ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಸೋರಿಕೆಯಾದ ಚಿತ್ರಗಳಲ್ಲಿ ಕಂಡು ಬಂದ ಹ್ಯುಂಡೈ ಎಕ್ಸ್ಟರ್ ಡ್ಯಾಶ್ಬೋರ್ಡ್ನ ಫಸ್ಟ್ ಲುಕ್ ಸೋರಿಕೆಯಾದ ಚಿತ್ರಗಳಲ್ಲಿ ಕಂಡು ಬಂದ ಹ್ಯುಂಡೈ ಎಕ್ಸ್ಟರ್ ಡ್ಯಾಶ್ಬೋರ್ಡ್ನ ಫಸ್ಟ್ ಲುಕ್](https://stimg2.cardekho.com/images/carNewsimages/userimages/30994/1686657597019/SpiedTeasers.jpg?imwidth=320)
ಸೋರಿಕೆಯಾದ ಚಿತ್ರಗಳಲ್ಲಿ ಕಂಡು ಬಂದ ಹ್ಯುಂಡೈ ಎಕ್ಸ್ಟರ್ ಡ್ಯಾಶ್ಬೋರ್ಡ್ನ ಫಸ್ಟ್ ಲುಕ್
ಇದು ಇತರ ಹ್ಯುಂಡೈ ಮಾಡೆಲ್ಗಳಾದ ಗ್ರ್ಯಾಂಡ್ i10 Nios ಮತ್ತು ವೆನ್ಯೂಗಳ ಸ್ಕ್ರೀನ್ ಮಿಶ್ರಣವನ್ನು ಪಡೆಯುತ್ತದೆ.
![ಟೊಯೊಟಾ ಇನ್ನೋವಾ ಹೈಕ್ರಾಸ್-ಆಧಾರಿತ ಮಾರುತಿ ಎಂಗೇಜ್ MPVಯ ಮೊದಲ ನೋಟ ಟೊಯೊಟಾ ಇನ್ನೋವಾ ಹೈಕ್ರಾಸ್-ಆಧಾರಿತ ಮಾರುತಿ ಎಂಗೇಜ್ MPVಯ ಮೊದಲ ನೋಟ](https://stimg2.cardekho.com/images/carNewsimages/userimages/30986/1686552880550/Maruti.jpg?imwidth=320)
ಟೊಯೊಟಾ ಇನ್ನೋವಾ ಹೈಕ್ರಾಸ್-ಆಧಾರಿತ ಮಾರುತಿ ಎಂಗೇಜ್ MPVಯ ಮೊದಲ ನೋಟ
ಮಾರುತಿಯ ಮುಂಬರುವ MPV ಕಾರಿಗೆ 'ಎಂಗೇಜ್' ಎಂದು ಹೆಸರಿಸಲಾಗಿದೆ ಮತ್ತು ಜುಲೈ 5 ರಂದು ಈ ವಾಹನ ಅನಾವರಣಗೊಳ್ಳಲಿದೆ.
![ನಡೆಯುತ್ತಿದೆ 5-ಡೋರ್ ಫೋರ್ಸ್ ಗುರ್ಖಾ ಮೇಲೆ ಪರೀಕ್ಷೆ ಹಾಗು ಒಳಗೊಂಡಿದೆ ಹೊಸ ಇಲೆಕ್ಟ್ರಾನಿಕ್ 4WD ಶಿಫ್ಟರ್ ನಡೆಯುತ್ತಿದೆ 5-ಡೋರ್ ಫೋರ್ಸ್ ಗುರ್ಖಾ ಮೇಲೆ ಪರೀಕ್ಷೆ ಹಾಗು ಒಳಗೊಂಡಿದೆ ಹೊಸ ಇಲೆಕ್ಟ್ರಾನಿಕ್ 4WD ಶಿಫ್ಟರ್](https://stimg.cardekho.com/pwa/img/spacer3x2.png)
ನಡೆಯುತ್ತಿದೆ 5-ಡೋರ್ ಫೋರ್ಸ್ ಗುರ್ಖಾ ಮೇಲೆ ಪರೀಕ್ಷೆ ಹಾಗು ಒಳಗೊಂಡಿದೆ ಹೊಸ ಇಲೆಕ್ಟ್ರಾನಿಕ್ 4WD ಶಿಫ್ಟರ್
ಫೋರ್ಸ್ ತನ್ನ SUV ಅನ್ನು ರೂ 16 ಲಕ್ಷ (ಎಕ್ಸ್-ಶೋರೂಂ) ನಿರೀಕ್ಷಿತ ಬೆಲೆಯಲ್ಲಿ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
![ಹ್ಯುಂಡೈ ಎಕ್ಸ್ಟರ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ ಹ್ಯುಂಡೈ ಎಕ್ಸ್ಟರ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ](https://stimg.cardekho.com/pwa/img/spacer3x2.png)
ಹ್ಯುಂಡೈ ಎಕ್ಸ್ಟರ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ
ಹ್ಯುಂಡೈ ಎಕ್ಸ್ಟರ್ ಅನ್ನು ಜುಲೈ 10 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು ಇದರ ಬೆಲೆಯು ರೂ.6 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ.
![ಫೋಕ್ಸ್ವ್ಯಾಗನ್ ಟೈಗನ್ ಪಡೆದಿದೆ ಹೊಸ GT ವೇರಿಯಂಟ್ಗಳು ಮತ್ತು ಹೊಸ ಬಣ್ಣಗಳೊಂದಿಗೆ ಸೀಮಿತ ಆವೃತ್ತಿಗಳು ಫೋಕ್ಸ್ವ್ಯಾಗನ್ ಟೈಗನ್ ಪಡೆದಿದೆ ಹೊಸ GT ವೇರಿಯಂಟ್ಗಳು ಮತ್ತು ಹೊಸ ಬಣ್ಣಗಳೊಂದಿಗೆ ಸೀಮಿತ ಆವೃತ್ತಿಗಳು](https://stimg.cardekho.com/pwa/img/spacer3x2.png)
ಫೋಕ್ಸ್ವ್ಯಾಗನ್ ಟೈಗನ್ ಪಡೆದಿದೆ ಹೊಸ GT ವೇರಿಯಂಟ್ಗಳು ಮತ್ತು ಹೊಸ ಬಣ್ಣಗಳೊಂದಿಗೆ ಸೀಮಿತ ಆವೃತ್ತಿಗಳು
ಹೊಸ ವೇರಿಯಂಟ್ಗಳು ಮತ್ತು ಬೆಲೆಗಳೊಂದಿಗೆ, ಟಾಪ್-ಸ್ಪೆಕ್ GT+ ವೇರಿಯಂಟ್ ಹೆಚ್ಚು ಅಗ್ಗವಾಗುವುದರೊಂದಿಗೆ ಲೋವರ್ ಟ್ರಿಮ್ಗಳಲ್ಲಿ DSG ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ.
![ಫೋಕ್ಸ್ವ್ಯಾಗನ್ ವರ್ಟಸ್ GT ಮ್ಯಾನ್ಯುವಲ್ ಬಿಡುಗಡೆ , ಬ್ಲಾಕೆಡ್- ಔಟ್ ಕ್ಲಬ್ಗೆ ಸೇರ್ಪಡೆ ಫೋಕ್ಸ್ವ್ಯಾಗನ್ ವರ್ಟಸ್ GT ಮ್ಯಾನ್ಯುವಲ್ ಬಿಡುಗಡೆ , ಬ್ಲಾಕೆಡ್- ಔಟ್ ಕ್ಲಬ್ಗೆ ಸೇರ್ಪಡೆ](https://stimg.cardekho.com/pwa/img/spacer3x2.png)
ಫೋಕ್ಸ್ವ್ಯಾಗನ್ ವರ್ಟಸ್ GT ಮ್ಯಾನ್ಯುವಲ್ ಬಿಡುಗಡೆ , ಬ್ಲಾಕೆಡ್- ಔಟ್ ಕ್ಲಬ್ಗೆ ಸೇರ್ಪಡೆ
ಈ ಸೆಡಾನ್ನ 150PS ಎಂಜಿನ್ ಈಗ ಕೈಗೆಟುಕುವಂತಾಗಿದೆ ಮತ್ತು ಹೆಚ್ಚು ಆಕರ್ಷಕವಾಗಿದೆ ಹಾಗೂ ಹೊಸ ಬಣ್ಣವು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್- ಬೆಲೆ ಪರಿಶೀಲನೆ ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್- ಬೆಲೆ ಪರಿಶೀಲನೆ](https://stimg.cardekho.com/pwa/img/spacer3x2.png)
ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್- ಬೆಲೆ ಪರಿಶೀಲನೆ
ಒಂದು ಕುಟುಂಬ-ಸ್ನೇಹಿ ಪೆಟ್ರೋಲ್ ಚಾಲಿತ ಆಫ್-ರೋಡರ್ ಆಗಿದ್ದರೆ ಇನ್ನೊಂದು ದೊಡ್ಡದಾದ, ದುಬಾರಿ ಬೆಲೆಯುಳ್ಳ ಡೀಸೆಲ್ ಆಯ್ಕೆಯನ್ನು ಪಡೆಯುತ್ತದೆ!
![ಈ 10 ಪ್ರಮುಖ ಫೀಚರ್ಗಳು ಹೋಂಡಾ ಎಲಿವೇಟರ್ನಲ್ಲಿ ಲಭ್ಯವಿಲ್ಲ..! ಈ 10 ಪ್ರಮುಖ ಫೀಚರ್ಗಳು ಹೋಂಡಾ ಎಲಿವೇಟರ್ನಲ್ಲಿ ಲಭ್ಯವಿಲ್ಲ..!](https://stimg.cardekho.com/pwa/img/spacer3x2.png)
ಈ 10 ಪ್ರಮುಖ ಫೀಚರ್ಗಳು ಹೋಂಡಾ ಎಲಿವೇಟರ್ನಲ್ಲಿ ಲಭ್ಯವಿಲ್ಲ..!
ಹೋಂಡಾ ಎಲಿವೇಟ್ ಪ್ರೀಮಿಯಂ ಆಫರಿಂಗ್ ರೂಪದಲ್ಲಿ ಲಭ್ಯವಾಗಲಿದೆ ಆದರೆ ಅದರ ಪ್ರತಿಸ್ಪರ್ಧಿಗಳಲ್ಲಿ ಸಾಮಾನ್ಯವಾಗಿರುವ ಕೆಲವು ಸೌಕರ್ಯಗಳನ್ನು ಹೊಂದಿಲ್ಲ.
![ಟೊಯೊಟಾ ಇನ್ನೋವಾ ಹೈಕ್ರಾಸ್ನಿಂದ ಪಡೆದ ಮಾರುತಿ ಎಂಪಿವಿ ಅನಾವರಣಗೊಳ್ಳುವ ದಿನಾಂಕ ಬಹಿರಂಗ! ಟೊಯೊಟಾ ಇನ್ನೋವಾ ಹೈಕ್ರಾಸ್ನಿಂದ ಪಡೆದ ಮಾರುತಿ ಎಂಪಿವಿ ಅನಾವರಣಗೊಳ್ಳುವ ದಿನಾಂಕ ಬಹಿರಂಗ!](https://stimg.cardekho.com/pwa/img/spacer3x2.png)
ಟೊಯೊಟಾ ಇನ್ನೋವಾ ಹೈಕ್ರಾಸ್ನಿಂದ ಪಡೆದ ಮಾರುತಿ ಎಂಪಿವಿ ಅನಾವರಣಗೊಳ್ಳುವ ದಿನಾಂಕ ಬಹಿರಂಗ!
ಮಾರುತಿಯ ಈವರೆಗಿನ ಅತ್ಯಂತ ಪ್ರೀಮಿಯಂ ಕಾರು ಎನಿಸಿಕೊಳ್ಳಲಿರುವ ಹೊಸ ಮಾರುತಿ ಎಂಪಿವಿ ಜುಲೈ 5 ರಂದು ಅನಾವರಣಗೊಳ್ಳಲಿದೆ
![ಟಾಟಾ ಆಲ್ಟ್ರೋಝೇ ಸಿಎನ್ಜಿ ವಿಮರ್ಶೆಯ 5 ಪ್ರಮುಖಾಂಶಗಳು ಟಾಟಾ ಆಲ್ಟ್ರೋಝೇ ಸಿಎನ್ಜಿ ವಿಮರ್ಶೆಯ 5 ಪ್ರಮುಖಾಂಶಗಳು](https://stimg.cardekho.com/pwa/img/spacer3x2.png)
ಟಾಟಾ ಆಲ್ಟ್ರೋಝೇ ಸಿಎನ್ಜಿ ವಿಮರ್ಶೆಯ 5 ಪ್ರಮುಖಾಂಶಗಳು
ಆಲ್ಟ್ರೋಝ್ನ ಪ್ರಮುಖಾಂಶಗಳಲ್ಲಿ ಈ ಸಿಎನ್ಜಿ ರಾಜಿ ಮಾಡಿಕೊಳ್ಳುತ್ತದೆಯೇ? ನಾವದನ್ನು ನೋಡೋಣ
![ಕಾರ್ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್ಗಾಗಿ ಉತ್ತಮ ಹೊಸ ಫೀಚರ್ಗಳನ್ನು ಸೇರಿಸಿರುವ ಆ್ಯಪಲ್ iOS 17 ಕಾರ್ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್ಗಾಗಿ ಉತ್ತಮ ಹೊಸ ಫೀಚರ್ಗಳನ್ನು ಸೇರಿಸಿರುವ ಆ್ಯಪಲ್ iOS 17](https://stimg.cardekho.com/pwa/img/spacer3x2.png)
ಕಾರ್ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್ಗಾಗಿ ಉತ್ತಮ ಹೊಸ ಫೀಚರ್ಗಳನ್ನು ಸೇರಿಸಿರುವ ಆ್ಯಪಲ್ iOS 17
ಇದು ಆ್ಯಪಲ್ ಕಾರ್ಪ್ಲೇ ಸಿಸ್ಟಮ್ಗೆ ಶೇರ್ಪ್ಲೇ ಅನ್ನು ಸಹ ಸೇರಿಸುತ್ತಿರುವುದರಿಂದ, ಪ್ರಯಾಣಿಕರು ತಮ್ಮ ಸ್ವಂತ ಆ್ಯಪಲ್ ಡಿವೈಸ್ ಮೂಲಕ ಪ್ಲೇಲಿಸ್ಟ್ ಅನ್ನು ನಿಯಂತ್ರಿಸಲು ಸುಲಭವಾಗುತ್ತದೆ.
![ಎಕ್ಸ್ಕ್ಲೂಸಿವ್:ನವೀಕೃತ ಹ್ಯುಂಡೈ i20 ನ ಸ್ಪೈ ಶಾಟ್ ಭಾರತದಲ್ಲೂ ಸಿಕ್ತು! ಎಕ್ಸ್ಕ್ಲೂಸಿವ್:ನವೀಕೃತ ಹ್ಯುಂಡೈ i20 ನ ಸ್ಪೈ ಶಾಟ್ ಭಾರತದಲ್ಲೂ ಸಿಕ್ತು!](https://stimg.cardekho.com/pwa/img/spacer3x2.png)
ಎಕ್ಸ್ಕ್ಲೂಸಿವ್:ನವೀಕೃತ ಹ್ಯುಂಡೈ i20 ನ ಸ್ಪೈ ಶಾಟ್ ಭಾರತದಲ್ಲೂ ಸಿಕ್ತು!
ಹಬ್ಬದ ಸೀಸನ್ನಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ
![ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆ : 12.74 ಲಕ್ಷದಿಂದ ಬೆಲೆ ಆರಂಭ ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆ : 12.74 ಲಕ್ಷದಿಂದ ಬೆಲೆ ಆರಂಭ](https://stimg.cardekho.com/pwa/img/spacer3x2.png)
ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆ : 12.74 ಲಕ್ಷದಿಂದ ಬೆಲೆ ಆರಂಭ
5-ಡೋರ್ ನ ಈ ಆಫ್-ರೋಡರ್ ಆಲ್ಫಾ ಮತ್ತು ಝೀಟಾ ವೇರಿಯೆಂಟ್ ಗಳಲ್ಲಿ ಲಭ್ಯವಿದೆ
![ಭಾರತದಲ್ಲಿ ಹೋಂಡಾದ ಹೊಸ ಎಲಿವೇಟ್ ಮೊಡೆಲ್ ನ ಅನಾವರಣ ಭಾರತದಲ್ಲಿ ಹೋಂಡಾದ ಹೊಸ ಎಲಿವೇಟ್ ಮೊಡೆಲ್ ನ ಅನಾವರಣ](https://stimg.cardekho.com/pwa/img/spacer3x2.png)
ಭಾರತದಲ್ಲಿ ಹೋಂಡಾದ ಹೊಸ ಎಲಿವೇಟ್ ಮೊಡೆಲ್ ನ ಅನಾವರಣ
ಜಪಾನಿ ಕಾರು ತಯಾರಕ ಕಂಪೆನಿಯಾಗಿರುವ ಹೋಂಡಾ 2017 ರ ನಂತರ ಬಿಡುಗಡೆ ಮಾಡುತ್ತಿರುವ ಮೊದಲ ಹೊಚ್ಚಹೊಸ ಮಾದರಿಯಾಗಿದೆ.
![ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್ನ 5 ಇಲೆಕ್ಟ್ರಿಕ್ ಕಾರುಗಳು ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್ನ 5 ಇಲೆಕ್ಟ್ರಿಕ್ ಕಾರುಗಳು](https://stimg.cardekho.com/pwa/img/spacer3x2.png)
ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್ನ 5 ಇಲೆಕ್ಟ್ರಿಕ್ ಕಾರುಗಳು
ಪಟ್ಟಿಯಲ್ಲಿರುವ ಎಲ್ಲಾ ಹೆಚ್ಚಿನ ಕಾರುಗಳ ಸೀಟುಗಳು ಲೆದರ್-ಮುಕ್ತ ವಸ್ತುಗಳನ್ನು ಪಡೆದರೆ, ಇನ್ನೂ ಕೆಲವು ಕ್ಯಾಬಿನ್ ಒಳಗೆ ಬಯೋ-ಪೇಂಟ್ ಕೋಟಿಂಗ್ ಅನ್ನೂ ಬಳಸುತ್ತವೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ