• Honda WRV 2017-2020

ಹೋಂಡಾ ಡವೋಆರ್‌-ವಿ 2017-2020

change car
Rs.8.08 - 10.48 ಲಕ್ಷ*
This ಕಾರು ಮಾದರಿ has discontinued

ಹೋಂಡಾ ಡವೋಆರ್‌-ವಿ 2017-2020 ನ ಪ್ರಮುಖ ಸ್ಪೆಕ್ಸ್

engine1199 cc - 1498 cc
ಪವರ್88.7 - 98.6 ಬಿಹೆಚ್ ಪಿ
torque200 Nm - 110 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage17.5 ಗೆ 25.5 ಕೆಎಂಪಿಎಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಏರ್ ಪ್ಯೂರಿಫೈಯರ್‌
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಹಿಂಭಾಗದ ಕ್ಯಾಮೆರಾ
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಡವೋಆರ್‌-ವಿ 2017-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹೋಂಡಾ ಡವೋಆರ್‌-ವಿ 2017-2020 ಬೆಲೆ ಪಟ್ಟಿ (ರೂಪಾಂತರಗಳು)

ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಎಸ್‌(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.08 ಲಕ್ಷ* 
ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.08 ಲಕ್ಷ* 
ಡವೋಆರ್‌-ವಿ 2017-2020 ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.15 ಲಕ್ಷ* 
ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ಡಿಟೆಕ್‌ ಎಸ್‌(Base Model)1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.16 ಲಕ್ಷ* 
ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಡೀಸಲ್ ಎಸ್‌1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.16 ಲಕ್ಷ* 
ಡವೋಆರ್‌-ವಿ 2017-2020 ಐ-ಡಿಟೆಕ್‌ ಎಸ್‌1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.25 ಲಕ್ಷ* 
ಡವೋಆರ್‌-ವಿ 2017-2020 ಐ-ವಿಟೆಕ್‌ ವಿಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.9.25 ಲಕ್ಷ* 
ಡವೋಆರ್‌-ವಿ 2017-2020 ಅಮೇಜ್ ಎಕ್ಸ್‌ಕ್ಲೂಸಿವ್ ಪೆಟ್ರೋಲ್(Top Model)1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.9.35 ಲಕ್ಷ* 
ಡವೋಆರ್‌-ವಿ 2017-2020 ಐ-ಡಿಟೆಕ್‌ ವಿ1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.95 ಲಕ್ಷ* 
ಡವೋಆರ್‌-ವಿ 2017-2020 ಐ-ಡಿಟೆಕ್‌ ವಿಎಕ್ಸ್1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.10.35 ಲಕ್ಷ* 
ಡವೋಆರ್‌-ವಿ 2017-2020 ಅಮೇಜ್ ಎಕ್ಸ್‌ಕ್ಲೂಸಿವ್ ಡೀಸೆಲ್(Top Model)1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.10.48 ಲಕ್ಷ* 

ಹೋಂಡಾ ಡವೋಆರ್‌-ವಿ 2017-2020

    ನಾವು ಇಷ್ಟಪಡುವ ವಿಷಯಗಳು

  • ಸುರಕ್ಷತೆ: ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ EBD ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
  • ಈ ವಿಭಾಗದಲ್ಲಿ ಸನ್ ರೂಫ್ ಪಡೆದಿರುವ ಮೊದಲ ಕಾರ್ ಆಗಿದೆ
  • ಕ್ಯಾಬಿನ್ ವಿಶಾಲತೆ ಪೂರ್ಣ ಕುಟುಂಬಕ್ಕೆ ಅನುಕೂಲಕರವಾಗಿದೆ. ಹಿರಿಯ ನಾಗರಿಕರು ಸಹ ಒಳಗೆ ಹೋಗಲು ಹಾಗು ಹೊರಗೆ ಬರಲು ಸುಲಭವಾಗಿದೆ
View More

    ನಾವು ಇಷ್ಟಪಡದ ವಿಷಯಗಳು

  • ಡೀಸೆಲ್ ಎಂಜಿನ್ ನಲ್ಲಿರುವ ಶಕ್ತಿ ಹಾಗು ರೆಫಿನ್ಮೆಂಟ್ ಸಾಲದು
  • ಇದರಲ್ಲಿ ಜಾಜ್ ನಲ್ಲಿ ಕೊಡಲಾದಂತಹ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಆಗಿದೆ. ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಲಭ್ಯವಿಲ್ಲ, ಸ್ಪ್ಲಿಟ್ ರೇರ್ ಸೀಟ್ ಅಥವಾ ಮ್ಯಾಜಿಕ್ ಸೀಟ್ ಸಹ ಲಭ್ಯವಿಲ್ಲ
  • ಪೆಟ್ರೋಲ್ ಎಂಜಿನ್ ಎಲ್ಲ ಪ್ಯಾಸೆಂಜರ್ ಗಳು ಇರಬೇಕಾದರೆ ಹೆಚ್ಚು ಪರಿಶ್ರಮ ಪಡುತ್ತದೆ. ಹೈ ವೆ ಕಾರ್ಯದಕ್ಷತೆ ಮಾಧ್ಯಮಿಕವಾಗಿದೆ
View More

ಹೋಂಡಾ ಡವೋಆರ್‌-ವಿ 2017-2020 Car News & Updates

  • ಇತ್ತೀಚಿನ ಸುದ್ದಿ
  • Must Read Articles
  • ರೋಡ್ ಟೆಸ್ಟ್
  • ಹೋಂಡಾ WR-V vs  ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ
    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

    By alan richardMay 14, 2019
  • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

    By alan richardMay 14, 2019
  • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್
    ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

    ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

    By siddharthMay 14, 2019
  • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ
    ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

    ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

    By tusharMay 14, 2019

ಡವೋಆರ್‌-ವಿ 2017-2020 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು: ಹೋಂಡಾ ಪರೀಚಯಿಸಿದೆ 'ಎನಿ ಟೈಮ್ ವಾರಂಟಿ ' 10  ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ. 

ಹೋಂಡಾ WR-V ವೇರಿಯೆಂಟ್ ಗಳು ಹಾಗು ಬೆಲೆಗಳು : ಅದು ಮೂರೂ ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ: S, V (ಡೀಸೆಲ್ ಮಾತ್ರ ) ಹಾಗು  VX.. ಕ್ರಾಸ್ ಓವರ್ ಬೆಲೆ ವ್ಯಾಪ್ತಿ ರೂ 8.15 ಲಕ್ಷ ದಿಂದ ರೂ 10.35 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ).

ಹೋಂಡಾ WR-V  ಎಂಜಿನ್ ಆಯ್ಕೆ ಹಾಗು ಮೈಲೇಜ್ : ಹೋಂಡಾ  ಎರೆಡು ಎಂಜಿನ್ ಆಯ್ಕೆಗಳನ್ನು WR-V ಯಲ್ಲಿ ಕೊಡುತ್ತದೆ: 1.2-ಲೀಟರ್ 

 ಪೆಟ್ರೋಲ್ ಹಾಗು 1.5-ಲೀಟರ್ ಡೀಸೆಲ್. ಪೆಟ್ರೋಲ್ ಆವೃತ್ತಿ ಕೊಡುತ್ತದೆ  90PS/110Nm, ಡೀಸೆಲ್ ಆವೃತ್ತಿ ಕೊಡುತ್ತದೆ 110PS/200Nm. ಪೆಟ್ರೋಲ್ ಯುನಿಟ್ ಅನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ, ಆದರೆ ಡೀಸೆಲ್ ವೇರಿಯೆಂಟ್ ನಲ್ಲಿ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಕೊಡಲಾಗಿದ್ದು ಅಧಿಕೃತ ಮೈಲೇಜ್ 17.5kmpl ಹಾಗು 25.5kmpl ಇರುತ್ತದೆ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನುಗುಣವಾಗಿ.

ಹೋಂಡಾ WR-V  ಸಲಕರಣೆ ಹಾಗು ಸುರಕ್ಷತೆ ಫೀಚರ್ ಗಳು : ಇದರಲ್ಲಿ ಬಹಳಷ್ಟು ಫೀಚರ್ ಗಳನ್ನು ಕೊಡಲಾಗಿದೆ ಅದರಲ್ಲಿ ಸನ್ ರೂಫ್, 7- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ , ಹಾಗು ಪುಶ್ ಬಟನ್ ಸ್ಟಾರ್ಟ್ ಸೇರಿದೆ.  ಹಾಗು WR-V ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ABS ಜೊತೆಗೆ EBD (ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ತ್ರೀಭೂಷಣ್ ) ಹಾಗು ಮಲ್ಟಿ ವ್ಯೂ ರೇರ್ ಪಾರ್ಕಿಂಗ್ಸೆ ಕ್ಯಾಮೆರಾ ಜೊತೆಗೆ ಸೆನ್ಸರ್ ಗಳು. 

ಹೋಂಡಾ WR-V ಪ್ರತಿಸ್ಪರ್ದಿಗಳು : ಹೋಂಡಾ WR-V ಪ್ರತಿಸ್ಪರ್ದಿಗಳಾದ ಫೋರ್ಡ್ ಫ್ರೀ ಸ್ಟೈಲ್, ಹುಂಡೈ  i20 ಆಕ್ಟಿವ್, ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ  ಹಾಗು ಹೋಂಡಾ ಜಾಜ್ ಸಹ. ಅದು ಇತ್ತೀಚಿಗೆ ಅನಾವರಣಗೊಂಡ ಟಾಟಾ ಅಲ್ಟ್ರಾಜ್ ಜೊತೆಗೂ ಸ್ಪರ್ದಿಸುತ್ತದೆ.

ಹೋಂಡಾ ಡವೋಆರ್‌-ವಿ 2017-2020 ವೀಡಿಯೊಗಳು

  • Honda WR-V | Which Variant To Buy?
    3:25
    Honda WR-V | Which Variant To Buy?
    6 years ago3.4K Views
  • Honda WR-V Hits And Misses
    4:49
    ಹೋಂಡಾ ಡವೋಆರ್‌-ವಿ Hits ಮತ್ತು Misses
    6 years ago1.2K Views
  • Honda WR-V vs Maruti Vitara Brezza | Zigwheels.com
    11:38
    Honda WR-V vs Maruti Vitara Brezza | Zigwheels.com
    6 years ago2.3K Views

ಹೋಂಡಾ ಡವೋಆರ್‌-ವಿ 2017-2020 ಮೈಲೇಜ್

ಹೋಂಡಾ ಡವೋಆರ್‌-ವಿ 2017-2020 ಮೈಲೇಜು 17.5 ಗೆ 25.5 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 25.5 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.5 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌25.5 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17.5 ಕೆಎಂಪಿಎಲ್
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is length and width of Honda WRV car ?

Vijay asked on 1 Jul 2020

The length, width and height of Honda WRV is 3999x1734x1601 mm respectively.

By CarDekho Experts on 1 Jul 2020

Can I get a BS4 Honda WR V?

Deepika asked on 20 Jun 2020

For the availability, we would suggest you walk into the nearest dealership as t...

ಮತ್ತಷ್ಟು ಓದು
By CarDekho Experts on 20 Jun 2020

What is the difference between the cars model of Honda WRV Edge edition idtec S ...

Vishnu asked on 3 Jun 2020

The difference between Honda WR-V Edge Edition i-DTEC S and i-DTEC S is that the...

ಮತ್ತಷ್ಟು ಓದು
By CarDekho Experts on 3 Jun 2020

Is Honda WRV a hybrid car?

Sanket asked on 2 Jun 2020

Honda WRV is not a hybrid car. It will be offered with the same engine options: ...

ಮತ್ತಷ್ಟು ಓದು
By CarDekho Experts on 2 Jun 2020

Are the 2019 models still available for sale?

Pratik asked on 30 May 2020

For the availability, we would suggest you walk into the nearest dealership as t...

ಮತ್ತಷ್ಟು ಓದು
By CarDekho Experts on 30 May 2020

ಟ್ರೆಂಡಿಂಗ್ ಹೋಂಡಾ ಕಾರುಗಳು

view ಮೇ offer
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience