತದಲ್ಲಿ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಂತರ ಎಮ್ಜಿಯ ಮೂರನೇ ಸಂಪೂರ್ಣ-ಎಲೆಕ್ಟ್ರಿಕ್ ಕೊಡುಗೆಯಾಗಿದೆ
ಎಷ್ಟಿರಬಹುದು Hyundai Alcazar ಫೇಸ್ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ
ಮಾನ್ಯುಯಲ್ ಗೇರ್ಬಾಕ್ಸ್ ಹೊಂದಿರುವ ಡೀಸೆಲ್ ಎಂಜಿನ್ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ
ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ
ಈ ಕಡಿಮೆ ಬೆಲೆಗಳು ಮತ್ತು ರಿಯಾಯಿತಿಗಳು ಅಕ್ಟೋಬರ್ 2024 ರ ಅಂತ್ಯದವರೆಗೆ ಲಭ್ಯವಿದೆ
2024 Kia Carnival ಅಪ್ಡೇಟ್: ಬಿಡುಗಡೆಗೆ ತಿಂಗಳು ಇರುವಾಗಲೇ ಮೊದಲು ಬಾರಿಗೆ ಟೀಸರ್ ಔಟ್
ಟೀಸರ್ ನಮಗೆ 2024 ಕಿಯಾ ಕಾರ್ನಿವಲ್ನ ಮುಂಭಾಗದ ಮತ್ತು ಹಿಂಭಾಗದ ಡಿಸೈನ್ ನ ಲುಕ್ ಅನ್ನು ತ ೋರಿಸುತ್ತದೆ
14.99 ಲಕ್ಷ ರೂ. ಬೆಲೆಗೆ ಭಾರತದಲ್ಲಿ Hyundai Alcazar ಫೇಸ್ಲಿಫ್ಟ್ ಬಿಡುಗಡೆ
ಫೇಸ್ಲಿಫ್ಟ್ 3-ಸಾಲಿನ ಹ್ಯುಂಡೈ ಎಸ್ಯುವಿಗೆ ಈ ಫೆಸ್ಲಿಫ್ಟ್ ಬೋಲ್ಡ್ ಆಗಿರುವ ಹೊರಭಾಗವನ್ನು ಮತ್ತು 2024 ಕ್ರೆಟಾದಿಂದ ಸ್ಫೂರ್ತಿ ಪಡೆದ ಇಂಟೀರಿಯರ್ ಅನ್ನು ನೀಡುತ್ತದೆ
ಭಾರತದಲ್ಲಿನ ಹೊಸ ಇವಿಗಳ ಮೈಲೇಜ್ನ ನಿಯಮಗಳ ವಿವರ, ಪ್ರಮುಖವಾಗಿ Tata ಇ ವಿಗಳ
ಕಾರು ತಯಾರಕರು ಈಗ ಪರಿಷ್ಕೃತ ರೇಂಜ್-ಟೆಸ್ಟ್ ಮಾನದಂಡಗಳ ಪ್ರಕಾರ ಸಿಟಿ ಮತ್ತು ಹೈವೇ ಟೆಸ್ಟ್ ಗಳಿಗೆ ಡ್ರೈವಿಂಗ್ ರೇಂಜ್ ಅನ್ನು ವರದಿ ಮಾಡಬೇಕಾಗುತ್ತದೆ.
ಈಗ Hyundai Venueನಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸನ್ರೂಫ್ ಸೌಕರ್ಯ ಲಭ್ಯ
ಹ್ಯುಂಡೈ ವೆನ್ಯೂ ಭಾರತದಲ್ಲಿ ಸನ್ರೂಫ್ನೊಂದಿಗೆ ಬರುವ ಅತ್ಯಂತ ಕೈಗೆಟುಕುವ ಸಬ್ಕಾಂಪ್ಯಾಕ್ಟ್ ಎಸ್ಯುವಿ ಆಗಿದೆ
ಸನ್ರೂಫ್ನೊಂದಿಗೆ Hyundai Exter ನ್ಯೂ ಎಸ್ ಪ್ಲಸ್ ಮತ್ತು ಎಸ್(ಒ) ಪ್ಲಸ್ ವೇರಿಯಂಟ್ ಬಿಡುಗಡೆ
ಈ ಹೊಸ ಆವೃತ್ತಿಗಳ ಬಿಡುಗಡೆಯೊ ಂದಿಗೆ ಎಕ್ಸ್ಟರ್ನಲ್ಲಿ ಸಿಂಗಲ್-ಪೇನ್ ಸನ್ರೂಫ್ ಅನ್ನು ಹಿಂದಿಗಿಂತ ಸುಮಾರು 46,000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ
ಟಾಟಾ Harrier ಮತ್ತು Safari ಮಾಲೀಕರಿಗೆ ಇಲ್ಲಿದೆ ಸಿಹಿ ಸುದ್ದಿ, ಎಸ್ಯುವಿಗಳು ಪಡೆದುಕೊಂಡಿವೆ ಗ್ಲೋಬಲ್ NCAP ಸೇಫರ್ ಚಾಯ್ಸ್ ಪ್ರಶಸ್ತಿ
ಟಾಟಾ ಹ್ಯಾರಿಯರ್ ಮತ್ತು ಸಫಾರಿ 5 ಸ್ಟಾರ್ ಸುರಕ್ಷತಾ ರೇಟಿಂಗ್ಗಳ ಜೊತೆಗೆ, ಗ್ಲೋಬಲ್ NCAPಯಿಂದ ಇದುವರೆಗೆ ಟೆಸ್ಟ್ ಮಾಡಿರುವ ಭಾರತೀಯ SUVಗಳಲ್ಲಿ ಅತಿ ಹೆಚ್ಚು ಸ್ಕೋರ್ ಕೂಡ ಗಳಿಸಿವೆ.
ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ BMW 3 ಸಿರೀಸ್ Gran Limousine M Sport Pro ಎಡಿಷನ್ ಬಿಡುಗಡೆ
3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಎಮ್ ಸ್ಪೋರ್ಟ್ ಪ್ರೊ ಆವೃತ್ತಿಯ ಡೀಸೆಲ್ 193 ಪಿಎಸ್ 2-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಅದು 7.6 ಸೆಕೆಂಡುಗಳಲ್ಲಿ 100 kmph ಗೆ ಹೋಗಬಹುದು
2.25 ಕೋಟಿ ರೂ. ಬೆಲೆಯ Mercedes-Maybach EQS 680 ಎಲೆಕ್ಟ್ರಿಕ್ ಎಸ್ಯುವಿ ಭಾರತದಲ್ಲಿ ಬಿಡುಗಡೆ
ಈ ಎಲೆಕ್ಟ್ರಿಕ್ ಎಸ್ಯುವಿಯು ಇಕ್ಯೂ ಮತ್ತು ಮೇಬ್ಯಾಕ್ ಕಾರುಗಳ ಸ್ಟೈಲಿಂಗ್ ಅಂಶಗಳನ್ನು ಸಂಯೋಜಿಸುತ್ತದೆ ಮತ್ತು ಭಾರತದಲ್ಲಿ ಮರ್ಸಿಡೀಸ್ ಬೆಂಝ್ನಿಂದ ಹೊಸ ಪ್ರಮುಖ ಇವಿ ಕೊಡುಗೆಯಾಗಿದೆ
Kia Seltos, Sonet, ಮತ್ತು Carensನ ಗ್ರಾವಿಟಿ ಎಡಿಷನ್ ಬಿಡುಗಡೆ, ಇಲ್ಲಿದೆ ಬೆಲೆ, ಎಂಜಿನ್ ಮತ್ತು ಫೀಚರ್ಗಳ ಮಾಹಿತಿ
ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್ನ ಗ್ರಾವಿಟಿ ಎಡಿಷನ್ ಕೆಲವು ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ಪಡೆಯುವುದು ಮಾತ್ರವಲ್ಲದೆ ಕೆಲವು ಹೆಚ್ಚುವರಿ ಫೀಚರ್ಗಳೊಂದಿಗೆ ಬರುತ್ತದೆ