- English
- Login / Register
ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
MG Comet EV ಮತ್ತು ZS EV ಪಡೆಯುತ್ತಿದೆ ವೇರಿಯೆಂಟ್ಗಳ ನವೀಕರಣ, ಹೊಸ ವೈಶಿಷ್ಟ್ಯಗಳು ಮತ್ತು ಪರಿಷ್ಕೃತ ಬೆಲೆ
ಕಾಮೆಟ್ ಇವಿ ಈಗ 7.4 ಕಿ.ವ್ಯಾಟ್ AC ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಟಾಪ್-ಎಂಡ್ ಎಕ್ಸೈಟ್ ಮತ್ತು ಎಕ್ಸ್ಕ್ಲೂಸಿವ್ ವೇರಿಯೆಂಟ್ಗಳೊಂದಿಗೆ ಪಡೆಯುತ್ತದೆ.
BYD Seal ವರ್ಸಸ್ Hyundai Ioniq 5, Kia EV6, Volvo XC40 Recharge, ಮತ್ತು BMW i4: ವಿಶೇಷಣಗಳ ಹೋಲಿಕೆ
BYD ಸೀಲ್ ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆಟುಕುವ ಕಾರು ಮಾತ್ರವಲ್ಲದೆ, ಈ ಹೋಲಿಕೆಯಲ್ಲಿ ಇದು ಅತ್ಯಂತ ಶಕ್ತಿಶಾಲಿ EV ಆಗಿದೆ
ಈ ಮಾರ್ಚ್ನಲ್ಲಿ Honda ಕಾರುಗಳ ಖರೀದಿಯ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿಸಿ
ಹೋಂಡಾ ಎಲಿವೇಟ್ ಕೂಡ ಸೀಮಿತ ಅವಧಿಯ ಕ್ಯಾಶ್ ಡಿಸ್ಕೌಂಟ್ ಅನ್ನು ಪಡೆದಿದೆ
BYD Seal; ಈ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಸುಮಾರು 200ರಷ್ಟು ಸ್ವೀಕಾರ
ಮೂರು ವಿಭಿನ್ನವಾದ ವೇರಿಯಂಟ್ ಗಳಲ್ಲಿ ಬರುವ ಸೀಲ್ ಎಲೆಕ್ಟ್ರಿಕ್ ಸೆಡಾನ್, 650 ಕಿಮೀಗಳ ಕ್ಲೇಮ್ ಮಾಡಿರುವ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ.
Tata Nexon Dark ವರ್ಸಸ್ Hyundai Venue Knight ಎಡಿಷನ್: ವಿನ್ಯಾಸದಲ್ಲಿನ ವ್ಯತ್ಯಾಸಗಳ ವಿವರ
ಇವೆರಡೂ ಬ್ಲ್ಯಾಕ್-ಔಟ್ ಸಬ್ಕಾಂಪ್ಯಾಕ್ಟ್ SUVಗಳಾಗಿವೆ ಆದರೆ ವೆನ್ಯೂವಿನ ವಿಶೇಷ ಆವೃತ್ತಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ
2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್ಜಿ ಎಎಮ್ಟಿ, Mahindra Thar ಅರ್ಥ್ ಎಡಿಷನ್, Skoda Slavia ಸ್ಟೈಲ್ ಎಡಿಷನ್ ಮತ್ತು ಇನ್ನಷ್ಟು
ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿರುವ ಹಲವು ಕಾರುಗಳು ತಮ್ಮ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದವು, ಆದರೆ ಕೆಲವು ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲ್ಪಟ್ಟವು
Let us help you find the dream car
BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!
BYD ಸೀಲ್ ಅನ್ನು 41 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದ್ದು, ಇದು ಎಲ್ಲಾ ರೀತಿಯ ಪ್ರೀಮಿಯಂ EV ಕಾರುಗಳ ಜೊತೆ ಸ್ಪರ್ಧಿಸಲಿದೆ!
MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ
ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ MG ತನ್ನ ಹೆಕ್ಟರ್ SUV ಗಳ ಬೆಲೆಗಳನ್ನು ರಿವೈಸ್ ಮಾಡಿದೆ
ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line
ಕ್ರೆಟಾ ಎಸ್ಯುವಿಯ ಸ್ಪೋರ್ಟಿಯರ್ ಆಗಿ ಕಾಣುವ ಆವೃತ್ತಿಯು ಭಾರತದಲ್ಲಿ ಮಾರ್ಚ್ 11 ರಂದು ಮಾರಾಟವಾಗಲಿದೆ
ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ
ಅರ್ಥ್ ಎಡಿಷನ್ ಗೆ ಡೆಸರ್ಟ್ ನಿಂದ ಸ್ಫೂರ್ತಿ ಪಡೆದ ಲುಕ್ ಅನ್ನು ನೀಡಲಾಗಿದೆ ಮತ್ತು ಕ್ಯಾಬಿನ್ ಒಳಗೆ ಬೀಜ್ ಟಚ್ ನೊಂದಿಗೆ ಹೊರಭಾಗದಲ್ಲಿ ತಾಜಾ ಬೀಜ್ ಪೈಂಟ್ ಅನ್ನು ಪಡೆಯುತ್ತದೆ.
ಹೊಸ ಎಕ್ಸಿಕ್ಯೂಟಿವ್ ಆವೃತ್ತಿಯನ್ನು ಪಡೆದ Hyundai Venue; 10 ಲಕ್ಷ ರೂ. ಬೆಲೆ ನಿಗದಿ
ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾದ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ನೀಡಲಾಗುತ್ತದೆ
ಸ್ಥಗಿತಗೊಂಡ Mahindra XUV300 ಬುಕಿಂಗ್, ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಪುನರಾರಂಭ
ಆದಾಗಿಯೂ, ದೇಶಾದ್ಯಂತ ಕೆಲವು ಡೀಲರ್ಶಿಪ್ಗಳು ಇನ್ನೂ ಬುಕಿಂಗ್ಗಳನ್ನು ತೆಗೆದುಕೊಳ್ಳುತ್ತಿವೆ, ಬಹುಶಃ ಅದು ಸಬ್-4 ಮೀಟರ್ ಎಸ್ಯುವಿಯ ಉಳಿದ ಸ್ಟಾಕ್ಗಾಗಿ.
ಈಗ ಸಿಎಸ್ಡಿ ಔಟ್ಲೆಟ್ಗಳ ಮೂಲಕವು ರಕ್ಷಣಾ ಸಿಬ್ಬಂದಿಗಳಿಗೆ Honda Elevateನ ಖರೀದಿಸಬಹುದು..!
ಸಿಟಿ ಮತ್ತು ಅಮೇಜ್ ಸೆಡಾನ್ಗಳ ಜೊತೆಗೆ ಎಲಿವೇಟ್ ಸಿಎಸ್ಡಿ ಔಟ್ಲೆಟ್ಗಳ ಮೂಲಕ ಮಾರಾಟವಾಗುವ ಹೋಂಡಾದ ಮೂರನೇ ಕೊಡುಗೆಯಾಗಿದೆ.
BYD Seal EV ಭಾರತದಲ್ಲಿ ಬಿಡುಗಡೆ, ಬೆಲೆಗಳು 41 ಲಕ್ಷ ರೂ.ನಿಂದ ಪ್ರಾರಂಭ
ಸೀಲ್ ಎಲೆಕ್ಟ್ರಿಕ್ ಸೆಡಾನ್ ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ.
Hyundai Creta N Line ನ ಅನಾವರಣ , ಮಾರ್ಚ್ 11 ರಂದು ಬಿಡುಗಡೆಗೆ ಮುಂಚಿತವಾಗಿ ಬುಕಿಂಗ್ಗಳು ಆರಂಭ
ಹ್ಯುಂಡೈಯು ಆನ್ಲೈನ್ ಮತ್ತು ಅದರ ಡೀಲರ್ಶಿಪ್ಗಳಲ್ಲಿ 25,000 ರೂ.ಗೆ ಕ್ರೆಟಾ ಎನ್ ಲೈನ್ಗೆ ಬುಕಿಂಗ್ಗಳನ್ನು ಸ್ವೀಕರಿಸುತ್ತಿದೆ
ಇತ್ತೀಚಿನ ಕಾರುಗಳು
- ಬಿಎಂಡವೋ ಎಕ್ಸ3Rs.68.50 - 87.70 ಲಕ್ಷ*
- ಪೋರ್ಷೆ ಕೇಯೆನ್ ಕೂಪೆRs.1.42 - 2.01 ಸಿಆರ್*
- ಪೋರ್ಷೆ ಸಯೆನ್ನೆRs.1.36 - 2 ಸಿಆರ್*
- ಮಾರುತಿ ಫ್ರಾಂಕ್ಸ್Rs.7.51 - 13.04 ಲಕ್ಷ*
- ಆಡಿ ಕ್ಯೂ3Rs.43.81 - 54.65 ಲಕ್ಷ*
ಮುಂಬರುವ ಕಾರುಗಳು
- ಮಹೀಂದ್ರ ಎಕ್ಸ್ಯುವಿ 700 ax7l ಬ್ಲೇಜ್ ಎಡಿಷನ್ ಡೀಸಲ್ ಎಟಿRs.26.04 ಲಕ್ಷಅಂದಾಜು ದಾರನಿರೀಕ್ಷಿತ ಲಾಂಚ್: ಜೂನ, 2024
ಗೆ