ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023 ರ ಹ್ಯುಂಡೈ ವರ್ನಾ ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆ ಎಷ್ಟಿದೆ?
ವರ್ನಾ ಆರಂಭಿಕ ಹಂತದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿದೆ ಆದರೆ ಆಟೋಮ್ಯಾಟಿಕ್ ವೇರಿಯೆಂಟ್ಗೆ ಆರಂಭಿಕ ಬೆಲೆ ಅಧಿಕವಾಗಿದೆ.
ಟೊಯೋಟಾ ಹೈರೈಡರ್ vs ಸ್ಕೋಡಾ ಕುಶಕ್ vs ಹ್ಯುಂಡೈ ಕ್ರೆಟಾ vs ಮಾರುತಿ ಗ್ರ್ಯಾಂಡ್ ವಿಟಾರಾ vs ಫೋಕ್ಸ್ವಾಗನ್ ಟೈಗನ್: ಸ್ಥಳಾವಕಾಶ ಮತ್ತು ವಾಸ್ತವಿಕತೆಯ ಹೋಲಿಕೆ
ನಿಮ್ಮ ಕುಟುಂಬಕ್ಕಾಗಿ SUV ಅನ್ನು ಆರಿಸುವುದು ಅಂತಹ ಅಗ್ನಿಪರೀಕ್ಷೆಯೇನು ಅಲ್ಲ. ನೀವು ಯಾವುದನ್ನು ಆರಿಸಬೇಕು ? ಮತ್ತು ಯಾಕೆ ? ಎಂಬುವುದಕ್ಕೆ ಇಲ್ಲಿದೆ ಉತ್ತರ.
ತನ್ನ ಅರೆನಾ ಮಾಡೆಲ್ಗಳ ಹೊಸ ಬ್ಲ್ಯಾಕ್ ಆವೃತ್ತಿಗಳ ಪರಿಚಯಿಸುತ್ತಿರುವ ಮಾರುತಿ
ಆಲ್ಟೊ 800 ಮತ್ತು ಇಎಕೋ ಹೊರತುಪಡಿಸಿ, ಇತರ ಎಲ್ಲಾ ಅರೆನಾ ಕಾರುಗಳು ಯಾವುದೇ ಪ್ರೀಮಿಯಂ ಇಲ್ಲದೆಯೇ ಬ್ಲ್ಯಾಕ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿವೆ
2023 ರ ಹ್ಯುಂಡೈ ವೆರ್ನಾ ರೂ 10.90 ಲಕ್ಷಕ್ಕೆ ಬಿಡುಗಡೆ : ಪ್ರತಿಸ್ಪರ್ಧಿಗಳಿಗಿಂತ 40,000 ರೂ. ಕಡಿಮೆಗೆ ಮಾರಾಟ
ಎಲ್ಲಾ-ಹೊಸ ವಿನ್ಯಾಸ, ದೊಡ್ಡ ಆಯಾಮಗಳು, ಅತ್ಯಾಕರ್ಷಕ ಎಂಜಿನ್ಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ!
ಮಾರುತಿ ಬ್ರೆಝಾದ ಸಿಎನ್ಜಿ ಆವೃತ್ತಿಯ ಬೆಲೆ ಘೋಷಣೆ: ಮೈಲೇಜ್ ಎಷ್ಟು ?
ಸಬ್ಕಾಪ್ಯಾಂಕ್ಟ್ ಎಸ್ಯುವಿಯ ಈ ಪರ್ಯಾಯ ಇಂಧನ ಆಯ್ಕೆಯು 25.51 km/kg ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ
ಆರಂಭಿಕ ಮಟ್ಟದ ಹ್ಯಾಚ್ಬ್ಯಾಕ್ಗಳಲ್ಲಿ ಅತಿ ಕಡಿಮೆ ವೈಟಿಂಗ್ ಅವಧಿ ಹ ೊಂದಿರುವ ಕಾರು ಯಾವುದು ಗೊತ್ತೇ ?
ಈ ಮಾಡೆಲ್ಗಳ ಸರಾಸರಿ ಕಾಯವ ಅವಧಿಯು ಬಹುತೇಕ SUVಗಳ ಕಾಯುವ ಅವಧಿಗಿಂತ ಕಡಿಮೆ
ಮಾರುತಿ ಜಿಮ್ನಿಯನ್ನು ನಿರೀಕ್ಷಿಸುತ್ತಿರುವವರಿಗೆ ಸಿಹಿ ಸುದ್ದಿ: ಬಿಡುಗಡೆಯ ಮುನ್ನವೇ ಡೀಲರ್ಶಿಪ್ಗೆ ಬಂದಿಳಿದ ಜಿಮ್ನಿ
ಈ ಲೈಫ್ಸ್ಟೈಲ್ SUV 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 4-ವ್ಹೀಲ್-ಡ್ರೈವ್ ಸ್ಟಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ಒಳಗೊಂಡಿದೆ.
ಸಮೀಪಿಸುತ್ತಿದೆ ಮಾರುತಿ ಫ್ರಾಂಕ್ಸ್ ನ ಬಿಡುಗಡೆಯ ದಿನ
ಈ ಕಾರು ತಯಾರಕರು ತಮ್ಮ ಕ್ರಾಸ್ಒವರ್ ಬೆಲೆಯನ್ನು ಏಪ್ರಿಲ್ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ
ADAS ಸೇರಿದಂತೆ 30 ಸುರಕ್ಷತಾ ಫೀಚರ್ ನೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ವರ್ನಾ..!
ಇದರ ಅತ್ಯುತ್ತಮ ಸುರಕ್ಷತಾ ಭಾಗವಾಗಿ ಆರು ಏರ್ಬ್ಯಾಗ್ಗಳು, ಆಟೋ ಹೆಡ್ಲ್ಯಾಂಪ್ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಒಳಗೊಂಡಿದೆ.
ಮಹೀಂದ್ರಾ XUV400 ವರ್ಸಸ್ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ – ಯಾವ ಎಲೆಕ್ಟ್ರಿಕ್ ಎಸ್ಯುವಿ ಹೆಚ್ಚು ರಿಯಲ್ ರೇಂಜ್ ನೀಡುತ್ತದೆ?
ಎರಡೂ ಒಂದೇ ರೀತಿಯ ಬೆಲೆಗಳೊಂದಿಗೆ ನೇರ ಪ್ರತಿಸ್ಪರ್ಧಿಗಳಾಗಿವೆ ಮತ್ತು ಸುಮಾರು 450 ಕಿಲೋಮೀಟರ್ ರೇಂಜ್ಗಳಷ್ಟು ಕ್ಲೈಮ್ ಮಾಡಿವೆ
ಟೊಯೋಟಾ ಇನ್ನೋವಾ ಕ್ರಿಸ್ಟಾ ಈಗ ಇನ್ನೋವಾ ಹೈಕ್ರಾಸ್ಗಿಂತ ಅಗ್ಗ
ಈ ಡೀಸೆಲ್ ಮಾತ್ರ MPVಯ ಆರಂಭಿಕ ವೇರಿಯೆಂಟ್ಗಳ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ
ಹೆಚ್ಚು ಶಕ್ತಿಯುತ ಮತ್ತು ಫ ೀಚರ್ಭರಿತ ಕಿಯಾ ಕಾರೆನ್ಸ್ ಬಿಡುಗಡೆ!
ಈ MPV ಯು RDE ಮತ್ತು BS6 ಫೇಸ್ 2-ಅನುಸರಣೆಯ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳನ್ನು ಹೊಂದಿದ್ದು ಎರಡನೆಯದು iMTಆಯ್ಕೆಯನ್ನು ಹೊಂದಿದೆ