ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಜೂನ್ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..!
ಹುಂಡೈ ಔರಾ ಎಲ್ಲಾ ಪ್ರಮುಖ ನಗರಗಳಲ್ಲಿ ಸರಾ ಸರಿ ಎರಡು ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ
ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..!
ಹೋಂಡಾ ಸಿಟಿಯ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳೆರಡೂ ಈ ತಿಂಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿ ವೆ
2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..!
ಮುಂಬರುವ ತಿಂಗಳುಗಳಲ್ಲಿ ನಾವು ಎರಡು ಕೂಪ್ ಎಸ್ಯುವಿಗಳು, ಮೂರು ಇವಿಗಳು ಮತ್ತು ಬಹುನಿರೀಕ್ಷಿತ ಆಫ್-ರೋಡರ್ ಒಂದನ್ನು ನೋಡುತ್ತೇವೆ
Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ
ಈ ಬೆಲೆ ಕುಸಿತವು ಇತ್ತೀಚೆಗೆ ಬಿಡುಗಡೆಯಾದ ಹೊಸ-ತಲೆಮಾರಿನ ಸ್ವಿಫ್ಟ್ ಆಟೋಮ್ಯಾಟಿಕ್ ಮೊಡೆಲ್ಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ.
ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಮುಂಗಾರಿನ ತಿಂಗಳು ಟಾಟಾ ತನ್ನ ಹಾಟ್ ಹ್ಯಾಚ್ಬ್ಯಾಕ್ ಮತ್ತು ಮಾರುತಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಆಧರಿಸಿ ನವೀಕರಿಸಿದ ಡಿಜೈರ್ ಅನ್ನು ಪರಿಚಯಿಸಲಿದೆ.
ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್
ರೆಗುಲರ್ ಅಲ್ಟ್ರೋಜ್ನಿಂದ ರೇಸರ್ ಮಾಡೆಲ್ಅನ್ನು ಪ್ರತ್ಯೇಕಿಸಲು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಪರಿಷ್ಕರಣೆಗಳೊಂದಿಗೆ ಬರುತ್ತದೆ.
Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ
ಪಂಚ್ನ ಎಲೆಕ್ಟ್ರಿಕ್ ವರ್ಷನ್ ಫೀಚರ್ ಗಳಿಂದ ತುಂಬಿದೆ, ಡ್ರೈವ್ ಮಾಡಲು ಸೂಪರ್ ಆಗಿದೆ, ಮತ್ತು ನಿಮಗೆ ಸಾಕಷ್ಟು ರೇಂಜ್ ಅನ್ನು ಕೂಡ ನೀಡುತ್ತದೆ, ಆದರೆ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂದು ನಮಗೆ ಅನಿಸುತ್ತದೆ
Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ
ಕ್ರೆಟಾ ಮತ್ತು ಎಲಿವೇಟ್ ಎರಡರಲ್ಲೂ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್-CVT ಲಭ್ಯವಿದೆ, ಆದರೆ ಆಕ್ಸಿಲರೇಷನ್ ಮತ್ತು ಬ್ರೇಕಿಂಗ್ ಟೆಸ್ಟ್ ನಲ್ಲಿ ಅವುಗಳ ಪರ್ಫಾರ್ಮೆನ್ಸ್ ಹೇಗಿದೆ ಎಂಬುದನ್ನು ನೋಡೋಣ