• English
  • Login / Register

ರೆನಾಲ್ಟ್ ಕ್ವಿಡ್ vs ರೆನಾಲ್ಟ್ ಟ್ರೈಬರ್ : ಯಾವ ಕಾರ್ ಆಯ್ದುಕೊಳ್ಳಬೇಕು?

ರೆನಾಲ್ಟ್ ಕ್ವಿಡ್ ಗಾಗಿ sonny ಮೂಲಕ ನವೆಂಬರ್ 01, 2019 03:12 pm ರಂದು ಮಾರ್ಪಡಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಆರಂಭಿಕ ಹಂತದ ಹ್ಯಾಚ್ ಅಥವಾ ಸಬ್ -4m ಏಳು  ಸೀಟೆರ್ - ಯಾವುದು ಮೌಲ್ಯಯುಕ್ತವಾಗಿದೆ ಅದೇ ಬೆಲೆಗೆ ?

Renault Kwid vs Renault Triber: Which Car To Pick?

ರೆನಾಲ್ಟ್ ಈ ವರ್ಷದಲ್ಲಿ ಎರೆಡು ಬಿಡುಗಡೆ ಪಡೆದಿತ್ತು,  ಕೆವಿಡ್ ಫೇಸ್ ಲಿಫ್ಟ್ ಮತ್ತು ಟ್ರೈಬರ್ ಹೊಸ ಮಾಡೆಲ್. ಒಂದು  ಫ್ರೆಂಚ್ ಕಾರ್ ಮೇಕರ್ ಇಂದ ಆರಂಭಿಕ ಹಂತದ ಕೊಡುಗೆ ಆಗಿದೆ ಮತ್ತು ಇನ್ನೊಂದು ಸಬ್ -4m MPV ಕ್ರಾಸ್ ಓವರ್ ಆಗಿದೆ, ಮತ್ತು ಅದು ಒಂದೇ ತರಹದ ಡಿಸ್ಪ್ಲೇಸ್ಮೆಂಟ್ ಇರುವ ಎಂಜಿನ್ ಹೊಂದಿದೆ ಮತ್ತು ಅದರ ಬೆಲೆ ಕೂಡ ಹೆಚ್ಚು ವೆತ್ಯಾಸ ಹೊಂದಿಲ್ಲ. 

ಆದರೆ ಯಾವ ಮಾಡೆಲ್ ಹೆಚ್ಚು ಮೌಲ್ಯ ಯುಕ್ತವಾಗಿದೆ? ನಾವು ತಿಳಿಯೋಣ.

Renault Kwid vs Renault Triber: Which Car To Pick?

ಅಳತೆಗಳು

 

ರೆನಾಲ್ಟ್ ಕ್ವಿಡ್

ರೆನಾಲ್ಟ್ Triber

Length

3731mm

3990mm

Width

1579mm

1739mm (w/o ORVMs)

Height

1474mm-1490mm(w/ roof rails)

1643mm (w/o roof rails)

Wheelbase

2422mm

2636mm

Boot space

279 litres

625 litres (3rd row folded)

Ground Clearance

184mm

182mm

ಟ್ರೈಬರ್ ಗಮನಾರ್ಹವಾಗಿ ದೊಡ್ಡದಾಗಿದೆ ಕ್ವಿಡ್ ಗಿಂತಲೂ ಎಲ್ಲ ಅಳತೆಗಳಲ್ಲಿ ಮತ್ತು ಹೆಚ್ಚು ಬೂಟ್ ಸ್ಪೇಸ್ ಸಹ ಹೊಂದಿದೆ. ಇದರಲ್ಲಿ ಅಧಿಕ ತೆಗೆಯಬಹುದಾದ ಸೀಟ್ ಅನ್ನು ಸಹ ಪಡೆಯುತ್ತದೆ.

Renault Kwid vs Renault Triber: Which Car To Pick?

ಇಂಜಿನ್

 

ರೆನಾಲ್ಟ್ ಕ್ವಿಡ್

ರೆನಾಲ್ಟ್ ಟ್ರೈಬರ್

Engine

799cc/ 999cc

999cc

Transmission Options

5MT/5AMT

5-speed MT

Power

54PS/ 68PS

72PS

Torque

72Nm/ 91Nm

96Nm

Claimed Fuel Efficiency

N.A.

20kmpl

 ಕ್ವಿಡ್  ಮತ್ತು ಟ್ರೈಬರ್ ಅದೇ 1.0- ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ ಆದರೆ ಎರೆಡು ವಿಧಗಳಲ್ಲಿ ಮತ್ತು ಟ್ರೈಬರ್ ನಲ್ಲಿ ಉತ್ತಮ ತಂತ್ರಜ್ಞಾನ ಉಪಯೋಗಿಸಲಾಗಿದೆ. AMT  ಆಯ್ಕೆ ಕೇವಲ ಕ್ವಿಡ್ ನಲ್ಲಿ ಲಭ್ಯವಿದೆ ಮತ್ತು ಅದನ್ನು ಟ್ರೈಬರ್ ನಲ್ಲಿ ನಂತರದ ದಿನಗಳಲ್ಲಿ ಕೊಡಲಾಗುತ್ತದೆ. ರೆನಾಲ್ಟ್ ಕೆವಿಡ್ ನಲ್ಲಿ ಚಿಕ್ಕ  0.8-ಲೀಟರ್ ಎಂಜಿನ್ ಅನ್ನು 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಕೈಗೆಟಕುವ ಆಯ್ಕೆಯಾಗಿ ಕೊಡುತ್ತದೆ.

 Renault Kwid vs Renault Triber: Which Car To Pick?

ಬೆಲೆ ಪಟ್ಟಿ ಹೋಲಿಕೆ

ರೆನಾಲ್ಟ್ ಕ್ವಿಡ್

ರೆನಾಲ್ಟ್ ಟ್ರೈಬರ್

STD 0.8 - Rs 2.83 lakh

 

RXE 0.8 - Rs 3.53 lakh

 

RXL 0.8 - Rs 3.83 lakh

 

RXT 0.8 - Rs 4.13 lakh

 

RXT 1.0L/ AMT - Rs 4.33 lakh/ Rs 4.63 lakh

 

RXT 1.0L(O)/AMT - Rs 4.41 lakh/ Rs 4.71 lakh

 

Climber/AMT - Rs 4.54 lakh/ Rs 4.84 lakh

 

Climber(O)/AMT - Rs 4.62 lakh/ Rs 4.92 lakh

RXE - Rs 4.95 lakh

 

RXL - Rs 5.49 lakh

 

RXT - Rs 5.99 lakh

 

RXZ - Rs 6.49 lakh

ಹೋಲಿಕೆ ಸಲುವಾಗಿ ನಾವು ಬೆಲೆ ವ್ಯಾಪ್ತಿ 50,000 ಯಲ್ಲಿರುವ ವೇರಿಯೆಂಟ್ ಅನ್ನು ಪರಿಗಣಿಸಿದ್ದೇವೆ ಎರೆಡರಲ್ಲೂ .

Renault Kwid vs Renault Triber: Which Car To Pick?

  • ರೆನಾಲ್ಟ್ ಕ್ವಿಡ್ ಕ್ಲಇಂಬೆರ್ (O) vs  ರೆನಾಲ್ಟ್  ಟ್ರೈಬರ್  RXE

ರೆನಾಲ್ಟ್  ಕ್ವಿಡ್ ಕ್ಲಇಂಬೆರ್ (O)

Rs 4.62 lakh

ರೆನಾಲ್ಟ್ ಟ್ರೈಬರ್  RXE

Rs 4.95 lakh

Difference

Rs 33,000 (Triber is more expensive)

   ಸಾಮಾನ್ಯ ಫೀಚರ್ ಗಳು 

  ಸುರಕ್ಷತೆ: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS  ಜೊತೆಗೆ EBD, ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್. 

 ಬಾಹ್ಯ: ವೀಲ್ ಆರ್ಚ್ ಕ್ಲಾಡಿಂಗ್, ಬಾಡಿ ಕಲರ್ ಬಂಪರ್ ಗಳು 

ಕಂಫರ್ಟ್: ಫ್ರಂಟ್ ಪವರ್ ವಿಂಡೋ ಗಳು, ವಿದ್ಯುತ್ ಪವರ್ ಸ್ಟಿಯರಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಾನ್ಯುಯಲ್  AC, 12V ಪವರ್ ಸಾಕೆಟ್ 

Renault Kwid vs Renault Triber: Which Car To Pick?

ಕ್ವಿಡ್ ಕ್ಲಇಂಬೆರ್ ನಲ್ಲಿ ಟ್ರೈಬರ್  RXE ಗಿಂತಲೂ ಹೆಚ್ಚಾಗಿ ಇರುವುದು: LED DRLs, 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಸ್ಪರ್ಧಾತ್ಮಕ ಹೊರಪದರಗಳು, ಲೆಥರ್ ಸ್ಟಿಯರಿಂಗ್, ವೀಲ್ ಸುತ್ತಲೂ ಕವರ್, ರೇವೆರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಮೋಟ್ ಕೀ ಲೆಸ್ ಎಂಟ್ರಿ, ರೇರ್ ಪವರ್ ವಿಂಡೋ ಗಳು, ಸ್ಪರ್ಧಾತ್ಮಕ ಆರೆಂಜ್ ಅಸ್ಸೇನ್ಟ್ ಗಳು ಮತ್ತು ಇನ್ಸರ್ಟ್ ಗಳು. 

 ಟ್ರೈಬರ್ RXE ನಲ್ಲಿ ಕ್ವಿಡ್  ಗಿಂತಲೂ ಹೆಚ್ಚಾಗಿ ಇರುವುದು: ಮೂರನೇ ಸಾಲಿನ ತೆಗೆಯಬಹುದಾದ ಸೀಟ್, 2 ನೇ ಸಾಲಿನ  ಸೀಟ್ ಗಳು ಜೊತೆಗೆ ಸ್ಲೈಡ್/ ರೆಕ್ಲಿನ್ /ಟಂಬಲ್ ಕಾರ್ಯ, 60:40 ಸ್ಪ್ಲಿಟ್ ಫೋಲ್ಡಿಂಗ್ 2 ನೇ ಸಾಲು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು. 

 ಅನಿಸಿಕೆ: ಫೀಚರ್ ಗಳನ್ನು ಪರಿಗಣಿಸಿದಾಗ, ಟಾಪ್ ಸ್ಪೆಕ್ ಕ್ವಿಡ್ ನಲ್ಲಿ ಬಹಳಷ್ಟು ಕೆಡುಗೆಗಳು ಇವೆ ಆರಂಭಿಕ ಹಂತದ ಸ್ಪೆಕ್ ಹೊಂದಿರುವ ಟ್ರೈಬರ್ ಗೆ ಹೋಲಿಸಿದರೆ, ಹಾಗಾಗಿ ಅದು ಉತ್ತಮ ಆಯ್ಕೆ ಆಗುತ್ತದೆ. ಆದರೆ, ನೀವು ಫೀಚರ್ ಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಾದರೆ, ಟ್ರೈಬರ್ ಒಂದು ಉತ್ತಮ ಆಯ್ಕೆ ಆಗಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Renault ಕ್ವಿಡ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience