ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಜೂನ್ 30ರವರೆಗೆ ರಾಷ್ಟ್ರವ್ಯಾಪಿ ಮಾನ್ಸೂನ್ ಚೆಕ್ಅಪ್ ಸರ್ವಿಸ್ ಕ್ಯಾಂಪ್ ಪ್ರಾರಂಭಿಸಿದ ಹೋಂಡಾ ಜೂನ್ 30ರವರೆಗೆ ರಾಷ್ಟ್ರವ್ಯಾಪಿ ಮಾನ್ಸೂನ್ ಚೆಕ್ಅಪ್ ಸರ್ವಿಸ್ ಕ್ಯಾಂಪ್ ಪ್ರಾರಂಭಿಸಿದ ಹೋಂಡಾ](https://stimg2.cardekho.com/images/carNewsimages/userimages/31024/1687332918097/GeneralNew.jpg?imwidth=320)
ಜೂನ್ 30ರವರೆಗೆ ರಾಷ್ಟ್ರವ್ಯಾಪಿ ಮಾನ್ಸೂನ್ ಚೆಕ್ಅಪ್ ಸರ್ವಿಸ್ ಕ್ಯಾಂಪ್ ಪ್ರಾರಂಭಿಸಿದ ಹೋಂಡಾ
ಶಿಬಿರದ ಸಮಯದಲ್ಲಿ ಗ್ರಾಹಕರು ಆಯ್ದ ಭಾಗಗಳು ಮತ್ತು ಸೇವೆಗಳ ಮೇಲೆ ರಿಯಾಯಿತಿಗಳನ್ನು ಸಹ ಪಡೆಯಬಹುದು
![ಭಾರತದಲ್ಲಿ ಜುಲೈ 4 ರಂದು ನವೀಕೃತ ಕಿಯಾ ಸೆಲ್ಟೋಸ್ನ ಪಾದಾರ್ಪಣೆ ಭಾರತದಲ್ಲಿ ಜುಲೈ 4 ರಂದು ನವೀಕೃತ ಕಿಯಾ ಸೆಲ್ಟೋಸ್ನ ಪಾದಾರ್ಪಣೆ](https://stimg2.cardekho.com/images/carNewsimages/userimages/31018/1687243405919/GeneralNew.jpg?imwidth=320)
ಭಾರತದಲ್ಲಿ ಜುಲೈ 4 ರಂದು ನವೀಕೃತ ಕಿಯಾ ಸೆಲ್ಟೋಸ್ನ ಪಾದಾರ್ಪಣೆ
ಈ ನವೀಕರಣದೊಂದಿಗೆ, ಈ ಕಾಂಪ್ಯಾಕ್ಟ್ ಎಸ್ಯುವಿ ವಿಹಂಗಮ ಸನ್ರೂಫ್ ಮತ್ತು ADAS ನಂತಹ ಜನಪ್ರಿಯ ಫೀಚರ್ಗಳನ್ನು ಪಡೆಯುತ್ತದೆ
![ಭಾರತದಲ್ಲಿ ನಿಂತೋಯ್ತು ಕಿಯಾ ಕಾರ್ನಿವಲ್ ಮಾರಾಟ! ಭಾರತದಲ್ಲಿ ನಿಂತೋಯ್ತು ಕಿಯಾ ಕಾರ್ನಿವಲ್ ಮಾರಾಟ!](https://stimg.cardekho.com/pwa/img/spacer3x2.png)
ಭಾರತದಲ್ಲಿ ನಿಂತೋಯ್ತು ಕಿಯಾ ಕಾರ್ನಿವಲ್ ಮಾರಾಟ!
ಪ್ರಸ್ತುತ ಭಾರತದಲ್ಲಿ ಹೊಸ ತಲೆಮಾರಿನ ಕಾರ್ನಿವಲ್ MPV ಬಿಡುಗಡೆಯ ಬಗ್ಗೆ ಇನ್ನೂ ನಿರ್ಧರಿಸುತ್ತಿರುವ ಕಿಯಾ ಮೋಟಾರ್ಸ್
![ಮೊದಲನೇ ಸ್ಪೈ ಶಾಟ್ಗಳ ಪ್ರಕಾರ ಭರ್ಜರಿ ಪರಿಷ್ಕರಣೆ ಹೊಂದಲಿರುವ ನವೀಕೃತ ಟಾಟಾ ಸಫಾರಿಯ ಕ್ಯಾಬಿನ್ ಮೊದಲನೇ ಸ್ಪೈ ಶಾಟ್ಗಳ ಪ್ರಕಾರ ಭರ್ಜರಿ ಪರಿಷ್ಕರಣೆ ಹೊಂದಲಿರುವ ನವೀಕೃತ ಟಾಟಾ ಸಫಾರಿಯ ಕ್ಯಾಬಿನ್](https://stimg.cardekho.com/pwa/img/spacer3x2.png)
ಮೊದಲನೇ ಸ್ಪೈ ಶಾಟ್ಗಳ ಪ್ರಕಾರ ಭರ್ಜರಿ ಪರಿಷ್ಕರಣೆ ಹೊಂದಲಿರುವ ನವೀಕೃತ ಟಾಟಾ ಸಫಾರಿಯ ಕ್ಯಾಬಿನ್
ನವೀಕೃತ ಟಾಟಾ ಸಫಾರಿ ಕರ್ವ್ ಪರಿಕಲ್ಪನೆಯಿಂದ ಪ್ರೇರಿತಗೊಂಡು ಹೊಸ ಸೆಂಟರ್ ಕನ್ಸೋಲ್ ಪಡೆಯಲಿದೆ
![ಕವರ್ ಇಲ್ಲದೆಯೇ ಟೆಸ್ಟ್ ಮಾಡಿದ ಟಾಟಾ ಪಂಚ್ CNG, ಶೀಘ್ರದಲ್ಲೇ ಬಿಡುಗಡೆಯ ನಿರೀಕ್ಷೆ ಕವರ್ ಇಲ್ಲದೆಯೇ ಟೆಸ್ಟ್ ಮಾಡಿದ ಟಾಟಾ ಪಂಚ್ CNG, ಶೀಘ್ರದಲ್ಲೇ ಬಿಡುಗಡೆಯ ನಿರೀಕ್ಷೆ](https://stimg.cardekho.com/pwa/img/spacer3x2.png)
ಕವರ್ ಇಲ್ಲದೆಯೇ ಟೆಸ್ಟ್ ಮಾಡಿದ ಟಾಟಾ ಪಂಚ್ CNG, ಶೀಘ್ರದಲ್ಲೇ ಬಿಡುಗಡೆಯ ನಿರೀಕ್ಷೆ
ಈ ಪರೀಕ್ಷಾರ್ಥ ಕಾರಿಗೆ ಬಿಳಿ ಬಣ್ಣದ ಫಿನಿಶ್ ನೀಡಲಾಗಿದ್ದು ಮತ್ತು ಟೇಲ್ಗೇಟ್ನಲ್ಲಿ ‘iCNG’ ಬ್ಯಾಡ್ಜ್ನಿಂದ ಕವರ್ ಮಾಡಲಾಗಿದೆ.
![ಬುಕಿಂಗ್ ಪ್ರಕ್ರಿಯೆ ಆರಂಭಿಸಿದ ಮಾರುತಿ ಇನ್ವಿಕ್ಟೊ ಬುಕಿಂಗ್ ಪ್ರಕ್ರಿಯೆ ಆರಂಭಿಸಿದ ಮಾರುತಿ ಇನ್ವಿಕ್ಟೊ](https://stimg.cardekho.com/pwa/img/spacer3x2.png)
ಬುಕಿಂಗ್ ಪ್ರಕ್ರಿಯೆ ಆರಂಭಿಸಿದ ಮಾರುತಿ ಇನ್ವಿಕ್ಟೊ
ಇನ್ವಿಕ್ಟೊ ಮಾರುತಿ ಕಂಪೆನಿಯ ಅತ್ಯಂತ ದುಬಾರಿ ಕಾರಾಗಿದ್ದು, ಇದರ ಬೆಲೆ ಸುಮಾರು ರೂ. 19 ಲಕ್ಷಗಳಾಗಿವೆ (ಎಕ್ಸ್-ಶೋರೂಮ್)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಎಕ್ಸ್ಕ್ಲೂಸಿವ್: ಟೆಸ್ಟಿಂಗ್ ಸಮಯದಲ್ಲಿ ಹೊಸ 19-ಇಂಚಿನ ಚಕ್ರಗಳೊಂದಿಗೆ ಕಂಡು ಬಂದ ಫೇಸ್ಲಿಫ್ಟ್ ಟಾಟಾ ಸಫಾರಿ ಎಕ್ಸ್ಕ್ಲೂಸಿವ್: ಟೆಸ್ಟಿಂಗ್ ಸಮಯದಲ್ಲಿ ಹೊಸ 19-ಇಂಚಿನ ಚಕ್ರಗಳೊಂದಿಗೆ ಕಂಡು ಬಂದ ಫೇಸ್ಲಿಫ್ಟ್ ಟಾಟಾ ಸಫಾರಿ](https://stimg.cardekho.com/pwa/img/spacer3x2.png)
ಎಕ್ಸ್ಕ್ಲೂಸಿವ್: ಟೆಸ್ಟಿಂಗ್ ಸಮಯದಲ್ಲಿ ಹೊಸ 19-ಇಂಚಿನ ಚಕ್ರಗಳೊಂದಿಗೆ ಕಂಡು ಬಂದ ಫೇಸ್ಲಿಫ್ಟ್ ಟಾಟಾ ಸಫಾರಿ
ಇದು 2024 ರ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ
![ಗ್ರ್ಯಾಂಡ್ i10 ನಿಯೋಸ್ಗೆ ಹೋಲಿಸಿದರೆ 5 ಹೆಚ್ಚುವರಿ ಫೀಚರ್ಗಳನ್ನು ಹೊಂದಿರುವ ಎಕ್ಸ್ಟರ್ ಗ್ರ್ಯಾಂಡ್ i10 ನಿಯೋಸ್ಗೆ ಹೋಲಿಸಿದರೆ 5 ಹೆಚ್ಚುವರಿ ಫೀಚರ್ಗಳನ್ನು ಹೊಂದಿರುವ ಎಕ್ಸ್ಟರ್](https://stimg.cardekho.com/pwa/img/spacer3x2.png)
ಗ್ರ್ಯಾಂಡ್ i10 ನಿಯೋಸ್ಗೆ ಹೋಲಿಸಿದರೆ 5 ಹೆಚ್ಚುವರಿ ಫೀಚರ್ಗಳನ್ನು ಹೊಂದಿರುವ ಎಕ್ಸ್ಟರ್
ಅಲ್ಲದೇ ಹ್ಯುಂಡೈ ಎಕ್ಸ್ಟರ್ ತನ್ನ ಹ್ಯಾಚ್ಬ್ಯಾಕ್ ತದ್ರೂಪಿಯೊಂದಿಗೆ ಕೆಲವು ಸಾಮಾನ್ಯ ವಿಷಯಗಳನ್ನೂ ಹೊಂದಿದೆ
![ಟಾಟಾ ಟಿಯಾಗೋ ಇವಿಯ ಸಂಪೂರ್ಣ ಚಾರ್ಜ್ಗೆ ತೆಗೆದುಕೊಳ್ಳುವ ಸಮಯವೆಷ್ಟು ಗೊತ್ತಾ? ಟಾಟಾ ಟಿಯಾಗೋ ಇವಿಯ ಸಂಪೂರ್ಣ ಚಾರ್ಜ್ಗೆ ತೆಗೆದುಕೊಳ್ಳುವ ಸಮಯವೆಷ್ಟು ಗೊತ್ತಾ?](https://stimg.cardekho.com/pwa/img/spacer3x2.png)
ಟಾಟಾ ಟಿಯಾಗೋ ಇವಿಯ ಸಂಪೂರ್ಣ ಚಾರ್ಜ್ಗೆ ತೆಗೆದುಕೊಳ್ಳುವ ಸಮಯವೆಷ್ಟು ಗೊತ್ತಾ?
ನಾವು ಟಿಯಾಗೊ ಇವಿಯನ್ನು ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗೆ ಪ್ಲಗ್ ಮಾಡಿದ್ದೇವೆ ಮತ್ತು ನೈಜ-ಪ್ರಪಂಚದ ಪರಿಸ್ಥಿತಿಗಳ ಚಾರ್ಜಿಂಗ್ ಸಮಯವನ್ನು ರೆಕಾರ್ಡ್ ಮಾಡಿದ್ದೇವೆ.
![ಪೆಟ್ರೋಲ್ ಆಟೋ ಸಂಯೋಜನೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಮಹೀಂದ್ರಾ XUV700 ಪೆಟ್ರೋಲ್ ಆಟೋ ಸಂಯೋಜನೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಮಹೀಂದ್ರಾ XUV700](https://stimg.cardekho.com/pwa/img/spacer3x2.png)
ಪೆಟ್ರೋಲ್ ಆಟೋ ಸಂಯೋಜನೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಮಹೀಂದ್ರಾ XUV700
ಈ ಆಸ್ಟ್ರೇಲಿಯನ್-ಸ್ಪೆಕ್ XUV700 ಅನ್ನು ಕೇವಲ AX7 ಮತ್ತು AX7L ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದೆ
![ಇಲ್ಲಿವೆ ಹ್ಯುಂಡೈ ಎಕ್ಸ್ಟರ್ನ ಇಂಟೀರಿಯರ್ ಮತ್ತು ಫೀಚರ್ಗಳ ವಿವರಗಳು ಇಲ್ಲಿವೆ ಹ್ಯುಂಡೈ ಎಕ್ಸ್ಟರ್ನ ಇಂಟೀರಿಯರ್ ಮತ್ತು ಫೀಚರ್ಗಳ ವಿವರಗಳು](https://stimg.cardekho.com/pwa/img/spacer3x2.png)
ಇಲ್ಲಿವೆ ಹ್ಯುಂಡೈ ಎಕ್ಸ್ಟರ್ನ ಇಂಟೀರಿಯರ್ ಮತ್ತು ಫೀಚರ್ಗಳ ವಿವರಗಳು
ಹ್ಯುಂಡೈ ಎಕ್ಸ್ಟರ್ ಸ್ಥಾನವು ವೆನ್ಯೂಗಿಂತ ಕೆಳಗಿರುತ್ತದೆ ಮತ್ತು ಟಾಟಾ ಪಂಚ್ಗಿಂತ ಮೇಲಿರುತ್ತದೆ
![530 ಕಿ.ಮೀ ರೇಂಜ್ನೊಂದಿಗೆ ವೋಲ್ವೋ C40 ರಿಚಾರ್ಜ್ ಅನಾವರಣ; ಬಿಡುಗಡೆ ಆಗಸ್ಟ್ನಲ್ಲಿ 530 ಕಿ.ಮೀ ರೇಂಜ್ನೊಂದಿಗೆ ವೋಲ್ವೋ C40 ರಿಚಾರ್ಜ್ ಅನಾವರಣ; ಬಿಡುಗಡೆ ಆಗಸ್ಟ್ನಲ್ಲಿ](https://stimg.cardekho.com/pwa/img/spacer3x2.png)
530 ಕಿ.ಮೀ ರೇಂಜ್ನೊಂದಿಗೆ ವೋಲ್ವೋ C40 ರಿಚಾರ್ಜ್ ಅನಾವರಣ; ಬಿಡುಗಡೆ ಆಗಸ್ಟ್ನಲ್ಲಿ
ಇದು ಸ್ಲೀಕರ್-ನೋಟದ ಸಾಕಷ್ಟು ಜನಪ್ರಿಯ XC40 ರಿಚಾರ್ಜ್ನ ಪ್ರತಿರೂಪದಂತಿದ್ದು, ಅಧಿಕ ಡ್ರೈವಿಂಗ್ ರೇಂಜ್ನೊಂದಿಗೆ ಅದೇ ಫೀಚರ್ಗಳನ್ನು ಹೊಂದಿದೆ.
![ಆಯ್ದ ಡೀಲರ್ಶಿಪ್ಗಳಲ್ಲಿ ಮಾರುತಿ ಇನ್ವಿಕ್ಟೋ MPV ಬುಕಿಂಗ್ ಪ್ರಾರಂಭ ಆಯ್ದ ಡೀಲರ್ಶಿಪ್ಗಳಲ್ಲಿ ಮಾರುತಿ ಇನ್ವಿಕ್ಟೋ MPV ಬುಕಿಂಗ್ ಪ್ರಾರಂಭ](https://stimg.cardekho.com/pwa/img/spacer3x2.png)
ಆಯ್ದ ಡೀಲರ್ಶಿಪ್ಗಳಲ್ಲಿ ಮಾರುತಿ ಇನ್ವಿಕ್ಟೋ MPV ಬುಕಿಂಗ್ ಪ್ರಾರಂಭ
ಮಾರುತಿ ಇನ್ವಿಕ್ಟೊ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ನಂತೆಯೇ ಟೊಯೊಟಾ ಇನ್ನೋವಾ ಹೈಕ್ರಾಸ್ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ.
![ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಮಹೀಂದ್ರಾ XUV300, ಎರಡು ಹೊಸ ವಿವರಗಳು ಬಹಿರಂಗ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಮಹೀಂದ್ರಾ XUV300, ಎರಡು ಹೊಸ ವಿವರಗಳು ಬಹಿರಂಗ](https://stimg.cardekho.com/pwa/img/spacer3x2.png)
ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಮಹೀಂದ್ರಾ XUV300, ಎರಡು ಹೊಸ ವಿವರಗಳು ಬಹಿರಂಗ
ಇತ್ತೀಚಿನ ಸ್ಪೈ ಶಾಟ್ XUV700-ಪ್ರೇರಿತ ಫ್ಲೋಟಿಂಗ್ ಟಚ್ಸ್ಕ್ರೀನ್ ಸಿಸ್ಟಮ್ ಮತ್ತು ಅಲಾಯ್ ವ್ಹೀಲ್ಗಳ ಸೆಟ್ ಅನ್ನು ನಮಗೆ ತೋರಿಸುತ್ತಿದೆ
![ಅಪ್ಡೇಟ್ ಆಗಿರೋ ಹ್ಯುಂಡೈ ಐ20 ಎನ್ ಲೈನ್ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ ಅಪ್ಡೇಟ್ ಆಗಿರೋ ಹ್ಯುಂಡೈ ಐ20 ಎನ್ ಲೈನ್ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ](https://stimg.cardekho.com/pwa/img/spacer3x2.png)
ಅಪ್ಡೇಟ್ ಆಗಿರೋ ಹ್ಯುಂಡೈ ಐ20 ಎನ್ ಲೈನ್ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ
ಹೊಸ ಅಲಾಯ್ ವ್ಹೀಲ್ ಡಿಸೈನ್ನಲ್ಲಿ ಕಂಡಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ