ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Volvo XC40 ರಿಚಾರ್ಜ್ ಮತ್ತು C40 ರೀಚಾರ್ಜ್ ಮೊಡೆಲ್ಗಳ ಹೆಸರು ಬದಲಾವಣೆ Volvo XC40 ರಿಚಾರ್ಜ್ ಮತ್ತು C40 ರೀಚಾರ್ಜ್ ಮೊಡೆಲ್ಗಳ ಹೆಸರು ಬದಲಾವಣೆ](https://stimg2.cardekho.com/images/carNewsimages/userimages/32088/1708489324058/ElectricCar.jpg?imwidth=320)
Volvo XC40 ರಿಚಾರ್ಜ್ ಮತ್ತು C40 ರೀಚಾರ್ಜ್ ಮೊಡೆಲ್ಗಳ ಹೆಸರು ಬದಲಾವಣೆ
XC40 ರೀಚಾರ್ಜ್ ಈಗ 'EX40' ಆಗಿ ಮಾರ್ಪಟ್ಟಿದೆ, ಹಾಗೆಯೇ C40 ರೀಚಾರ್ಜ್ ಅನ್ನು ಈಗ 'EC40' ಎಂದು ಕರೆಯಲಾಗುತ್ತದೆ
![Tata Nexon Facelift Dark Edition ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆ, ಅವೃತ್ತಿಗಳ ಮಾಹಿತಿ ಸೋರಿಕೆ Tata Nexon Facelift Dark Edition ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆ, ಅವೃತ್ತಿಗಳ ಮಾಹಿತಿ ಸೋರಿಕೆ](https://stimg2.cardekho.com/images/carNewsimages/userimages/32087/1708446054195/GeneralNew.jpg?imwidth=320)
Tata Nexon Facelift Dark Edition ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆ, ಅವೃತ್ತಿಗಳ ಮಾಹಿತಿ ಸೋರಿಕೆ
ಸೋರಿಕೆಯಾದ ವರದಿಗಳ ಪ್ರಕಾರ, ಟಾಟಾ ನೆಕ್ಸಾನ್ ಡಾರ್ಕ್ ಆವೃತ್ತಿಯು ಹೈ-ಸ್ಪೆಕ್ ಕ್ರಿಯೇಟಿವ್ ಮತ್ತು ಫಿಯರ್ಲೆಸ್ ವೇರಿಯೆಂಟ್ಗಳೊಂದಿಗೆ ನೀಡಲಾಗುತ್ತದೆ
![Mahindra Scorpio N Z8 ಸೆಲೆಕ್ಟ್ ವೇರಿಯಂಟ್ ಬಿಡುಗಡೆ, ಬೆಲೆಗಳು 16.99 ಲಕ್ಷರೂ.ನಿಂದ ಪ್ರಾರಂಭ Mahindra Scorpio N Z8 ಸೆಲೆಕ್ಟ್ ವೇರಿಯಂಟ್ ಬಿಡುಗಡೆ, ಬೆಲೆಗಳು 16.99 ಲಕ್ಷರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Mahindra Scorpio N Z8 ಸೆಲೆಕ್ಟ್ ವೇರಿಯಂಟ್ ಬಿಡುಗಡೆ, ಬೆಲೆಗಳು 16.99 ಲಕ್ಷರೂ.ನಿಂದ ಪ್ರಾರಂಭ
ಮಿಡ್-ವೇರಿಯೆಂಟ್ Z6 ಮತ್ತು ಟಾಪ್-ಎಂಡ್ ವೇರಿಯೆಂಟ್ Z8 ಟ್ರಿಮ್ಗಳ ನಡುವೆ ಹೊಸ Z8 ಸೆಲೆಕ್ಟ್ ವೇರಿಯಂಟ್ ಸ್ಥಾನ ಪಡೆಯಲಿದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ
![ಮೇಡ್-ಇನ್-ಇಂಡಿಯಾ Maruti Jimny ಈ ದೇಶಗಳಲ್ಲಿ ಹೆಚ್ಚು ದುಬಾರಿಯಾಗಿದೆ ಮೇಡ್-ಇನ್-ಇಂಡಿಯಾ Maruti Jimny ಈ ದೇಶಗಳಲ್ಲಿ ಹೆಚ್ಚು ದುಬಾರಿಯಾಗಿದೆ](https://stimg.cardekho.com/pwa/img/spacer3x2.png)
ಮೇಡ್-ಇನ್-ಇಂಡಿಯಾ Maruti Jimny ಈ ದೇಶಗಳಲ್ಲಿ ಹೆಚ್ಚು ದುಬಾರಿಯಾಗಿದೆ
ಇದನ್ನು ಕಳೆದ ವರ್ಷ ಭಾರತದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು ಮತ್ತು 5-ಡೋರ್ ಜಿಮ್ನಿಯನ್ನು ಈಗಾಗಲೇ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗಿದೆ
![ಥಾರ್ 3-ಡೋರ್ ಗೆ ಹೋಲಿಸಿದರೆ ಈ 10 ಫೀಚರ್ ಗಳನ್ನು ನೀಡುವ Mahindra Thar 5-door ಥಾರ್ 3-ಡೋರ್ ಗೆ ಹೋಲಿಸಿದರೆ ಈ 10 ಫೀಚರ್ ಗಳನ್ನು ನೀಡುವ Mahindra Thar 5-door](https://stimg.cardekho.com/pwa/img/spacer3x2.png)
ಥಾರ್ 3-ಡೋರ್ ಗೆ ಹೋಲಿಸಿದರೆ ಈ 10 ಫೀಚರ್ ಗಳನ್ನು ನೀಡುವ Mahindra Thar 5-door
5-ಡೋರ್ ಥಾರ್, ಪ್ರೀಮಿಯಂ ಲೈಫ್ ಸ್ಟೈಲ್ ಆಫ್ರೋಡರ್ ಆಗಿದ್ದು, ಹೆಚ್ಚಿನ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.
![Tata Punch EV ಸ್ಮಾರ್ಟ್ ಪ್ಲಸ್ ವರ್ಸಸ್ Tata Tiago EV XZ ಪ್ಲಸ್ ಟೆಕ್ ಲಕ್ಸ್ ಲಾಂಗ್ ರೇಂಜ್: ನೀವು ಯಾವ EV ಖರೀದಿಸಬೇಕು? Tata Punch EV ಸ್ಮಾರ್ಟ್ ಪ್ಲಸ್ ವರ್ಸಸ್ Tata Tiago EV XZ ಪ್ಲಸ್ ಟೆಕ್ ಲಕ್ಸ್ ಲಾಂಗ್ ರೇಂಜ್: ನೀವು ಯಾವ EV ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Punch EV ಸ್ಮಾರ್ಟ್ ಪ್ಲಸ್ ವರ್ಸಸ್ Tata Tiago EV XZ ಪ್ಲಸ್ ಟೆಕ್ ಲಕ್ಸ್ ಲಾಂಗ್ ರೇಂಜ್: ನೀವು ಯಾವ EV ಖರೀದಿಸಬೇಕು?
ಇಲ್ಲಿ ನೀಡಿರುವ ಎರಡೂ EVಗಳು ಒಂದೇ ರೀತಿಯ ಬ್ಯಾಟರಿ ಪ್ಯಾಕ್ ಗಾತ್ರಗಳನ್ನು ಹೊಂದಿದ್ದು, 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತವೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Mahindra XUV700 ವರ್ಸಸ್ Tata Safari ವರ್ಸಸ್ Hyundai Alcazar ವರ್ಸಸ್ MG Hector Plus: ಈ ಎಲ್ಲಾ 6-ಸೀಟರ್ SUVಗಳ ಬೆಲೆ ಹೋಲಿಕೆ ಇಲ್ಲಿದೆ Mahindra XUV700 ವರ್ಸಸ್ Tata Safari ವರ್ಸಸ್ Hyundai Alcazar ವರ್ಸಸ್ MG Hector Plus: ಈ ಎಲ್ಲಾ 6-ಸೀಟರ್ SUVಗಳ ಬೆಲೆ ಹೋಲಿಕೆ ಇಲ್ಲಿದೆ](https://stimg.cardekho.com/pwa/img/spacer3x2.png)
Mahindra XUV700 ವರ್ಸಸ್ Tata Safari ವರ್ಸಸ್ Hyundai Alcazar ವರ್ಸಸ್ MG Hector Plus: ಈ ಎಲ್ಲಾ 6-ಸೀಟರ್ SUVಗಳ ಬೆಲೆ ಹೋಲಿಕೆ ಇಲ್ಲಿದೆ
XUV700, ಅಲ್ಕಾಜರ್ ಮತ್ತು ಹೆಕ್ಟರ್ ಪ್ಲಸ್, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ, ಆದರೆ ಟಾಟಾ ಸಫಾರಿ ಡೀಸೆಲ್-ಮಾತ್ರ ಹೊಂದಿರುವ SUV ಆಗಿದೆ.
![2015ರಿಂದ 10 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಹುಂಡೈ ಕ್ರೆಟಾದ ಖರೀದಿ..! 2015ರಿಂದ 10 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಹುಂಡೈ ಕ್ರೆಟಾದ ಖರೀದಿ..!](https://stimg.cardekho.com/pwa/img/spacer3x2.png)
2015ರಿಂದ 10 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಹುಂಡೈ ಕ್ರೆಟಾದ ಖರೀದಿ..!
ಹುಂಡೈ ಇಂಡಿಯಾದ ಅಂದಾಜಿನ ಪ್ರಕಾರ, ಅವರು ಸುಮಾರು ಒಂದು ದಶಕದಿಂದ ಪ್ರತಿ ಐದು ನಿಮಿಷಕ್ಕೆ ಒಂದು ಕ್ರೆಟಾವನ್ನು ಮಾರಾಟ ಮಾಡಿದ್ದಾರೆ
![Tata Nexon, Kia Sonet ಮತ್ತು Hyundai Venue ಗೆ ಠಕ್ಕರ್ ಕೊಡಲು ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನ ಕೆಲಸ ಶುರು ಮಾಡಿದ Skoda Tata Nexon, Kia Sonet ಮತ್ತು Hyundai Venue ಗೆ ಠಕ್ಕರ್ ಕೊಡಲು ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನ ಕೆಲಸ ಶುರು ಮಾಡಿದ Skoda](https://stimg.cardekho.com/pwa/img/spacer3x2.png)
Tata Nexon, Kia Sonet ಮತ್ತು Hyundai Venue ಗೆ ಠಕ್ಕರ್ ಕೊಡಲು ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನ ಕೆಲಸ ಶುರು ಮಾಡಿದ Skoda
ಇದು 2025 ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
![Mahindra XUV300 ಫೇಸ್ಲಿಫ್ಟ್: ಏನೇನು ನಿರೀಕ್ಷಿಸಬಹುದು ? Mahindra XUV300 ಫೇಸ್ಲಿಫ್ಟ್: ಏನೇನು ನಿರೀಕ್ಷಿಸಬಹುದು ?](https://stimg.cardekho.com/pwa/img/spacer3x2.png)
Mahindra XUV300 ಫೇಸ್ಲಿಫ್ಟ್: ಏನೇನು ನಿರೀಕ್ಷಿಸಬಹುದು ?
ಫೇಸ್ಲಿಫ್ಟ್ ಆಗಿರುವ XUV300 ಮಾರ್ಚ್ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಮತ್ತು ಇದರ ಬೆಲೆಯ ರೂ 8.5 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ)
![Tata Curvv ವರ್ಸಸ್ Tata Curvv EV: ಡಿಸೈನ್ನಲ್ಲಿನ ವ್ಯತ್ಯಾಸಗಳ ವಿವರ Tata Curvv ವರ್ಸಸ್ Tata Curvv EV: ಡಿಸೈನ್ನಲ್ಲಿನ ವ್ಯತ್ಯಾಸಗಳ ವಿವರ](https://stimg.cardekho.com/pwa/img/spacer3x2.png)
Tata Curvv ವರ್ಸಸ್ Tata Curvv EV: ಡಿಸೈನ್ನಲ್ಲಿನ ವ್ಯತ್ಯಾಸಗಳ ವಿವರ
EV-ನಿರ್ದಿಷ್ಟ ಡಿಸೈನ್ ವ್ಯತ್ಯಾಸದ ಜೊತೆಗೆ, ಕರ್ವ್ EV ಕಾನ್ಸೆಪ್ಟ್ ಹೆಚ್ಚು ದೊಡ್ಡದಾಗಿ ಮತ್ತು ಒರಟಾಗಿ ಕಾಣುತ್ತದೆ
![ವೀಕ್ಷಿಸಿ: Tata Punch EV ಚಾರ್ಜಿಂಗ್ ಮುಚ್ಚಳವನ್ನು ಮುಚ್ಚಲು ಸರಿಯಾದ ವಿಧಾನ ವೀಕ್ಷಿಸಿ: Tata Punch EV ಚಾರ್ಜಿಂಗ್ ಮುಚ್ಚಳವನ್ನು ಮುಚ್ಚಲು ಸರಿಯಾದ ವಿಧಾನ](https://stimg.cardekho.com/pwa/img/spacer3x2.png)
ವೀಕ್ಷಿಸಿ: Tata Punch EV ಚಾರ್ಜಿಂಗ್ ಮುಚ್ಚಳವನ್ನು ಮುಚ್ಚಲು ಸರಿಯಾದ ವಿಧಾನ
ಟಾಟಾ ಪಂಚ್ ಇವಿ ತನ್ನ ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದಲ್ಲಿ ಪಡೆದ ಟಾಟಾದ ಮೊದಲ ಇವಿ ಆಗಿದೆ, ಇದು ತೆರೆಯುವ ಮತ್ತು ಸ್ಲೈಡ್ ಕಾರ್ಯವಿಧಾನವನ್ನು ಹೊಂದಿದೆ.
![ಭಾರತದಲ್ಲಿ Kia EV9 ಎಲೆಕ್ಟ್ರಿಕ್ ಎಸ್ಯುವಿಯ ರಹಸ್ಯ ಟೆಸ್ಟಿಂಗ್, 2024ರ ಕೊನೆಯಲ್ಲಿ ಬಿಡುಗಡೆ ಸಾಧ್ಯತೆ ಭಾರತದಲ್ಲಿ Kia EV9 ಎಲೆಕ್ಟ್ರಿಕ್ ಎಸ್ಯುವಿಯ ರಹಸ್ಯ ಟೆಸ್ಟಿಂಗ್, 2024ರ ಕೊನೆಯಲ್ಲಿ ಬಿಡುಗಡೆ ಸಾಧ್ಯತೆ](https://stimg.cardekho.com/pwa/img/spacer3x2.png)
ಭಾರತದಲ್ಲಿ Kia EV9 ಎಲೆಕ್ಟ್ರಿಕ್ ಎಸ್ಯುವಿಯ ರಹಸ್ಯ ಟೆಸ್ಟಿಂಗ್, 2024ರ ಕೊನೆಯಲ್ಲಿ ಬಿಡುಗಡೆ ಸಾಧ್ಯತೆ
Kia EV9 ಆಯ್ಕೆ ಮಾಡಲಾದ ಪವರ್ಟ್ರೇನ್ಗೆ ಅನುಗುಣವಾಗಿ 562 ಕಿಮೀ ವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ.
![Tata Nexon EV ಕ್ರಿಯೇಟಿವ್ ಪ್ಲಸ್ Vs Tata Punch EV ಎಂಪವರ್ಡ್ ಪ್ಲಸ್: ನೀವು ಯಾವ EV ಖರೀದಿಸಬೇಕು? Tata Nexon EV ಕ್ರಿಯೇಟಿವ್ ಪ್ಲಸ್ Vs Tata Punch EV ಎಂಪವರ್ಡ್ ಪ್ಲಸ್: ನೀವು ಯಾವ EV ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Nexon EV ಕ್ರಿಯೇಟಿವ್ ಪ್ಲಸ್ Vs Tata Punch EV ಎಂಪವರ್ಡ್ ಪ್ಲಸ್: ನೀವು ಯಾವ EV ಖರೀದಿಸಬೇಕು?
ಚಿಕ್ಕದಾದ ಟಾಟಾ ಪಂಚ್ EVಯು ಟಾಟಾ ನೆಕ್ಸಾನ್ EV ಗಿಂತ ಹೆಚ್ಚಿನ ತಂತ್ರಜ್ಞಾನ ಮತ್ತು ರೇಂಜ್ ಅನ್ನು ಅದೇ ಬೆಲೆಯಲ್ಲಿ ನೀಡುತ್ತದೆ
![ಈ 14 ಕ್ರೀಡಾಪಟುಗಳಿಗೆ Mahindra ಎಸ್ಯುವಿಗಳನ್ನು ಉಡುಗೊರೆಯಾಗಿ ನೀಡಿದ್ದ Anand Mahindra ಈ 14 ಕ್ರೀಡಾಪಟುಗಳಿಗೆ Mahindra ಎಸ್ಯುವಿಗಳನ್ನು ಉಡುಗೊರೆಯಾಗಿ ನೀಡಿದ್ದ Anand Mahindra](https://stimg.cardekho.com/pwa/img/spacer3x2.png)
ಈ 14 ಕ್ರೀಡಾಪಟುಗಳಿಗೆ Mahindra ಎಸ್ಯುವಿಗಳನ್ನು ಉಡುಗೊರೆಯಾಗಿ ನೀಡಿದ್ದ Anand Mahindra
ಮಹೀಂದ್ರಾ XUV700 ನ ಕಸ್ಟಮೈಸ್ ಮಾಡಿದ ವರ್ಷನ್ ಗಳನ್ನು ಪಡೆದ ಕ್ರೀಡಾಪಟುಗಳ ಪಟ್ಟಿಯಲ್ಲಿ ಇಬ್ಬರು ಪ್ಯಾರಾಲಿಂಪಿಯನ್ಗಳು ಕೂಡ ಸೇರಿದ್ದಾರೆ.
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ