ಮಾರುತಿ ಎಕೋ ರಚನಾತ್ಮಕ ನವೀಕರಣ ಪಡೆದಿದೆ; ಈಗ ಕ್ರ್ಯಾಶ್ ಟೆಸ್ಟ್ ಗುಣಮಟ್ಟ ನಾರ್ಮ್ಸ್ ಗೆ ಹೊಂದಿಕೊಳ್ಳುತ್ತದೆ.
published on ಅಕ್ಟೋಬರ್ 31, 2019 11:40 am by dhruv ಮಾರುತಿ ಇಕೋ ಗೆ
- 14 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಎಕೋ ಎರೆಡು ನವೀಕರಣ ಪಡೆದಿದೆ ಕಳೆದ ಆರು ತಿಂಗಳಲ್ಲಿ ಅದನ್ನು ಹೊಸ ಸುರಕ್ಷತೆ ನಾರ್ಮ್ಸ್ ಗೆ ಅನುಗುಣವಾಗಿರುವಂತೆ ಮಾಡಲು.
- ಮಾರುತಿ ಏಕೋ ಬೆಲೆ ಪಟ್ಟಿ ಹೆಚ್ಚಳಿಕೆ ಕಂಡಿದೆ ಅದರ ರಚನಾತ್ಮಕ ನವೀಕರಣಗಳಿಂದಾಗಿ.
- ಈಗ ಅದು ಹೊಸ ಕ್ರ್ಯಾಶ್ ಟೆಸ್ಟ್ ನಾರ್ಮ್ಸ್ ಗೆ ಅನುಗುಣವಾಗಿದೆ
- ಈ ವರ್ಷದ ಪ್ರಾರಂಭದಲ್ಲಿ, ಮಾರುತಿ ಈ MPV ಯಲ್ಲಿ ಡ್ರೈವರ್ ಏರ್ಬ್ಯಾಗ್ , ABS ಜೊತೆಗೆ EBD, ಸೀಟ್ ಬೆಲ್ಟ್ ರಿಮೈಂಡರ್, ಹಿಸ್ ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನೂ ಅಳವಡಿಸಲಾಗಿದೆ.
- ಸದ್ಯದಲ್ಲಿ, ಎಕೋ ದಲ್ಲಿ BS4 ಎಂಜಿನ್ ಅಳವಕೆಡಿಸಲಾಗಿದೆ, ಆದರೆ, ಅದನ್ನು BS6 ನಾರ್ಮ್ಸ್ ಗೆ ಅನುಗುಣವಾಗಿರುವಂತೆ ಸದ್ಯದಲ್ಲೇ ಮಾಡಲಾಗುವುದು.
ಭಾರತದ ಕಾರ್ ಮೇಕರ್ ಮಾರುತಿ ಸುಜುಕಿ ಅದರ ಪ್ರಖ್ಯಾತ ಬಹು ಜನಗಳ ಉಪಯೋಗಿ, ಎಕೋ ವನ್ನು ನವೀಕರಣಗೊಳಿಸಿದೆ ಹೊಸ ಸುರಕ್ಷತೆ ನಾರ್ಮ್ಸ್ ಗೆ ಅನುಗುಣವಾಗಿ, ಹಾಗಾಗಿ, ಅದರ ಬೆಲೆ ಪಟ್ಟಿ ಕೂಡ ಹೆಚ್ಚಳ ಕಂಡಿದೆ. ನವೀಕರಣದ ನಂತರ ಎಕೋ ಬೆಲೆ ಪಟ್ಟು ರೂ 3.52 ಲಕ್ಷ ಬೇಸ್ ವೇರಿಯೆಂಟ್ ಗಾಗಿ ಇಂದ ರೂ 6.55 ಲಕ್ಷ (ಎರೆಡೂ ಎಕ್ಸ್ ಶೋ ರೂಮ್ ದೆಹಲಿ ) ಏಕೋ ಕೇರ್ ಮಾಡೆಲ್ ಗಾಗಿ. ಹೊಸ ನವೀಕರಣದಿಂದಾಗ ಬೆಲೆ ಪಟ್ಟಿ ರೂ 3.61 ಲಕ್ಷ ಬೇಸ್ ವೇರಿಯೆಂಟ್ ಗಾಗಿ ಇಂದ ರೂ 6.61 ಲಕ್ಷ ( ಎರೆಡೂ ಎಕ್ಸ್ ಶೋ ರೂಮ್ ಹೊಸ ದೆಹಲಿ) ಟಾಪ್ ಸ್ಪೆಕ್ ವೇರಿಯೆಂಟ್ ಗಾಗಿ.
ಹೊಸ ನವೀಕರಣಗಳಲ್ಲಿ ರಚನಾತ್ಮಕ ಬದಲಾವಣೆ ಕೊಡಲಾಗಿದೆ ಎಕೋ 1 ಅಕ್ಟೋಬರ್, 2019 ನಿಂದ ಬರುವ .ಹೊಸ ಕ್ರ್ಯಾಶ್ ಟೆಸ್ಟ್ ನಾರ್ಮ್ಸ್ ಗಳಿಗೆ ಅನುಗುಣವಾಗಿದೆ. 2019 ನಲ್ಲಿ ಬಹಳಷ್ಟು ಹೊಸ ನಾರ್ಮ್ಸ್ ಗಳನ್ನು ತರಲಾಯಿತು, 1 ಏಪ್ರಿಲ್, 2019 ರಿಂದ. ಡ್ರೈವರ್ ಸೀಟ್ ಏರ್ಬ್ಯಾಗ್, ABS ಮತ್ತು EBD, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್, ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಗಳನ್ನು ಕಡ್ಡಾಯ ಮಾಡಲಾಯಿತು ಭಾರತದಲ್ಲಿ ಮಾರಾಟ ಮಾಡಲಾಗುವ ಎಲ್ಲ ಕಾರ್ ಗಳಿಗೆ. ಈ ನವೀಕರಣ ಜಿಪ್ಸಿ ಹಾಗು ಓಮ್ನಿ ಗಳನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವಾಗಿತ್ತು ಕೂಡ.
ಏಕೋ ಸದ್ಯದಲ್ಲಿ BS4 ಕಂಪ್ಲೇಂಟ್ ಎಂಜಿನ್ ಅನ್ನು ಬಳಸುತ್ತದೆ ಅದು ಪೆಟ್ರೋಲ್ ಮತ್ತು CNG ಇಂದ ಚಲಿಸುತ್ತದೆ. ಮಾರುತಿ ಎಕೋ ವನ್ನು ಸ್ಥಗಿತಗೊಳಿಸಿಲ್ಲದಿರುವುದನ್ನು ಪರಿಗಣಿಸಿದಾಗ, ನಮ್ಮ ನಿರೀಕ್ಷೆಯಂತೆ ಕಾರ್ ಮೇಕರ್ ಈ MPV ಯ ಎಂಜಿನ್ ಅನ್ನು ಮುಂಬರುವ BS6 ಎಮಿಷನ್ ರೇಗುಲೇಷನ್ ಗಳಿಗೆ ಅನುಗುಣವಾಗಿ ನವೀಕರಸಗೊಳ್ಳಲಾಗುವುದು. ಹೊಸ ಎಮಿಶನ್ ನಾರ್ಮ್ಸ್ ಗಳು 1 ಏಪ್ರಿಲ್, 2020 ನಿಂದ ಅಳವಡಿಸಲಾಗುವುದು. ಸಹಜವಾಗಿ ಗ್ರಾಹಕರು ಒಮ್ಮೆ ಎಕೋ ಹೊಸ ಎಮಿಷನ್ ನಾರ್ಮ್ಸ್ ಗಾಗಿ ನವೀಕರಣ ಗೊಂಡಾಗ ಹೆಚ್ಚಿನ ಬೆಲೆ ಪಟ್ಟಿಯನ್ನು ನೋಡಬಹುದು.
- Renew Maruti Eeco Car Insurance - Save Upto 75%* with Best Insurance Plans - (InsuranceDekho.com)
0 out of 0 found this helpful