• English
  • Login / Register
  • ಟಾಟಾ ಪಂಚ್‌ ಇವಿ ಮುಂಭಾಗ left side image
  • ಟಾಟಾ ಪಂಚ್‌ ಇವಿ grille image
1/2
  • Tata Punch EV
    + 5ಬಣ್ಣಗಳು
  • Tata Punch EV
    + 11ಚಿತ್ರಗಳು
  • Tata Punch EV
  • Tata Punch EV
    ವೀಡಿಯೋಸ್

ಟಾಟಾ ಪಂಚ್‌ ಇವಿ

4.3114 ವಿರ್ಮಶೆಗಳುrate & win ₹1000
Rs.9.99 - 14.29 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಟಾಟಾ ಪಂಚ್‌ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್315 - 421 km
ಪವರ್80.46 - 120.69 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ25 - 35 kwh
ಚಾರ್ಜಿಂಗ್‌ time ಡಿಸಿ56 min-50 kw(10-80%)
ಚಾರ್ಜಿಂಗ್‌ time ಎಸಿ3.6h 3.3 kw (10-100%)
ಬೂಟ್‌ನ ಸಾಮರ್ಥ್ಯ366 Litres
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಏರ್ ಪ್ಯೂರಿಫೈಯರ್‌
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • ಹಿಂಭಾಗದ ಕ್ಯಾಮೆರಾ
  • ಕೀಲಿಕೈ ಇಲ್ಲದ ನಮೂದು
  • ಕ್ರುಯಸ್ ಕಂಟ್ರೋಲ್
  • ಸನ್ರೂಫ್
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless charger
  • voice commands
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಪಂಚ್‌ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು 8 ಚಿತ್ರಗಳಲ್ಲಿ ಟಾಟಾ ಪಂಚ್ EV ಯ ಮಿಡ್-ಸ್ಪೆಕ್ ಅಡ್ವೆಂಚರ್ ಲಾಂಗ್‌ ರೇಂಜ್‌ ಆವೃತ್ತಿಯನ್ನು ವಿವರಿಸಿದ್ದೇವೆ. ಪಂಚ್ ಇವಿಯ ಟಾಪ್-ಎಂಡ್‌ ವೇರಿಯೆಂಟ್‌ನ ಇಂಟಿರಿಯರ್‌ನ ಫೋಟೋ ಗ್ಯಾಲರಿಯನ್ನು ಸಹ ನೀವು ಪರಿಶೀಲಿಸಬಹುದು.

ಬೆಲೆ: ಭಾರತದಾದ್ಯಂತ ಟಾಟಾ ಪಂಚ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 10.99 ಲಕ್ಷ ರೂ.ನಿಂದ  15.49 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಟಾಟಾ ಟಿಯಾಗೊ 5 ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಗಳನ್ನು ನೀಡುತ್ತದೆ: ಫಿಯರ್‌ಲೆಸ್ ರೆಡ್ ಡ್ಯುಯಲ್ ಟೋನ್, ಡೇಟೋನಾ ಗ್ರೇ ಡ್ಯುಯಲ್ ಟೋನ್, ಸೀವೀಡ್ ಡ್ಯುಯಲ್ ಟೋನ್, ಪ್ರಿಸ್ಟಿನ್ ವೈಟ್ ಡ್ಯುಯಲ್ ಟೋನ್ ಮತ್ತು ಎಂಪವರ್ಡ್ ಆಕ್ಸೈಡ್ ಡ್ಯುಯಲ್ ಟೋನ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಪಂಚ್ ಇವಿಯು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 25 kWh (82 PS/ 114 Nm) ಮತ್ತು 35 kWh (122 PS/ 190 Nm). 25 kWh ಬ್ಯಾಟರಿಯು ಅಂದಾಜು 315 ಕಿಮೀ ರೇಂಜ್‌ನ್ನು ನೀಡುತ್ತದೆ, ಹಾಗೆಯೇ ದೊಡ್ಡ 35 kWh ಬ್ಯಾಟರಿಯು 421 ಕಿಮೀ ಯಷ್ಟು ಒದಗಿಸುತ್ತದೆ.

ಅವರ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • ಡಿಸಿ-ಫಾಸ್ಟ್ ಚಾರ್ಜರ್: 56 ನಿಮಿಷಗಳು (10-80 ಪ್ರತಿಶತ)

  • 7.2 kW ಎಸಿ ಹೋಮ್‌: 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 5 ಗಂಟೆಗಳು (10-100 ಪ್ರತಿಶತ)

  • ಎಸಿ ಹೋಮ್‌: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳು (10-100 ಪ್ರತಿಶತ)

  • 15ಎ ಪೋರ್ಟಬಲ್-ಚಾರ್ಜರ್: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳ ದೀರ್ಘ ಶ್ರೇಣಿಗೆ (10-100 ಪ್ರತಿಶತ)

ವೈಶಿಷ್ಟ್ಯಗಳು: ಟಾಟಾವು ತನ್ನ ಪಂಚ್ ಇವಿ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಮೂಲಕ ಸಜ್ಜುಗೊಳಿಸಿದೆ. 

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಕಾಳಜಿ ವಹಿಸಲಾಗುತ್ತದೆ.

ಪ್ರತಿಸ್ಪರ್ಧಿಗಳು: ಪಂಚ್ EV ಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ eC3 ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಇದು ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿದೆ.

ಮತ್ತಷ್ಟು ಓದು
ಪಂಚ್‌ ಇವಿ ಸ್ಮಾರ್ಟ್(ಬೇಸ್ ಮಾಡೆಲ್)25 kwh, 315 km, 80.46 ಬಿಹೆಚ್ ಪಿ2 months waitingRs.9.99 ಲಕ್ಷ*
ಪಂಚ್‌ ಇವಿ ಸ್ಮಾರ್ಟ್ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.11.14 ಲಕ್ಷ*
ಪಂಚ್‌ ಇವಿ ಆಡ್ವೆನ್ಚರ್25 kwh, 315 km, 80.46 ಬಿಹೆಚ್ ಪಿ2 months waitingRs.11.84 ಲಕ್ಷ*
ಪಂಚ್‌ ಇವಿ ಆಡ್ವೆನ್ಚರ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.11.99 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌25 kwh, 315 km, 80.46 ಬಿಹೆಚ್ ಪಿ2 months waitingRs.12.49 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.12.69 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.12.69 ಲಕ್ಷ*
ಪಂಚ್‌ ಇವಿ ಆಡ್ವೆನ್ಚರ್ lr35 kwh, 421 km, 120.69 ಬಿಹೆಚ್ ಪಿ2 months waitingRs.12.84 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಪ್ಲಸ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.12.99 ಲಕ್ಷ*
ಪಂಚ್‌ ಇವಿ ಆಡ್ವೆನ್ಚರ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.14 ಲಕ್ಷ*
ಅಗ್ರ ಮಾರಾಟ
ಪಂಚ್‌ ಇವಿ ಆಡ್ವೆನ್ಚರ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waiting
Rs.13.19 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.44 ಲಕ್ಷ*
ಪಂಚ್‌ ಇವಿ ಆಡ್ವೆನ್ಚರ್ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ಇವಿ ಎಂಪವರ್ಡ್ ಪ್ಲಸ್ ಎಲ್ಆರ್35 kwh, 421 km, 120.69 ಬಿಹೆಚ್ ಪಿ2 months waitingRs.13.64 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.79 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಪ್ಲಸ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.94 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಪ್ಲಸ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ಇವಿ ಎಂಪವರ್‌ಡ್‌ ಪ್ಲಸ್ ಎಸ್‌ lr ಎಸಿ fc(ಟಾಪ್‌ ಮೊಡೆಲ್‌)35 kwh, 421 km, 120.69 ಬಿಹೆಚ್ ಪಿ2 months waitingRs.14.29 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ comparison with similar cars

ಟಾಟಾ ಪಂಚ್‌ ಇವಿ
ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
ಟಾಟಾ ಟಿಯಾಗೋ ಇವಿ
ಟಾಟಾ ಟಿಯಾಗೋ ಇವಿ
Rs.7.99 - 11.14 ಲಕ್ಷ*
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಮಹೀಂದ್ರ XUV400 EV
ಮಹೀಂದ್ರ XUV400 EV
Rs.16.74 - 17.69 ಲಕ್ಷ*
ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
ಟಾಟಾ ಟಿಗೊರ್ ಇವಿ
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
ಎಂಜಿ ಕಾಮೆಟ್ ಇವಿ
ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
Rating4.3114 ವಿರ್ಮಶೆಗಳುRating4.4274 ವಿರ್ಮಶೆಗಳುRating4.4173 ವಿರ್ಮಶೆಗಳುRating4.776 ವಿರ್ಮಶೆಗಳುRating4.5255 ವಿರ್ಮಶೆಗಳುRating4.286 ವಿರ್ಮಶೆಗಳುRating4.196 ವಿರ್ಮಶೆಗಳುRating4.3211 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity25 - 35 kWhBattery Capacity19.2 - 24 kWhBattery Capacity40.5 - 46.08 kWhBattery Capacity38 kWhBattery Capacity34.5 - 39.4 kWhBattery Capacity29.2 kWhBattery Capacity26 kWhBattery Capacity17.3 kWh
Range315 - 421 kmRange250 - 315 kmRange390 - 489 kmRange331 kmRange375 - 456 kmRange320 kmRange315 kmRange230 km
Charging Time56 Min-50 kW(10-80%)Charging Time2.6H-AC-7.2 kW (10-100%)Charging Time56Min-(10-80%)-50kWCharging Time55 Min-DC-50kW (0-80%)Charging Time6H 30 Min-AC-7.2 kW (0-100%)Charging Time57minCharging Time59 min| DC-18 kW(10-80%)Charging Time3.3KW 7H (0-100%)
Power80.46 - 120.69 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower127 - 148 ಬಿಹೆಚ್ ಪಿPower134 ಬಿಹೆಚ್ ಪಿPower147.51 - 149.55 ಬಿಹೆಚ್ ಪಿPower56.21 ಬಿಹೆಚ್ ಪಿPower73.75 ಬಿಹೆಚ್ ಪಿPower41.42 ಬಿಹೆಚ್ ಪಿ
Airbags6Airbags2Airbags6Airbags6Airbags6Airbags2Airbags2Airbags2
GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings4 StarGNCAP Safety Ratings-
Currently Viewingಪಂಚ್‌ ಇವಿ vs ಟಿಯಾಗೋ ಇವಿಪಂಚ್‌ ಇವಿ vs ನೆಕ್ಸಾನ್ ಇವಿಪಂಚ್‌ ಇವಿ vs ವಿಂಡ್ಸರ್‌ ಇವಿಪಂಚ್‌ ಇವಿ vs XUV400 EVಪಂಚ್‌ ಇವಿ vs ಇಸಿ3ಪಂಚ್‌ ಇವಿ vs ಟಿಗೊರ್ ಇವಿಪಂಚ್‌ ಇವಿ vs ಕಾಮೆಟ್ ಇವಿ

Recommended used Tata ಪಂಚ್‌ EV alternative ನಲ್ಲಿ {0} ಕಾರುಗಳು

  • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
    ಮರ್ಸಿಡಿಸ್ ಇಕ್ಯೂಎ 250 ಪ್ಲಸ್
    Rs55.00 ಲಕ್ಷ
    2024800 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಇವಿ6 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌
    ಕಿಯಾ ಇವಿ6 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌
    Rs42.00 ಲಕ್ಷ
    202413,000 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಇವಿ6 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌
    ಕಿಯಾ ಇವಿ6 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌
    Rs42.00 ಲಕ್ಷ
    202211,000 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ನೆಕ್ಸಾನ್ ಇವಿ ಎಂಪವರ್ಡ್ ಪ್ಲಸ್ ಎಲ್ಆರ್
    ಟಾಟಾ ನೆಕ್ಸಾನ್ ಇವಿ ಎಂಪವರ್ಡ್ ಪ್ಲಸ್ ಎಲ್ಆರ್
    Rs15.25 ಲಕ್ಷ
    202321,000 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • BMW i ಎಕ್ಸ1 xDrive30 M Sport
    BMW i ಎಕ್ಸ1 xDrive30 M Sport
    Rs54.00 ಲಕ್ಷ
    20239,80 7 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಬಿಎಂಡವೋ ಐಎಕ್ಸ್‌ xDrive40
    ಬಿಎಂಡವೋ ಐಎಕ್ಸ್‌ xDrive40
    Rs88.00 ಲಕ್ಷ
    202318,814 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • BMW i ಎಕ್ಸ1 xDrive30 M Sport
    BMW i ಎಕ್ಸ1 xDrive30 M Sport
    Rs54.00 ಲಕ್ಷ
    202310,241 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • BMW i ಎಕ್ಸ1 xDrive30 M Sport
    BMW i ಎಕ್ಸ1 xDrive30 M Sport
    Rs54.00 ಲಕ್ಷ
    202310,07 3 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮರ್ಸಿಡಿಸ್ ಇಕ್ಯೂಬಿ 350 4ಮ್ಯಾಟಿಕ್‌
    ಮರ್ಸಿಡಿಸ್ ಇಕ್ಯೂಬಿ 350 4ಮ್ಯಾಟಿಕ್‌
    Rs60.00 ಲಕ್ಷ
    20239,782 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • BMW i ಎಕ್ಸ1 xDrive30 M Sport
    BMW i ಎಕ್ಸ1 xDrive30 M Sport
    Rs54.00 ಲಕ್ಷ
    20239,16 3 Kmಎಲೆಕ್ಟ್ರಿಕ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟಾಟಾ ಪಂಚ್‌ ಇವಿ

ನಾವು ಇಷ್ಟಪಡುವ ವಿಷಯಗಳು

  • 25 kWh/35 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ವಾಸ್ತವದಲ್ಲಿ ಇದು ಕ್ರಮವಾಗಿ 200 ಮತ್ತು 300 ಕಿ.ಮೀ.ಯ ವ್ಯಾಪ್ತಿಯನ್ನು ಹೊಂದಿದೆ.
  • 10.25 ಇಂಚಿನ ಎರಡು ಸ್ಕ್ರೀನ್‌ಗಳು, ಸನ್‌ರೂಫ್, ವೆಂಟಿಲೇಟೆಡ್‌ ಸೀಟ್‌ಗಳು ಹಾಗು 360° ಕ್ಯಾಮೆರಾ ದಂತಹ ವೈಶಿಷ್ಟ್ಯಗಳಿಂದ ಲೋಡ್‌ ಮಾಡಲಾಗಿದೆ.
  • ಮೋಜಿನ-ಡ್ರೈವ್: ಕೇವಲ 9.5 ಸೆಕೆಂಡುಗಳಲ್ಲಿ 0 ದಿಂದ100 ಕಿ.ಮೀ ವರೆಗಿನ ವೇಗ (ಲಾಂಗ್‌ ರೇಂಜ್‌ನ ಮೊಡೆಲ್‌ಗಳಲ್ಲಿ)

ನಾವು ಇಷ್ಟಪಡದ ವಿಷಯಗಳು

  • ಹಿಂದಿನ ಸೀಟಿನಲ್ಲಿ ಸ್ಥಳಾವಕಾಶವು ಅಷ್ಟೇನು ದೊಡ್ಡದಾಗಿಲ್ಲ.
  • ವಾಹನದ ಗಾತ್ರಕ್ಕೆ ಅನುಗುಣವಾಗಿ ಇದರ ಬೆಲೆ ಸ್ವಲ್ಪ ಹೆಚ್ಚಾದಂತೆ ತೋರುತ್ತದೆ.

ಟಾಟಾ ಪಂಚ್‌ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024

ಟಾಟಾ ಪಂಚ್‌ ಇವಿ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ114 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (114)
  • Looks (29)
  • Comfort (29)
  • Mileage (11)
  • Engine (8)
  • Interior (15)
  • Space (15)
  • Price (25)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • R
    raghavendra shetty s on Jan 30, 2025
    5
    Tata Punch Ev
    Its excellent car. Due to its structure and outlook. Its body line up is also very nice. Its safety lineup is also very nice. Its mileage is also accurate. Good overall.
    ಮತ್ತಷ್ಟು ಓದು
  • P
    puran prakash dave on Jan 01, 2025
    4.8
    Save Environment Buy Punch Ev For Safety.
    One of the best Indian ev car the Tata Punch. I think Adas level 2 system must be applicable for this car. The Punch car is most popular car in the India.
    ಮತ್ತಷ್ಟು ಓದು
    2
  • U
    user on Dec 25, 2024
    5
    Excellent Performance
    Very good car tata punch ev is best car of in india This car small family car Very safety feature in this car 4 sater car This car budget all family Thanks 👍
    ಮತ್ತಷ್ಟು ಓದು
  • A
    asim kumar panda on Dec 23, 2024
    5
    Very Awesome
    It's a right choice for milage look and maintainance outstanding experience with this ev feel smooth and comfortable riding ev with Tat punch ev ...it's really so much awesome choice.
    ಮತ್ತಷ್ಟು ಓದು
    1
  • A
    akash jadon on Dec 22, 2024
    4.5
    Good Ev Car
    Tata punch is budget se sabse best ev car hai good look , milege bhi bahut achha hai , safty bhi hai isme ,comfort bhi hai ,itne kam budget me bahut kuch feature hai
    ಮತ್ತಷ್ಟು ಓದು
  • ಎಲ್ಲಾ ಪಂಚ್‌ ಇವಿ ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 315 - 421 km

ಟಾಟಾ ಪಂಚ್‌ ಇವಿ ವೀಡಿಯೊಗಳು

  • Tata Punch EV Review | India's Best EV?15:43
    Tata Punch EV Review | India's Best EV?
    8 ತಿಂಗಳುಗಳು ago70.3K Views
  • Tata Punch EV 2024 Review: Perfect Electric Mini-SUV?9:50
    Tata Punch EV 2024 Review: Perfect Electric Mini-SUV?
    1 year ago69.5K Views
  •  Will the new Nexon.ev Drift? | First Drive Review | PowerDrift 6:59
    Will the new Nexon.ev Drift? | First Drive Review | PowerDrift
    11 ತಿಂಗಳುಗಳು ago18.3K Views
  •  Tata Punch EV - Perfect First EV? | First Drive | PowerDrive 5:54
    Tata Punch EV - Perfect First EV? | First Drive | PowerDrive
    1 year ago46.4K Views

ಟಾಟಾ ಪಂಚ್‌ ಇವಿ ಬಣ್ಣಗಳು

ಟಾಟಾ ಪಂಚ್‌ ಇವಿ ಚಿತ್ರಗಳು

  • Tata Punch EV Front Left Side Image
  • Tata Punch EV Grille Image
  • Tata Punch EV Front Fog Lamp Image
  • Tata Punch EV Side Mirror (Body) Image
  • Tata Punch EV Exterior Image Image
  • Tata Punch EV Exterior Image Image
  • Tata Punch EV Parking Camera Display Image
  • Tata Punch EV Interior Image Image
space Image
Ask QuestionAre you confused?

Ask anythin g & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the wheelbase of Tata Punch EV?
By CarDekho Experts on 24 Jun 2024

A ) The Tata Punch EV has wheelbase of 2445 mm.

Reply on th IS answerಎಲ್ಲಾ Answers (2) ವೀಕ್ಷಿಸಿ
Devyani asked on 8 Jun 2024
Q ) How many colours are available in Tata Punch EV?
By CarDekho Experts on 8 Jun 2024

A ) Tata Punch EV is available in 5 different colours - Seaweed Dual Tone, Pristine ...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 5 Jun 2024
Q ) What is the range of Tata Punch EV?
By CarDekho Experts on 5 Jun 2024

A ) The Tata Punch EV has driving range of 315 to 421 km on a single charge.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) How many number of variants are there in Tata Punch EV?
By CarDekho Experts on 28 Apr 2024

A ) The Punch EV is offered in 20 variants namely Adventure, Adventure LR, Adventure...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 19 Apr 2024
Q ) What is the maximum torque of Tata Punch EV?
By CarDekho Experts on 19 Apr 2024

A ) The maximum torque of Tata Punch EV is 190Nm.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.24,481Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಪಂಚ್‌ ಇವಿ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.10.71 - 15.34 ಲಕ್ಷ
ಮುಂಬೈRs.10.36 - 15.21 ಲಕ್ಷ
ತಳ್ಳುRs.10.40 - 15.21 ಲಕ್ಷ
ಹೈದರಾಬಾದ್Rs.10.40 - 15.21 ಲಕ್ಷ
ಚೆನ್ನೈRs.10.57 - 15.14 ಲಕ್ಷ
ಅಹ್ಮದಾಬಾದ್Rs.10.40 - 15.21 ಲಕ್ಷ
ಲಕ್ನೋRs.10.40 - 15.21 ಲಕ್ಷ
ಜೈಪುರRs.10.40 - 15.21 ಲಕ್ಷ
ಪಾಟ್ನಾRs.10.40 - 15.21 ಲಕ್ಷ
ಚಂಡೀಗಡ್Rs.10.40 - 15.21 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
view ಫೆಬ್ರವಾರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience