ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಡಿಸೆಂಬರ್ 15ರಂದು ಭಾರತ್ NCAP ಕ್ರ್ಯಾಶ್ ಟೆಸ್ಟ್ ಪ್ರಾರಂಭ
ಈ ಸಂಸ್ಥೆಯು ನಡೆಸುವ ಕ್ರ್ಯಾಶ್ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಟಾಟಾ, ಹ್ಯುಂಡೈ ಮತ್ತು ಮಾರುತಿ ಸುಜುಕಿ ಮುಂತಾದ ಬ್ರಾಂಡುಗಳ 30ಕ್ಕಿಂತಲೂ ಹೆಚ್ಚಿನ ಕಾರುಗಳು ಸಾಲು ನಿಂತಿವೆ
ಟಾಟಾ ನ್ಯಾನೋ ಕಾರಿಗಾಗಿ ಮೀಸಲಾಗಿದ್ದ ಸಿಂಗೂರ್ ಘಟಕದ ಪ್ರಕರಣದಲ್ಲಿ ಗೆಲುವು ಸಾಧಿಸಿದ ಟಾಟಾ ಮೋಟರ್ಸ್
ಟಾಟಾ ಮೋಟರ್ಸ್ ಸಂಸ್ಥೆಗೆ ರೂ. 766 ಕೋಟಿ ಮೊತ್ತವನ್ನು ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಧೀಕರಣವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶ ಿಸಿದೆ
Tata Curvv SUVಯ ಫ್ಲಶ್ ಟೈಪ್ ಡೋರ್ ಹ್ಯಾಂಡಲ್ ಗಳ ಸ್ಪಷ್ಟ ಚಿತ್ರಣ ಇಲ್ಲಿದೆ
ಟಾಟಾ ಕರ್ವ್ ಕಾರು, ಫ್ಲಶ್ ಆಕಾರದ ಡೋರ್ ಹ್ಯಾಂಡಲ್ ಗಳನ್ನು ಹೊಂದಿರುವ ಮೊದಲ ಪ್ರೊಡಕ್ಷನ್ - ಸ್ಪೆಕ್ ಟಾಟಾ ಕಾರು ಎನಿಸಲಿದೆ.
ಹೊಸ ಕಿಯಾ ಸೆಲ್ಟೋಸ್ ಕಾರಿನ ಕುರಿತು ಇನ್ನೂ ತಿಳಿದಿರದ 5 ವೈಶಿಷ್ಟ್ಯಗಳು
ಈ ಐದು ವೈಶಿಷ್ಟ್ಯಗಳಲ್ಲಿ ಒಂದು ವೈಶಿಷ್ಟ್ಯತೆಯು ಸದ್ಯಕ್ಕೆ ಈ ವಿಭಾಗದಲ್ಲಿ ಮಾತ್ರವೇ ದೊರೆತರೆ ಇನ್ನೊಂದು ವೈಶಿಷ್ಟ್ಯವು ಪರಿಷ್ಕರಣೆಗೆ ಮೊದಲಿನ ಸೆಲ್ಟೋಸ್ ಕಾರಿನಲ್ಲೂ ದೊರೆಯುತ್ತಿತ್ತು
ಹೆಡ್ಸ್ ಅಪ್ ಡಿಸ್ಪ್ಲೇ ಜೊತೆಗೆ ಭಾರತದಲ್ಲಿ ರೂ. 20 ಲಕ್ಷಗಿಂತಲೂ ಕಡಿಮೆ ಬೆಲೆಗೆ ದೊರೆಯುವ 7 ಕಾರುಗಳು
ಹೆಡ್ಸ್ ಅಪ್ ಡಿಸ್ಪ್ಲೇಯು ಚಾಲಕನು ರಸ್ತೆಯ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಕ್ಕಾಗಿ ಡ್ಯಾಶ್ ಬೋರ್ಡ್ ಗಿಂತಲೂ ಎತ್ತರದ ಸ್ಥಳದಲ್ಲಿ ಇನ್ಸ್ ಟ್ರುಮೆಂಟಲ್ ಕ್ಲಸ್ಟರ್ ನಿಂದ ಅಗತ್ಯ ವಿವರಗಳನ್ನು ಒದಗಿಸುತ್ತದೆ.
ಈ ನವೆಂಬರ್ನಲ್ಲಿ ನಾವು ನಿರೀಕ್ಷಿಸಬಹುದಾದ 5 ಕಾರುಗಳು
ಈ ಪಟ್ಟಿಯು ಟಾಟಾ ಪಂಚ್ ಇವಿ ಮತ್ತು ಪರ್ಫಾರ್ಮೆನ್ಸ್ ಮಾಡೆಲ್ಗಳಾದ ಮರ್ಸಿಡಿಸ್-AMG C43ನಂತಹ ಎಲ್ಲಾ-ಹೊಸ ಪಾದಾರ್ಪಣೆಗಳನ್ನು ಒಳಗೊಂಡಿದೆ
2023ರ ನವೆಂಬರ್ನಿಂದ ಮತ್ತೆ ದುಬಾರಿಯಾಗಲಿದೆ MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್
ಎರಡೂ SUVಗಳ ಬೆಲೆಗಳನ್ನು ಕಾರುತಯಾರಕರು ಅಕ್ಟೋಬರ್ 2023 ಕ್ಕಿಂತ ಮುನ್ನ ರೂ 1.37 ಲಕ್ಷದಷ್ಟು ಕಡಿತಗೊಳಿಸಿದ್ದರು.
ಹೊಸ ಕಿಯಾ ಕಾರ್ನಿವಲ್ ಕಾರಿನ ಹೊರಭಾಗದ ಅನಾವರಣ, ಭಾರತದಲ್ಲಿ 2024ರಲ್ಲಿ ಬಿಡುಗಡೆ ಸಾಧ್ಯತೆ
ಹೊಸ ಕಿಯಾ ಕಾರ್ನಿವಲ್ ಕಾರು ಆ ಕರ್ಷಕ ಫೇಶಿಯಾ ಮತ್ತು ಲಂಬಾಂತರವಾಗಿ ಇರಿಸಿದ LED ಹೆಡ್ ಲೈಟುಗಳನ್ನು ಹೊಂದಿದ್ದು ಕಿಯಾ ಸಂಸ್ಥೆಯ ಆಧುನಿಕ ವಿನ್ಯಾಸ ಭಾಷೆಯೊಂದಿಗೆ ಇದನ್ನು ಹೊಂದಿಸಲಾಗಿದೆ.
ಟಾಟಾ ಹ್ಯಾರಿಯರ್ ಫೇಸ್ ಲಿಫ್ಟ್ ಕಾರು MG ಹೆಕ್ಟರ್ ವಿರುದ್ಧ ಹೇಗೆ ಮುನ್ ನಡೆ ಸಾಧಿಸಿದೆ?
MG ಹೆಕ್ಟರ್ ವಾಹನಕ್ಕೆ ಹೋಲಿಸಿದರೆ ಹೊಸ ಟಾಟಾ ಹ್ಯಾರಿಯರ್ ಕಾರು ಒಂದಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಮಾತ್ರವಲ್ಲದೆ ಒಳಗಡೆ ಮತ್ತು ಹೊರಗಡೆ ಕೆಲವೊಂದು ಆಕರ್ಷಕ ಅಂಶಗಳನ್ನು ಪಡೆದುಕೊಂಡಿದೆ
Renault Kardian ಕಾರಿನ ಅನಾವರಣ: ನೀವು ತಿಳಿದಿರಬೇಕಾದ 5 ಅಂಶಗಳು ಇಲ್ಲಿವೆ
ರೆನೋ ಕಾರ ್ಡಿಯನ್ ಕಾರು ಹೊಸ ಮಾಡ್ಯುಲರ್ ಪ್ಲಾಟ್ ಫಾರ್ಮ್ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 6 ಸ್ಪೀಡ್ DCT ಜೊತೆಗೆ 1 ಲೀಟರ್, 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಗೆ ಚಾಲನೆ ನೀಡಲಿದೆ
ನವೆಂಬರ್ 29 ಕ್ಕೆ ನಿಗದಿಪಡಿಸಲಾದ ಹೊಸ-ತಲೆಮಾರಿನ ರೆನಾಲ್ಟ್ ಡಸ್ಟರ್ ಜಾಗತಿಕ ಬಿಡುಗಡೆ
ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ 2025 ರ ವೇಳೆಗೆ ನಮ್ಮ ನೆಲದಲ್ಲಿ ಇಳಿಯುವ ಸಾಧ್ಯತೆಯಿದೆ
ಯುರೋ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ 5 ಸ್ಟಾರ್ ಗಳಿಸಿದ BYD ಸೀಲ್ ಇಲೆಕ್ಟ್ರಿಕ್ ಸೆಡಾನ್
BYD ಸೀಲ್ ಪ್ರೀಮಿಯಂ ಮತ್ತು ಸ್ಪೋರ್ಟಿ ಆಫರಿಂಗ್ ಆಗಿ ಭಾರತಕ್ಕೆ ಆಗಮಿಸುವುದನ್ನು ಈ ಹಿಂದೆ ದೃಢಪಡಿಸಲಾಗಿತ್ತು