ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ BMW ನ X3 M40i ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತೇ ?
X3 SUV ನ ಸ್ಪೋರ್ಟಿಯರ್ ವೇ ರಿಯಂಟ್ M340i ಯಂತೆಯೇ ಸೇಮ್ 3.0-ಲೀಟರ್ ಇನ್ಲೈನ್ 6 ಸಿಲಿಂಡರ್ ಟರ್ಬೊ-ಪೆಟ್ರೋಲ್ ಅನ್ನು ಒಳಗೊಂಡಿದೆ.
2023ರ ಏಪ್ರಿಲ್ ನಲ್ಲಿ ಮಾರಾಟವಾದ 10 ಅತ್ಯುತ್ತಮ ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತೇ ?
ಏಪ್ರಿಲ್ 2023ರಲ್ಲಿ ಮಾರುತಿ ಸುಝುಕಿ, ಟಾಟಾ ಮತ್ತು ಕಿಯಾ ಹೊರತಾಗಿ ಎಲ್ಲಾ ಬ್ರ್ಯ ಾಂಡ್ಗಳ ತಿಂಗಳಿಂದ ತಿಂಗಳ ಬೆಳವಣಿಗೆ ಋಣಾತ್ಮಕವಾಗಿದೆ.
ನೂತನ ಫೇಸ್ಲಿಫ್ಟ್ ಆವೃತ್ತಿಯನ್ನು ಪಡೆಯುತ್ತಿರುವ ಹ್ಯುಂಡೈ i20: 2023 ರ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆ ಸಾಧ್ಯತೆ
ಇದು ಸ್ಪೋರ್ಟಿಯರ್ ಲುಕ್ ಮತ್ತು ಫೀಚರ್ ಅಪ್ಡೇಟ್ಗಳಿಗಾಗಿ ಸಣ್ಣ ವಿನ್ಯಾಸದ ಬದಲಾವಣೆಯನ್ನು ಹೊಂದಲಿದೆ. ಆದರೆ ಇದನ್ನು ಇಂಡಿಯಾ-ಸ್ಪೆಷಲ್ ಫೇಸ್ಲಿಫ್ಟ್ ನಲ್ಲಿ ಕಂಡು ಬರದೆಯೂ ಇರಬಹುದು.
25,000 ಕ್ಕೂ ಮಿಕ್ಕಿ ಬುಕಿಂಗ್ ಪಡೆದ ಮಾರುತಿ ಜಿಮ್ನಿ..!
ಈ 5-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಅನ್ನು ಜೂನ್ ಪ್ರಾರಂಭದಲ್ಲಿ ಬಿಡು ಗಡೆ ಮಾಡುವ ನಿರೀಕ್ಷೆ ಇದೆ
ಬಿಡುಗಡೆಗೂ ಮುನ್ನ ಡೀಲರ್ಶಿಪ್ಗಳಿಗೆ ಆಗಮಿಸುತ್ತಿದೆ ಟಾಟಾ ಆಲ್ಟ್ರೋಝ್ CNG
ಆಲ್ಟ್ರೊಜ್ ಭಾರತದಲ್ಲಿ CNG ಆಯ್ಕೆಯನ್ನು ಪಡೆಯುವ ಮೂರನೇ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. ಆದರೆ ಎರಡು ಟ್ಯಾಂಕ್ಗಳು ಮತ್ತು ಸನ್ರೂಫ್ ಹೊಂದಿರುವ ಮೊದಲ ಪ್ರೀಮಿಯಂ ಹ್ಯಾಚ್ಬ್ಯಾಕ್.
ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್ಗಳ ಮೇಲೆ ರೂ 54,000 ತನಕ ಉಳಿಸಿ
ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್’ ಆವೃತ್ತಿ; ಆರಂಭಿಕ ಬೆಲೆ ಎಷ್ಟು ಗೊತ್ತೇ ?
ಈ ಹೊಸ ವರ್ಧಿತ ನೋಟದ ಆವೃತ್ತಿ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದೆ.
ಹ್ಯುಂಡೈ ವರ್ನಾ ಟರ್ಬೋ ಡಿಸಿಟಿ Vs ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್ವ್ಯಾಗನ್ ವರ್ಟಸ್ 1.5 ಡಿಎಸ್ಜಿ: ನೈಜ-ಪ್ರಪಂಚದ ಇಂಧನ ದಕ್ಷತೆ ತುಲನೆ
ವರ್ನಾಗಿಂತ ಭಿನ್ನವಾಗಿ, ಸ್ಲಾವಿಯಾ ಮತ್ತು ವರ್ಟಸ್ ಹೆಚ್ಚಿನ ಇಂಧನ ದಕ್ಷತೆ ಸಲುವಾಗಿ ಸಕ್ರಿಯ ಸಿಲಿಂಡರ್ ನಿಷ್ಕ್ರಿಯ ತಂತ್ರಜ್ಞಾನವನ್ನು ಹೊಂದಿದೆ. ಇದು ಅವುಗಳ ವಿಜಯಕ್ಕೆ ಕಾರಣವಾಗುತ್ತಾ?