ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೆಚ್ಚು ಶಕ್ತಿಯುತ ಮತ್ತು ಫೀಚರ್ಭರಿತ ಕಿಯಾ ಕಾರೆನ್ಸ್ ಬಿಡುಗಡೆ!
ಈ MPV ಯು RDE ಮತ್ತು BS6 ಫೇಸ್ 2-ಅನುಸರಣೆಯ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳನ್ನು ಹೊಂದಿದ್ದು ಎರಡನೆಯದು iMTಆಯ್ಕೆಯನ್ನು ಹೊಂದಿದೆ
ಸೆಲ್ಟೋಸ್ ಮತ್ತು ಸೋನೆಟ್ಗಾಗಿ ಡಿಸೇಲ್-iMT ಪವರ್ಟ್ರೇನ್ ಪರಿಚಯಿಸುತ್ತಿರುವ ಕಿಯಾ
ಇತ್ತೀಚಿನ ಎಮಿಶನ್ ಮತ್ತು ಇಂಧನ ಅನುಸರಣೆ ನಿಯಮಗಳ ಪ್ರಕಾರ ಎಂಜಿನ್ಗಳನ್ನು ನವೀಕರಿಸಬೇಕಾಗಿರುವುದರಿಂದ ಎರಡೂ ಎಸ್ಯುವಿಗಳು 2023 ಕ್ಕೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿವೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ 10 ಕೈಗೆಟುಕುವ ಕಾರುಗಳು
ಪಟ್ಟಿಯಲ್ಲಿರುವ ಎಲ್ಲಾ ಕಾರುಗಳು ನಿಮ್ಮ ದೈನಂದಿನ ಸಿಟಿ ಡ್ರೈವ್ಗಳನ್ನು ಹೆಚ್ಚು ಅನುಕೂಲಕರವಾಗಿಸುವಂತೆ ತುಲನಾತ್ಮಕವಾಗಿ ಕೈಗೆಟುಕುವ ಬೆಲೆಯಲ್ಲಿ ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್ಮಿಷನ್ (AMT) ಆಯ್ಕೆಯನ್ನು ಹೊಂದಿವೆ
ಟಾಟಾ ಟಿಯಾಗೋದ EV ಪ್ರತಿಸ್ಪರ್ಧಿ ಎಂಜಿ ಕಾಮೆಟ್ ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆ
ಎಂಜಿಯ ಹೊಸ ಕೈಗೆಟುವ ಇಲೆಕ್ಟ್ರಿಕ್ ಕಾರ್ 300 ಕಿಲೋಮೀಟರ್ ತನಕದ ರೇಂಜ್ ನೀಡುತ್ತದೆ
ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್ಗಳ ಬಳಿ ತಲುಪಿದ ನವೀಕೃತ ಟೊಯೋಟಾ ಇನೋವಾ ಕ್ರಿಸ್ಟಾ
ಈ ಎಂಪಿವಿಯ ಮುಂಭಾಗದ ಪ್ರೊಫೈಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಹಾಗೂ ಡೀಸೆಲ್- ಮ್ಯಾನ್ಯುವಲ್ ಪವರ್ಟ್ರೇನ್ ನೊಂದಿಗೆ ಮಾತ್ರ ಬರುತ್ತಿದೆ
ಫೆಬ್ರವರಿ 2023 ರಲ್ಲಿ ಟಾಟಾ ನೆಕ್ಸಾನ್ನಿಂದ ಸೆಗ್ಮೆಂಟ್ ಕಿರೀಟ ಮತ್ತೆ ಕಸಿದುಕೊಂಡ ಮಾರುತಿ ಬ್ರೆಝಾ
ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕೈಗರ್ ಜನವರಿಯ ಲ್ಲಿ ಸುಧಾರಿತ ಮಾರಾಟವನ್ನು ದಾಖಲಿಸಿದರೆ ಇತರ ಸಬ್ಕಾಪ್ಯಾಂಕ್ಟ್ ಎಸ್ಯುವಿಗಳು ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡವು