ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ನೆಕ್ಸಾ ದಿಂದ ಬಲೆನೊ, ಇಗ್ನಿಸ್, ಸಿಯಾಜ್ ಮತ್ತು S-ಕ್ರಾಸ್ ಗಳಿಗೆ ಕೊಡುಗೆಯಾಗಿ; ರೂ 1 ಲಕ್ಷಉಳಿತಾಯ ಕೊಡುತ್ತಿದ್ದಾರೆ
ಎಲ್ಲ ಡೀಸೆಲ್ ಮಾಡೆಲ್ ಗಳು ಉಚಿತ ಎಕ್ಸ್ಟೆಂಡೆಡ್ ವಾರಂಟಿ ಒಂದಿಗೆ ದೊರೆಯುತ್ತದೆ.
ಮಾರುತಿ S-ಪ್ರೆಸ್ಸೋ ರೇರ್ ಎಂಡ್ ಡಿಸೈನ್ ಅನ್ನು ಮೊದಲಬಾರಿಗೆ ನೋಡಲಾಗಿದೆ.
ಬಾಕ್ಸಿ ಶೈಲಿಯಲ್ಲಿರುವಂತಹ ಟೈಲ್ ಭಾಗದ ನೋಟ ಮುಂಬರುವ S ಪರಿಕಲ್ಪನೆಗಳಿಗಿಂತಲೂ ಭಿನ್ನವಾಗಿದೆ ಆದರೆ ರೆನಾಲ್ಟ್ ಕ್ವಿಡ್ ಅನ್ನು ಹೋಲುತ್ತದೆ.
VW ಪೋಲೊ ಮತ್ತೊಂದು ಫೇಸ್ ಲಿಫ್ಟ್ ಪಡೆಯುತ್ತಿದೆ, ಬೆಲೆ ಪಟ್ಟಿ ರೂ 5.82 ಲಕ್ಷ ದಿಂದ ಪ್ರಾರಂಭವಾಗುತ್ತದೆ
ಪೋಲೊ ಈಗ ಹ್ಯಾಚ್ ಬ್ಯಾಕ್ ನ GTI ವೇರಿಯೆಂಟ್ ನ ಡಿಸೈನ್ ತುಣುಕುಗಳನ್ನು ಪಡೆಯುತ್ತಿ ದೆ, ಹಿಂದಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.
ವೊಲ್ಕ್ಸ್ವಾಗನ್ ವೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಲಾಗಿದೆ.
ಹಲವು ಸೌಂದರ್ಯಕ ತುಣುಕುಗಳನ್ನು ಪಡೆಯುತ್ತದೆ . ಹೊಸ GT ಲೈನ್ ವೇರಿಯೆಂಟ್ ಮತ್ತು VW ಕನೆಕ್ಟ್
ರೆನಾಲ್ಟ್ ಮೊದಲ EV ಭಾರತಕ್ಕೆ ಬರಲಿದೆ ಕೇವಲ 2022 ವೇಳೆಗೆ
ರೆನಾಲ್ಟ್ ನ ಮೊದಲ ಭಾರತಕ್ಕಾಗಿ ಮಾಡಿರುವ EV ಯು ಎರೆಡನೆ ಪೀಳಿಗೆಯ ಕ್ವಿಡ್ ಮೇಲೆ ಆಧಾರಿತವಾಗಿರಬಹುದು.
ಮಾರುತಿ ಗುರುಗ್ರಾಂ ನಲ್ಲಿರುವ , ಮನೇಸರ್ ಘಟಕದಲ್ಲಿ ಉತ್ಪಾದನೆಯನ್ನು ಎರೆಡು ದಿನಗಳ ವರೆಗೆ ಸ್ಥಗಿಸಗೊಳಿಸಲಿದೆ
ಭಾರತದ ಅತಿ ದೊಡ್ಡ ಕಾರ್ ಮೇಕರ್ ಆಟೋಮೋಟಿವ್ ಉದ್ಯಮದಲ್ಲಿನ ಹಿನ್ನಡತೆಯನ್ನು ಪರಿಗಣಿಸಿ ಇನ್ವೆಂಟರಿ ಕಂಟ್ರೋಲ್ ಅನ್ನು ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ
ಟೊಯೋಟಾ ಯಾರೀಸ್ ಹೆಚ್ಚು ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ, ಈಗ ರೂ 8.65 ಲಕ್ಷ ದಿಂದ ಪ್ರಾರಂಭವಾಗುತ್ತದೆ
ಯಾರೀಸ್ ಹೊಸ ವೇರಿಯೆಂಟ ್ ಗಳನ್ನು ಪಡೆಯಲಿದೆ ಮತ್ತು ಈ ವಿಭಾಗದ ಮೊದಲಾಗಿ ಡುಯಲ್ ಟೋನ್ ಹೊರಮೈ ಆಯ್ಕೆ ಹೊಂದಿದೆ.
ರೆನಾಲ್ಟ್ ನ ಹುಂಡೈ ವೆನ್ಯೂ ಪ್ರತಿಸ್ಪರ್ದಿ 2020 ಆಟೋ ಎಕ್ಸ್ಪೋ ದಲ್ಲಿ ಬರಲಿದೆ
HBC ರೆನಾಲ್ಟ್ ನ ಉತ್ತರವಾಗಿದೆ ಹುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝ ಗಳಿಗೆ.
ಮಾರುತಿ XL6 ಗಾಗಿ ಕಾಯಬೇಕಾದ ಸಮಯ 8 ವಾರಗಳವರೆಗೂ ಎಳೆಯಬಹುದು
ನೀವು ಇತ್ತೀಚಿಗೆ ಬಿಡುಗಡೆಯಾದ XL6 MPV, ಕೊಳ್ಳಬೇಕೆಂದಿದ್ದರೆ, ಭಾರತದಲ್ಲಿನ ಟಾಪ್ 20 ನಗರಗಳಲ್ಲಿ ಕಾಯಬೇಕಾದ ಸಮಯವನ್ನು ನೋಡಿರಿ.
ಕಿಯಾ ಸೆಲ್ಟೋಸ್ vs MG ಹೆಕ್ಟರ್ vs ಟಾಟಾ ಹ್ಯಾರಿಯೆರ್ : ಯಾವ SUV ಹೆಚ್ಚು ವಿಶಾಲವಾಗಿದೆ?
ಹೊಸ ಕಾಂಪ್ಯಾಕ್ಟ್ SUV ದೊಡ್ಡ ಪ್ರತಿಸ್ಪರ್ದಿಗಳೊಂದಿಗೆ ಸೆಣಸಬಹುದೇ ವಿಶಾಲತೆ ವಿಷಯದಲ್ಲಿ ?