ಈ 10 ಚಿತ್ರಗಳಲ್ಲಿ ಪಡೆಯಿರಿ MG ಕಾಮೆಟ್ EVಯ ಎಕ್ಸ್‌ಟೀರಿಯರ್ ನೋಟ
ಎಂಜಿ ಕಾಮೆಟ್ ಇವಿ ಗಾಗಿ rohit ಮೂಲಕ ಏಪ್ರಿಲ್ 25, 2023 10:15 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾಮೆಟ್ EVಯನ್ನು ಐದು ಬಣ್ಣಗಳಲ್ಲಿ ನೀಡಲಾಗಿದ್ದು, ಇವುಗಳಲ್ಲಿ ಎರಡು ಡ್ಯುಯಲ್-ಟೋನ್ ಆಯ್ಕೆಯನ್ನೂ ಒಳಗೊಂಡಿದೆ.
MG ಮೋಟರ್ ಭಾರತದ ಅತ್ಯಂತ ಸಣ್ಣ ಇಲೆಕ್ಟ್ರಿಕ್ ಕಾರನ್ನು ಈಗಷ್ಟೇ ಬಿಡುಗಡೆಗೊಳಿಸಿದ್ದು, ಈ ಕಾಮೆಟ್‌ನ ಅಳತೆ 3m ಗಿಂತಲೂ ಕಡಿಮೆ ಇದೆ. ಈ ಅಲ್ಟ್ರಾ-ಕಾಂಪ್ಯಾಕ್ಟ್ ಇಲೆಕ್ಟ್ರಿಕ್ ಮಾಡೆಲ್‌ನ ಎಕ್ಸ್‌ಟೀರಿಯರ್ ಅನ್ನು ಹತ್ತಿರದಿಂದ ನೋಡಲು ಸ್ಕ್ರಾಲ್ ಮಾಡುತ್ತಿರಿ.
ಮುಂಭಾಗ
ಈ ಕಾಮೆಟ್ EVಯ “ಎದುರು ಭಾಗದಲ್ಲಿ” ಅಗಲಕ್ಕೆ LED DRL ಅಳವಡಿಸಲಾಗಿದ್ದು ಇದು ಕಾರಿನ ಮುಂಭಾಕ್ಕೆ ಗಂಭೀರ ನೋಟವನ್ನು ನೀಡಿದೆ. ಚಾರ್ಜಿಂಗ್ ಪೋರ್ಟ್ ಹಾಗೂ ಮುಂಭಾಗದ ಕ್ಯಾಮರಾವನ್ನು DRL ಪಟ್ಟಿಯ ಕೆಳಗೆಯೇ ನೋಡಬಹುದು.
ಇದಲ್ಲದೇ, ಟ್ವಿನ್-ಪಾಡ್ LED ಹೆಡ್‍ಲೈಟ್‌ಗಳನ್ನು ಎರಡೂ ಬದಿಗಳಲ್ಲಿ ಹೊಂದಿದೆ. ಟರ್ನ್ ಇಂಡಿಕೇಟರ್‌ಗಳನ್ನು ಬಂಪರ್‌ನಲ್ಲಿ ಅಳವಡಿಸಲಾಗಿದ್ದು, ಇದು ಕ್ರೋಮ್ ಇನ್‌ಸರ್ಟ್‌ಗಳನ್ನು ಪಡೆದಿದೆ.
ಇದನ್ನೂ ಓದಿ: MG ಯ ಅಲ್ಟ್ರಾ ಕಾಂಪ್ಯಾಕ್ಟ್ ಇಲೆಕ್ಟ್ರಿಕ್ ಕಾರು, ಕಾಮೆಟ್ ಭಾರತದಲ್ಲಿ ಬಿಡುಗಡೆಗೊಂಡಿದೆ
ಸೈಡ್
ಕಾಮೆಟ್ EVಗೆ MG ಕ್ಲೀನ್ ಪ್ರೊಫೈಲ್ ಅನ್ನು ಆಯ್ಕೆ ಮಾಡಿತು. ಪಾರ್ಶ್ವಗಳಿಂದ ನೋಡಿದಾಗ B-ಪಿಲ್ಲರ್‌ಗಳಲ್ಲಿ ಡೋರ್ ಹ್ಯಾಂಡಲ್ ಅನ್ನು ಹೊಂದಿರುವ ಇದರ 2-ಡೋರ್ ಡಿಸೈನ್ ಮೊದಲು ಕಣ್ಣಿಗೆ ಬೀಳುತ್ತದೆ.
ಹಿಂದಿನ ಪ್ರಯಾಣಿಕರಿಗಾಗಿ B-ಪಿಲ್ಲರ್‌ಗಳ ಪಕ್ಕದಲ್ಲಿ ಇರುವ ದೊಡ್ಡದಾದ ಕ್ವಾರ್ಟರ್ ಗ್ಲಾಸ್ ಪ್ಯಾನಲ್ ಇನ್ನೊಂದು ಆಸಕ್ತಿದಾಯಕ ವಿನ್ಯಾಸವಾಗಿದೆ.
ಕಾಮೆಟ್ EV ಗೆ ಸಣ್ಣ 12-ಇಂಚಿನ ಫಾಕ್ಸ್ ವ್ಹೀಲ್ ಕವರ್‌ಗಳನ್ನು ಜೋಡಿಸಲಾಗಿದ್ದು ಇಂಡೋನೇಷಿಯಾ-ಸ್ಪೆಕ್ ವೂಲಿಂಗ್ ಏರ್ EVಗೂ ಇದನ್ನೇ ಜೋಡಿಸಲಾಗಿದೆ.
ಹಿಂಭಾಗ
ಹಿಂಭಾಗದಲ್ಲಿ, ಇದು LED ಲೈಟ್ ಸ್ಟ್ರಿಪ್ ಹೊಂದಿದ್ದು, DRL ಅನ್ನು ಮುಂಭಾಗದ ಮೇಲೆ ಅನುಕರಿಸುತ್ತದೆ ಮತ್ತು ಹೆಡ್‌ಲೈಟ್‌ಗಳಂತೆಯೇ ಟೇಲ್ ಲೈಟ್‌ಗಳ ಸೆಟಪ್ ಹೊಂದಿದೆ.
ಬೂಟ್ ಮೇಲಿನ LED ಸ್ಟ್ರಿಪ್ ಕೆಳಗೆ “MG” ಹಾಗೂ “ಕಾಮೆಟ್” ಬ್ಯಾಡ್ಜ್‌ಗಳನ್ನು ಹೊಂದಿದೆ. ಅಲ್ಲದೇ ಇದು “ ಒಳಗೆ ಇಂಟರ್‌ನೆಟ್” ಹೊಂದಿದ್ದು ಟೇಲ್‌ಲೈಟ್ ಕ್ಲಸ್ಟರ್‌ಗಳ ಪಕ್ಕದಲ್ಲಿರುವ ಟೇಲ್‌ಗೇಟ್ ಕೆಳಭಾಗದಲ್ಲಿ “EV” ಮಾನಿಕರ್‌ಗಳನ್ನು ಪಡೆದಿವೆ.
ಬೆಲೆ ಹಾಗೂ ಬಿಡುಗಡೆ
ಕಾಮೆಟ್ EVಯನ್ನು MG ಶೀಘ್ರದಲ್ಲೇ ಬಿಡುಗಡೆಗೊಳಿಸಲಿದ್ದು, ಇದರ ಬೆಲೆಗಳು ರೂ 10 ಲಕ್ಷ ಮತ್ತು ರೂ 15 ಲಕ್ಷದ ನಡುವೆ (ಎಕ್ಸ್-ಶೋರೂಂ) ಇರಲಿವೆ. ಈ ಕಾಮೆಟ್ EV ಟಾಟಾ ಟಿಯಾಗೋ ಮತ್ತು ಸಿಟ್ರಾನ್ eC3ಗೆ ಪೈಪೋಟಿ ನೀಡಲಿದೆ.