• ಟಾಟಾ ಪಂಚ್‌ ev ಮುಂಭಾಗ left side image
1/1
  • Tata Punch EV
    + 11ಚಿತ್ರಗಳು
  • Tata Punch EV
  • Tata Punch EV
    + 5ಬಣ್ಣಗಳು
  • Tata Punch EV

ಟಾಟಾ ಪಂಚ್‌ ಇವಿ

ಟಾಟಾ ಪಂಚ್‌ ಇವಿ is a 5 ಸಿಟರ್‌ electric car. ಟಾಟಾ ಪಂಚ್‌ ಇವಿ Price starts from ₹ 10.99 ಲಕ್ಷ & top model price goes upto ₹ 15.49 ಲಕ್ಷ. It offers 20 variants It can be charged in 56 min-50 kw(10-80%) & also has fast charging facility. This model has 6 safety airbags. & 366 litres boot space. It can reach 0-100 km in just 9.5 ಸೆಕೆಂಡ್ ಗಳು. This model is available in 5 colours.
change car
109 ವಿರ್ಮಶೆಗಳುrate & win ₹1000
Rs.10.99 - 15.49 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮೇ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಪಂಚ್‌ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್315 - 421 km
ಪವರ್80.46 - 120.69 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ25 - 35 kwh
ಚಾರ್ಜಿಂಗ್‌ time ಡಿಸಿ56 min-50 kw(10-80%)
ಚಾರ್ಜಿಂಗ್‌ time ಎಸಿ3.6h 3.3 kw (10-100%)
ಬೂಟ್‌ನ ಸಾಮರ್ಥ್ಯ366 Litres
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಏರ್ ಪ್ಯೂರಿಫೈಯರ್‌
  • advanced internet ಫೆಅತುರ್ಸ್
  • ಹಿಂಭಾಗದ ಕ್ಯಾಮೆರಾ
  • ಸನ್ರೂಫ್
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless ಚಾರ್ಜಿಂಗ್‌
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಪಂಚ್‌ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು 8 ಚಿತ್ರಗಳಲ್ಲಿ ಟಾಟಾ ಪಂಚ್ EV ಯ ಮಿಡ್-ಸ್ಪೆಕ್ ಅಡ್ವೆಂಚರ್ ಲಾಂಗ್‌ ರೇಂಜ್‌ ಆವೃತ್ತಿಯನ್ನು ವಿವರಿಸಿದ್ದೇವೆ. ಪಂಚ್ ಇವಿಯ ಟಾಪ್-ಎಂಡ್‌ ವೇರಿಯೆಂಟ್‌ನ ಇಂಟಿರಿಯರ್‌ನ ಫೋಟೋ ಗ್ಯಾಲರಿಯನ್ನು ಸಹ ನೀವು ಪರಿಶೀಲಿಸಬಹುದು.

ಬೆಲೆ: ಭಾರತದಾದ್ಯಂತ ಟಾಟಾ ಪಂಚ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 10.99 ಲಕ್ಷ ರೂ.ನಿಂದ  15.49 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಟಾಟಾ ಟಿಯಾಗೊ 5 ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಗಳನ್ನು ನೀಡುತ್ತದೆ: ಫಿಯರ್‌ಲೆಸ್ ರೆಡ್ ಡ್ಯುಯಲ್ ಟೋನ್, ಡೇಟೋನಾ ಗ್ರೇ ಡ್ಯುಯಲ್ ಟೋನ್, ಸೀವೀಡ್ ಡ್ಯುಯಲ್ ಟೋನ್, ಪ್ರಿಸ್ಟಿನ್ ವೈಟ್ ಡ್ಯುಯಲ್ ಟೋನ್ ಮತ್ತು ಎಂಪವರ್ಡ್ ಆಕ್ಸೈಡ್ ಡ್ಯುಯಲ್ ಟೋನ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಪಂಚ್ ಇವಿಯು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 25 kWh (82 PS/ 114 Nm) ಮತ್ತು 35 kWh (122 PS/ 190 Nm). 25 kWh ಬ್ಯಾಟರಿಯು ಅಂದಾಜು 315 ಕಿಮೀ ರೇಂಜ್‌ನ್ನು ನೀಡುತ್ತದೆ, ಹಾಗೆಯೇ ದೊಡ್ಡ 35 kWh ಬ್ಯಾಟರಿಯು 421 ಕಿಮೀ ಯಷ್ಟು ಒದಗಿಸುತ್ತದೆ.

ಅವರ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • ಡಿಸಿ-ಫಾಸ್ಟ್ ಚಾರ್ಜರ್: 56 ನಿಮಿಷಗಳು (10-80 ಪ್ರತಿಶತ)

  • 7.2 kW ಎಸಿ ಹೋಮ್‌: 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 5 ಗಂಟೆಗಳು (10-100 ಪ್ರತಿಶತ)

  • ಎಸಿ ಹೋಮ್‌: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳು (10-100 ಪ್ರತಿಶತ)

  • 15ಎ ಪೋರ್ಟಬಲ್-ಚಾರ್ಜರ್: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳ ದೀರ್ಘ ಶ್ರೇಣಿಗೆ (10-100 ಪ್ರತಿಶತ)

ವೈಶಿಷ್ಟ್ಯಗಳು: ಟಾಟಾವು ತನ್ನ ಪಂಚ್ ಇವಿ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಮೂಲಕ ಸಜ್ಜುಗೊಳಿಸಿದೆ. 

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಕಾಳಜಿ ವಹಿಸಲಾಗುತ್ತದೆ.

ಪ್ರತಿಸ್ಪರ್ಧಿಗಳು: ಪಂಚ್ EV ಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ eC3 ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಇದು ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿದೆ.

ಪಂಚ್‌ ev ಸ್ಮಾರ್ಟ್(Base Model)25 kwh, 315 km, 80.46 ಬಿಹೆಚ್ ಪಿ2 months waitingRs.10.99 ಲಕ್ಷ*
ಪಂಚ್‌ ev ಸ್ಮಾರ್ಟ್ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.11.49 ಲಕ್ಷ*
ಪಂಚ್‌ ev ಆಡ್ವೆನ್ಚರ್25 kwh, 315 km, 80.46 ಬಿಹೆಚ್ ಪಿ2 months waitingRs.11.99 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.12.49 ಲಕ್ಷ*
ಪಂಚ್‌ ev ಎಂಪವರ್‌ಡ್‌25 kwh, 315 km, 80.46 ಬಿಹೆಚ್ ಪಿ2 months waitingRs.12.79 ಲಕ್ಷ*
ಪಂಚ್‌ ev ಆಡ್ವೆನ್ಚರ್ lr35 kwh, 421 km, 120.69 ಬಿಹೆಚ್ ಪಿ2 months waitingRs.12.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.13.29 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.13.29 ಲಕ್ಷ*
ಪಂಚ್‌ ev ಆಡ್ವೆನ್ಚರ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.13.79 ಲಕ್ಷ*
ಪಂಚ್‌ ev ಎಂಪವರ್‌ಡ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ev ಎಂಪವರ್ಡ್ ಪ್ಲಸ್ ಎಲ್ಆರ್35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌ lr ಎಸಿ fc(Top Model)35 kwh, 421 km, 120.69 ಬಿಹೆಚ್ ಪಿ2 months waitingRs.15.49 ಲಕ್ಷ*

ಟಾಟಾ ಪಂಚ್‌ ಇವಿ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ಪಂಚ್‌ ಇವಿ

    ನಾವು ಇಷ್ಟಪಡುವ ವಿಷಯಗಳು

  • 25 kWh/35 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ವಾಸ್ತವದಲ್ಲಿ ಇದು ಕ್ರಮವಾಗಿ 200 ಮತ್ತು 300 ಕಿ.ಮೀ.ಯ ವ್ಯಾಪ್ತಿಯನ್ನು ಹೊಂದಿದೆ.
  • 10.25 ಇಂಚಿನ ಎರಡು ಸ್ಕ್ರೀನ್‌ಗಳು, ಸನ್‌ರೂಫ್, ವೆಂಟಿಲೇಟೆಡ್‌ ಸೀಟ್‌ಗಳು ಹಾಗು 360° ಕ್ಯಾಮೆರಾ ದಂತಹ ವೈಶಿಷ್ಟ್ಯಗಳಿಂದ ಲೋಡ್‌ ಮಾಡಲಾಗಿದೆ.
  • ಮೋಜಿನ-ಡ್ರೈವ್: ಕೇವಲ 9.5 ಸೆಕೆಂಡುಗಳಲ್ಲಿ 0 ದಿಂದ100 ಕಿ.ಮೀ ವರೆಗಿನ ವೇಗ (ಲಾಂಗ್‌ ರೇಂಜ್‌ನ ಮೊಡೆಲ್‌ಗಳಲ್ಲಿ)

    ನಾವು ಇಷ್ಟಪಡದ ವಿಷಯಗಳು

  • ಹಿಂದಿನ ಸೀಟಿನಲ್ಲಿ ಸ್ಥಳಾವಕಾಶವು ಅಷ್ಟೇನು ದೊಡ್ಡದಾಗಿಲ್ಲ.
  • ವಾಹನದ ಗಾತ್ರಕ್ಕೆ ಅನುಗುಣವಾಗಿ ಇದರ ಬೆಲೆ ಸ್ವಲ್ಪ ಹೆಚ್ಚಾದಂತೆ ತೋರುತ್ತದೆ.

ಒಂದೇ ರೀತಿಯ ಕಾರುಗಳೊಂದಿಗೆ ಪಂಚ್‌ ಇವಿ ಅನ್ನು ಹೋಲಿಕೆ ಮಾಡಿ

Car Nameಟಾಟಾ ಪಂಚ್‌ ಇವಿಟಾಟಾ ನೆಕ್ಸಾನ್ ಇವಿಟಾಟಾ ಟಿಯಾಗೋ ಇವಿಟಾಟಾ ಟಿಗೊರ್ ಇವಿಮಹೀಂದ್ರ ಎಕ್ಸ್‌ಯುವಿ 400 ಇವಿಎಂಜಿ ಕಾಮೆಟ್ ಇವಿಸಿಟ್ರೊನ್ ಇಸಿ3ಟಾಟಾ ಪಂಚ್‌ಟಾಟಾ ನೆಕ್ಸ್ಂನ್‌ಟಾಟಾ ಟಿಯಾಗೋ
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
Rating
109 ವಿರ್ಮಶೆಗಳು
168 ವಿರ್ಮಶೆಗಳು
284 ವಿರ್ಮಶೆಗಳು
131 ವಿರ್ಮಶೆಗಳು
250 ವಿರ್ಮಶೆಗಳು
224 ವಿರ್ಮಶೆಗಳು
115 ವಿರ್ಮಶೆಗಳು
1.1K ವಿರ್ಮಶೆಗಳು
501 ವಿರ್ಮಶೆಗಳು
752 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿ
Charging Time 56 Min-50 kW(10-80%)4H 20 Min-AC-7.2 kW (10-100%)2.6H-AC-7.2 kW (10-100%)59 min| DC-25 kW(10-80%)6 H 30 Min-AC-7.2 kW (0-100%)3.3KW 7H (0-100%)57min---
ಹಳೆಯ ಶೋರೂಮ್ ಬೆಲೆ10.99 - 15.49 ಲಕ್ಷ14.49 - 19.49 ಲಕ್ಷ7.99 - 11.89 ಲಕ್ಷ12.49 - 13.75 ಲಕ್ಷ15.49 - 19.39 ಲಕ್ಷ6.99 - 9.40 ಲಕ್ಷ11.61 - 13.41 ಲಕ್ಷ6.13 - 10.20 ಲಕ್ಷ7.99 - 15.80 ಲಕ್ಷ5.65 - 8.90 ಲಕ್ಷ
ಗಾಳಿಚೀಲಗಳು66222-622262
Power80.46 - 120.69 ಬಿಹೆಚ್ ಪಿ127.39 - 142.68 ಬಿಹೆಚ್ ಪಿ60.34 - 73.75 ಬಿಹೆಚ್ ಪಿ73.75 ಬಿಹೆಚ್ ಪಿ147.51 - 149.55 ಬಿಹೆಚ್ ಪಿ41.42 ಬಿಹೆಚ್ ಪಿ56.21 ಬಿಹೆಚ್ ಪಿ72.41 - 86.63 ಬಿಹೆಚ್ ಪಿ113.31 - 118.27 ಬಿಹೆಚ್ ಪಿ72.41 - 84.48 ಬಿಹೆಚ್ ಪಿ
Battery Capacity25 - 35 kWh30 - 40.5 kWh19.2 - 24 kWh26 kWh34.5 - 39.4 kWh17.3 kWh 29.2 kWh---
ರೇಂಜ್315 - 421 km325 - 465 km250 - 315 km315 km375 - 456 km230 km320 km18.8 ಗೆ 20.09 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್19 ಗೆ 20.09 ಕೆಎಂಪಿಎಲ್

ಟಾಟಾ ಪಂಚ್‌ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ
    Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ

    ಬೆಲೆ ನೋಡಿ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚವನ್ನು AMT ಸಮರ್ಥಿಸಬಹುದೇ?

    By nabeelMar 18, 2024
  • ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ
    ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

    ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

    By arunDec 19, 2023
  • ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶೆ
    ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶೆ

    ಹ್ಯಾರಿಯೆರ್ ನ ಬೆಲೆ ಪಟ್ಟಿ ನಮಗೆ ಇದು ಕ್ರೆಟಾ ಗೆ ಹೋಲಿಸಿದರೆ ಉತ್ತಮವಾದದ್ದೇ ಎಂದು ಅನುಮಾನ ಮೂಡಿಸುತ್ತದೆ; ಇದರ ಸಾಮರ್ಥ್ಯ ನಮಗೆ ಕಂಪಾಸ್ ಗೆ ಪ್ರೀಮಿಯಂ ಬೆಲೆ ಕೊಡುವುದು ಸೂಕ್ತವೇ ಎಂದು  ಪ್ರಶ್ನೆ ಗಳು ಉದ್ಭವಿಸುತ್ತವೆ.

    By arunJul 02, 2019
  • ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ
    ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ

    ಉಪ-ರೂ 10 ಲಕ್ಷ ಸ್ಪೋರ್ಟ್ಸ್ ಕಾರ್ ಜೆಟಿಪಿ ಟೈಗರ್ ಮತ್ತು ಟಿಯಾಗೊ, ರಿಯಾಲಿಟಿ ಆಗಿ ಮಾರ್ಪಟ್ಟಿರುವುದಕ್ಕೆ ಧನ್ಯವಾದಗಳು . ಆದರೆ, ಈ ಸ್ಪೋರ್ಟಿ ಯಂತ್ರಗಳು ಅವರು ಅತ್ಯಾಕರ್ಷಕವಾಗಿದ್ದರಿಂದ ಬದುಕಲು ಸುಲಭವಾಗಿರುತ್ತದೆಯಾ ನೋಡೋಣ?

    By arunMay 28, 2019
  • ಟಾಟಾ ನೆಕ್ಸಾನ್ ಡೀಸೆಲ್  AMT:ಪರಿಣಿತರ ವಿಮರ್ಶೆ
    ಟಾಟಾ ನೆಕ್ಸಾನ್ ಡೀಸೆಲ್ AMT:ಪರಿಣಿತರ ವಿಮರ್ಶೆ

    ಟಾಟಾ ನೆಕ್ಸಾನ್ ಡೀಸೆಲ್  AMT ಗಾಗಿ ಮಾನ್ಯುಯಲ್ ಗಿಂತಲೂ ಹೆಚ್ಚು ಪ್ರೀಮಿಯಂ ಅನ್ನು ಕೇಳುತ್ತಿದೆ. ಈ ಪ್ರೀಮಿಯಂ ಅದರಲ್ಲಿ ಕೊಡಲಾಗಿರುವ ಅನುಕೂಲತೆಗಳಿಗೆ ತಕ್ಕುದಾಗಿದೆಯೇ?

    By nabeelMay 23, 2019

ಟಾಟಾ ಪಂಚ್‌ ಇವಿ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ109 ಬಳಕೆದಾರರ ವಿಮರ್ಶೆಗಳು

    ಜನಪ್ರಿಯ Mentions

  • ಎಲ್ಲಾ (109)
  • Looks (23)
  • Comfort (27)
  • Mileage (7)
  • Engine (7)
  • Interior (18)
  • Space (10)
  • Price (23)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • R
    rahul on May 10, 2024
    4

    Tata Punch EV Is My Travel Partner

    Last Diwali, I purchased a Tata Punch EV from a dealer in Mumbai. What a fortunate day that was! This automobile has really been a blessing. It's perfect for our Indian roads, compact yet spacious eno...ಮತ್ತಷ್ಟು ಓದು

  • G
    gaurav on May 03, 2024
    4

    Punch EV Is The Perfect For City Driving

    After months of anticipation I finally bought the Tata Punch EV. It caught my eye with its compact size, comfort and advance features. I am very satisfied with the car. It has good range and decent ch...ಮತ್ತಷ್ಟು ಓದು

  • S
    shailesh on Apr 26, 2024
    4

    Punch EV Good Acceleration And Fun To Drive

    I bought the Tata Punch EV in September last year after reading the good reviews. Now it?s my time to give a short review on this car. For me it seemed very budget friendly and Tata surely packed a lo...ಮತ್ತಷ್ಟು ಓದು

  • K
    kalpesh on Apr 18, 2024
    4

    A Small Electric Car That's Stylish, Efficient, And Innovative

    I have utilized this vehicle and it is Consistent with its name, the Tata Punch EV flaunts a strong and unmistakable plan, with rough styling prompts that ooze certainty on city roads and then some. I...ಮತ್ತಷ್ಟು ಓದು

  • A
    adrineil on Apr 17, 2024
    4

    Tata Punch EV Is Stylish, Efficient And Electric Marvel

    The Tata Punch EV is an electric car that's provident, satiny, and excellent. This electric vehicle (EV) stands out on megacity Streets because to its excellent looks and fragile size. With low when i...ಮತ್ತಷ್ಟು ಓದು

  • ಎಲ್ಲಾ ಪಂಚ್‌ ev ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 315 - 421 km

ಟಾಟಾ ಪಂಚ್‌ ಇವಿ ವೀಡಿಯೊಗಳು

  • Tata Punch EV 2024 Review: Perfect Electric Mini-SUV?
    9:50
    ಟಾಟಾ ಪಂಚ್‌ EV 2024 Review: Perfect ಎಲೆಕ್ಟ್ರಿಕ್ Mini-SUV?
    3 ತಿಂಗಳುಗಳು ago16.8K Views
  • Tata Punch EV Launched | Everything To Know | #in2mins
    2:21
    Tata Punch EV Launched | Everything To Know | #in2mins
    3 ತಿಂಗಳುಗಳು ago10.3K Views
  •  Will the new Nexon.ev Drift? | First Drive Review | PowerDrift
    6:59
    Will the new Nexon.ev Drift? | First Drive Review | PowerDrift
    3 ತಿಂಗಳುಗಳು ago5.9K Views
  •  Tata Punch EV - Perfect First EV? | First Drive | PowerDrive
    5:54
    Tata Punch EV - Perfect First EV? | First Drive | PowerDrive
    3 ತಿಂಗಳುಗಳು ago28.8K Views

ಟಾಟಾ ಪಂಚ್‌ ಇವಿ ಬಣ್ಣಗಳು

  • pristine-white ಡುಯಲ್ ಟೋನ್
    pristine-white ಡುಯಲ್ ಟೋನ್
  • seaweed ಡುಯಲ್ ಟೋನ್
    seaweed ಡುಯಲ್ ಟೋನ್
  • ಎಂಪವರ್‌ಡ್‌ oxide ಡುಯಲ್ ಟೋನ್
    ಎಂಪವರ್‌ಡ್‌ oxide ಡುಯಲ್ ಟೋನ್
  • ಫಿಯರ್‌ಲೆಸ್ ಕೆಂಪು ಡುಯಲ್ ಟೋನ್
    ಫಿಯರ್‌ಲೆಸ್ ಕೆಂಪು ಡುಯಲ್ ಟೋನ್
  • ಡೇಟೋನಾ ಗ್ರೇ ಡುಯಲ್ ಟೋನ್
    ಡೇಟೋನಾ ಗ್ರೇ ಡುಯಲ್ ಟೋನ್

ಟಾಟಾ ಪಂಚ್‌ ಇವಿ ಚಿತ್ರಗಳು

  • Tata Punch EV Front Left Side Image
  • Tata Punch EV Grille Image
  • Tata Punch EV Front Fog Lamp Image
  • Tata Punch EV Side Mirror (Body) Image
  • Tata Punch EV Exterior Image Image
  • Tata Punch EV Exterior Image Image
  • Tata Punch EV Parking Camera Display Image
  • Tata Punch EV Interior Image Image
space Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

How many number of variants are there in Tata Punch EV?

Anmol asked on 28 Apr 2024

The Punch EV is offered in 20 variants namely Adventure, Adventure LR, Adventure...

ಮತ್ತಷ್ಟು ಓದು
By CarDekho Experts on 28 Apr 2024

What is the maximum torque of Tata Punch EV?

Anmol asked on 19 Apr 2024

The maximum torque of Tata Punch EV is 190Nm.

By CarDekho Experts on 19 Apr 2024

What is the max power of Tata Punch EV?

Anmol asked on 11 Apr 2024

The max power of Tata Punch EV is 120.69bhp.

By CarDekho Experts on 11 Apr 2024

How many colours are available in Tata Punch EV?

Anmol asked on 6 Apr 2024

The Tata Punch EV is available in 5 different colours - Pristine-White Dual Tone...

ಮತ್ತಷ್ಟು ಓದು
By CarDekho Experts on 6 Apr 2024

What is the range of Tata Punch EV?

Devyani asked on 5 Apr 2024

The Tata Punch EV has two battery options. The 25 kWh battery offers an estimate...

ಮತ್ತಷ್ಟು ಓದು
By CarDekho Experts on 5 Apr 2024
space Image

ನಗರರಸ್ತೆ ಬೆಲೆ
ಬೆಂಗಳೂರುRs. 11.98 - 16.93 ಲಕ್ಷ
ಮುಂಬೈRs. 11.54 - 16.31 ಲಕ್ಷ
ತಳ್ಳುRs. 11.92 - 16.67 ಲಕ್ಷ
ಹೈದರಾಬಾದ್Rs. 13.36 - 18.68 ಲಕ್ಷ
ಚೆನ್ನೈRs. 11.54 - 16.31 ಲಕ್ಷ
ಅಹ್ಮದಾಬಾದ್Rs. 12.22 - 17.31 ಲಕ್ಷ
ಲಕ್ನೋRs. 11.64 - 16.35 ಲಕ್ಷ
ಜೈಪುರRs. 11.54 - 16.31 ಲಕ್ಷ
ಪಾಟ್ನಾRs. 11.54 - 16.31 ಲಕ್ಷ
ಚಂಡೀಗಡ್Rs. 11.54 - 16.31 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience