ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬ್ರೇಕಿಂಗ್ ನ್ಯೂಸ್: ಶೀಘ್ರದಲ್ಲೇ ಹೊಸ ಮತ್ತು ಹೆಚ್ಚು ಫೀಚರ್-ಭರಿತ ಟಾಪ್ ವೇರಿಯೆಂಟ್ ಅನ್ನು ಪಡೆಯಲಿರುವ ಸಿಟ್ರಾನ್ C3
ಫೀಲ್ ವೇರಿಯೆಂಟ್ನಲ್ಲಿ ಬಿಟ್ಟುಹೋಗಿರುವ ಎಲ್ಲಾ ಫೀಚರ್ಗಳನ್ನು ಹೊಸ ಶೈನ್ ವೇರಿಯೆಂಟ್ ಹೊಂದಿರುತ್ತದೆ
2023 ಹ್ಯುಂಡೈ ವರ್ನಾ SX(O) ವೇರಿಯಂಟ್ ವಿಶ್ಲೇಷಣೆ: ಇದರ ಆಯ್ಕೆ ಲಾಭದಾಯಕವೇ?
ಎಡಿಎಎಸ್ ಮತ್ತು ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹ ೊಂದಬೇಕೆಂದು ನೀವು ಬಯಸಿದರೆ ಶ್ರೇಣಿಯ ಟಾಪಿಂಗ್ SX(O) ನಿಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.
2023ರ ಹ್ಯುಂಡೈ ವರ್ನಾ SX ವೇರಿಯೆಂಟ್ ವಿಶ್ಲೇಷಣೆ: ಇದಾಗಿದ್ಯಾ ಅತ್ಯಂತ ಮಿತವ್ಯಯಕಾರಿ?
ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು ಟರ್ಬೋ ಪವರ್ಟ್ರೇನ್ ಆಯ್ ಕೆಗಳೆರಡಕ್ಕೂ ಇದು ಪ್ರವೇಶ ಹಂತದ ವೇರಿಯೆಂಟ್ ಆಗಿದೆ.
ಯುರೋಪ್ನಲ್ಲಿ ಕಾಣಸಿಕ್ಕ ಹೊಸ ಪೀಳಿಗೆಯ ರೆನಾಲ್ಟ್ ಡಸ್ಟರ್ !
ಹಿಂದಿನದಕ್ಕೆ ಹೋಲಿಸಿದರೆ ಹೊಸ ಡಸ್ಟರ್ ಗಣನೀಯವಾಗಿ ದೊಡ್ಡ ಆಯಾಮಗಳನ್ನು ಹೊಂದಿರಲಿದೆ ಎಂದು ರಹಸ್ಯ ಫೊಟೋಗಳು ಹೇಳುತ್ತವೆ
ಈ ವರ್ಷದಲ್ಲಿ ಬಿಡುಗಡೆಯಾದ ಕಾರುಗಳ ಸಂಪೂರ್ಣ ವಿವರ
2023ರ ಮೊದಲ ತ್ರೈಮಾಸಿಕದ ಆಟೋ ಎಕ್ಸ್ಪೋದೊಂದಿಗೆ, ಎಲ್ಲಾ ಪ್ರಮುಖ ಕಾರುಗಳ ಬಿಡುಗಡೆಯನ್ನು ಟ್ರ್ಯಾಕ್ ಮಾಡುವುದು ಕಷ್ಟಸಾಧ್ಯವಾಗಬಹುದು, ಆದ್ದರಿಂದ ಅವೆಲ್ಲವುಗಳ ಪಟ್ಟಿಯನ್ನು ನಿಮಗಾಗಿ ನಾವು ಒಟ್ಟಾಗಿ ನೀಡುತ್ತಿದ್ದೇವೆ
ರೂ 15 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು ಇಲ್ಲಿವೆ
ಈ ಟರ್ಬೋಚಾರ್ಜ್ ಇಂಜಿನ್ಗಳು ಹೆಚ್ಚು ಪವರ್ ಮತ್ತು ಟಾರ್ಕ್ ಹಾಗೂ ಉತ್ತಮ ಇಂಧನ ದಕ್ಷತೆಯ ಪ್ರಯೋಜನಗಳನ್ನು ನೀಡುತ್ತವೆ.
X3 ಗೆ ಹೊಸ ಡೀಸೆಲ್ ವೇರಿಯೆಂಟ್ಗಳನ್ನು ಸೇರಿಸಿದ ಬಿಎಂಡಬ್ಲ್ಯೂ
ಈ ಐಷಾರಾಮಿ ಎಸ್ಯುವಿ ಹೊಸ ಆರಂಭಿಕ ಮಟ್ಟದ xLine ವೇರಿಯೆಂಟ್ ಅನ್ನು ಪಡೆಯುತ್ತಿದೆ
ಟೊಯೋಟಾ ಇನ್ನೋವಾ ಹೈಕ್ರಾಸ್ ಪೆಟ್ರೋಲ್ Vs ಹೈಬ್ರಿಡ್: ಎಲೆಕ್ಟ್ರಿಫೈಡ್ ಎಂಪಿವಿ ಎಷ್ಟು ಹೆಚ್ಚು ಮಿತವ್ಯಯಕಾರಿಯಾಗಿದೆ?
ನಾವು ಇತ್ತೀಚೆಗೆ ನೈಜ ಜಗತ್ತಿನಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ನ ಪ್ರಮಾಣಿತ ಪೆಟ್ರೋಲ್ ಮತ್ತು ಹೈಬ್ರಿಡ್ ವೇರಿಯಂಟ್ಗಳನ್ನು ಪರೀಕ್ಷಿಸಿದ್ದೇವೆ
ಹುರ್ರೇ! ತನ್ನ ಈ ಎರಡು ಕಾರುಗಳ ಆರಂಭಿಕ ಬೆಲೆಯನ್ನು ಕಡಿಮೆ ಮಾಡಿದ ಸ್ಕೋಡಾ
ಈ ಮೊದಲು ಅವುಗಳ ಟಾಪ್ ಟ್ರಿಮ್ಗಳಿಗೆ ಸೀಮಿತವಾಗಿದ್ದ ಟರ್ಬೊ-ಪೆಟ್ರೋಲ್ ಪವರ್ ಯೂನಿಟ್ ಅನ್ನು ಈಗ ಎರಡೂ ಮಾಡೆಲ್ಗಳ ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ನಲ್ಲಿ ಸೇರಿಸಲಾಗಿದೆ
ಏಪ್ರಿಲ್ 27 ರಂದು ಭಾರತದಲ್ಲಿ ತನ್ನ ನಾಲ್ಕನೇ ಮಾಡೆಲ್ ಅನಾವರಣಗೊಳಿಸಲಿರುವ ಸಿಟ್ರಾನ್
ಹಿಂದಿನ ರಹಸ್ಯ ಫೋಟೋಗಳ ಪ್ರಕಾರ ಇದು ಮೂರು ಸಾಲಿನ ಕಾಂಪ್ಯಾಕ್ಟ್ SUV ಆಗಿರಬಹುದು
ರೂ 12.39 ಲಕ್ಷಕ್ಕೆ ನೀವು ಪಡೆಯಬಹುದು ಸ್ಕೋಡಾ ಕುಷಕ್ ಆನಿಕ್ಸ್ ಆವೃತ್ತಿ
ಈ ಕಾಂಪ್ಯಾಕ್ಟ್ SUVಯ ವಿಶೇಷ ಆವೃತ್ತಿಯನ್ನು ಕೇವಲ ಒಂದು ವೇರಿಯೆಂಟ್ನಲ್ಲಿ ಮಾತ್ರ ಪಡೆಯಬಹುದು.