
ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಈಗ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ, ಆದರೆ ಈ ಪ್ರೀಮಿಯಂ SUV ಗಳಲ್ಲಿ ಯಾವುದು ನಿಮ್ಮ ಬಜೆಟ್ಗೆ ಸೂಕ್ತವಾಗಿದೆ? ಬನ್ನಿ, ನೋಡೋಣ

5 ಚಿತ್ರಗಳಲ್ಲಿ 2024ರ Hyundai Cretaದ EX ವೇರಿಯಂಟ್ನ ಸಂಪೂರ್ಣ ವಿವರಣೆ
ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ನ ಬೇಸ್ ಗಿಂತ ಒಂದು ಮಟ್ಟ ಮೇಲಿರುವ EX ವೇರಿಯಂಟ್ 8-ಇಂಚಿನ ಟಚ್ಸ್ಕ್ರೀನ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದೆ.

ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ..
ಈ ಅಪ್ಡೇಟ್ ನೊಂದಿಗೆ, ಹ್ಯುಂಡೈ ಕ್ರೆಟಾ ಹೊಚ್ಚ ಹೊಸ ಡಿಸೈನ್, ಅಪ್ಡೇಟ್ ಆಗಿರುವ ಕ್ಯಾಬಿನ್ ಮತ್ತು ಸಾಕಷ್ಟು ಹೊಸ ಫೀಚರ್ ಗಳನ್ನು ಪಡೆಯುತ್ತದೆ

5 ಚಿತ್ರಗಳಲ್ಲಿ ಹೊಸ Hyundai Creta E ಬೇಸ್ ವೇರಿಯಂಟ್ ನ ಪ್ರಮುಖ ವಿವರಗಳನ್ನು ಪಡೆಯಿರಿ
ಹ್ಯುಂಡೈ ಕ್ರೆಟಾ E, ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ ಮ್ಯೂಸಿಕ್ ಸಿಸ್ಟಮ್ ಅಥವಾ LED ಹೆಡ್ ಲೈಟ್ ಗಳು ಲಭ್ಯವಿಲ್ಲ.