ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
8 ಸೀಟಿನ ವ್ಯವಸ್ಥೆಯ ವೇರಿಯೆಂಟ್ ನೊಂದಿಗೆ ಹೊಸ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿ ಪಡೆದ MG ಗ್ಲೋಸ್ಟರ್
ಗ್ಲೋಸ್ಟರ್ನ ವಿಶೇಷ ಆವೃತ್ತಿಯು 6 ಸೀಟುಗಳು ಮತ್ತು 7 ಸೀಟುಗಳ ಆಯ್ಕೆಗಳನ್ನು ಒಳಗೊಂಡಂತೆ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ.
ರೂ.7.39 ಲಕ್ಷಕ್ಕೆ ಬ ಿಡುಗಡೆಯಾಗಲಿದೆ ನಿಸಾನ್ ಮ್ಯಾಗ್ನೈಟ್ ಗೆಝಾ ಆವೃತ್ತಿ
ಈ ವಿಶೇಷ ಆವೃತ್ತಿ ಮ್ಯಾಗ್ನೈಟ್ನ ಲೋವರ್-ಎಂಡ್ ವೇರಿಯೆಂಟ್ ಅನ್ನು ಆಧರಿಸಿದ್ದು, ಇದು ಇನ್ಫೊಟೇನ್ಮೆಂಟ್ ಮತ್ತು ಮ್ಯೂಸಿಕ್ ಮೇಲಿನ ಅಪ್ಡೇಟ್ ಗಳನ್ನು ಪಡೆದಿದೆ
ಎಕ್ಸ್ಕ್ಲೂಸಿವ್: ಪ್ರಥಮ ಬಾರಿ ಗೋಚರಿಸಿದ ನವೀಕೃತ ಮಹೀಂದ್ರಾ XUV300
ಅದರ ಎಕ್ಸ ್ಟೀರಿಯರ್ನಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ನಾವಿದನ್ನೂ ಕ್ಯಾಬಿನ್ನಲ್ಲೂ ನಿರೀಕ್ಷಿಸಬಹುದು
ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್ – ಅಂಕಿ ಅಂಶದೊಂದಿಗೆ ಇಂಧನ ದಕ್ಷತೆ ಹೋಲಿಕೆ
ಜಿಮ್ನಿ ಮಹತ್ವಾಕಾಂಕ್ಷೆಯ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ಥಾ ರ್ ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಘಟಕವನ್ನು ಪಡೆಯುತ್ತದೆ
ಅಪ್ಗ್ರೇಡೆಡ್ ಟಾಟಾ ನೆಕ್ಸಾನ್ EV ಪ್ರಮುಖ ವಿವರಗಳೊಂದಿಗೆ ಮೊದಲ ಬಾರಿಗೆ ಕ್ಯಾಮರಾದ ಕಣ್ಣಿನಲ್ಲಿ..!
ಅಪ್ಗ್ರೇಡೆ ಡ್ ನೆಕ್ಸಾನ್ EV ಮೊದಲ ಬಾರಿಗೆ LED ಹೆಡ್ಲೈಟ್ಗಳನ್ನು ಪಡೆಯುತ್ತಿದೆ
ಮಾರುತಿ ಜಿಮ್ನಿ ತರಹದ ಫೀಚರ್ನೊಂದಿಗೆ ಪುನಃ ಕಂಡುಬಂದ 5-ಡೋರ್ ಮಹೀಂದ್ರಾ ಥಾರ್
ಈ ವಿಡೀಯೋವು ಇನ್ನು ಬಹಿರಂಗಪಡಿಸದ ಆಫ್ರೋಡರ್ ಅನ್ನು ತೋರಿಸುತ್ತಿದ್ದು ಇದು ಬೂಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹಿಂದೆ ಹಿಂಬದಿ ವೈಪರ್ ಅನ್ನು ಹೊಂದಿದೆ
ಮಾರುತಿ ಜಿಮ್ನಿ ಸಮ್ಮಿಟಿ ಸೀಕರ್ ಆಕ್ಸೆಸರಿ ಪ್ಯಾಕ್ನ ಬಗ್ಗೆ ಮಾಹಿತಿಯನ್ನು ಈ 8 ಚಿತ್ರಗಳಿಂದ ಪಡೆದುಕೊಳ್ಳೋಣ
ಹೆಚ್ಚಿನ ಲಗೇಜುಗಳನ್ನು ಇರಿಸಲು ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಅಥವಾ ನಿಮ್ಮ ಜಿಮ್ನಿಯ ವಿನ್ಯಾಸವನ್ನು ಹೆಚ್ಚಿಸಲು ನೀವು ಆಕ್ಸೆಸರಿಗಳನ್ನು ಖರೀದಿಸಬಹುದು
ಎಕ್ಸ್ಟರ್ನ ಮೈಕ್ರೋ SUVಯ ಎರಡು ಪ್ರಮುಖ ಫೀಚರ್ಗಳು ಬಹಿರಂಗ
ಭಾರತದಲ್ಲಿ ಸನ್ರೂಫ್ ಅನ್ನು ಪಡೆದ ಮೊದಲ ಮೈಕ್ರೋ SUV ಈ ಎಕ್ಸ್ಟರ್
ಜಿಮ್ನಿ ಅತ್ಯಂತ ಸಮರ್ಥ ಆಫ್-ರೋಡ್ ಮಾರುತಿ ಆದರೆ ಇದರ ದಕ್ಷತೆ ಅತ್ಯಂತ ಕಡಿಮೆ
ಆದರೆ, ಜಿಮ್ನಿ ಯು ಪೆಟ್ರೋಲ್ ಥಾರ್ಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ.
ಟಾಟಾದ ಸಿಎನ್ಜಿ ಶ್ರೇಣಿಯನ್ನು ಸೇರಲಿರುವ ಇತ್ತೀಚಿನ ಕಾರು ಈ ಅಲ್ಟ್ರೋಝ್
ಈ ಆಲ್ಟ್ರೋಝ್ ಸಿಎನ್ಜಿ ಬೆಲೆಗಳನ್ನು ರೂ. 7.55 ಲಕ್ಷದಿಂದ ರೂ. 10.55 ಲಕ್ಷದವರೆಗೆ ನಿಗದಿಪಡಿಸಲಾಗಿದೆ (ಪ್ರಾಸ್ತಾವಿಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ)
ಈ ಆಕ್ಸೆಸರಿಗಳಿಂದ ಮಾರುತಿ ಫ್ರಾಂಕ್ಸ್ ಅನ್ನು ವಿಶೇಷವಾಗಿ ವೈಯಕ್ತೀಕರಿಸಿ
ಮಾರುತಿಯ ಹೊಸ ಕ್ರಾಸ್ಓವರ್ ಕಾರನ್ನು ಸುಮಾರು 30,000 ರೂ. ಬೆಲೆಯ 'ವಿಲೋಕ್ಸ್' ಆಕ್ಸೆಸರಿ ಪ್ಯಾಕ್ನೊಂದಿಗೆ ನೀಡಲಾಗುತ್ತಿದೆ
ಇಲ್ಲಿಯವರೆಗೆ 1 ಲಕ್ಷ ಯೂನಿಟ್ಗಳ ಮಾರಾಟ ಕಂಡ ಟಾಟಾ ಹ್ಯಾರಿಯರ್
ಲ್ಯಾಂಡ್ ರೋವರ್-ಪ್ರೇರಿತ ಪ್ಲ್ಯಾಟ್ಫಾರ್ಮ್ ಆಧಾರಿತ ಮೊದಲ ಟಾಟಾ ಎಸ್ಯುವಿ ಜನವರಿ 2019 ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತು
ಇವಿ ನೀತಿಯ ಮುಂದಿನ ಹಂತವನ್ನು ಚರ್ಚಿಸಲು ಮಧ್ಯಸ್ಥಗಾರರ ಸಭೆ ಕರೆದ ದೆಹಲಿ ಸರ್ಕಾರ
ದೆಹಲಿ ಸರ್ಕಾರವು ಆಗಸ್ಟ್ 2020 ರಲ್ಲಿ ಮೊದಲ ಹಂತದ ಇವಿ ನೀತಿಯನ್ನು ಬಿಡುಗಡೆ ಮಾಡಿತ್ತು, ಮತ್ತು ಇದು ಮೊದಲ 1,000 ಎಲೆಕ್ಟ್ರಿಕ್ ಕಾರಗಳ ನೋಂದಣಿಗೆ ಪ್ರೋತ್ಸಾಹಧನ ನೀಡಿತ್ತು
ಸಬ್-4m ಎಸ್ಯುವಿಯನ್ನು ಈ ಮೇನಲ್ಲಿ ಬುಕ್ ಮಾಡಿದರೆ ಮನೆಗೆ ಕೊಂಡೊಯ್ಯಲು 9 ತಿಂಗಳು ಕಾಯಬೇಕಾಗಬಹುದು
ಪಟ್ಟಿಯಲ್ಲಿರುವ ಕೆಲವು ಪ್ರಮುಖ ನಗರಗಳಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಎಸ್ಯುವಿಗಳು ಮಾತ್ರ ಸುಲಭವಾಗಿ ಲಭ್ಯ ವಿವೆ
ಅಲ್ಪ ಬೆಲೆಯೇರಿಕೆಯೊಂದಿಗೆ ಹೊಸ ಫೀಚರ್ಗಳನ್ನು ಪಡೆಯುತ್ತಿರುವ ಫೋಕ್ಸ್ವ್ಯಾಗನ್ ಟೈಗನ್
ಪ್ರಮುಖ ಫೋಕ್ಸ್ವ್ಯಾಗನ್ ಹೆಚ್ಚು ಪರಿಣಾಮಕಾರಿಯಾದ BS6 ಫೇಸ್ 2 ಕಾಂಪ್ಲಿಯೆಂಟ್ ಎಂಜಿನ್ ಅನ್ನು ಸಹ ಪಡೆಯುತ್ತದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*
- ಟಾಟಾ ನೆಕ್ಸಾನ್Rs.8 - 15.80 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*