ಹುಂಡೈ ಔರಾ

Rs.6.49 - 9.05 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಹುಂಡೈ ಔರಾ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್68 - 82 ಬಿಹೆಚ್ ಪಿ
torque95.2 Nm - 113.8 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage17 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಔರಾ ಇತ್ತೀಚಿನ ಅಪ್ಡೇಟ್

ಹ್ಯುಂಡೈ ಔರಾ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಹ್ಯುಂಡೈಯು ಈ ಅಕ್ಟೋಬರ್‌ನಲ್ಲಿ ಔರಾವನ್ನು 43,000 ರೂ.ವರೆಗಿನ ಡಿಸ್ಕೌಂಟ್‌ನೊಂದಿಗೆ ನೀಡುತ್ತಿದೆ. ಡಿಸ್ಕೌಂಟ್‌ನಲ್ಲಿ ಕ್ಯಾಶ್‌ ಡಿಸ್ಕೌಂಟ್‌, ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್  ಡಿಸ್ಕೌಂಟ್‌ಗಳು ಸೇರಿವೆ.

ಹ್ಯುಂಡೈ ಔರಾದ ಬೆಲೆ ಎಷ್ಟು?

ಹ್ಯುಂಡೈ ಔರಾ ಪೆಟ್ರೋಲ್-ಮ್ಯಾನ್ಯುವಲ್ ಆಯ್ಕೆಯಿರುವ ಬೇಸ್‌ ಮೊಡೆಲ್‌ E ಟ್ರಿಮ್‌ನ ಬೆಲೆ 6.49 ಲಕ್ಷ ರೂ.ನಿಂದ ಪ್ರಾರಂಭವಾಗಿ, ಎಸ್‌ಎಕ್ಸ್ ಸಿಎನ್‌ಜಿ ಎಡಿಷನ್‌ನ ಬೆಲೆ 9.05 ಲಕ್ಷ ರೂ.ವರೆಗೆ ಇದೆ. ಸಿಎನ್‌ಜಿ ವೇರಿಯೆಂಟ್‌ಗಳು E CNG ಟ್ರಿಮ್‌ನಿಂದ ಪ್ರಾರಂಭವಾಗುತ್ತಿದ್ದು, ಇದರ ಬೆಲೆ 7.49 ಲಕ್ಷ ರೂ. ಇದೆ(ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)

ಹ್ಯುಂಡೈ ಔರಾದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಹ್ಯುಂಡೈ ಔರಾ E, S, SX, SX (O) ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಬರುತ್ತದೆ. ಸಿಎನ್‌ಜಿ ವೇರಿಯೆಂಟ್‌ಗಳನ್ನು E, S ಮತ್ತು SX ಟ್ರಿಮ್‌ಗಳಲ್ಲಿ ಪಡೆಯಬಹುದು. 

ಹ್ಯುಂಡೈ ಔರಾದಲ್ಲಿ ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ನಮ್ಮ ವಿಶ್ಲೇಷಣೆಯ ಪ್ರಕಾರ, SX Plus (AMT ವೇರಿಯೆಂಟ್‌) ಅನ್ನು ಹ್ಯುಂಡೈ ಔರಾದ ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದರ ಬೆಲೆಯು 8.89 ಲಕ್ಷ ರೂ.ನಿಂದ ಪ್ರಾರಂಭವಾಗುತ್ತಿದ್ದು, ಇದು 8-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ದ್ವಾರಗಳೊಂದಿಗೆ ಆಟೋಮ್ಯಾಟಿಕ್‌ ಎಸಿಯಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಹ್ಯುಂಡೈ ಔರಾ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಔರಾದ ಬೋರ್ಡ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ-ಇಂಫಾರ್ಮೆಶನ್‌ ಡಿಸ್‌ಪ್ಲೇಯೊಂದಿಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (MID) ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಇದು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ.

ಹ್ಯುಂಡೈ ಔರಾ ಎಷ್ಟು ವಿಶಾಲವಾಗಿದೆ?

ಹ್ಯುಂಡೈ ಔರಾದ ಕ್ಯಾಬಿನ್ ವಿಶಾಲವಾಗಿದೆ ಮತ್ತು ಹಿಂಬದಿಯ ಸೀಟುಗಳು ಸಾಕಷ್ಟು ಲೆಗ್‌ರೂಮ್ ಮತ್ತು ಮೊಣಕಾಲು ಇಡುವಲ್ಲಿ ಉತ್ತಮ ಜಾಗ ಹಾಗೂ ತೊಡೆಯ ಸಪೋರ್ಟ್‌ ಉತ್ತಮವಾಗಿದೆ. ಆದರೆ, ರೂಫ್‌ನ  ವಿನ್ಯಾಸದಿಂದಾಗಿ ಹೆಡ್‌ರೂಮ್ ನಲ್ಲಿ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಭುಜದ ಜಾಗ  ಉತ್ತಮವಾಗಿರುತ್ತದೆ. ಹ್ಯುಂಡೈಯು ಔರಾದ ನಿಖರವಾದ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಒದಗಿಸಿಲ್ಲ, ಆದರೆ ನಮ್ಮ ಅನುಭವದ ಆಧಾರದ ಮೇಲೆ, ಇದು ದೀರ್ಘ ಮತ್ತು ಆಳವಾದ ಬೂಟ್ ಅನ್ನು ಹೊಂದಿದೆ, ಇದು ಇನ್ನೂ ದೊಡ್ಡ ಬ್ಯಾಗ್‌ಗಳನ್ನು ಸುಲಭವಾಗಿ ಇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಹ್ಯುಂಡೈ ಔರಾದಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಔರಾವು 1.2-ಲೀಟರ್ ಪೆಟ್ರೋಲ್ ಎಂಜಿನ್ (83 ಪಿಎಸ್‌/114 ಎನ್‌ಎಮ್‌) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT (ಆಟೋಮ್ಯಾಟಿಕ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಲಭ್ಯವಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಕೂಡ ಫ್ಯಾಕ್ಟರಿ-ಫಿಟ್ ಮಾಡಲಾದ ಸಿಎನ್‌ಜಿ ಕಿಟ್ (69 ಪಿಎಸ್‌/95 ಎನ್‌ಎಮ್‌) ಜೊತೆಗೆ 'E', 'S' ಮತ್ತು 'SX' ವೇರಿಯೆಂಟ್‌ಗಳಲ್ಲಿ ಬರುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಔರಾದ ಮೈಲೇಜ್ ಎಷ್ಟು?

ಹ್ಯುಂಡೈಯು ಔರಾಗಾಗಿ ಕ್ಲೈಮ್ ಮಾಡಿದ ಮೈಲೇಜ್ ಅಂಕಿಅಂಶಗಳನ್ನು ಒದಗಿಸಿಲ್ಲ ಮತ್ತು ನಮ್ಮ ರಸ್ತೆಯಲ್ಲಿ ಅದರ ಇಂಧನ ದಕ್ಷತೆಯನ್ನು ಇನ್ನೂ ಪರೀಕ್ಷಿಸಬೇಕಾಗಿದೆ.

ಹ್ಯುಂಡೈ ಔರಾ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ. ಹ್ಯುಂಡೈ ಔರಾದ ಸುರಕ್ಷತೆಯ ರೇಟಿಂಗ್‌ಗಳು ಇನ್ನೂ ಬಂದಿಲ್ಲ.

ಹ್ಯುಂಡೈ ಔರಾದಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?

ಹ್ಯುಂಡೈಯು ಔರಾವನ್ನು ಫಿಯರಿ ರೆಡ್, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು ಟೀಲ್ ಬ್ಲೂ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ನೀಡುತ್ತದೆ:.

ನಾವು ವಿಶೇಷವಾಗಿ ಇಷ್ಟಪಟ್ಟದ್ದು:

ಹ್ಯುಂಡೈ ಔರಾದಲ್ಲಿರುವ ಸ್ಟಾರಿ ನೈಟ್ ಬಣ್ಣ.

ನೀವು ಹ್ಯುಂಡೈ ಔರಾವನ್ನು ಖರೀದಿಸಬೇಕೇ?

ಹುಂಡೈ ಔರಾ ಒಂದು ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಇದು ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಗುಣಮಟ್ಟದ ಇಂಟಿರಿಯರ್‌ ಅನ್ನು ನೀಡುವುದರೊಂದಿಗೆ, ಪೆಟ್ರೋಲ್ ಮತ್ತು CNG ಪವರ್‌ಟ್ರೇನ್‌ಗಳ ಆಯ್ಕೆಯನ್ನು ಒದಗಿಸುತ್ತದೆ. 10 ಲಕ್ಷದೊಳಗಿನ ಸೆಡಾನ್‌ನಲ್ಲಿ ಈ ಎಲ್ಲಾ ಗುಣಗಳನ್ನು ನೀವು ಹುಡುಕುತ್ತಿದ್ದರೆ, ಹುಂಡೈ ಔರಾ ಖಂಡಿತವಾಗಿಯೂ ನಿಮ್ಮ ಮುಂದಿನ ಫ್ಯಾಮಿಲಿ ಸೆಡಾನ್ ಆಗಬಹುದು.

ಹ್ಯುಂಡೈ ಔರಾಗೆ ಪರ್ಯಾಯಗಳು ಯಾವುವು?

ಹ್ಯುಂಡೈ ಔರಾವು ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಔರಾ ಇ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.49 ಲಕ್ಷ*view ಜನವರಿ offer
ಔರಾ ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.33 ಲಕ್ಷ*view ಜನವರಿ offer
ಔರಾ ಇ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 22 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.7.55 ಲಕ್ಷ*view ಜನವರಿ offer
ಔರಾ ಎಸ್‌ಎಕ್ಸ್
ಅಗ್ರ ಮಾರಾಟ
1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.09 ಲಕ್ಷ*view ಜನವರಿ offer
ಔರಾ ಎಸ್ ಸಿಎನ್ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 22 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.31 ಲಕ್ಷ*view ಜನವರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಹುಂಡೈ ಔರಾ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಹುಂಡೈ ಔರಾ comparison with similar cars

ಹುಂಡೈ ಔರಾ
Rs.6.49 - 9.05 ಲಕ್ಷ*
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹೋಂಡಾ ಅಮೇಜ್‌ 2nd gen
Rs.7.20 - 9.96 ಲಕ್ಷ*
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಹುಂಡೈ ಎಕ್ಸ್‌ಟರ್
Rs.6 - 10.50 ಲಕ್ಷ*
ಹುಂಡೈ I20
Rs.7.04 - 11.25 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
Rating
4.4179 ವಿರ್ಮಶೆಗಳು
Rating
4.7350 ವಿರ್ಮಶೆಗಳು
Rating
4.2321 ವಿರ್ಮಶೆಗಳು
Rating
4.665 ವಿರ್ಮಶೆಗಳು
Rating
4.4558 ವಿರ್ಮಶೆಗಳು
Rating
4.61.1K ವಿರ್ಮಶೆಗಳು
Rating
4.5109 ವಿರ್ಮಶೆಗಳು
Rating
4.5307 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine1197 ccEngine1199 ccEngine1199 ccEngine1197 ccEngine1197 ccEngine1197 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power68 - 82 ಬಿಹೆಚ್ ಪಿPower69 - 80 ಬಿಹೆಚ್ ಪಿPower88.5 ಬಿಹೆಚ್ ಪಿPower89 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower82 - 87 ಬಿಹೆಚ್ ಪಿPower68.8 - 80.46 ಬಿಹೆಚ್ ಪಿ
Mileage17 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage18.3 ಗೆ 18.6 ಕೆಎಂಪಿಎಲ್Mileage18.65 ಗೆ 19.46 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್
Airbags6Airbags6Airbags2Airbags6Airbags2-6Airbags6Airbags6Airbags6
Currently Viewingಔರಾ vs ಡಿಜೈರ್ಔರಾ vs ಅಮೇಜ್‌ 2nd genಔರಾ vs ಅಮೇಜ್‌ಔರಾ vs ಬಾಲೆನೋಔರಾ vs ಎಕ್ಸ್‌ಟರ್ಔರಾ vs I20ಔರಾ vs ಸ್ವಿಫ್ಟ್
ಇಎಮ್‌ಐ ಆರಂಭ
Your monthly EMI
Rs.18,052Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಹುಂಡೈ ಔರಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಫೀಚರ್‌ಗಳಲ್ಲಿ ರೆಗ್ಯುಲರ್‌ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric

ಕೊರಿಯನ್ ಮೂಲದ ಬ್ರ್ಯಾಂಡ್ ಆಗಿರುವ ಹುಂಡೈಯು ತನ್ನ ಕ್ರೆಟಾ ಇವಿಯ ಆಯಾಮಗಳ ಕೆಲವು  ಅಂಕಿಅಂಶಗಳನ್ನು ಘೋಷಿಸಿದೆ, ಹಾಗೆಯೇ ಇದು 22-ಲೀಟರ್ ಫ್ರಂಕ್‌ನೊಂದಿಗೆ ಬರಲಿದೆ

By Anonymous | Jan 14, 2025

ಈಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ Hyundai Auraದ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ ಆವೃತ್ತಿ ಲಭ್ಯ

ಈ ಆಪ್‌ಡೇಟ್‌ನ ಮೊದಲು, ಹ್ಯುಂಡೈ ಔರಾ ಮಿಡ್-ಸ್ಪೆಕ್ ಎಸ್ ಮತ್ತು ಎಸ್‌ಎಕ್ಸ್ ಟ್ರಿಮ್‌ಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಪಡೆದುಕೊಂಡಿತ್ತು ಮತ್ತು ಇದರ ಬೆಲೆ ರೂ 8.31 ಲಕ್ಷದಿಂದ ಪ್ರಾರಂಭವಾಗುತ್ತಿತ್ತು

By dipan | Sep 03, 2024

ಈ ಜುಲೈನಲ್ಲಿ ಹುಂಡೈ ಕಾರುಗಳ ಮೇಲೆ 1 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ

ಈ ತಿಂಗಳು ಈ ಹುಂಡೈ ಕಾರುಗಳ ಮೇಲೆ ನೀವು ನಗದು ರಿಯಾಯಿತಿಗಳು, ಎಕ್ಸ್‌ಚೇಂಜ್  ಆಫರ್‌ಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯಬಹುದು

By tarun | Jul 14, 2023

ಹೊಸ ಹ್ಯುಂಡೈ ಔರಾ vs ಪ್ರತಿಸ್ಪರ್ಧಿಗಳು: ಬೆಲೆಗಳು ಏನು ಹೇಳುತ್ತವೆ?

ನವೀಕರಣದೊಂದಿಗೆ, ಹ್ಯುಂಡೈ ಔರಾದ ಬೆಲೆ ಮೊದಲಿಗಿಂತ ತುಸು ಹೆಚ್ಚಾಗಿದೆ. ಈ ಮಿಡ್‌ಲೈಫ್ ರಿಫ್ರೆಶ್ ಅನ್ನು ಅನುಸರಿಸಿ ಬೆಲೆಗಳಿಗೆ ಸಂಬಂಧಿಸಿದಂತೆ ಅದು ತನ್ನ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಮಯ

By rohit | Jan 25, 2023

ಹೊಸ ಲುಕ್ ಮತ್ತು ಇನ್ನಷ್ಟು ಸುರಕ್ಷತಾ ಫೀಚರ್‌ಗಳೊಂದಿಗೆ ನವೀಕೃತಗೊಂಡಿದೆ ಹ್ಯುಂಡೈ ಔರಾ

ಈ ಸಬ್‌ಕಾಂಪ್ಯಾಕ್ಟ್ ಸೆಡಾನ್ ಇತರ ಸೇಫ್ಟಿ ಬಿಟ್‌ಗಳೊಂದಿಗೆ ಪ್ರಮಾಣಿತವಾಗಿ ವಿಭಾಗದಲ್ಲೇ ಮೊದಲು ಪಡೆಯುತ್ತಿದೆ ನಾಲ್ಕು ಏರ್‌ಬ್ಯಾಗ್‌ಗಳು

By tarun | Jan 24, 2023

ಹುಂಡೈ ಔರಾ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಹುಂಡೈ ಔರಾ ಬಣ್ಣಗಳು

ಹುಂಡೈ ಔರಾ ಚಿತ್ರಗಳು

ಹುಂಡೈ ಔರಾ ಎಕ್ಸ್‌ಟೀರಿಯರ್

ಹುಂಡೈ ಔರಾ road test

Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎ...

By AnonymousNov 25, 2024
Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋ...

ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್...

By alan richardAug 21, 2024
Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನ...

By nabeelMay 31, 2024
Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,...

By anshJun 06, 2024
Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ

ಕ್ರೆಟಾ ಅಂತಿಮವಾಗಿ ಇಲ್ಲಿದೆ! ಭಾರತದ ನೆಚ್ಚಿನ ಆಲ್‌ರೌಂಡರ್ ಎಸ್‌ಯುವಿಯು ನಮ್ಮ ದೀರ್ಘಾವಧಿಯ ಜರ್ನಿಗೆ ನಮ್ಮೊಂದಿಗೆ ಸೇರುತ...

By alan richardMay 16, 2024

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್

Rs.7.99 - 11.14 ಲಕ್ಷ*
Rs.9.99 - 14.44 ಲಕ್ಷ*
Are you confused?

Ask anythin ಜಿ & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Abhi asked on 9 Oct 2023
Q ) How many colours are available in the Hyundai Aura?
Devyani asked on 24 Sep 2023
Q ) What are the features of the Hyundai Aura?
Devyani asked on 13 Sep 2023
Q ) Which is the best colour for the Hyundai Aura?
Abhi asked on 12 Apr 2023
Q ) What is the maintenance cost of the Hyundai Aura?
Pandurang asked on 25 Mar 2023
Q ) What is the fuel tank capacity?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ