ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 ಮಾರುತಿ ಡಿಜೈರ್ನ ವೇರಿಯೆಂಟ್-ವಾರು ಫೀಚರ್ಗಳ ವಿವರ
2024 ಮಾರುತಿ ಡಿಜೈರ್ LXi, VXi, ZXi ಮತ್ತು ZXi ಪ್ಲಸ್ ಎಂಬ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿರುತ್ತದೆ
ಸ್ಕೋಡಾ ಕೈಲಾಕ್ ಎಲ್ಲಾ ವೇರಿಯಂಟ್ಗಳ ಬೆಲೆಯಗಳನ್ನು ಬಹಿರಂಗಪಡಿಸಲು ದಿನಾಂಕ ಫಿಕ್ಸ್
ಇದರ ಬೆಲೆಯು ರೂ. 7.89 ಲಕ್ಷದಿಂದ ಪ್ರಾರಂಭವಾಗುತ್ತದೆ (ಪರಿಚಯಾತ್ಮಕ, ಎಕ್ಸ್ ಶೋರೂಂ), ಮತ್ತು ಕ್ಲಾಸಿಕ್, ಸಿಗ ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯಂಟ್ಗಳಲ್ಲಿ ನೀಡಲಾಗುತ್ತಿದೆ
ಮೊದಲ ಬಾರಿಗೆ 5-ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಪಡೆದ ಮಾರು ತಿ ಕಾರು, ಯಾವ ಕಾರಿಗೆ ಗೊತ್ತೆ ?
2024 ಡಿಜೈರ್ನ ಬಾಡಿಶೆಲ್ ಸಮಗ್ರತೆ ಮತ್ತು ಫುಟ್ವೆಲ್ ಪ್ರದೇಶ ಎರಡನ್ನೂ ಸ್ಥಿರವಾಗಿ ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ
ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025 ಮೋಟಾರ್ ಶೋದಿಂದ ನಾವು ನಿರೀಕ್ಷಿಸಬಹುದಾದ ಎಲ್ಲವೂ ಇಲ್ಲಿದೆ
2025ರ ಭಾರತ್ ಮೊಬಿಲಿಟಿ ಎಕ್ಸ್ಪೋ ಆಟೋ ಎಕ್ಸ್ಪೋ, ಆಟೋ ಎಕ್ಸ್ಪೋ ಕಾಂಪೊನೆಂಟ್ಸ್ ಶೋ ಮತ್ತು ಬ್ಯಾಟರಿ ಶೋ ಸೇರಿದಂತೆ ಅನೇಕ ಪ್ರದರ್ಶನಗಳನ್ನು ಹೊಂದಿರುತ್ತದೆ
MG Hectorಗೆ ಹೊಸ ಎರಡು ವೇರಿಯೆಂಟ್ಗಳ ಸೇರ್ಪಡೆ, ಬೆಲೆಗಳು 19.72 ಲಕ್ಷ ರೂ.ನಿಂದ ಪ್ರಾರಂಭ
MGಯ ಕ್ರಮವು ಹೆಕ್ಟರ್ ಪ್ಲಸ್ನಲ್ಲಿ ಪೆಟ್ರೋಲ್-ಸಿವಿಟಿ ಆಯ್ಕೆಯ ಬೆಲೆಯನ್ನು 2.55 ಲಕ್ಷ ರೂ.ಗಳಷ್ಟು ಕಡಿಮೆ ಮಾಡಿದೆ
ಕಿಯಾ ತನ್ನ ಮುಂಬರುವ ಹೊಸ ಎಸ್ಯುವಿಯ ಡಿಸೈನ್ ಸ್ಕೆಚ್ಗಳನ್ನು ಬಿಡುಗಡೆ ಮಾಡಿದೆ, ಏನಿದೆ ಇದರಲ್ಲಿ? ಬನ್ನಿ ನೋಡೋಣ.
ಕಿಯಾ ಪ್ರಕಾರ, ಅದರ ಹೊಸ ಎಸ್ಯುವಿಯ ಡಿಸೈನ್ ಕಿಯಾ ಇವಿ 9 ಮತ್ತು ಕಿಯಾ ಕಾರ್ನಿವಲ್ನಿಂದ ಪ್ರೇರಿತವಾಗಿರುತ್ತದೆ.
ಹೊಸ Honda Amaze ಬಿಡುಗಡೆ ದಿನಾಂಕ ಫಿಕ್ಸ್
ಹೊಸ ಅಮೇಜ್ ತಾಜಾ ವಿನ್ಯಾಸದ ಶೈಲಿ ಮತ್ತು ಹೊಸ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಹೊಂದಿರುತ್ತದೆ, ಆದರೆ ಇದು ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನೊಂದಿಗೆ ಮುಂದುವರಿಯುತ್ತದೆ
ಬಿಡುಗಡೆಗೆ ಮುಂಚಿತವಾಗಿಯೇ 2024ರ Maruti Dzireನ ಅನಾವರಣ
2024 ಡಿಜೈರ್ ಹೊರಭಾಗದಲ್ಲಿ ಹೊಸ ಸ್ವಿಫ್ಟ್ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ, ಆದರೆ ಇದು ಅದರ ಹ್ಯಾಚ್ಬ್ಯಾಕ್ ಕೌಂಟರ್ಪಾರ್ಟ್ನಂತೆ ಅದೇ ಇಂಟಿರಿಯರ್ ಮತ್ತು ಪವರ್ಟ್ರೇನ್ ಆಯ್ಕೆಗಳನ್ನು ಹೊಂದಿದೆ
ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಬಿಡುಗಡೆ, ಬೆಲೆಗಳು 7.89 ಲಕ್ಷ ರೂ.ನಿಂದ ಪ್ರಾರಂಭ
ಕೈಲಾಕ್ನ ಬುಕಿಂಗ್ಗಳು 2024 ಡಿಸೆಂಬರ್ 2ರಿಂದ ಪ್ರಾರಂಭವಾಗಲಿದ್ದು, ಮುಂಬರುವ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇದರ ಪ್ರದರ್ಶನದ ನಂತರ ಗ್ರಾಹಕರರಿಗೆ ಡೆಲಿವೆರಿಗಳು 2025ರ ಜನವರಿ 27ರಿಂದ ಪ್ರಾರಂಭವಾಗುತ್ತವೆ
Volkswagen ನ ಹೊಸ ಎಸ್ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ?
ವೋಕ್ಸ್ವ್ಯಾಗನ್ ಟೆರಾವನ್ನು MQB A0 ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ ಮತ್ತು ಟೈಗುನ್ನಂತೆಯೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಮುಂಬರುವ ಸ್ಕೋಡಾ ಕೈಲಾಕ್ನಂತೆಯೇ ಹೆಜ್ಜೆಗುರುತನ್ನು ಹೊಂದಿದೆ