• English
  • Login / Register

ಈ ದೀಪಾವಳಿಗೆ ಹ್ಯುಂಡೈ ಕಾರುಗಳ ಮೇಲೆ2 ಲಕ್ಷ ರೂ.ವರೆಗಿನ ರಿಯಾಯಿತಿಗಳನ್ನು ಬಾಚಿಕೊಳ್ಳಿ

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ shreyash ಮೂಲಕ ನವೆಂಬರ್ 09, 2023 07:52 pm ರಂದು ಪ್ರಕಟಿಸಲಾಗಿದೆ

  • 51 Views
  • ಕಾಮೆಂಟ್‌ ಅನ್ನು ಬರೆಯಿರಿ

 ಹ್ಯುಂಡೈ ಎಕ್ಸ್‌ಟರ್, ಹ್ಯುಂಡೈ ಕ್ರೆಟಾ, ಹ್ಯುಂಡೈ ಟಕ್ಸನ್ ಮತ್ತು ಹ್ಯುಂಡೈ ಅಯಾನಿಕ್ 5  ಮೇಲೆ ರಿಯಾಯಿತಿಗಳು ಲಭ್ಯವಿರುವುದಿಲ್ಲ

Hyundai Gi10 Nios, Verna, Kona

  •  ಹ್ಯುಂಡೈ ಕೋನಾ ಇಲೆಕ್ಟ್ರಿಕ್‌ಗೆ ರೂ 2 ಲಕ್ಷ ತನಕದ ರಿಯಾಯಿತಿ ನೀಡಲಾಗುತ್ತಿದೆ.
  •  ಹ್ಯುಂಡೈ i20 ಗೆ ರೂ 50,000 ತನಕದ ರಿಯಾಯಿತಿ ಲಭ್ಯವಿದೆ.
  • ಹ್ಯುಂಡೈ ವರ್ನಾ ಮೇಲೆ ಗ್ರಾಹಕರು ರೂ 45,000 ತನಕ ಉಳಿತಾಯ ಮಾಡಬಹುದು. 
  •  ಗ್ರ್ಯಾಂಡ್ i10 ನಿಯೋಸ್‌ಗೆ ರೂ 43,000 ತನಕದ ರಿಯಾಯಿತಿ ಲಭ್ಯ.
  •  ಹ್ಯುಂಡೈ ಅಲ್ಕಾಝಾರ್ ಮೇಲೆ ರೂ 35,000 ತನಕ ಉಳಿತಾಯ ಮಾಡಿ.
  •  ಹ್ಯುಂಡೈ ಔರಾಗೆ ರೂ 33,000 ತನಕದ ಪ್ರಯೋಜನಗಳನ್ನು ಪಡೆಯಬಹುದು.
  • ಈ ಎಲ್ಲಾ ಆಫರ್‌ಗಳು ನವೆಂಬರ್ ಕೊನೆಯ ತನಕ ಮಾನ್ಯವಾಗಿರುತ್ತದೆ.

 ಹ್ಯುಂಡೈ ನವೆಂಬರ್ ತಿಂಗಳಿಗಾಗಿ ತನ್ನ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ರೂ 2 ಲಕ್ಷ ತನಕದ ರಿಯಾಯಿತಿಗಳನ್ನು ನೀಡುತ್ತಿದೆ. ಹ್ಯುಂಡೈ ಗ್ರ್ಯಾಂಡ್ i10, ಹ್ಯುಂಡೈ ಔರಾ, ಹ್ಯುಂಡೈ i20, ಹ್ಯುಂಡೈ ವರ್ನಾ, ಹ್ಯುಂಡೈ ಅಲ್ಕಾಝಾರ್ ಮತ್ತು ಹ್ಯುಂಡೈ ಕೋನಾ ಇಲೆಕ್ಟ್ರಿಕ್‌ನಂತಹ ಮಾಡೆಲ್‌ಗಳಿಗೆ ರಿಯಾಯಿತಿಗಳು ಲಭ್ಯವಿದೆ. ಆದಾಗ್ಯೂ, ಇತ್ತೀಚೆಗೆ ಬಿಡುಗಡೆಯಾದ ಮತ್ತು ದುಬಾರಿ ಮಾಡೆಲ್‌ಗಳಾದ ಹ್ಯುಂಡೈ ಎಕ್ಸ್‌ಟರ್, ಹ್ಯುಂಡೈ ಕ್ರೆಟಾ, ಹ್ಯುಂಡೈ ಟಕ್ಸನ್ ಮತ್ತು ಹ್ಯುಂಡೈ ಅಯಾನಿಕ್ 5 ಗೆ ಈ ಲಾಭಗಳು ಇರುವುದಿಲ್ಲ. ಮಾಡೆಲ್-ವಾರು ಆಫರ್‌ಗಳ ವಿವರಗಳನ್ನು ನಾವೀಗ ನೋಡೋಣ.

ಗ್ರ್ಯಾಂಡ್ i10 ನಿಯೋಸ್

Hyundai Grand i10 Nios

ಆಫರ್‌ಗಳು

CNG

ಪೆಟ್ರೋಲ್ MT

ಪೆಟ್ರೋಲ್ AMT

ನಗದು ರಿಯಾಯಿತಿ

ರೂ 30,000

ರೂ 20,000

ರೂ 10,000

ವಿನಿಮಯ ಬೋನಸ್

ರೂ 10,000

ರೂ 10,000

ರೂ 10,000

ಕಾರ್ಪೋರೇಟ್ ರಿಯಾಯಿತಿ

ರೂ 3,000 ತನಕ

ರೂ 3,000 ತನಕ

ರೂ 3,000 ತನಕ

ಒಟ್ಟು ಲಾಭಗಳು

ರೂ 43,000 ತನಕ

ರೂ 33,000 ತನಕ

ತನಕ ರೂ 23,000 ತನಕ

  •  ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ನ CNG ಆವೃತ್ತಿಯು ಅತ್ಯಂತ ಲಾಭದಾಯಕ ಮಾಡೆಲ್ ಆಗಿದ್ದು, ಇದು ರೂ 30,000 ನಗದು ರಿಯಾಯಿತಿ ಹೊಂದಿದೆ
  • ಈ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ಗಳು ರೂ 20,000 ನಗದು ರಿಯಾಯಿತಿ ಮತ್ತು AMT ವೇರಿಯೆಂಟ್‌ಗಳು ರೂ 10,000 ದಷ್ಟು ಕಡಿಮೆ ಬೆಲೆಗೆ ಲಭ್ಯವಿದೆ.
  •  ಹ್ಯುಂಡೈ ಹ್ಯಾಚ್‌ಬ್ಯಾಕ್‌ನ ಎಲ್ಲಾ ವೇರಿಯೆಂಟ್‌ಗಳಿಗೆ ವಿನಿಮಯ ಬೋನಸ್ ಮತ್ತು ಕಾರ್ಪೋರೇಟ್ ರಿಯಾಯಿತಿಯನ್ನು ಒಳಗೊಂಡಂತೆ ಇತರ ಪ್ರಯೋಜನಗಳು ಒಂದೇ ರೀತಿಯಾಗಿದೆ.
  •  ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಬೆಲೆಯನ್ನು ರೂ Rs 5.84 ಲಕ್ಷದಿಂದ ರೂ 8.51 ಲಕ್ಷದ ತನಕ ನಿಗದಿಪಡಿಸಲಾಗಿದೆ.
  •  

ಬಳಸಿದ ಕಾರುಗಳ ಮೌಲ್ಯಮಾಪನ

 ನಿಮ್ಮ ಬಾಕಿ ಉಳಿದಿರುವ ಚಲನ್‌ಗಳನ್ನು ಕಾರ್‌ದೇಖೋ ಮೂಲಕ ಪಾವತಿಸಿ

ಔರಾ

Hyundai Aura

ಆಫರ್‌ಗಳು

CNG

ಇತರ ವೇರಿಯೆಂಟ್‌ಗಳು

ನಗದು ರಿಯಾಯಿತಿ

ರೂ 20,000

ರೂ 10,000

ವಿನಿಮಯ ಬೋನಸ್

ರೂ 10,000

ರೂ 10,000

ಕಾರ್ಪೋರೇಟ್ ರಿಯಾಯಿತಿ

ರೂ 3,000 ತನಕ

ರೂ 3,000 ತನಕ

ಒಟ್ಟು ಲಾಭಗಳು

ರೂ 33,000 ತನಕ

ರೂ 23,000 ತನಕ

  •  ಹ್ಯುಂಡೈ ಔರಾದ CNG ವೇರಿಯೆಂಟ್‌ಗಳೊಂದಿಗೆ ಗರಿಷ್ಠ ರಿಯಾಯಿತಿ ಪಡೆಯಬಹುದು.ಸಾಮಾನ್ಯ ಪೆಟ್ರೋಲ್ ವೇರಿಯೆಂಟ್‌ಗಳ ನಗದು ರಿಯಾಯಿತಿ ರೂ 10,000 ಕ್ಕೆ ಇಳಿಕೆಯಾಗಿದೆ.
  •  ಸಬ್‌ಕಾಂಪ್ಯಾಕ್ಟ್ ಹ್ಯುಂಡೈ ಸೆಡಾನ್‌ನ CNG ಮತ್ತು ಸಾಮಾನ್ಯ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಇತರ ಎಲ್ಲಾ ಪ್ರಯೋಜನಗಳು ಒಂದೇ ರೀತಿಯಾಗಿದೆ.
  •  ಹ್ಯುಂಡೈ ರೂ 6.44 ಲಕ್ಷ ಮತ್ತು ರೂ 9 ಲಕ್ಷ ಶ್ರೇಣಿಯಲ್ಲಿ ಔರಾವನ್ನು ಮಾರಾಟ ಮಾಡುತ್ತದೆ.

ಇದನ್ನೂ ಪರಿಶೀಲಿಸಿ: ಮಾರುತಿ ಸ್ವಿಫ್ಟ್ ಹೊಸತು Vs ಹಳೆಯದು: ಚಿತ್ರಗಳಲ್ಲಿ ಹೋಲಿಕೆ ಮಾಡಲಾಗಿದೆ
 
 i20

Hyundai i20 2023

ಆಫರ್‌ಗಳು

ಹಳೆಯ i20

ಹೊಸ i20

DCT

ಸ್ಪೋರ್ಟ್ಸ್ MT

ಇತರ ವೇರಿಯೆಂಟ್‌ಗಳು 

N ಲೈನ್

ನಗದು ರಿಯಾಯಿತಿ

ರೂ 30,000

ರೂ 25,000

ರೂ 10,000

ರೂ 50,000

ಅನ್ವಯವಾಗುವುದಿಲ್ಲ

ವಿನಿಮಯ ಬೋನಸ್

ರೂ 10,000

ರೂ 10,000

ರೂ 10,000

ಅನ್ವಯವಾಗುವುದಿಲ್ಲ

ರೂ 10,000 ತನಕ

ಒಟ್ಟು ಲಾಭಗಳು

ರೂ 40,000 ತನಕ

ರೂ 35,000 ತನಕ

ರೂ 20,000 ತನಕ

ರೂ 50,000 ತನಕ

ರೂ 10,000 ತನಕ

  •  ಹ್ಯುಂಡೈ i20 DCT ವೇರಿಯೆಂಟ್‌ಗಳ ಉಳಿದ ಹಳೆಯ ಸ್ಟಾಕ್‌ಗಳಿಗೆ ಗರಿಷ್ಠ ಪ್ರಯೋಜನಗಳನ್ನು ನೀಡಲಾಗಿದೆ.
  •  ಹಳೆಯ i20 ಸ್ಪೋರ್ಟ್ಸ್ ಮ್ಯಾನುವಲ್ ವೇರಿಯೆಂಟ್‌ಗಳ ನಗದು ರಿಯಾಯಿತಿ ರೂ.25,000ಕ್ಕೆ ಇಳಿಕೆಯಾದರೆ, ಇತರ ಎಲ್ಲಾ ವೇರಿಯೆಂಟ್‌ಗಳಿಗೆ ರೂ 10,000 ದಷ್ಟು ಇಳಿಕೆಯಾಗಿದೆ.
  •   ಹೊಸ ಹ್ಯುಂಡೈ i20 ರೂ 10,000 ವಿನಿಮಯ ಬೋನಸ್‌ನೊಂದಿಗೆ ಮಾತ್ರ ಲಭ್ಯವಿದೆ.
  •  ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ಹ್ಯುಂಡೈ ಯಾವುದೇ ಕಾರ್ಪೋರೇಟ್ ರಿಯಾಯಿತಿ ನೀಡುತ್ತಿಲ್ಲ.
  •   i20 ಬೆಲೆಯನ್ನು ರೂ 6.99 ಲಕ್ಷ ಮತ್ತು ರೂ 11.16 ಲಕ್ಷ ನಡುವೆ ನಿಗದಿಪಡಿಸಲಾಗಿದೆ.
  •   i20 N ಲೈನ್  ಅನ್ನು ಹ್ಯುಂಡೈ ರೂ 9.99 ಲಕ್ಷದಿಂದ ರೂ 12.47 ಲಕ್ಷದ ತನಕ ಮಾರಾಟ ಮಾಡುತ್ತಿದೆ.

  OEMನಿಂದ ದೃಢೀಕೃತ ಕಾರು ಸರ್ವೀಸ್ ಇತಿಹಾಸ

ಕಾರ್‌ದೇಖೋ ಮೂಲಕ ಕಾರು ಲೋನ್

ವರ್ನಾ, ಅಲ್ಕಾಝಾರ್ ಮತ್ತು ಕೋನಾ ಇಲೆಕ್ಟ್ರಿಕ್

ಆಫರ್‌ಗಳು

ಹ್ಯುಂಡೈ ವರ್ನಾ

ಹ್ಯುಂಡೈ ಅಲ್ಕಾಝಾರ್

ಹ್ಯುಂಡೈ ಕೋನಾ ಇಲೆಕ್ಟ್ರಿಕ್

ನಗದು ರಿಯಾಯಿತಿ

ರೂ 20,000

ರೂ 15,000

ರೂ 2 ಲಕ್ಷ

ವಿನಿಮಯ ಬೋನಸ್

ರೂ 25,000

ರೂ 20,000

ಅನ್ವಯವಾಗುವುದಿಲ್ಲ

ಒಟ್ಟು ಲಾಭಗಳು

ರೂ 45,000 ತನಕ

ರೂ 35,000 ತನಕ

ರೂ 2 ಲಕ್ಷದ ತನಕ

  •  ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಪಟ್ಟಿಯಲ್ಲಿ ಅತ್ಯಂತ ಹೆಚ್ಚಿನ ರಿಯಾಯಿತಿಯನ್ನು ಪಡೆದಿದ್ದು ರೂ 2 ಲಕ್ಷ ನಗದು ರಿಯಾಯಿತಿ ನೀಡಲಾಗುತ್ತಿದೆ.
  •  ಹ್ಯುಂಡೈ ವರ್ನಾ ನಗದು ರಿಯಾಯಿತಿ ಮತ್ತು ವಿನಿಮಯ ಲಾಭಗಳೆರಡನ್ನೂ ಪಡೆದಿದೆ, ಆದರೆ ಇದಕ್ಕೆ ಕಾರ್ಪೋರೇಟ್ ರಿಯಾಯಿತಿ ಲಭ್ಯವಿರುವುದಿಲ್ಲ.
  •  ಹ್ಯುಂಡೈ ಅಲ್ಕಾಝಾರ್‌ನ ನಗದು ರಿಯಾಯಿತಿ ರೂ 15,000ಕ್ಕೆ ಇಳಿಕೆಯಾಗಿದೆ.
  •  ಹ್ಯುಂಡೈ ವರ್ನಾ ಮತ್ತು ಹ್ಯುಂಡೈ ಅಲ್ಕಾಝಾರ್ ಅನುಕ್ರಮವಾಗಿ ರೂ 25,000 ಮತ್ತು ರೂ 20,000ದ ವಿನಿಮಯ ಬೋನಸ್‌ಗಳನ್ನು ಪಡೆದಿದೆ.
  • ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಬೆಲೆಯನ್ನು ರೂ 23.84 ಲಕ್ಷದಿಂದ  ರೂ 24.03 ತನಕ ನಿಗದಿಪಡಿಸಲಾಗಿದೆ.
  • ಹ್ಯುಂಡೈ ವರ್ನಾ ಬೆಲೆಗಳು ರೂ 10.96 ಲಕ್ಷದಿಂದ ರೂ 17.38 ಲಕ್ಷದ ತನಕ ಇದ್ದರೆ, ಹ್ಯುಂಡೈ ಅಲ್ಕಾಝಾರ್‌ನ ಬೆಲೆಗಳು ರೂ 16.77 ಲಕ್ಷದಿಂದ ರೂ 21.23 ಲಕ್ಷದ ತನಕ ಇದೆ.
  •  

 ಗಮನಿಸಿ

  •  ಮೇಲೆ ಉಲ್ಲೇಖಿಸಲಾದ ರಿಯಾಯಿತಿಗಳು ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ವಿಭಿನ್ನವಾಗಿರಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹ್ಯುಂಡೈ  ಡೀಲರ್‌ಶಿಪ್‌ನಲ್ಲಿ ಪರಿಶೀಲಿಸಿ
  •  ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ 

​​​​​​​ಇನ್ನಷ್ಟು ಓದಿ : ಗ್ರ್ಯಾಂಡ್ i10 ನಿಯೋಸ್ AMT

was this article helpful ?

Write your Comment on Hyundai Grand ಐ10 Nios

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience