ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಧಿಕ ರೇಂಜ್ನ 10 ಅತ್ಯುತ್ತಮ ಇವಿಗಳು
ಯಾವುದೇ ಹಣದ ಅಡಚಣೆಯಿಲ್ಲದಿದ್ದಾಗ, ಇವುಗಳು ರೀಚಾರ್ಜ್ಗಳ ನಡುವೆ ಅತ್ಯಧಿಕ ರೇಂಜ್ಗಾಗಿ ನೀವು ಆಯ್ಕೆಮಾಡಬಹುದಾದ ಇವಿಗಳಾಗಿವೆ

ರಾಡಾರ್-ಆಧಾರಿತ ADAS ನೊಂದಿಗೆ ಹೆಚ್ಚು ಸುರಕ್ಷತೆ ಪಡೆಯಲಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಆದಾಗ್ಯೂ, ಈ ಸುರಕ್ಷತಾ ಟೆಕ್ನಾಲಜಿ ಶೀಘ್ರದಲ್ಲಿಯೇ ಬರುವುದಿಲ್ಲ

ಸಿಟ್ರಾನ್ C3 ಏರ್ಕ್ರಾಸ್ ಎಸ್ಯುವಿ ಅನ್ನು ಈ 12 ಚಿತ್ರಗಳಲ್ಲಿ ಪರಿಶೀಲಿಸಿ
ಈ ಕಾಂಪ್ಯಾಕ್ಟ್ ಎಸ್ಯುವಿ ಅನ್ನು ಅಂತಿಮವಾಗಿ ಅನಾವರಣಗೊಳಿಸಲಾಗಿದೆ ಮತ್ತು ವರ್ಷದ ಕೊನೆಯಲ್ಲಿ ಇದರ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ

ನೀವು ತಿಳಿಯಲೇಬೇಕಾದ ಸಿಟ್ರಾನ್ C3 ಏರ್ಕ್ರಾಸ್ನ 5 ಪ್ರಮುಖಾಂಶಗಳು
ಮೂರು-ಸಾಲುಗಳ ಈ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಆಗಸ್ಟ್ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ

ಹೊಸ ತಲೆಮಾರಿನ ಸೂಪರ್ಬ್ ಮತ್ತು ಕಾಡಿಯಾಕ್ ಹಾಗೂ 4 ಹೊಚ್ಚ ಹೊಸ ಇವಿಗಳ ಟೀಸರ್ ಬಿಡುಗಡೆಗೊಳಿಸಿದ ಸ್ಕೋಡಾ
ಈ ಎಲ್ಲಾ ಮಾಡೆಲ್ಗಳು 2026 ರವರೆಗೆ ಸ್ಕೋಡಾದ ಜಾಗತಿಕ ಮಾರ್ಗಸೂಚಿಯ ಭಾಗವಾಗಿದೆ

ಅಂತಿಮವಾಗಿ C3 ಏರ್ಕ್ರಾಸ್ ಎಸ್ಯುವಿ ಅನ್ನು ಅನಾವರಣಗೊಳಿಸಿದ ಸಿಟ್ರಾನ್
ಮೂರು-ಸಾಲುಗಳನ್ನು ಹೊಂದಿರುವ ಈ ಕಾಂಪ್ಯಾಕ್ಟ್ ಎಸ್ಯುವಿ C3 ಮತ್ತು C5 ಏರ್ಕ್ರಾಸ್ ಎರಡರಿಂದಲೂ ವಿನ್ಯಾಸವನ್ನು ಎರವಲು ಪಡೆದುಕೊಂಡಿದೆ ಮತ್ತು ಇದು 2023 ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ

ಜುಲೈನಲ್ಲಿ ಬಿಡುಗಡೆಗೊಳ್ಳಲಿದೆ ‘ಮಾರುತಿ’ ಇನ್ನೋವಾ ಹೈಕ್ರಾಸ್
ಇದು ಮಾರುತಿಯ ಎರಡನೇ ಸ್ಟ್ರಾಂಗ್-ಹೈಬ್ರಿಡ್ ಮತ್ತು ADAS ಸೇಫ್ಟಿ ಟೆಕ್ ಹೊಂದಿರುವ ಮೊದಲನೇ ಆಫರಿಂಗ್ ಆಗಿರಲಿದೆ.

ಮೇ 15 ರಿಂದ ಎಂಜಿ ಕಾಮೆಟ್ ಇವಿಯ ಬುಕಿಂಗ್ ಆರಂಭ
ಈ ಕಾರು ತಯಾರಕರು 2-ಡೋರ್ ಅಲ್ಟ್ರಾ ಕಾಂಪ್ಯಾಕ್ಟ್ ಇವಿಯನ್ನು 7.78 ಲಕ್ಷ ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದ್ದಾರೆ.

ಎಂಜಿ ಕಾಮೆಟ್ ಇವಿ ಮತ್ತು ಅದರ ಪ್ರತಿಸ್ಪರ್ದಿಗಳ ನಡುವಿನ ಬೆಲೆ, ರೇಂಜ್ ಹಾಗು ವಿಶೇಷಣಗಳ ತುಲನೆ:
ಈ ಆಲ್ಟ್ರಾ ಕಾಂಪ್ಯಾಕ್ಟ್ ಇವಿಯನ್ನು ಒಂದೇ ಫೀಚರ್-ಹೊಂದಿರುವ ವೇರಿಯೆಂಟ್ನಲ್ಲಿ ಬಿಡುಗಡೆ ಮಾಡಲಾಗಿದೆ

ಮಾರುತಿ ಫ್ರಾಂಕ್ಸ್ Vs ಪ್ರೀಮಿಯಂ ಹ್ಯಾಚ್ಬ್ಯಾಕ್: ಬೆಲೆ ಬಾತ್
ಫ್ರಾಂಕ್ಸ್ನ ಬೆಲೆಗಳು ಹಾಗೂ ಪ್ರೀಮಿಯಂ ಹ್ಯಾಚ್ಬ್ಯಾಕ್ಗಳ ಬೆಲೆ ಬಹುತೇಕ ಒಂದೇ ಆಗಿರುವುದರಿಂದ, ಅದರ ಖರೀದಿ ಸೂಕ್ತವೇ ಎಂದು ನಿರ್ಧರಿಸಲು ನಾವು ನಿಮಗೆ ನೆರವಾಗುತ್ತೇವೆ

ಟಾಟಾ ಪಂಚ್ ಮತ್ತು ನೆಕ್ಸಾನ್ ಜೊತೆಗೆ ಮಾರುತಿ ಫ್ರಾಂಕ್ಸ್ ಬೆಲೆ ಹೋಲಿಕೆ
ಮೂರು ಸಬ್-ಫೋರ್ ಮೀಟರ್ ವೇರಿಯೆಂಟ್ವಾರು ವಿಷಯದಲ್ಲಿ ಹೇಗೆ ಹೋಲಿಕೆಯನ್ನು ಹೊಂದಿವೆ? ಇದನ್ನು ನಾವೀಗ ನೋಡೋಣ

ಮಾರುತಿ ಫ್ರಾಂಕ್ಸ್ ಡೆಲ್ಟಾ+ ನ ಇಮೇಜ್ ಗ್ಯಾಲರಿ: ಈ ವೇರಿಯಂಟ್ನ ವಿಶೇಷತೆಗಳ ಬಗ್ಗೆ ತಿಳಿಯಿರಿ
ಫ್ರಾಂಕ್ಸ್ನ ಎರಡೂ ಪೆಟ್ರೋಲ್ ಎಂಜಿನ್ಗಳ ಆಯ್ಕೆ ಲಭ್ಯವಿರುವ ಮಾರುತಿಯ ಏಕೈಕ ವೇರಿಯಂಟ್