Login or Register ಅತ್ಯುತ್ತಮ CarDekho experience ಗೆ
Login

2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳನ್ನು ನೋಡೋಣ

published on ಮಾರ್ಚ್‌ 12, 2024 03:29 pm by rohit for ಮಾರುತಿ ವ್ಯಾಗನ್ ಆರ್‌

ಪಟ್ಟಿಯಲ್ಲಿರುವ ಎರಡು ಮೊಡೆಲ್‌ಗಳು ವರ್ಷದಿಂದ ವರ್ಷಕ್ಕೆ (YoY) 100 ಪ್ರತಿಶತಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನೋಂದಾಯಿಸಿವೆ

2024ರ ಫೆಬ್ರವರಿಯಲ್ಲಿ, ಟಾಪ್ 10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮತ್ತೊಮ್ಮೆ ಮಾರುತಿ ಪ್ರಾಬಲ್ಯ ಸಾಧಿಸಿದೆ. ಈ ಮೂಲಕ ಮಾರುತಿ ವ್ಯಾಗನ್ ಆರ್ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಕಿರೀಟವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯಿತು ಮತ್ತು ಟಾಟಾ ನೆಕ್ಸಾನ್ ಈ ಪಟ್ಟಿಯಲ್ಲಿ ಮತ್ತಷ್ಟು ಕೆಳಗೆ ಜಾರಿತು. ಅನೇಕ ಕಾರುಗಳು ಧನಾತ್ಮಕ YYY ಬೆಳವಣಿಗೆಯನ್ನು ದಾಖಲಿಸಿವೆ, ಹಾಗೆಯೇ ಈ ಎರಡು ಕಾರುಗಳು 100 ಪ್ರತಿಶತದಷ್ಟು ಸುಧಾರಿಸಿವೆ.

2024ರ ಫೆಬ್ರವರಿಯ ಮಾರಾಟದಲ್ಲಿ ಪ್ರತಿ ಮೊಡೆಲ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರವಾದ ನೋಟ ಇಲ್ಲಿದೆ:

ಮೊಡೆಲ್‌

2024 ಫೆಬ್ರವರಿ

2023 ಫೆಬ್ರವರಿ

2024 ಜನವರಿ

ಮಾರುತಿ ವ್ಯಾಗನ್‌ ಆರ್‌

19,412

16,889

17,756

ಟಾಟಾ ಪಂಚ್‌

18,438

11,169

17,978

ಮಾರುತಿ ಬಲೆನೋ

17,517

18,592

19,630

ಮಾರುತಿ ಡಿಜೈರ್

15,837

16,798

16,773

ಮಾರುತಿ ಬ್ರೆಜ್ಜಾ

15,765

15,787

15,303

ಮಾರುತಿ ಏರ್ಟಿಗಾ

15,519

6,472

14,632

ಹುಂಡೈ ಕ್ರೆಟಾ

15,276

10,421

13,212

ಮಹೀಂದ್ರಾ ಸ್ಕಾರ್ಪಿಯೋ

15,051

6,950

14,293

ಟಾಟಾ ನೆಕ್ಸಾನ್‌

14,395

13,914

17,182

ಮಾರುತಿ ಫ್ರಾಂಕ್ಸ್

14,168

13,643

ಪ್ರಮುಖ ಅಂಶಗಳು

  • ಮಾರುತಿ ವ್ಯಾಗನ್ ಆರ್, ಸುಮಾರು 19,500 ಕಾರ್‌ಗಳನ್ನು ಮಾರಾಟ ಮಾಡಿದ್ದು, ಫೆಬ್ರವರಿ 2024 ರಲ್ಲಿ ಹೆಚ್ಚು ಮಾರಾಟವಾದ ಕಾರು ಆಗಿತ್ತು. ಇದರ ವರ್ಷದಿಂದ ವರ್ಷಕ್ಕೆ ಮಾರಾಟದ ಬೆಳವಣಿಗೆಯ (YoY) ಅಂಕಿ ಅಂಶವು 15 ಪ್ರತಿಶತದಷ್ಟು ಹೆಚ್ಚಾಗಿದೆ.

  • ಸುಮಾರು 18,500 ಯುನಿಟ್‌ಗಳನ್ನು ದೆಲಿವರಿ ಮಾಡುವ ಮೂಲಕ, ಟಾಟಾ ಪಂಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಜನವರಿ ತಿಂಗಳ ಇದರ ಮಾರಾಟಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಸುಮಾರು 500 ರಷ್ಟು ಕಾರುಗಳನ್ನು ಹೆಚ್ಚು ಮಾರಾಟ ಮಾಡಿದೆ. ಈ ಅಂಕಿಅಂಶಗಳು ಹೊಸ ಪಂಚ್ ಇವಿಯ ಮಾರಾಟದ ಸಂಖ್ಯೆಯನ್ನು ಸಹ ಒಳಗೊಂಡಿವೆ.

  • 17,500 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗುವುದರೊಂದಿಗೆ, ಮಾರುತಿ ಬಲೆನೊ ಟಾಟಾದ ಮೈಕ್ರೋ ಎಸ್‌ಯುವಿಗಿಂತ ಕೇವಲ 1,000 ಯುನಿಟ್‌ಗಳ ಹಿಂದೆ ಇತ್ತು. ಹಾಗೆಯೇ ಇದರ ವರ್ಷದಿಂದ ವರ್ಷಕ್ಕೆ ಮತ್ತು ತಿಂಗಳಿನಿಂದ ತಿಂಗಳಿನ ಮಾರಾಟದ ಎರಡೂ ಅಂಕಿಅಂಶಗಳು ಕುಸಿದಿವೆ ಎಂದು ಹೇಳಬಹುದು.

  • ಟಾಟಾ ನೆಕ್ಸಾನ್ ಮತ್ತು ಮಾರುತಿ ಫ್ರಾಂಕ್ಸ್ ಎರಡೂ 14,000 ಮತ್ತು 14,500 ಯುನಿಟ್‌ಗಳ ನಡುವೆ ಒಟ್ಟು ಮಾರಾಟವನ್ನು ದಾಖಲಿಸಿವೆ. ಟಾಟಾ ಎಸ್‌ಯುವಿಯ ವರ್ಷದಿಂದ ವರ್ಷಕ್ಕೆ ಮಾರಾಟದ ಅಂಕಿ ಅಂಶವು 3 ಪ್ರತಿಶತದಷ್ಟು ಏರಿದರೆ, ಅದರ ತಿಂಗಳಿನಿಂದ ತಿಂಗಳ ಮಾರಾಟವು ಸುಮಾರು 3,000 ಯುನಿಟ್‌ಗಳಿಂದ ಕುಸಿಯಿತು. ನೆಕ್ಸಾನ್‌ನ ಸಂಖ್ಯೆಗಳು ನೆಕ್ಸಾನ್‌ ಇವಿಯ ಮಾರಾಟದ ಅಂಕಿಅಂಶಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ: ಮಾರುತಿ ಸುಜುಕಿ, ಟಾಟಾ ಮತ್ತು ಹ್ಯುಂಡೈ 2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಕಾರ್ ಬ್ರಾಂಡ್‌ಗಳು

ಹೆಚ್ಚು ಓದಿ : ವ್ಯಾಗನ್ ಆರ್ ಆನ್‌ರೋಡ್‌ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 35 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ವೇಗನ್ ಆರ್‌

Read Full News

explore similar ಕಾರುಗಳು

ಟಾಟಾ ಪಂಚ್‌

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.99 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎರ್ಟಿಗಾ

ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ