Toyota Urban Cruiser Taisorನ ಕಲರ್ ಆಯ್ಕೆಗಳ ವಿವರಗಳು
ಟೊಯೋಟಾ ಟೈಸರ್ ಗಾಗಿ rohit ಮೂಲಕ ಏಪ್ರಿಲ್ 04, 2024 05:33 pm ರಂದು ಪ್ರಕಟಿಸಲಾಗಿದೆ
- 57 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಮೂರು ಡ್ಯುಯಲ್ ಟೋನ್ ಶೇಡ್ ಸೇರಿದಂತೆ ಒಟ್ಟು ಎಂಟು ಕಲರ್ ಗಳಲ್ಲಿ ಲಭ್ಯವಿದೆ
- ಟೈಸರ್ ಅನ್ನು ಇತ್ತೀಚೆಗೆ ಮಾರುತಿ-ಟೊಯೋಟಾ ಪಾಲುದಾರಿಕೆಯ ಆರನೇ ಕಾರಾಗಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
- ಇದನ್ನು ಐದು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: E, S, S+, G, ಮತ್ತು V.
- ಮೊನೊಟೋನ್ ಕಲರ್ ಗಳಲ್ಲಿ ಆರೆಂಜ್, ರೆಡ್, ವೈಟ್, ಗ್ರೇ ಮತ್ತು ಸಿಲ್ವರ್ ಇದೆ.
- ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ರೆಡ್, ವೈಟ್ ಮತ್ತು ಸಿಲ್ವರ್ ಇದೆ, ಎಲ್ಲವೂ ಬ್ಲಾಕ್ ರೂಫ್ ನೊಂದಿಗೆ ಲಭ್ಯವಿದೆ.
- ಫ್ರಾಂಕ್ಸ್‌ನಲ್ಲಿರುವ ಅದೇ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು CNG ಪವರ್‌ಟ್ರೇನ್‌ಗಳನ್ನು ಪಡೆಯುತ್ತದೆ.
- ಬೆಲೆಯು ರೂ 7.74 ಲಕ್ಷದಿಂದ ರೂ 13.04 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಮಾರುತಿ ಫ್ರಾಂಕ್ಸ್-ಆಧಾರಿತ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಭಾರತದಲ್ಲಿ ಈಗ ಲಭ್ಯವಿದೆ ಮತ್ತು ಇದನ್ನು ಐದು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ. ಟೊಯೊಟಾ ತಾನು ನಿರ್ಮಿಸಿರುವ ಮಾರುತಿ ಕ್ರಾಸ್‌ಒವರ್‌ನಿಂದ ಇದನ್ನು ವಿಭಿನ್ನವಾಗಿ ಕಾಣುವಂತೆ ಮಾಡಲು ಸಣ್ಣ ಬದಲಾವಣೆಗಳನ್ನು ಮಾಡಿದೆ ಮತ್ತು ಹೊಸ ಕಲರ್ ಅನ್ನು ಕೂಡ ಸೇರಿಸಿದೆ. ಮೊನೊಟೋನ್ ಶೇಡ್ ನೊಂದಿಗೆ ಪ್ರಾರಂಭಿಸಿ ಟೊಯೊಟಾ ಟೈಸರ್ ಲಭ್ಯವಿರುವ ಎಲ್ಲಾ ಎಂಟು ಕಲರ್ ಆಯ್ಕೆಗಳನ್ನು ನೋಡೋಣ:
ಮೊನೊಟೋನ್ ಆಯ್ಕೆಗಳು
-
ಲ್ಯೂಸೆಂಟ್ ಆರೆಂಜ್
-
ಸ್ಪೋರ್ಟಿನ್ ರೆಡ್
-
ಕೆಫೆ ವೈಟ್
-
ಎಂಟೈಸಿಂಗ್ ಸಿಲ್ವರ್
-
ಗೇಮಿಂಗ್ ಗ್ರೇ
ಡ್ಯುಯಲ್-ಟೋನ್ ಆಯ್ಕೆಗಳು
-
ಮಿಡ್ನೈಟ್ ಬ್ಲಾಕ್ ರೂಫ್ ನೊಂದಿಗೆ ಸ್ಪೋರ್ಟಿನ್ ರೆಡ್
-
ಮಿಡ್ನೈಟ್ ಬ್ಲಾಕ್ ರೂಫ್ ನೊಂದಿಗೆ ಎಂಟೈಸಿಂಗ್ ಸಿಲ್ವರ್
-
ಮಿಡ್ನೈಟ್ ಬ್ಲಾಕ್ ರೂಫ್ ನೊಂದಿಗೆ ಕೆಫೆ ವೈಟ್
ಮಾರುತಿ ಫ್ರಾಂಕ್ಸ್‌ಗೆ ಹೋಲಿಸಿದರೆ, ಟೈಸರ್ ಬ್ಲೂ, ಬ್ಲಾಕ್ ಮತ್ತು ಬ್ರೌನ್ ಎಕ್ಸ್ಟೀರಿಯರ್ ಕಲರ್ ಗಳನ್ನು ಪಡೆಯುವುದಿಲ್ಲ. ಆದರೆ, ಇದು ಇಂಡಿಯಾ-ಸ್ಪೆಕ್ ಫ್ರಾಂಕ್ಸ್‌ನೊಂದಿಗೆ ಲಭ್ಯವಿಲ್ಲದ ಹೊಸ ಆರೆಂಜ್ ಶೇಡ್ ಅನ್ನು ಪಡೆಯುತ್ತದೆ. ಎರಡೂ ಮಾಡೆಲ್ ಗಳು ಎರಡು-ಟೋನ್ ಕಲರ್ ಆಯ್ಕೆಗಳನ್ನು ನೀಡುತ್ತವೆ, ಇದು ಟೈಸರ್‌ಗೆ ರೂ 16,000 ಹೆಚ್ಚುವರಿ ಪ್ರೀಮಿಯಂ ಬೆಲೆಯೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: ಟಾಪ್-ಸ್ಪೆಕ್ ಟೊಯೋಟಾ ಇನ್ನೋವಾ ಹೈಕ್ರಾಸ್ ಬೆಲೆಗಳಲ್ಲಿ ಹೆಚ್ಚಳ ಮತ್ತು ಬುಕ್ಕಿಂಗ್ ಅನ್ನು ರೀಓಪನ್ ಮಾಡಲಾಗಿದೆ
ಪವರ್‌ಟ್ರೇನ್ ಗಳ ಬಗ್ಗೆ ವಿವರ
ಟೊಯೊಟಾ ಕ್ರಾಸ್‌ಒವರ್ ಅನ್ನು ಫ್ರಾಂಕ್ಸ್‌ನಲ್ಲಿರುವ ಅದೇ ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ, ಅವುಗಳ ವಿವರಗಳು ಈ ಕೆಳಗಿನಂತಿವೆ:
ಸ್ಪೆಸಿಫಿಕೇಷನ್ |
1.2-ಲೀಟರ್ N/A ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್+CNG |
ಪವರ್ |
90 PS |
100 PS |
77.5 PS |
ಟಾರ್ಕ್ |
113 Nm |
148 Nm |
98.5 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 5-ಸ್ಪೀಡ್ AMT |
5-ಸ್ಪೀಡ್ MT, 6-ಸ್ಪೀಡ್ AT |
5-ಸ್ಪೀಡ್ MT |
ಒಂದೇ ರೀತಿಯ ಫೀಚರ್ ಗಳು
ಫ್ರಾಂಕ್ಸ್‌ನ ರೀಬ್ಯಾಡ್ಜ್ ಮಾಡಲಾದ ವರ್ಷನ್ ಆಗಿರುವುದರಿಂದ, ಟೈಸರ್ ಅದೇ 9-ಇಂಚಿನ ಟಚ್‌ಸ್ಕ್ರೀನ್ ಯೂನಿಟ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್ ನೊಂದಿಗೆ ಬರುತ್ತದೆ. ಸುರಕ್ಷತಾ ಫೀಚರ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಸೇರಿದಂತೆ ಅದೇ ಕಿಟ್ ಗಳನ್ನು ಕೂಡ ಪಡೆಯುತ್ತದೆ.
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಬೆಲೆಯು ರೂ 7.74 ಲಕ್ಷದಿಂದ ಶುರುವಾಗಿ ರೂ 13.04 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ನೇರವಾಗಿ ಮಾರುತಿ ಫ್ರಾಂಕ್ಸ್‌ನೊಂದಿಗೆ ಸ್ಪರ್ಧಿಸುತ್ತದೆ ಮತ್ತು ಮಾರುತಿ ಬ್ರೆಝಾ, ಕಿಯಾ ಸೋನೆಟ್, ಮಹೀಂದ್ರಾ XUV300, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂ ಮಾಡೆಲ್ ಗಳಿಗೆ ಪರ್ಯಾಯ ಕ್ರಾಸ್ಒವರ್ ಆಯ್ಕೆಯಾಗಿ ಬರಲಿದೆ.
ಇನ್ನಷ್ಟು ಓದಿ: ಅರ್ಬನ್ ಕ್ರೂಸರ್ ಟೈಸರ್ AMT