ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ Nissan ನಿಂದ ಒಂದು ಸಣ್ಣ ಇವಿ ಸೇರಿದಂತೆ 4 ಹೊಸ ಕಾರುಗಳ ಪರಿಚಯ
ಈ ನಾಲ್ಕು ಮಾಡೆಲ್ ಗಳಲ್ಲಿ, ನಿಸ್ಸಾನ್ ಮ್ಯಾಗ್ನೈಟ್ ಕೂಡ ಈ ವರ್ಷ ಫೇಸ್ಲಿಫ್ಟ್ ಅನ್ನು ಪಡೆಯಲಿದೆ
Tata Curvv ಮತ್ತು Tata Curvv EV ಯ ಅನಾವರಣ, ಇವುಗಳಲ್ಲಿ ಇವಿ ಆವೃತ್ತಿಯನ್ನು ಮೊದಲು ಬಿಡುಗಡೆ
ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿ ಭಾರತದಲ್ಲಿನ ಮೊದಲ ಮಾಸ್-ಮಾರ್ಕೆಟ್ ಎಸ್ಯುವಿ-ಕೂಪ್ ಕಾರು ಆಗಿದೆ ಮತ್ತು ಟಾಟಾದ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿರುವ ಕೆಲವು ಫೀಚರ್ಗಳನ್ನು ಕರ್ವ್ ಹೋಡಿ ಹೊಂದಿದೆ.
Marutiಯಿಂದ ಶೀಘ್ರದಲ್ಲೇ ADAS ನ ಪರಿಚಯ, eVX ಎಲೆಕ್ಟ್ರಿಕ್ ಎಸ್ಯುವಿಯಲ್ಲಿ ಮೊದಲು ಲಭ್ಯವಾಗುವ ಸಾಧ್ಯತೆ
ಪ್ರಸ್ತುತ ADAS ಅನ್ನು ಯಾವುದೇ ಮಾರುತಿ ಕಾರು ಹೊಂದಿಲ್ಲ, ಇದು ನಮ್ಮ ರಸ್ತೆ ಪರಿಸ್ಥಿತಿಗಳಿಗಾಗಿ ಈ ಸುರಕ್ಷತಾ ತಂತ್ರಜ್ಞಾನವನ್ನು ವಿಶೇಷವಾಗಿ ಉತ್ತಮಗೊಳಿಸುತ್ತದೆ
ನಾಲ್ಕನೇ ತಲೆಮಾರಿನ Nissan X-Trail ಭಾರತದಲ್ಲಿ ಅನಾವರಣ, ಆಗಸ್ಟ್ನಲ್ಲಿ ಬಿಡುಗಡೆ ಮಾಡಲು ನಿರ್ಧಾರ
2024ರ ನಿಸ್ಸಾನ್ ಎಕ್ಸ್-ಟ್ರಯಲ್ ಫ್ರಂಟ್-ವೀಲ್-ಡ್ರೈವ್ ಸೆಟಪ್ ಅನ್ನು ಮಾತ್ರ ಪಡೆಯುತ್ತದೆ, ಆದರೆ ಅಂತರಾಷ್ಟ್ರೀಯ ಮೊಡೆಲ್ ನೀಡುವ ಪ್ರಬಲ ಹೈಬ್ರಿಡ್ ಎಂಜಿನ್ ಅನ್ನು ಹೊಂದಿಲ್ಲ
Tata Curvv ಮತ್ತು Curvv EV ನಾಳೆ ಅನಾವರಣ
ಕರ್ವ್ ಟಾಟಾದ ಮೊದಲ ಎಸ್ಯುವಿ-ಕೂಪ್ ಕಾರು ಆಗಿದ್ದು, ನೆಕ್ಸಾನ್ ಮತ್ತು ಹ್ಯಾರಿಯರ್ ನಡುವೆ ಸ್ಥಾನ ಪಡೆಯಲಿದೆ
Tata Nexon EVಯನ್ನು ಹಿಂದಿಕ್ಕಲು ಈ 10 ಫೀಚರ್ಗಳನ್ನು ಪಡೆಯಲಿರುವ Tata Curvv
ಕರ್ವ್ ಇವಿಯು ನೆಕ್ಸಾನ್ ಇವಿಗಿಂತ ಹೆಚ್ಚುವರಿಯಾಗಿ ಹೊಂದಿರುವ ಕೆಲವು ವೈಶಿಷ್ಟ್ಯಗಳಲ್ಲಿ ಲೆವೆಲ್ 2 ADAS, ಪ್ಯಾನರೋಮಿಕ್ ಸನ್ರೂಫ್ ಮತ್ತು ಡ್ಯುಯಲ್-ಜೋನ್ AC ಸೇರಿವೆ
ಆಗಸ್ಟ್ನಲ್ಲಿ Citroen Basalt ಅನಾವರಣ, ನಂತರ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ
ಸಿ3 ಹ್ಯಾಚ್ಬ್ಯಾಕ್ ಮತ್ತು ಸಿ3 ಏರ್ಕ್ರಾಸ್ ಎಸ್ಯುವಿಯಂತಹ ಅಸ್ತಿತ್ವದಲ್ಲಿರುವ ಸಿಟ್ರೊ ಯೆನ್ ಮೊಡೆಲ್ಗಳಂತೆ ಸಿಟ್ರೊಯೆನ್ ಬಸಾಲ್ಟ್ ಕೆಲವು ವಿನ್ಯಾಸ ಹೋಲಿಕೆಗಳನ್ನು ಹೊಂದಿದೆ
ಈ ದಿನಾಂಕದಂದು Mahindra Thar 5-ಡೋರ್ನ ಅನಾವರಣ!
ಭಾರತದ 78 ನೇ ಸ್ವಾತಂತ್ರ್ಯ ದಿನದಂದು ಮಹೀಂದ್ರಾ ಥಾರ್ 5-ಡೋರ್ ಅನಾವರಣಗೊಳ್ಳಲಿದೆ