ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಭಾರತದಲ್ಲಿ ಪುನರಾಗಮನವನ್ನು ಮಾಡುತ್ತಿರುವ Skoda Superb, 54 ಲಕ್ಷ ರೂ.ಗೆ ಬಿಡುಗಡೆ ಭಾರತದಲ್ಲಿ ಪುನರಾಗಮನವನ್ನು ಮಾಡುತ್ತಿರುವ Skoda Superb, 54 ಲಕ್ಷ ರೂ.ಗೆ ಬಿಡುಗಡೆ](https://stimg2.cardekho.com/images/carNewsimages/userimages/32296/1712144905122/GeneralNew.jpg?imwidth=320)
ಭಾರತದಲ್ಲಿ ಪುನರಾಗಮನವನ್ನು ಮಾಡುತ್ತಿರುವ Skoda Superb, 54 ಲಕ್ಷ ರೂ.ಗೆ ಬಿಡುಗಡೆ
ಸ್ಕೋಡಾದ ಈ ಪ್ರಮುಖ ಸೆಡಾನ್ ಅದು ಬಿಟ್ಟುಹೋದ ಅದೇ ಅವತಾರದಲ್ಲಿ ಭಾರತಕ್ಕೆ ಮತ್ತೆ ಮರಳುತ್ತದೆ
![2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಮೊದಲು ಮತ್ತೊಮ್ಮೆ ಪರೀಕ್ಷೆ ವೇಳೆಯಲ್ಲಿ ಕಾಣಿಸಿಕೊಂಡ Tata Curvv 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಮೊದಲು ಮತ್ತೊಮ್ಮೆ ಪರೀಕ್ಷೆ ವೇಳೆಯಲ್ಲಿ ಕಾಣಿಸಿಕೊಂಡ Tata Curvv](https://stimg2.cardekho.com/images/carNewsimages/userimages/32281/1711952463212/SpiedTeasers.jpg?imwidth=320)
2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಮೊದಲು ಮತ್ತೊಮ್ಮೆ ಪರೀಕ್ಷೆ ವೇಳೆಯಲ್ಲಿ ಕಾಣಿಸಿಕೊಂಡ Tata Curvv
ಟಾಟಾ ಕರ್ವ್ನ ICE ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳ ಆಯ್ಕೆಯೊಂದಿಗೆ ಲಭ್ಯವಿರುತ್ತದೆ.
![ಈ ಏಪ್ರಿಲ್ನಲ್ಲಿ Toyota, Kia, Honda ಮತ್ತು ಇತರವುಗಳಲ್ಲಿ ಆಗಬಹುದಾದ ಬೆಲೆ ಏರಿಕೆಯ ಕುರಿತು.. ಈ ಏಪ್ರಿಲ್ನಲ್ಲಿ Toyota, Kia, Honda ಮತ್ತು ಇತರವುಗಳಲ್ಲಿ ಆಗಬಹುದಾದ ಬೆಲೆ ಏರಿಕೆಯ ಕುರಿತು..](https://stimg.cardekho.com/pwa/img/spacer3x2.png)
ಈ ಏಪ್ರಿಲ್ನಲ್ಲಿ Toyota, Kia, Honda ಮತ್ತು ಇತರವುಗಳಲ್ಲಿ ಆಗಬಹುದಾದ ಬೆಲೆ ಏರಿಕೆಯ ಕುರಿತು..
ಹೆಚ್ಚುತ್ತಿರುವ ಪಾರ್ಟ್ಸ್ಗಳ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚಗಳು ಬೆಲೆ ಪರಿಷ್ಕರಣೆಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ
![Tata Nexon ಇವಿ ಫಿಯರ್ಲೆಸ್ ಪ್ಲಸ್ ಲಾಂಗ್ ರೇಂಜ್ Vs Mahindra XUV400 ಇಎಲ್ ಪ್ರೊ: ಯಾವ ಇವಿ ಖರೀದಿಸಬೇಕು? Tata Nexon ಇವಿ ಫಿಯರ್ಲೆಸ್ ಪ್ಲಸ್ ಲಾಂಗ್ ರೇಂಜ್ Vs Mahindra XUV400 ಇಎಲ್ ಪ್ರೊ: ಯಾವ ಇವಿ ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Nexon ಇವಿ ಫಿಯರ್ಲೆಸ್ ಪ್ಲಸ್ ಲಾಂಗ್ ರೇಂಜ್ Vs Mahindra XUV400 ಇಎಲ್ ಪ್ರೊ: ಯಾವ ಇವಿ ಖರೀದಿಸಬೇಕು?
ಅದೇ ಬೆಲೆಯಲ್ಲಿ, ಎರಡು ಎಲೆಕ್ಟ್ರಿಕ್ ಎಸ್ಯುವಿಗಳು ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ಅನ್ನು ಒಳಗೊಂಡಂತೆ ಹೆಚ್ಚಿನ ವಿಭಾಗಗಳಲ್ಲಿ ಒಂದಕ್ಕೊಂದು ಸಮವಾಗಿದೆ
![Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್ಗಳಲ್ಲಿ ಲಭ್ಯ Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್ಗಳಲ್ಲಿ ಲಭ್ಯ](https://stimg.cardekho.com/pwa/img/spacer3x2.png)
Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್ಗಳಲ್ಲಿ ಲಭ್ಯ
ನೆಕ್ಸಾನ್ ಪೆಟ್ರೋಲ್-ಎಎಮ್ಟಿ ಆಯ್ಕೆಯು ಈಗ 10 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಹಿಂದಿನ ಆರಂಭಿಕ ಬೆಲೆಯು11.7 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿತ್ತು.
![ಹೊಸ Kia Sonetನ HTE (O) ಮತ್ತು HTK (O) ವೇರಿಯೆಂಟ್ಗಳ ಬಿಡುಗಡೆ, ಬೆಲೆಗಳು 8.19 ಲಕ್ಷ ರೂ.ನಿಂದ ಪ್ರಾರಂಭ ಹೊಸ Kia Sonetನ HTE (O) ಮತ್ತು HTK (O) ವೇರಿಯೆಂಟ್ಗಳ ಬಿಡುಗಡೆ, ಬೆಲೆಗಳು 8.19 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಹೊಸ Kia Sonetನ HTE (O) ಮತ್ತು HTK (O) ವೇರಿಯೆಂಟ್ಗಳ ಬಿಡುಗಡೆ, ಬೆಲೆಗಳು 8.19 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಆವೃತ್ತಿಗಳೊಂದಿಗೆ ಕಿಯಾ ಸೋನೆಟ್ನಲ್ಲಿ ಸನ್ರೂಫ್ ಸೌಕರ್ಯ ಲಭ್ಯವಾಗಲಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು](https://stimg.cardekho.com/pwa/img/spacer3x2.png)
Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು
ಕಿಯಾದ ಈ ಪ್ರಮುಖ ಇವಿಯು 2024ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ
![Mahindra Thar 5-door ಲೋವರ್-ಸ್ಪೆಕ್ ಆವೃತ್ತಿ ಮತ್ತೊಮ್ಮೆ ಪ್ರತ್ಯಕ್ಷ Mahindra Thar 5-door ಲೋವರ್-ಸ್ಪೆಕ್ ಆವೃತ್ತಿ ಮತ್ತೊಮ್ಮೆ ಪ್ರತ್ಯಕ್ಷ](https://stimg.cardekho.com/pwa/img/spacer3x2.png)
Mahindra Thar 5-door ಲೋವರ್-ಸ್ಪೆಕ್ ಆವೃತ್ತಿ ಮತ್ತೊಮ್ಮೆ ಪ್ರತ್ಯಕ್ಷ
ಹೊಸ ಸ್ಪೈ ಶಾಟ್ಗಳು ಥಾರ್ 5-ಡೋರ್ನ ಲೊವರ್-ವೇರಿಯೆಂಟ್ನ ಒಳಭಾಗವನ್ನು ಸಹ ಬಹಿರಂಗಪಡಿಸಿದೆ.
![2024ರ ಸ್ವಾತಂತ್ರ್ಯ ದಿನದಂದು Mahindra Thar 5-door ಅನಾವರಣ 2024ರ ಸ್ವಾತಂತ್ರ್ಯ ದಿನದಂದು Mahindra Thar 5-door ಅನಾವರಣ](https://stimg.cardekho.com/pwa/img/spacer3x2.png)
2024ರ ಸ್ವಾತಂತ್ರ್ಯ ದಿನದಂದು Mahindra Thar 5-door ಅನಾವರಣ
ಇದು 2024ರ ಅಂತಿಮ ತ್ರೈಮಾಸಿಕದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಎಕ್ಸ್ ಶೋರೂಂ ಬೆಲೆಗಳು ರೂ 15 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ
![ಹೊಸ Innova Hycross GX (ಒ)ನ ಪೆಟ್ರೋಲ್ ಅವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ ಹೊಸ Innova Hycross GX (ಒ)ನ ಪೆಟ್ರೋಲ್ ಅವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ](https://stimg.cardekho.com/pwa/img/spacer3x2.png)
ಹೊಸ Innova Hycross GX (ಒ)ನ ಪೆಟ್ರೋಲ್ ಅವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಹೊಸ ಆವೃತ್ತಿಗಳು ಅಸ್ತಿತ್ವದಲ್ಲಿರುವ GX ಟ್ರಿಮ್ಗಿಂತ ಮೇಲಿರುತ್ತದೆ ಮತ್ತು ಎಮ್ಪಿವಿಯ ಹೈಬ್ರಿಡ್ ಆವೃತ್ತಿಗಳಿಗಾಗಿ ಕಾಯ್ದಿರಿಸಲಾದ ವೈಶಿಷ್ಟ್ಯಗಳನ್ನು ನೀಡುತ್ತದೆ
![Hyundai Indiaದಿಂದ 12-ದಿನಗಳ ಸಮ್ಮರ್ ಸರ್ವೀಸ್ ಕ್ಯಾಂಪ್ ಪ್ರಾರಂಭ Hyundai Indiaದಿಂದ 12-ದಿನಗಳ ಸಮ್ಮರ್ ಸರ್ವೀಸ್ ಕ್ಯಾಂಪ್ ಪ್ರಾರಂಭ](https://stimg.cardekho.com/pwa/img/spacer3x2.png)
Hyundai Indiaದಿಂದ 12-ದಿನಗಳ ಸಮ್ಮರ್ ಸರ್ವೀಸ್ ಕ್ಯಾಂಪ್ ಪ್ರಾರಂಭ
ಸರ್ವೀಸ್ ಅಭಿಯಾನವು ಉಚಿತ AC ತಪಾಸಣೆ ಮತ್ತು ಸರ್ವೀಸ್ನ ಮೇಲೆ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿದೆ.
![Tata Punch EV ಎಂಪವರ್ಡ್ ಪ್ಲಸ್ ಎಸ್ ಮೀಡಿಯಮ್ ರೇಂಜ್ ವರ್ಸಸ್ Tata Tigor ಇವಿ ಎಕ್ಸ್ಝಡ್ ಪ್ಲಸ್ ಲಕ್ಸ್: ಯಾವ ಇವಿ ಖರೀದಿಸಬೇಕು? Tata Punch EV ಎಂಪವರ್ಡ್ ಪ್ಲಸ್ ಎಸ್ ಮೀಡಿಯಮ್ ರೇಂಜ್ ವರ್ಸಸ್ Tata Tigor ಇವಿ ಎಕ್ಸ್ಝಡ್ ಪ್ಲಸ್ ಲಕ್ಸ್: ಯಾವ ಇವಿ ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Punch EV ಎಂಪವರ್ಡ್ ಪ್ಲಸ್ ಎಸ್ ಮೀಡಿಯಮ್ ರೇಂಜ್ ವರ್ಸಸ್ Tata Tigor ಇವಿ ಎಕ್ಸ್ಝಡ್ ಪ್ಲಸ್ ಲಕ್ಸ್: ಯಾವ ಇವಿ ಖರೀದಿಸಬೇಕು?
ಟಾಟಾ ಪಂಚ್ EV ಇಲ್ಲಿ Tigor EV ಗಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ, ಕ್ಲೈಮ್ಡ್ ರೇಂಜ್ಗೆ ಬಂದಾಗ ಎರಡೂ EV ಗಳು ಸಮವಾಗಿರುತ್ತದೆ.
![ವಿದೇಶಿ ಮಾರುಕಟ್ಟೆಗಾಗಿ 2024 Maruti Suzuki Swift ವಿಶೇಷಣಗಳು ಬಹಿರಂಗ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ವಿದೇಶಿ ಮಾರುಕಟ್ಟೆಗಾಗಿ 2024 Maruti Suzuki Swift ವಿಶೇಷಣಗಳು ಬಹಿರಂಗ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ](https://stimg.cardekho.com/pwa/img/spacer3x2.png)
ವಿದೇಶಿ ಮಾರುಕಟ್ಟೆಗಾಗಿ 2024 Maruti Suzuki Swift ವಿಶೇಷಣಗಳು ಬಹಿರಂಗ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ
ಯುನೈಟೆಡ್ ಕಿಂಗ್ಡಮ್ ದೇಶದ ಮಾರುಕಟ್ಟೆ ಆಧಾರಿತ ನಾಲ್ಕನೇ-ಜನರೇಶನ್ನ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ Z ಸರಣಿ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ
![Citroen Basalt Vision ಕೂಪ್ ಎಸ್ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ Citroen Basalt Vision ಕೂಪ್ ಎಸ್ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ](https://stimg.cardekho.com/pwa/img/spacer3x2.png)
Citroen Basalt Vision ಕೂಪ್ ಎಸ್ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ
ಸಿಟ್ರೊಯೆನ್ ಬಸಾಲ್ಟ್ ವಿಷನ್ ಈ ಹಿಂದೆ C3X ಎಂದು ಕರೆಯಲಾಗುತ್ತಿದ್ದ ಕೂಪ್-ಶೈಲಿಯ ಎಸ್ಯುವಿ ಕೊಡುಗೆಯಾಗಿದೆ.
![Force Gurkha 5-door ಮೊದಲ ಟೀಸರ್ ಔಟ್, 2024 ರ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ Force Gurkha 5-door ಮೊದಲ ಟೀಸರ್ ಔಟ್, 2024 ರ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ](https://stimg.cardekho.com/pwa/img/spacer3x2.png)
Force Gurkha 5-door ಮೊದಲ ಟೀಸರ್ ಔಟ್, 2024 ರ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ
ಗೂರ್ಖಾ 5-ಡೋರ್ ಪ್ರಸ್ತುತ ಲಭ್ಯವಿರುವ 3-ಡೋರ್ ಮಾಡೆಲ್ ಅನ್ನು ಆಧರಿಸಿದೆ ಆದರೆ ದೀರ್ಘವಾದ ವೀಲ್ ಬೇಸ್ ಮತ್ತು ಹೆಚ್ಚುವರಿ ಎರಡು ಡೋರ್ ಗಳನ್ನು ಪಡೆಯುತ್ತದೆ.
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ