• English
  • Login / Register
  • ಕಿಯಾ ಸೊನೆಟ್ ಮುಂಭಾಗ left side image
  • ಕಿಯಾ ಸೊನೆಟ್ ಮುಂಭಾಗ view image
1/2
  • Kia Sonet
    + 32ಚಿತ್ರಗಳು
  • Kia Sonet
  • Kia Sonet
    + 9ಬಣ್ಣಗಳು
  • Kia Sonet

ಕಿಯಾ ಸೊನೆಟ್

change car
4.4122 ವಿರ್ಮಶೆಗಳುrate & win ₹1000
Rs.8 - 15.77 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಕಿಯಾ ಸೊನೆಟ್ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1493 cc
ಪವರ್81.8 - 118 ಬಿಹೆಚ್ ಪಿ
torque115 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage18.4 ಗೆ 24.1 ಕೆಎಂಪಿಎಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • wireless charger
  • advanced internet ಫೆಅತುರ್ಸ್
  • ಸನ್ರೂಫ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • 360 degree camera
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸೊನೆಟ್ ಇತ್ತೀಚಿನ ಅಪ್ಡೇಟ್

ಸೋನೆಟ್‌ನ ಬೆಲೆ ಎಷ್ಟು?

ಇದರ ಬೇಸ್‌ ಹೆಚ್‌ಟಿಇ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯು 8 ಲಕ್ಷ ರೂ.ನಿಂದ ಬೆಲೆಯನ್ನು ಹೊಂದಿದೆ ಮತ್ತು ಟಾಪ್-ಸ್ಪೆಕ್ ಎಕ್ಸ್-ಲೈನ್ ಡೀಸೆಲ್-ಆಟೋಮ್ಯಾಟಿಕ್‌ ಆವೃತ್ತಿಯ ಬೆಲೆಯು 15.77 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ-ದೆಹಲಿ) ಇರಲಿದೆ. 

ಸೋನೆಟ್‌ನಲ್ಲಿ ಎಷ್ಟು ಆವೃತ್ತಿಗಳಿವೆ ?

ಕಿಯಾ ಸೊನೆಟ್‌ ಅನ್ನು HTE, HTE (O), HTK, HTK (O), HTK+, HTX, HTX+, GTX, GTX+, ಮತ್ತು X-ಲೈನ್ ಎಂಬ ಹತ್ತು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

ಬಹು ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿಗೆ HTK+ ಅತ್ಯಂತ ಮೌಲ್ಯಯುತವಾಗಿದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ಕೀಲೆಸ್ ಎಂಟ್ರಿ, ರಿಯರ್ ಡಿಫಾಗರ್, 6 ಸ್ಪೀಕರ್‌ಗಳು ಮತ್ತು ಹೆಚ್ಚಿನವುಗಳಂತಹ ಎಲ್ಲಾ ಆರಾಮದಾಯಕ ಸೌಕರ್ಯಗಳನ್ನು ಪಡೆಯುತ್ತದೆ.

ಸೋನೆಟ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಸೋನೆಟ್‌ನ ಟಾಪ್‌ ಆವೃತ್ತಿಗಳು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, 7-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಸನ್‌ರೂಫ್, ಕ್ರೂಸ್ ಕಂಟ್ರೋಲ್ ಮತ್ತು ಕೀಲೆಸ್‌ ಎಂಟ್ರಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್‌ನಂತಹ ಫೀಚರ್‌ಗಳನ್ನು ಪಡೆಯುತ್ತವೆ.

ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಇಬಿಡಿ ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೆವೆಲ್ 1 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಕಿಯಾ ಸೋನೆಟ್ ಸಣ್ಣ ಕುಟುಂಬಗಳಿಗೆ ಸಾಕಷ್ಟು ವಿಶಾಲವಾಗಿದೆ ಆದರೆ ಅದೇ ಬೆಲೆಗೆ ಪರ್ಯಾಯಗಳಿವೆ (ಟಾಟಾ ನೆಕ್ಸಾನ್ ಅಥವಾ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒನಂತಹ) ಇದು ಉತ್ತಮ ಹಿಂಭಾಗದ ಸೀಟ್ ಸ್ಥಳಾವಕಾಶವನ್ನು ನೀಡುತ್ತದೆ. ಸೋನೆಟ್ 385 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ, ಇದು ಪೂರ್ಣ ಗಾತ್ರದ ಸೂಟ್‌ಕೇಸ್, ಮಧ್ಯಮ ಗಾತ್ರದ ಸೂಟ್‌ಕೇಸ್ ಜೊತೆಗೆ ಟ್ರಾಲಿ ಬ್ಯಾಗ್ ಅಥವಾ ಕೆಲವು ಸಣ್ಣ ಬ್ಯಾಗ್‌ಗಳನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಹಿಂಬದಿಯ ಸೀಟ್‌ ಅನ್ನು 60:40 ಅನುಪಾತದಲ್ಲಿ ಸಹ ವಿಭಜಿಸಬಹುದು. ಸೋನೆಟ್‌ನ ಸ್ಟೊರೇಜ್‌ ಮತ್ತು ಪ್ರಾಯೋಗಿಕತೆಯ ಉತ್ತಮ ಕಲ್ಪನೆಯನ್ನು ಪಡೆಯಲು ನಮ್ಮ ರಿವ್ಯೂ ಲೇಖನವನ್ನು ಓದಿ. 

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

2024 ಕಿಯಾ ಸೊನೆಟ್‌ 3 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಆಯ್ಕೆಗಳೆಂದರೆ:

  • 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ - 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್

ಔಟ್‌ಪುಟ್‌- 83 ಪಿಎಸ್‌ ಮತ್ತು 115 ಎನ್‌ಎಮ್‌

  • 1-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ - 6-ಸ್ಪೀಡ್ ಕ್ಲಚ್-ಪೆಡಲ್ ಲೆಸ್‌ ಮ್ಯಾನುಯಲ್‌(iMT) ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಅಟೋಮ್ಯಾಟಿಕ್‌

ಔಟ್‌ಪುಟ್‌- 120 ಪಿಎಸ್‌ ಮತ್ತು 172 ಎನ್‌ಎಮ್‌

  • 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ - 6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಕ್ಲಚ್ (ಪೆಡಲ್)-ಲೆಸ್‌ ಮ್ಯಾನುಯಲ್‌ (iMT) ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌

 ಔಟ್‌ಪುಟ್‌- 115 ಪಿಎಸ್‌ ಮತ್ತು 250 ಎನ್‌ಎಮ್‌

ಸೋನೆಟ್‌ನ ಮೈಲೇಜ್ ಎಷ್ಟು?

ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ನೀವು ಆಯ್ಕೆ ಮಾಡುವ ಆವೃತ್ತಿ ಮತ್ತು ಪವರ್‌ಟ್ರೇನ್ ಅನ್ನು ಅವಲಂಬಿಸಿರುತ್ತದೆ. ವೇರಿಯಂಟ್-ವಾರು ಕ್ಲೈಮ್ ಮಾಡಿದ ಮೈಲೇಜ್‌ನ ನೋಟ ಇಲ್ಲಿದೆ:

  • 1.2-ಲೀಟರ್ ಎನ್‌ಎ ಪೆಟ್ರೋಲ್ ಮ್ಯಾನುಯಲ್‌ - ಪ್ರತಿ ಲೀ.ಗೆ 18.83 ಕಿ.ಮೀ

  • 1-ಲೀಟರ್ ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 18.7 ಕಿ.ಮೀ

  • 1-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ - ಪ್ರತಿ ಲೀ.ಗೆ 19.2 ಕಿ.ಮೀ

  • 1.5-ಲೀಟರ್ ಡೀಸೆಲ್ ಮ್ಯಾನುಯಲ್‌- ಪ್ರತಿ ಲೀ.ಗೆ 22.3 ಕಿ.ಮೀ

  • 1.5-ಲೀಟರ್ ಡೀಸೆಲ್ ಎಟಿ - ಪ್ರತಿ ಲೀ.ಗೆ 18.6 ಕಿ.ಮೀ

ಸೋನೆಟ್ ಎಷ್ಟು ಸುರಕ್ಷಿತವಾಗಿದೆ?

ಸೋನೆಟ್‌ನ ಸುರಕ್ಷತಾ ಕಿಟ್ ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಮತ್ತು ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ (TPMS) 1 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಸೋನೆಟ್‌ನ ಕ್ರ್ಯಾಶ್ ಸುರಕ್ಷತಾ ಪರೀಕ್ಷೆಯನ್ನು ಇನ್ನೂ ನಡೆಸಬೇಕಾಗಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಇಂಪೀರಿಯಲ್ ಬ್ಲೂ, ಪ್ಯೂಟರ್ ಆಲಿವ್, ಗ್ಲೇಸಿಯರ್ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಸಿಲ್ವರ್, ಇಂಟೆನ್ಸ್ ರೆಡ್, ಅರೋರಾ ಬ್ಲ್ಯಾಕ್ ಪರ್ಲ್, ಗ್ರಾವಿಟಿ ಗ್ರೇ ಮತ್ತು ಮ್ಯಾಟ್ ಗ್ರ್ಯಾಫೈಟ್ ಸೇರಿದಂತೆ 8 ಮೊನೊಟೋನ್ ಬಣ್ಣಗಳಲ್ಲಿ ಸೋನೆಟ್ ಲಭ್ಯವಿದೆ. ಡ್ಯುಯಲ್-ಟೋನ್ ಬಣ್ಣವು ಅರೋರಾ ಬ್ಲ್ಯಾಕ್ ಪರ್ಲ್ ರೂಫ್‌ನೊಂದಿಗೆ ತೀವ್ರವಾದ ಕೆಂಪು ಬಣ್ಣವನ್ನು ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ರೂಫ್‌ನೊಂದಿಗೆ ಗ್ಲೇಸಿಯರ್ ವೈಟ್ ಪರ್ಲ್ ಬಣ್ಣವನ್ನು ಒಳಗೊಂಡಿದೆ. ಎಕ್ಸ್ ಲೈನ್ ಆವೃತ್ತಿಯು ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್ ಬಣ್ಣವನ್ನು ಪಡೆಯುತ್ತದೆ.

ನೀವು ಸೋನೆಟ್ ಅನ್ನು ಖರೀದಿಸಬಹುದೇ?

ಹೌದು, ನೀವು ಬಹು ಪವರ್‌ಟ್ರೇನ್ ಆಯ್ಕೆಗಳು ಮತ್ತು ಫೀಚರ್‌ಗಳ ಹೋಸ್ಟ್‌ನೊಂದಿಗೆ ಸುಸಜ್ಜಿತ ಫೀಚರ್‌ಗಳ ಪ್ಯಾಕೇಜ್ ಅನ್ನು ಒದಗಿಸುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ನೀವು ಹುಡುಕಾಟದಲ್ಲಿದ್ದರೆ, ಸೋನೆಟ್‌ ನಿಮಗೆ ಉತ್ತಮ ಆಯ್ಕೆಯಾಗಿದೆ.  ಮೇಲಿನ ಸೆಗ್ಮೆಂಟ್‌ನ ಕೆಲವು ಎಸ್‌ಯುವಿಗಳಿಗಿಂತ ಇದು ಉತ್ತಮ ಕ್ಯಾಬಿನ್ ಗುಣಮಟ್ಟವನ್ನು ನೀಡುವುದರೊಂದಿಗೆ ಒಳಭಾಗದಲ್ಲಿ ಇದು ತುಂಬಾ ಪ್ರೀಮಿಯಂ ಆದ ಅನುಭವವನ್ನು ಹೊಂದಿದೆ.

ನನ್ನ ಪರ್ಯಾಯಗಳು ಯಾವುವು?

ಕಿಯಾ ಸೋನೆಟ್ ಅನ್ನು ಹಲವಾರು ಪ್ರತಿಸ್ಪರ್ಧಿಗಳಿರುವ ಸೆಗ್ಮೆಂಟ್‌ನಲ್ಲಿ ಇರಿಸಲಾಗಿದೆ. ಈ ಆಯ್ಕೆಗಳಲ್ಲಿ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3XO, ಟಾಟಾ ನೆಕ್ಸಾನ್, ಮಾರುತಿ ಫ್ರಾಂಕ್ಸ್, ಟೊಯೋಟಾ ಟೈಸರ್ ಮತ್ತು ಮಾರುತಿ ಬ್ರೆಝಾ ಮುಂತಾದ ಸಬ್‌-4 ಮೀಟರ್  ಎಸ್‌ಯುವಿಗಳು ಸೇರಿವೆ.

ಮತ್ತಷ್ಟು ಓದು
ಸೊನೆಟ್ ಹೆಚ್‌ಟಿಇ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8 ಲಕ್ಷ*
ಸೊನೆಟ್ ಹೆಚ್‌ಟಿಇ (o)1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.32 ಲಕ್ಷ*
ಸೊನೆಟ್ ಹೆಚ್‌ಟಿಕೆ1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.03 ಲಕ್ಷ*
ಸೊನೆಟ್ ಹೆಚ್‌ಟಿಕೆ (o)1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.39 ಲಕ್ಷ*
ಸೊನೆಟ್ ಹೆಚ್‌ಟಿಕೆ ಟರ್ಬೊ imt998 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.63 ಲಕ್ಷ*
ಸೊನೆಟ್ ಹೆಚ್‌ಟಿಇ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.80 ಲಕ್ಷ*
ಸೊನೆಟ್ ಹೆಚ್‌ಟಿಇ (o) ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ಸೊನೆಟ್ ಹೆಚ್‌ಟಿಕೆ ಪ್ಲಸ್
ಅಗ್ರ ಮಾರಾಟ
1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.10.12 ಲಕ್ಷ*
ಸೊನೆಟ್ gravity1197 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.50 ಲಕ್ಷ*
ಸೊನೆಟ್ ಹೆಚ್‌ಟಿಕೆ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.50 ಲಕ್ಷ*
ಸೊನೆಟ್ ಹೆಚ್‌ಟಿಕೆ ಪ್ಲಸ್ ಟರ್ಬೊ ಐಎಂಟಿ998 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.75 ಲಕ್ಷ*
ಸೊನೆಟ್ ಹೆಚ್‌ಟಿಕೆ (o) ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.88 ಲಕ್ಷ*
ಸೊನೆಟ್ gravity ಟರ್ಬೊ imt998 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.20 ಲಕ್ಷ*
ಸೊನೆಟ್ ಹೆಚ್‌ಟಿಕೆ ಪ್ಲಸ್ ಡೀಸಲ್
ಅಗ್ರ ಮಾರಾಟ
1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.11.62 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಟರ್ಬೊ ಐಎಂಟಿ998 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.72 ಲಕ್ಷ*
ಸೊನೆಟ್ gravity ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.37 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.51 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಡೀಸೆಲ್ ಐಎಮ್‌ಟಿ1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.85 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಡೀಸೆಲ್ ಆಟೋಮ್ಯಾಟಿಕ್‌1493 cc, ಆಟೋಮ್ಯಾಟಿಕ್‌, ಡೀಸಲ್, 19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.27 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಐಎಂಟಿ998 cc, ಮ್ಯಾನುಯಲ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.60 ಲಕ್ಷ*
ಸೊನೆಟ್ ಜಿಟಿಎಕ್ಸ್ ಟರ್ಬೊ dct998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.72 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.90 ಲಕ್ಷ*
ಸೊನೆಟ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸೆಲ್ ಐಎಮ್‌ಟಿ1493 cc, ಮ್ಯಾನುಯಲ್‌, ಡೀಸಲ್, 24.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.52 ಲಕ್ಷ*
ಸೊನೆಟ್ ಜಿಟಿಎಕ್ಸ್ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.56 ಲಕ್ಷ*
ಸೊನೆಟ್ ಜಿಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.82 ಲಕ್ಷ*
ಸೊನೆಟ್ ಎಕ್ಸ್-ಲೈನ್ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.92 ಲಕ್ಷ*
ಸೊನೆಟ್ ಜಿಟಿಎಕ್ಸ್ ಪ್ಲಸ್ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.15.56 ಲಕ್ಷ*
ಸೊನೆಟ್ ಎಕ್ಸ್-ಲೈನ್ ಡೀಸೆಲ್ ಆಟೋಮ್ಯಾಟಿಕ್‌(ಟಾಪ್‌ ಮೊಡೆಲ್‌)1493 cc, ಆಟೋಮ್ಯಾಟಿಕ್‌, ಡೀಸಲ್, 19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.15.77 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಕಿಯಾ ಸೊನೆಟ್ comparison with similar cars

ಕಿಯಾ ಸೊನೆಟ್
ಕಿಯಾ ಸೊನೆಟ್
Rs.8 - 15.77 ಲಕ್ಷ*
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್
Rs.10.90 - 20.45 ಲಕ್ಷ*
ಹುಂಡೈ ವೆನ್ಯೂ
ಹುಂಡೈ ವೆನ್ಯೂ
Rs.7.94 - 13.53 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಟ�ಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
Rs.7.79 - 15.49 ಲಕ್ಷ*
Rating
4.4122 ವಿರ್ಮಶೆಗಳು
Rating
4.5390 ವಿರ್ಮಶೆಗಳು
Rating
4.4386 ವಿರ್ಮಶೆಗಳು
Rating
4.7133 ವಿರ್ಮಶೆಗಳು
Rating
4.6606 ವಿರ್ಮಶೆಗಳು
Rating
4.5650 ವಿರ್ಮಶೆಗಳು
Rating
4.5519 ವಿರ್ಮಶೆಗಳು
Rating
4.5183 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1493 ccEngine1482 cc - 1497 ccEngine998 cc - 1493 ccEngine999 ccEngine1199 cc - 1497 ccEngine1462 ccEngine998 cc - 1197 ccEngine1197 cc - 1498 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್
Power81.8 - 118 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower82 - 118 ಬಿಹೆಚ್ ಪಿPower114 ಬಿಹೆಚ್ ಪಿPower99 - 118.27 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower109.96 - 128.73 ಬಿಹೆಚ್ ಪಿ
Mileage18.4 ಗೆ 24.1 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage24.2 ಕೆಎಂಪಿಎಲ್Mileage18 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage20.6 ಕೆಎಂಪಿಎಲ್
Boot Space385 LitresBoot Space433 LitresBoot Space350 LitresBoot Space446 LitresBoot Space382 LitresBoot Space328 LitresBoot Space308 LitresBoot Space364 Litres
Airbags6Airbags6Airbags6Airbags6Airbags6Airbags2-6Airbags2-6Airbags6
Currently Viewingಸೊನೆಟ್ vs ಸೆಲ್ಟೋಸ್ಸೊನೆಟ್ vs ವೆನ್ಯೂಸೊನೆಟ್ vs kylaqಸೊನೆಟ್ vs ನೆಕ್ಸಾನ್‌ಸೊನೆಟ್ vs ಬ್ರೆಜ್ಜಾಸೊನೆಟ್ vs ಫ್ರಾಂಕ್ಸ್‌ಸೊನೆಟ್ vs ಎಕ್ಸ್ ಯುವಿ 3ಎಕ್ಸ್ ಒ
space Image

Save 15%-35% on buying a used Kia ಸೊನೆಟ್ **

  • ಕಿಯಾ ಸೊನೆಟ್ GTX Plus Diesel BSVI
    ಕಿಯಾ ಸೊನೆಟ್ GTX Plus Diesel BSVI
    Rs11.85 ಲಕ್ಷ
    202150,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ HTX Turbo DCT BSVI
    ಕಿಯಾ ಸೊನೆಟ್ HTX Turbo DCT BSVI
    Rs10.75 ಲಕ್ಷ
    202129,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ 1.5 HTK Plus Diesel AT
    ಕಿಯಾ ಸೊನೆಟ್ 1.5 HTK Plus Diesel AT
    Rs9.00 ಲಕ್ಷ
    202056,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ GTX Plus Turbo DCT BSVI
    ಕಿಯಾ ಸೊನೆಟ್ GTX Plus Turbo DCT BSVI
    Rs13.40 ಲಕ್ಷ
    202212,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ GTX Plus Diesel AT BSVI
    ಕಿಯಾ ಸೊನೆಟ್ GTX Plus Diesel AT BSVI
    Rs9.75 ಲಕ್ಷ
    202048,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ GTX Plus Turbo DCT DT
    ಕಿಯಾ ಸೊನೆಟ್ GTX Plus Turbo DCT DT
    Rs10.45 ಲಕ್ಷ
    202051,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ HTK Plus Turbo DCT
    ಕಿಯಾ ಸೊನೆಟ್ HTK Plus Turbo DCT
    Rs9.35 ಲಕ್ಷ
    202135,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ HTX Turbo iMT BSVI
    ಕಿಯಾ ಸೊನೆಟ್ HTX Turbo iMT BSVI
    Rs8.00 ಲಕ್ಷ
    202125,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ HTX Turbo DCT BSVI
    ಕಿಯಾ ಸೊನೆಟ್ HTX Turbo DCT BSVI
    Rs9.25 ಲಕ್ಷ
    202135,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ GTX Plus Turbo iMT BSVI
    ಕಿಯಾ ಸೊನೆಟ್ GTX Plus Turbo iMT BSVI
    Rs9.50 ಲಕ್ಷ
    202133,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಕಿಯಾ ಸೊನೆಟ್ ವಿಮರ್ಶೆ

CarDekho Experts
"ಹೊಸ ಕಿಯಾ ಸೋನೆಟ್‌ನಲ್ಲಿ ಲುಕ್‌, ತಂತ್ರಜ್ಞಾನ, ಫಿಚರ್‌ಗಳು ಮತ್ತು ಎಂಜಿನ್ ಆಯ್ಕೆಗಳಲ್ಲಿ ನೀವು ಬಯಸಬಹುದಾದ ಎಲ್ಲವನ್ನೂ ನೀವು ಪಡೆಯುತ್ತೀರಿ. ಹಾಗೆಯೇ, ಇವೆಲ್ಲವನ್ನೂ ಪಡೆಯಲು, ನೀವು ಭಾರಿ ಬೆಲೆಯನ್ನು ತೆರಬೇಕಾಗುತ್ತದೆ ಮತ್ತು ಹಿಂದಿನ ಸೀಟಿನ ಜಾಗದಲ್ಲಿ ರಾಜಿ ಮಾಡಿಕೊಳ್ಳಬೇಕು. ಇದು ನ್ಯಾಯೋಚಿತವಾಗಿದೆ, ಆದರೆ ಸಬ್-4 ಮೀಟರ್ ಎಸ್‌ಯುವಿಗಾಗಿ ರೂ 17 ಲಕ್ಷಕ್ಕಿಂತಲೂ ಹೆಚ್ಚು ಪಾವತಿಸಬೇಕಾಗಿರುವುದು ಸ್ವಲ್ಪ ಕಷ್ಟವಾಗುತ್ತದೆ."

overview

ನೀವು ಬಹಳಷ್ಟು ಫೀಚರ್‌ಗಳು, ಉತ್ತಮ ಸೌಕರ್ಯ ಮತ್ತು ಅತ್ಯಾಕರ್ಷಕ ಡ್ರೈವ್ ಅನುಭವವನ್ನು ಪಡೆಯುತ್ತೀರಿ, ಆದರೆ 2024 ರ ಕಿಯಾ ಸೊನೆಟ್‌ ದೊಡ್ಡ ರಾಜಿಯನ್ನು ಅಪೇಕ್ಷಿಸುತ್ತದೆ. 

overview

ಕಿಯಾ ಸೊನೆಟ್‌ ಒಂದು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು,  7.99 ಲಕ್ಷ ರೂ.ನಿಂದ 15.75 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಹಾಗೆಯೇ, ಇದು ಈ ಬೆಲೆಯ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಮತ್ತು ಹ್ಯುಂಡೈ ವೆನ್ಯೂ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಗಮನ ಸೆಳೆಯುವ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್‌, ಉತ್ತಮ ಫೀಚರ್‌ಗಳು ಮತ್ತು ಬಹುಪವರ್‌ಟ್ರೈನ್‌ ಅಯ್ಕೆಗಳೊಂದಿಗೆ ಬರುತ್ತದೆ. ಆದರೆ, ಇದೆಲ್ಲವನ್ನೂ ಪಡೆಯಲು, ನೀವು ಮಾಡಬೇಕಾದ ರಾಜಿ ಇದೆ, ಅದು ನಿಮಗೆ ಇಷ್ಟವಿಲ್ಲದಿರಬಹುದು.

ಎಕ್ಸ್‌ಟೀರಿಯರ್

Kia Sonet Front

ಮುಂಭಾಗದಲ್ಲಿ ಚೂಪಾದ ಗೆರೆಗಳು, ನಯಗೊಳಿಸಿದ ಲೈಟಿಂಗ್‌ ಸೆಟಪ್ ಮತ್ತು ಒಟ್ಟಾರೆ ಸರಾಸರಿ-ಕಾಣುವ ಮುಖದೊಂದಿಗೆ ಸೊನೆಟ್ ಬಲವಾದ ವಿನ್ಯಾಸದ ಅಂಶವನ್ನು ಹೊಂದಿದೆ. ಇದರ ವಿನ್ಯಾಸವು "ನನ್ನ ದಾರಿಯಿಂದ ಸೈಡ್‌ಗೆ ಹೋಗಿ" ಎಂಬ ಮನೋಭಾವವನ್ನು ನೀಡುತ್ತದೆ, ಇದನ್ನು ಈ ಸೆಗ್ಮೆಂಟ್‌ನಲ್ಲಿ ಬೇರೆ ಯಾವುದೇ ಕಾರು ನೀಡಲು ಸಾಧ್ಯವಿಲ್ಲ.

Kia Sonet X-Line

16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಮತ್ತು ಕನೆಕ್ಟೆಡ್‌ ಟೈಲ್ ಲೈಟ್ ಸೆಟಪ್‌ನಂತಹ ಕೆಲವು ಅಂಶಗಳು ಅದರ ವಿನ್ಯಾಸದಲ್ಲಿ ಆಧುನಿಕ ಸ್ಪರ್ಶವನ್ನು ತರುತ್ತವೆ. ಆದರೆ, ಸೋನೆಟ್‌ನಲ್ಲಿ, X-ಲೈನ್ ಆವೃತ್ತಿಯೊಂದಿಗೆ, ನೀವು ಮ್ಯಾಟ್ ಬೂದುಬಣ್ಣದ ಬಾಡಿ ಕಲರ್‌ ಅನ್ನು ಪಡೆಯುತ್ತೀರಿ, ಅದು ಇನ್ನಷ್ಟು ಆಕರ್ಷಕವಾಗಿಸುತ್ತದೆ ಮತ್ತು ಅದರ ಸರಾಸರಿ ಮತ್ತು  ಅದ್ಭುತವಾದ ರೋಡ್ ಪ್ರೆಸೆನ್ಸ್‌ ಅನ್ನು ಸೇರಿಸುತ್ತದೆ.

ಆದರೆ, ಈ ಎಕ್ಸ್-ಲೈನ್ ಆವೃತ್ತಿಯಲ್ಲಿನ ಅಲಾಯ್‌ ವೀಲ್‌ಗಳು ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯಲ್ಲಿರುವಂತೆಯೇ ಇರುತ್ತವೆ ಮತ್ತು ಕಿಯಾ ಇದಕ್ಕೆ ಹೊಸ ವಿನ್ಯಾಸವನ್ನು ನೀಡಿದ್ದರೆ ಉತ್ತಮವಾಗಿರುತ್ತದೆ.

ಇಂಟೀರಿಯರ್

Kia Sonet Cabin

ಸೋನೆಟ್‌ನ ಕ್ಯಾಬಿನ್ ಸಾಕಷ್ಟು ಪ್ರೀಮಿಯಂ ಕಾಣುತ್ತಿದೆ. ಎಕ್ಸ್-ಲೈನ್ ಆವೃತ್ತಿಯು ಕಪ್ಪು ಮತ್ತು ಹಸಿರು ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ, ಆದರೆ ಸೋನೆಟ್ ಎರಡು ವಿಭಿನ್ನ ಲೈನ್‌ಗಳನ್ನು ಹೊಂದಿದೆ, ಟೆಕ್ ಲೈನ್ ಮತ್ತು ಜಿಟಿ-ಲೈನ್, ಇದು ವಿಭಿನ್ನ ಥೀಮ್‌ಗಳನ್ನು ಪಡೆಯುತ್ತದೆ.

ವೇರಿಯಂಟ್ ಲೈನ್ ಇಂಟೀರಿಯರ್ ಥೀಮ್‌ಗಳು*
ಟೆಕ್‌ ಲೈನ್‌ ಸಂಪೂರ್ಣ ಕಪ್ಪಾದ ಇಂಟೀರಿಯರ್‌ ಹಾಗು ಬ್ಲ್ಯಾಕ್‌ ಮತ್ತು ಮರಳು ಬಣ್ಣದ ಸೆಮಿ ಲೆದರೆಟ್‌ ಸೀಟ್‌ಗಳು  ಎಲ್ಲಾ ಕಪ್ಪು ಮತ್ತು ಬೀಜ್ ಡ್ಯುಯಲ್ ಟೋನ್ ಇಂಟೀರಿಯರ್‌ಗಳೊಂದಿಗೆ ಸೆಮಿ ಲೆಥೆರೆಟ್ ಸೀಟುಗಳು ಪ್ರೀಮಿಯಂ ಬ್ರೌನ್ ಇನ್ಸರ್ಟ್ಸ್‌ಗಳೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್‌ನೊಂದಿಗೆ ಕಪ್ಪು ಮತ್ತು ಕಂದು ಲೆಥೆರೆಟ್ ಸೀಟ್‌ಗಳು
ಜಿಟಿ ಲೈನ್‌ ಎಲ್ಲಾ ಕಪ್ಪು ಇಂಟೀರಿಯರ್‌ಗಳು ಮತ್ತು ಬಿಳಿ ಇನ್ಸರ್ಟ್ಸ್‌ನೊಂದಿಗೆ ಕಪ್ಪು ಲೆಥೆರೆಟ್ ಸೀಟ್‌ಗಳು
ಎಕ್ಸ್‌-ಲೈನ್‌ ಸಂಪೂರ್ಣ ಕಪ್ಪು ಇಂಟೀರಿಯರ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಸೇಜ್ ಗ್ರೀನ್ ಇನ್ಸರ್ಟ್‌ಗಳೊಂದಿಗೆ ಸೇಜ್ ಗ್ರೀನ್ ಲೆಥೆರೆಟ್ ಸೀಟ್‌ಗಳು

*ವೇರಿಯಂಟ್ ಆಧಾರಿತ

ನೀವು ಯಾವ ಆವೃತ್ತಿಯನ್ನು ಆರಿಸುತ್ತೀರಿ ಎಂಬುದು ಮುಖ್ಯವಲ್ಲ, ಲಭ್ಯವಿರುವ ಥೀಮ್‌ಗಳಿಂದಾಗಿ, ನೀವು ಅನಿವಾರ್ಯವಾಗಿ ಡಾರ್ಕ್ ಕ್ಯಾಬಿನ್‌ನನ್ನೇ ಆರಿಸಬೇಕಾಗುತ್ತದೆ. ಆದರೆ ಅದು ಕೆಟ್ಟ ವಿಷಯವಲ್ಲ. ಡಾರ್ಕ್ ಕ್ಯಾಬಿನ್‌ಗಳು ಸ್ವಲ್ಪ ಮಂದ ಎನಿಸಬಹುದು, ಆದರೆ ಸೋನೆಟ್ ಕ್ಯಾಬಿನ್ ಎಂದಿಗೂ ಮಂದವಾಗಿರುವುದಿಲ್ಲ.

Kia Sonet AC Vents

ವಾಸ್ತವವಾಗಿ, ಇದನ್ನು ಉತ್ತಮವಾಗಿ ಅಂದರೆ ಲಕ್ಷುರಿಯಾಗಿ ವಿನ್ಯಾಸಗೊಳಿಸಲಾಗಿದೆ, ಮತ್ತು ಸ್ಕ್ರೀನ್ ಸೆಟಪ್, ವರ್ಟಿಕಲ್ ಎಸಿ ವೆಂಟ್‌ಗಳು ಮತ್ತು ಕ್ಲೈಮೇಟ್ ಕಂಟ್ರೋಲ್ ಕನ್ಸೋಲ್ ಸೇರಿದಂತೆ ಅದರ ಡ್ಯಾಶ್‌ಬೋರ್ಡ್ ಅನ್ನು ವಿನ್ಯಾಸಗೊಳಿಸಿದ ರೀತಿಗೆ ಧನ್ಯವಾದಗಳು, ಅದರ ಕ್ಯಾಬಿನ್ ಸಾಕಷ್ಟು ಸಂವೇದನಾಶೀಲ ಮತ್ತು ಸೂಕ್ಷ್ಮವಾಗಿ ಕಾಣುತ್ತದೆ. ಈ ಕ್ಯಾಬಿನ್‌ನಲ್ಲಿ ಮಿತಿಮೀರಿದ ಅಥವಾ ಅತಿಯಾಗಿ ಕಾಣುವ ಯಾವ ಅಂಶವೂ ಇಲ್ಲ.

ಇಲ್ಲಿ, ನೀವು ಡೋರ್ ಪ್ಯಾಡ್‌ಗಳ ಮೇಲೆ ಸಾಫ್ಟ್‌-ಟಚ್‌ ಪ್ಯಾಡಿಂಗ್ ಅನ್ನು ಪಡೆಯುತ್ತೀರಿ ಮತ್ತು ಒಳಗೆ ಬಳಸಿದ ಮೆಟಿರಿಯಲ್‌ಗಳು ಉತ್ತಮ ಗುಣಮಟ್ಟವನ್ನು ಹೊಂದಿವೆ, ಉತ್ತಮ ವಿನ್ಯಾಸವನ್ನು ಸಹ ಹೊಂದಿವೆ. ಡ್ಯಾಶ್‌ಬೋರ್ಡ್, ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದರೂ, ಸ್ಕ್ರಾಚಿಯನ್ನು ಅನುಭವಿಸುವುದಿಲ್ಲ ಮತ್ತು ಬಟನ್‌ಗಳು ಸಾಲಿಡ್‌ ಆಗಿದೆ ಮತ್ತು ಟಚ್‌ ಮಾಡಲು ಸರಾಗವಾಗಿದೆ. ಇಲ್ಲಿ, ಸಾಕಷ್ಟು ಸಾಫ್ಟ್-ಟಚ್ ಮೆಟಿರಿಯಲ್‌ಗಳು ಇಲ್ಲದಿದ್ದರೂ, ಅವುಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸೋನೆಟ್ ಕ್ಯಾಬಿನ್ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮವಾಗಿಲ್ಲದಿರಬಹುದು, ಆದರೆ ಇರುವುದರಲ್ಲಿ ಖಂಡಿತವಾಗಿಯೂ ಇದು ಉತ್ತಮವಾಗಿದೆ.

Kia Sonet Front Seats

ನೀವು ಕ್ಯಾಬಿನ್ ಒಳಗೆ ಕುಳಿತಾಗ, ಮುಂಭಾಗದ ಆಸನಗಳು ಮೃದುವಾದ ಕುಶನ್‌ನೊಂದಿಗೆ ಆರಾಮದಾಯಕವಾಗುತ್ತವೆ. ಅವುಗಳು ಉತ್ತಮವಾದ ಕೆಳಭಾಗದ ಸಪೋರ್ಟ್‌ ಅನ್ನು ನೀಡುತ್ತದೆ ಮತ್ತು ದೊಡ್ಡ ಬಾಹ್ಯರೇಖೆಗಳು ನಿಮ್ಮನ್ನು ಸೀಟ್‌ನಲ್ಲಿ ಹಿಡಿದಿಟ್ಟುಕೊಳ್ಳುತ್ತವೆ. ಈ ಸೀಟ್‌ಗಳು ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ   ಬರುತ್ತವೆ, ಇದು ಉತ್ತಮ ಅಂಶವಾಗಿದೆ ಮತ್ತು ಡ್ರೈವ್ ಸೀಟ್ ಅನುಕೂಲಕ್ಕಾಗಿ 4-ವೇ ಪವರ್ ಹೊಂದಾಣಿಕೆಯು ಇದೆ. ಆದರೆ, ಎತ್ತರ ಹೊಂದಾಣಿಕೆಯು ಇನ್ನೂ ಮ್ಯಾನುಯಲ್‌ ಆಗಿದೆ, ಆದರೆ ಮೇಲಿನ ಸೆಗ್ಮೆಂಟ್‌ನ ಕಾರುಗಳಲ್ಲಿ ಆ ಕಾರ್ಯವು ಲಭ್ಯವಿಲ್ಲ, ಆದ್ದರಿಂದ ಇದು ನಿಜವಾಗಿಯೂ ಇಲ್ಲಿ ಫೀಚರ್‌ ಮಿಸ್ಸಿಂಗ್‌ ಎನಿಸುವುದಿಲ್ಲ.

ಫೀಚರ್‌ಗಳು

Kia Sonet Touchscreen

ಫೀಚರ್‌ಗಳ ಪಟ್ಟಿಗೆ ಬಂದಾಗ, ಇದರಲ್ಲಿ ಬಹಳಷ್ಟು ಕೊಡುಗೆಗಳಿವೆ. ಮೊದಲನೆಯದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇದು ಆಧುನಿಕ ಆಪರೇಟಿಂಗ್ ಸಿಸ್ಟಮ್ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್ ಅನ್ನು ಹೊಂದಿದೆ. ಈಗ, ಈ ಸ್ಕ್ರೀನ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ಪ್ಲೇನೊಂದಿಗೆ ಬರುತ್ತದೆ, ಆದರೆ ಅದು ವೈಯರ್‌ ಆಗಿದೆ, ವೈರ್‌ಲೆಸ್ ಅಲ್ಲ. ಇದು ವೆಚ್ಚ ಕಡಿತದ ಕ್ರಮವಲ್ಲ, ಏಕೆಂದರೆ 8-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುವ ಸೋನೆಟ್‌ನ ಲೋವರ್‌-ಸ್ಪೆಕ್ ಆವೃತ್ತಿಗಳು ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಬರುತ್ತವೆ. ಕಿಯಾ ಮೊಡೆಲ್‌ಗಳ ಈ ದೊಡ್ಡ ಸ್ಕ್ರೀನ್‌ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವುದಿಲ್ಲ ಮತ್ತು ಅದಕ್ಕಾಗಿಯೇ ಅವರು ಆ ಫೀಚರ್‌ ಅನ್ನು ಪಡೆಯುವುದಿಲ್ಲ.

Kia Sonet Digital Driver's Display

ಮುಂದಿನದು 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಇದು ಕೆಲವು ಅಚ್ಚುಕಟ್ಟಾಗಿ ಗ್ರಾಫಿಕ್ಸ್‌ನೊಂದಿಗೆ ಗರಿಗರಿಯಾದ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ನಿಮ್ಮ ಡ್ರೈವ್‌ನ ಎಲ್ಲಾ ಡೇಟಾವನ್ನು ನಿಮಗೆ ತೋರಿಸುತ್ತದೆ, ಅದರ ಉತ್ತಮ ಫೀಚರ್‌ ಎಂದರೆ ಬ್ಲೈಂಡ್ ವ್ಯೂ ಮಾನಿಟರ್, ಇದು ನೀವು ಇಂಡಿಕೇಟರ್‌ಗಳನ್ನು ಆನ್ ಮಾಡಿದ ತಕ್ಷಣ ನಿಮ್ಮ ಬ್ಲೈಂಡ್ ಸ್ಪಾಟ್‌ನ ಫೀಡ್ ಅನ್ನು ನೀಡುತ್ತದೆ.

Kia Sonet Sunroof

ಈ ಎರಡು ಫೀಚರ್‌ಗಳ ಹೊರತಾಗಿ, ಸೋನೆಟ್ ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್ ಮತ್ತು ಕ್ರೂಸ್ ಕಂಟ್ರೋಲ್‌ ಸಹ ಪಡೆಯುತ್ತದೆ. ಇದು 7-ಸ್ಪೀಕರ್ ಬೋಸ್‌ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ, ಇದು ಉತ್ತಮ ಆಡಿಯೊ ಗುಣಮಟ್ಟವನ್ನು ಹೊಂದಿದೆ.

ಸೋನೆಟ್ ಯಾವುದೇ ದೊಡ್ಡ ಫೀಚರ್‌ ಅನ್ನು ಕಳೆದುಕೊಳ್ಳುವುದಿಲ್ಲ. ಹೌದು, ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇನೊಂದಿಗೆ ಬಂದಿದ್ದರೆ ಉತ್ತಮವಾಗಿದೆ, ಆದರೆ ಇದನ್ನು ಹೊರತುಪಡಿಸಿ, ಉಳಿದ ಫೀಚರ್‌ಗಳು ಸಾಕಷ್ಟು ಹೆಚ್ಚು ಅನಿಸುತ್ತದೆ.

ಪ್ರಾಯೋಗಿಕತೆ ಮತ್ತು ಚಾರ್ಜಿಂಗ್ ಆಯ್ಕೆಗಳು

ಸೋನೆಟ್‌ನ ಎಲ್ಲಾ ನಾಲ್ಕು ಬಾಗಿಲುಗಳು 1-ಲೀಟರ್ ಬಾಟಲ್ ಹೋಲ್ಡರ್‌ಗಳೊಂದಿಗೆ ಬರುತ್ತವೆ ಮತ್ತು ಮುಂಭಾಗದಲ್ಲಿ ಸ್ಟೋರೇಜ್‌ ಆಯ್ಕೆಗಳಿಗೆ ಕೊರತೆಯಿಲ್ಲ. ಮುಂಭಾಗವು ಸರಾಸರಿ ಗಾತ್ರದ ಗ್ಲೋವ್‌ಬಾಕ್ಸ್, ಸ್ಟೋರೇಜ್‌ನೊಂದಿಗೆ ಸೆಂಟರ್ ಆರ್ಮ್‌ರೆಸ್ಟ್, ಎರಡು ಕಪ್‌ಹೋಲ್ಡರ್‌ಗಳು ಮತ್ತು ಫೋನ್ ಅಥವಾ ವ್ಯಾಲೆಟ್‌ಗಾಗಿ ಗೇರ್ ಲಿವರ್‌ನ ಮುಂದೆ ಸ್ವಲ್ಪ ಜಾಗವನ್ನು ಪಡೆಯುತ್ತದೆ.

Kia Sonet Rear Charging Ports

ಹಿಂಭಾಗದಲ್ಲಿ, ಹಿಂದಿನ ಪ್ರಯಾಣಿಕರು ಸೀಟ್ ಬ್ಯಾಕ್ ಪಾಕೆಟ್‌ಗಳನ್ನು, ಮಧ್ಯದ ಆರ್ಮ್‌ರೆಸ್ಟ್‌ನಲ್ಲಿ ಕಪ್‌ಹೋಲ್ಡರ್‌ಗಳು ಮತ್ತು ಫೋನ್‌ಗಾಗಿ ಹಿಂಭಾಗದ ಎಸಿ ದ್ವಾರಗಳ ಅಡಿಯಲ್ಲಿ ಸಣ್ಣ ಸ್ಟೋರೇಜ್ ಟ್ರೇಯನ್ನು ಹೊಂದಿದೆ. 

ಚಾರ್ಜಿಂಗ್ ಆಯ್ಕೆಗಳಿಗಾಗಿ, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊರತುಪಡಿಸಿ, ಸೋನೆಟ್ ಯುಎಸ್‌ಬಿ ಟೈಪ್ ಸಿ ಪೋರ್ಟ್, ಯುಎಸ್‌ಬಿ ಟೈಪ್ ಎ ಪೋರ್ಟ್ ಮತ್ತು ಮುಂಭಾಗದಲ್ಲಿ 12 ವಿ ಸಾಕೆಟ್ ಮತ್ತು ಹಿಂಭಾಗದಲ್ಲಿ ಎರಡು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳೊಂದಿಗೆ ಬರುತ್ತದೆ.

ಹಿಂದಿನ ಸೀಟಿನ ಅನುಭವ

Kia Sonet Rear Seats

ಇಲ್ಲಿ ನಾವು ಹೇಳುತ್ತಿರುವ ಈ ಅಂಶದಲ್ಲಿ ನೀವು ರಾಜಿ ಮಾಡಿಕೊಳ್ಳಬೇಕು. ಸೋನೆಟ್ ನೀಡಲು ಬಹಳಷ್ಟು ಉತ್ತಮ ಅಂಶಗಳನ್ನು ಹೊಂದಿದ್ದರೂ, ಉತ್ತಮ ಹಿಂಬದಿ ಸೀಟಿನ ಅನುಭವವು ಅವುಗಳಲ್ಲಿ ಒಂದಲ್ಲ. ಈ ಸೀಟ್‌ಗಳು ಆರಾಮದಾಯಕವಾಗಿದ್ದು, ಮೃದುವಾದ ಕುಶನ್‌ ಮತ್ತು ಉತ್ತಮವಾದ ಹೆಡ್‌ರೂಮ್‌ನೊಂದಿಗೆ, ಆದರೆ ತೊಡೆಯ ಕೆಳಭಾಗದ ಬೆಂಬಲವು ಹೆಚ್ಚು ಇಲ್ಲ, ಮತ್ತು ವಿಶೇಷವಾಗಿ ಮುಂಭಾಗದ ಆಸನಗಳನ್ನು ಎತ್ತರದ ವ್ಯಕ್ತಿ ಆಕ್ರಮಿಸಿಕೊಂಡಿದ್ದರೆ, ಲೆಗ್‌ರೂಮ್ ಮತ್ತು ಮೊಣಕಾಲು ಇಡುವಲ್ಲಿ ಸಹ ಸ್ಥಳ ಸರಾಸರಿಯಾಗಿದೆ. 

ಅಲ್ಲದೆ, ಹಿಂಬದಿಯ ಸೀಟಿನಲ್ಲಿ ನೀವು ಎಷ್ಟೇ ಸ್ಥಳಾವಕಾಶವನ್ನು ಪಡೆದರೂ ಅದು ಇಬ್ಬರು ಪ್ರಯಾಣಿಕರಿಗೆ ಮಾತ್ರ ಒಳ್ಳೆಯದು. ಮೂರು ಜನರು ಇಲ್ಲಿ ಅಲ್ಪಾವಧಿಗೆ ಕುಳಿತುಕೊಳ್ಳಬಹುದು, ಆದರೆ ಅವರ ಭುಜಗಳು ಅತಿಕ್ರಮಿಸುತ್ತವೆ ಮತ್ತು ಮಧ್ಯಮ ಪ್ರಯಾಣಿಕರು ಆರಾಮದಾಯಕವಾಗುವುದಿಲ್ಲ, ಏಕೆಂದರೆ ಮಧ್ಯದ ಸೀಟು ಹೊರಕ್ಕೆ ಚಾಚಿಕೊಂಡಿರುತ್ತದೆ. ಲಾಂಗ್‌ ಡ್ರೈವ್‌ನಲ್ಲಿ ಮೂವರು ಪ್ರಯಾಣಿಸಿದರೆ, ಎಲ್ಲಾ ಮೂರು ಪ್ರಯಾಣಿಕರು ಗಣನೀಯವಾಗಿ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ.

ಸುರಕ್ಷತೆ

Kia Sonet Seatbelt

ಸೋನೆಟ್‌ನ ಸುರಕ್ಷತಾ ಕಿಟ್‌ನಲ್ಲಿರುವ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್, ಎಲ್ಲಾ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್‌ಬೆಲ್ಟ್ ರಿಮೈಂಡರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಎಲ್ಲಾ ಆವೃತ್ತಿಗಳಲ್ಲಿಯು ಲಭ್ಯವಿದೆ. ಆದ್ದರಿಂದ ನೀವು ಸೋನೆಟ್‌ನ ಬೇಸ್-ಸ್ಪೆಕ್ ಆವೃತ್ತಿಗಳಿಗೆ ಹೋದರೂ, ನೀವು ಉತ್ತಮ ಸುರಕ್ಷತಾ ಪ್ಯಾಕೇಜ್ ಅನ್ನು ಪಡೆಯುತ್ತೀರಿ.

Kia Sonet 360-degree Camera

ಈ ಎಸ್‌ಯುವಿಯ ಟಾಪ್‌ ಮೊಡೆಲ್‌ಗಳು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತವೆ, ಇದು ಕಡಿಮೆ ಬೆಳಕಿನ ಸ್ಥಿತಿಯಲ್ಲಿಯೂ ಸಹ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಹೊಂದಿದೆ ಮತ್ತು ಕ್ಯಾಮೆರಾದಿಂದ ಫೀಡ್ ವಿಳಂಬವಾಗುವುದಿಲ್ಲ. ಈ ಫೀಚರ್‌ ಅನ್ನು ನಿಖರವಾಗಿ ಕಾರ್ಯಗತಗೊಳಿಸಲಾಗಿದೆ, ಮತ್ತು ಇದು ಮೇಲೆ ತಿಳಿಸಲಾದ ಬ್ಲೈಂಡ್ ವ್ಯೂ ಮಾನಿಟರ್ ಅನ್ನು ಪಡೆಯುತ್ತದೆ.

Kia Sonet ADAS Camera

ಆದರೆ ಸೋನೆಟ್‌ನಲ್ಲಿನ ಅತಿದೊಡ್ಡ ಸುರಕ್ಷತಾ ಫೀಚರ್‌ ಎಂದರೆ ಲೆವೆಲ್ 1 ಎಡಿಎಎಸ್ (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ), ಇದು ಲೇನ್ ಕೀಪ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ಲೇನ್ ಗುರುತುಗಳನ್ನು ಸುಲಭವಾಗಿ ಗುರುತಿಸುತ್ತದೆ ಮತ್ತು ಕಾರನ್ನು ಕೇಂದ್ರೀಕರಿಸುತ್ತದೆ. ಇದು ಕೆಲವು ಹಳಸಿದ ಲೇನ್ ಗುರುತುಗಳನ್ನು ಸಹ ಗಮನಿಸುತ್ತದೆ, ಆದ್ದರಿಂದ ಇದು ಈ ಫೀಚರ್‌ ಅನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಈಗ, ಸೋನೆಟ್ ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನೊಂದಿಗೆ ಬರುತ್ತದೆ, ಇದು ನಿಮ್ಮ ಮುಂದೆ ಕಾರು ನಿಧಾನವಾದಾಗಲೆಲ್ಲಾ ಉದ್ದೇಶಿಸಿದಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಕೆಲವೊಮ್ಮೆ ಬೈಕುಗಳು ಅಥವಾ ಬೈಸಿಕಲ್‌ಗಳಂತಹ ಚಿಕ್ಕ ವಾಹನಗಳನ್ನು ಪತ್ತೆಹಚ್ಚುವುದಿಲ್ಲ. ಸೋನೆಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುವುದಿಲ್ಲ.

ಬೂಟ್‌ನ ಸಾಮರ್ಥ್ಯ

Kia Sonet Boot Space

ಸೋನೆಟ್ 385-ಲೀಟರ್ ಬೂಟ್ ಅನ್ನು ಹೊಂದಿದೆ, ಇದು ಸಂಪೂರ್ಣ ಸೂಟ್‌ಕೇಸ್ ಸೆಟ್‌ಗೆ (ಸಣ್ಣ, ಮಧ್ಯಮ ಮತ್ತು ದೊಡ್ಡದು) ಸಾಕಾಗುತ್ತದೆ, ಮತ್ತು ನೀವು ಈ ಸೂಟ್‌ಕೇಸ್‌ಗಳನ್ನು ಇರಿಸಿದ ನಂತರ, ಅವುಗಳ ಗಾತ್ರದ ಆಧಾರದ ಮೇಲೆ ಒಂದು ಅಥವಾ ಎರಡು ಸಾಫ್ಟ್ ಬ್ಯಾಗ್‌ಗಳಿಗೆ ಸಾಕಷ್ಟು ಸ್ಥಳಾವಕಾಶವಿದೆ.

ಅಲ್ಲದೆ, ನೀವು ಹೆಚ್ಚು ಬ್ಯಾಗ್‌ಗಳನ್ನು ಹೊಂದಿದ್ದರೆ ಮತ್ತು ಬೂಟ್ ಸಾಕಷ್ಟು ಕಾಣಿಸದಿದ್ದರೆ, ಹಿಂದಿನ ಸೀಟುಗಳು 60:40 ವಿಭಜನೆಯೊಂದಿಗೆ ಮಡಚಿಕೊಳ್ಳುತ್ತವೆ, ಆದ್ದರಿಂದ ಹೆಚ್ಚುವರಿ ಲಗೇಜ್ ಅನ್ನು ಸುಲಭವಾಗಿ ಸಂಗ್ರಹಿಸಬಹುದು.

ಕಾರ್ಯಕ್ಷಮತೆ

Kia Sonet Engine

ಎಂಜಿನ್‌ 1-ಲೀಟರ್‌ ಟರ್ಬೋ ಪೆಟ್ರೋಲ್‌ 1.2-ಲೀಟರ್‌ ಪೆಟ್ರೋಲ್‌ 1.5-ಲೀಟರ್‌ ಡೀಸೆಲ್‌
ಪವರ್‌ 120 ಪಿಎಸ್‌ 83 ಪಿಎಸ್‌ 116 ಪಿಎಸ್‌
ಟಾರ್ಕ್‌ 172 ಎನ್‌ಎಮ್‌ 115 ಎನ್‌ಎಮ್‌ 250 ಎನ್‌ಎಮ್‌
ಗೇರ್‌ಬಾಕ್ಸ್‌ 6iMT, 7ಡಿಸಿಟಿ 5 ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ 6ಮ್ಯಾನುಯಲ್‌, 6iMT, 6 ಆಟೋಮ್ಯಾಟಿಕ್‌

ಸೋನೆಟ್ ಮೂರು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್. ನಾವು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಓಡಿಸಿದ್ದೇವೆ ಮತ್ತು ಪರ್ಫಾರ್ಮೆನ್ಸ್‌ಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಲ್ಲ.

ಈ ಎಂಜಿನ್ ಸಂಸ್ಕರಿಸಿದ, ಸ್ಪಂದಿಸುವ ಮತ್ತು ಮೃದುವಾದ ಮತ್ತು ಪ್ರಗತಿಶೀಲ ಪವರ್‌ ಡೆಲಿವೆರಿಯನ್ನು ಹೊಂದಿದೆ. ನಿಧಾನಗತಿಯ ವೇಗದಲ್ಲಿ ನಗರದೊಳಗೆ ಚಾಲನೆ ಮಾಡುವುದು ಕಿರಿಕಿರಿ-ರಹಿತವಾಗಿದೆ, ಯಾವುದೇ ಜರ್ಕ್ಸ್ ಇಲ್ಲದೆ, ಮತ್ತು ನೀವು ಸುಲಭವಾಗಿ ಸಂಚರಿಸಬಹುದು. ತ್ವರಿತ ಓವರ್‌ಟೇಕ್‌ಗಳನ್ನು ತೆಗೆದುಕೊಳ್ಳಲು ಇದು ನಗರದ ವೇಗದಲ್ಲಿ ಸಾಕಷ್ಟು ಪವರ್‌ ಅನ್ನು ಹೊಂದಿದೆ ಮತ್ತು ಬಂಪರ್-ಟು-ಬಂಪರ್ ಟ್ರಾಫಿಕ್‌ನಲ್ಲಿಯೂ ಸಹ ನೀವು ಆರಾಮವಾಗಿ ಚಾಲನೆಯ ಅನುಭವವನ್ನು ಹೊಂದಬಹುದು.

Kia Sonet

ಹೆದ್ದಾರಿಗಳಲ್ಲಿ ಸಹ, ನಿಮ್ಮ ಓವರ್‌ಟೇಕ್‌ಗಳನ್ನು ಮುಂಚಿತವಾಗಿ ಯೋಜಿಸುವ ಅಗತ್ಯವಿಲ್ಲ, ಮತ್ತು ಅವುಗಳನ್ನು ಸಲೀಸಾಗಿ ಮಾಡಬಹುದು. ಯಾವುದೇ ವಿಳಂಬವಿಲ್ಲದೆ ನೀವು ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಪಡೆಯುತ್ತೀರಿ ಮತ್ತು ಟ್ರಿಪಲ್ ಡಿಜಿಟ್ ವೇಗವನ್ನು ದಾಟುವುದು ಸಹ ಪ್ರಯಾಸಕರವಲ್ಲ. 

ಈ ಪರ್ಫಾರ್ಮೆನ್ಸ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ, ನಿಮ್ಮ ಡ್ರೈವ್‌ಗಳನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಈ ಗೇರ್‌ಬಾಕ್ಸ್‌ ಗೇರ್‌ಗಳನ್ನು ಸರಾಗವಾಗಿ ಬದಲಾಯಿಸುತ್ತದೆ ಮತ್ತು ನಗರದ ವೇಗದಲ್ಲಿ ಅವುಗಳು ಗಮನಿಸಬಹುದಾದರೂ, ಹೆದ್ದಾರಿಯಲ್ಲಿದ್ದಾಗ, ಗೇರ್‌ಗಳು ಬದಲಾಗುತ್ತಿರುವುದು ನಿಮ್ಮ ಗಮನಕ್ಕೆ ಬರುವುದಿಲ್ಲ. ಅಲ್ಲದೆ, ಸ್ಪೋರ್ಟಿಯರ್ ಅನುಭವಕ್ಕಾಗಿ ಮತ್ತು ಹೆಚ್ಚಿನ ಕಂಟ್ರೋಲ್‌ಗಾಗಿ, ಕಿಯಾ ಪ್ಯಾಡಲ್ ಶಿಫ್ಟರ್‌ಗಳನ್ನು ಸಹ ನೀಡುತ್ತದೆ, ಇದು ಉತ್ತಮ ಸೇರ್ಪಡೆಯಾಗಿದೆ.

ಈಗ, ಮೂರು ಎಂಜಿನ್ ಆಯ್ಕೆಗಳಲ್ಲಿ, ನೀವು ಯಾವುದಕ್ಕೆ ಹೋಗಬೇಕು? ನೀವು ಬಜೆಟ್‌ನಲ್ಲಿದ್ದರೆ ಮತ್ತು ಉತ್ತಮ ಕಾರ್ಯಕ್ಷಮತೆಯ ಬಗ್ಗೆ ಕಾಳಜಿ ವಹಿಸದಿದ್ದರೆ, ನೀವು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗೆ ಹೋಗಬಹುದು. ಈ ಎಂಜಿನ್, ಲೋವರ್‌ ಮತ್ತು ಮಿಡ್‌-ಸ್ಪೆಕ್  ಆವೃತ್ತಿಗಳಲ್ಲಿ ಲಭ್ಯವಿರುತ್ತದೆ, ಉತ್ತಮ ಮೈಲೇಜ್ ಜೊತೆಗೆ ನಿಮಗೆ ಮೃದುವಾದ ಮತ್ತು ಶಾಂತವಾದ ಡ್ರೈವ್ ಅನುಭವವನ್ನು ನೀಡುತ್ತದೆ.

Kia Sonet

ಫಾರ್ಮಮೆನ್ಸ್‌ ನಿಮ್ಮ ನಿಮಗೆ ಆದ್ಯತೆಯಾಗಿದ್ದರೆ ಮತ್ತು ಮೋಜಿನ ಚಾಲನೆಯ ಅನುಭವವನ್ನು ನೀವು ಬಯಸಿದರೆ, ನೀವು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗೆ ಹೋಗಬಹುದು. ನಿಮ್ಮ ಡ್ರೈವ್‌ಗಳನ್ನು ನೀವು ಆನಂದಿಸುವಿರಿ, ಆದರೆ ಮೈಲೇಜ್‌ನಲ್ಲಿ, ವಿಶೇಷವಾಗಿ ಟ್ರಾಫಿಕ್‌ನಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ಆದರೆ, ನೀವು ಪರ್ಫಾರ್ಮೆನ್ಸ್‌ ಮತ್ತು ಮೈಲೇಜ್ ನಡುವೆ ಉತ್ತಮ ಸಮತೋಲನವನ್ನು ಹುಡುಕುತ್ತಿದ್ದರೆ, 1.5-ಲೀಟರ್ ಡೀಸೆಲ್ ಎಂಜಿನ್ ನಿಮಗೆ ಉತ್ತಮವಾಗಿರುತ್ತದೆ. ನಮ್ಮ ಪರೀಕ್ಷೆಗಳಲ್ಲಿ, ಸೋನೆಟ್‌ ಡೀಸೆಲ್ ಆಟೋಮ್ಯಾಟಿಕ್‌ ಕೇವಲ 12.43 ಸೆಕೆಂಡುಗಳಲ್ಲಿ 0-100 kmph ಓಟವನ್ನು ಮಾಡಿತು ಮತ್ತು ನಗರದಲ್ಲಿ 12 kmpl ಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡಿತ್ತು.

ರೈಡ್ ಅಂಡ್ ಹ್ಯಾಂಡಲಿಂಗ್

ಸೋನೆಟ್‌ನ ಸವಾರಿ ಸೌಕರ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಇದರ ಸಸ್ಪೆನ್ಸನ್‌ ಸ್ವಲ್ಪ ಗಟ್ಟಿಯಾಗಿವೆ, ಆದರೆ ಪ್ರಯಾಣಿಕರ ಸೌಕರ್ಯದಲ್ಲಿ ಯಾವುದೇ ರಾಜಿ ಇಲ್ಲ. ನಗರದಲ್ಲಿ, ಮುರಿದ ತೇಪೆಗಳು ಮತ್ತು ಗುಂಡಿಗಳು ಚೆನ್ನಾಗಿ ಹೀರಲ್ಪಡುತ್ತವೆ, ಮತ್ತು ಕ್ಯಾಬಿನ್‌ನಲ್ಲಿ ಕೆಲವು ಗಮನಾರ್ಹವಾದ ಚಲನೆಯಿದ್ದರೂ, ಯಾವುದೇ ಹಠಾತ್ ಜರ್ಕ್ಸ್ ಇಲ್ಲ.

Kia Sonet X-Line

ಆದರೆ ನೀವು ಸ್ವಲ್ಪ ಹೆಚ್ಚಿನ ವೇಗದಲ್ಲಿ ಎತ್ತರದ ಹಂಸ್‌ ಅಥವಾ ಗುಂಡಿಯ ಮೇಲೆ ಓಡಿಸಿದಾಗ ನೀವು ಕಾಲಕಾಲಕ್ಕೆ ದೊಡ್ಡ ಶಬ್ದವನ್ನು ಕೇಳುತ್ತೀರಿ. ಅದು ಸಂಭವಿಸಬಾರದು ಎಂದು ನೀವು ಬಯಸದಿದ್ದರೆ, ಅಂತಹ ರಸ್ತೆಗಳನ್ನು ತಪ್ಪಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ ಮತ್ತು ಅದು ನಿಮಗೆ ಸಾಧ್ಯವಾಗದಿದ್ದರೆ, ಕನಿಷ್ಠ ಅಂತಹ ರಸ್ತೆಗಳ ಮೇಲೆ ನಿಧಾನ ವೇಗದಲ್ಲಿ ಚಾಲನೆ ಮಾಡಿ.

ಹೆದ್ದಾರಿಗಳಲ್ಲಿಯೂ ಸಹ, ಕಂಫರ್ಟ್‌ ಹಾಗೇ ಇರುತ್ತದೆ, ಏಕೆಂದರೆ ಅದು ತುಂಬಾ ಸ್ಥಿರವಾಗಿರುತ್ತದೆ. ಘಾಟ್‌ಗಳಲ್ಲಿ ಚಾಲನೆ ಮಾಡುವಾಗ, ತೀಕ್ಷ್ಣವಾದ ತಿರುವುಗಳನ್ನು ತೆಗೆದುಕೊಳ್ಳುವಾಗ ನೀವು ತುಂಬಾ ಆತ್ಮವಿಶ್ವಾಸವನ್ನು ಅನುಭವಿಸುತ್ತೀರಿ ಮತ್ತು ಬಾಡಿ ರೋಲ್‌ ಇದ್ದರೂ ಸಹ, ಅದು ಅಷ್ಟೇನು ಗಮನಕ್ಕೆ ಬರುವುದಿಲ್ಲ. ಆದರೆ, ಹೆಚ್ಚಿನ ವೇಗದಲ್ಲಿ ಬ್ರೇಕಿಂಗ್ ಆತ್ಮವಿಶ್ವಾಸವನ್ನು ನೀಡುವುದಿಲ್ಲ, ಏಕೆಂದರೆ ಕಾರು ಸ್ವಲ್ಪ ಅಸ್ಥಿರವಾಗುತ್ತದೆ.

ವರ್ಡಿಕ್ಟ್

ಕಿಯಾ ಸೋನೆಟ್ ಉತ್ತಮ ನೋಟ, ಪ್ರೀಮಿಯಂ ಕ್ಯಾಬಿನ್, ಉತ್ತಮ ಫೀಚರ್‌ಗಳು ಮತ್ತು ಉತ್ತಮ ಸುರಕ್ಷತಾ ಪ್ಯಾಕೇಜ್‌ ಅನ್ನು ನೀಡುತ್ತದೆ, ಜೊತೆಗೆ ಪರ್ಫಾರ್ಮೆನ್ಸ್‌ನ ಚಾಲನೆ ಮತ್ತು ಆರಾಮದಾಯಕವಾದ ಸವಾರಿ ಗುಣಮಟ್ಟವನ್ನು ನೀಡುತ್ತದೆ. ಈ ಕಾರು ಬಹಳಷ್ಟು ವಿಷಯಗಳಲ್ಲಿ ಉತ್ತಮವಾಗಿದೆ, ಆದರೆ ಕೆಲವುಗಳನ್ನು ಇನ್ನೂ ಉತ್ತಮಗೊಳಿಸಬಹುದಿತ್ತು ಮತ್ತು ಅವುಗಳು ಇದನ್ನು ಇನ್ನೂ ಉತ್ತಮ ಎಸ್‌ಯುವಿಯಾಗಿಸುತ್ತಿತ್ತು. 

Kia Sonet

ಸೋನೆಟ್‌ನ ಹಿಂಬದಿಯ ಸೀಟಿನ ಅನುಭವವು ಉತ್ತಮವಾಗಿಲ್ಲ ಮತ್ತು ನೀವು ಹೆಚ್ಚಿನದನ್ನು ಬಯಸುತ್ತೀರಿ. ಅಲ್ಲದೆ, ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ADAS ನಂತಹ ಕೆಲವು ಫೀಚರ್‌ಗಳ ಕಾರ್ಯಗತಗೊಳಿಸುವಿಕೆಯು ಉತ್ತಮವಾಗಿರಬಹುದು.

ಇದು ಉತ್ತಮ ಕಾರು, ಆದರೆ ಸಣ್ಣ ಕುಟುಂಬಕ್ಕೆ ಮಾತ್ರ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಐದು ಅಥವಾ ಅದಕ್ಕಿಂತ ಹೆಚ್ಚು ಎಂದಾದರೆ, ಈ ಸೆಗ್ಮೆಂಟ್‌ನಲ್ಲಿ ಇತರ ಕಾರುಗಳಿವೆ, ಅದು ನಿಮಗೆ ಉತ್ತಮ ಹಿಂಬದಿ ಸೀಟ್ ಅನುಭವವನ್ನು ನೀಡುತ್ತದೆ, ಉದಾಹರಣೆಗೆ ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಟಾಟಾ ನೆಕ್ಸಾನ್.

Kia Sonet

ಹಾಗೆಯೇ, ಸೋನೆಟ್ ಚಿಕ್ಕದಾಗಿದ್ದರೂ, ಅದರ ಬೆಲೆ ಅಲ್ಲ. ಟಾಪ್-ಸ್ಪೆಕ್ ಸೋನೆಟ್‌ನ ಬೆಲೆಗೆ, ನೀವು ಮೇಲಿನ ಒಂದು ಸೆಗ್ಮೆಂಟ್‌ಗೆ ಹೋಗಬಹುದು, ಮತ್ತು ನೀವು ಕಿಯಾವನ್ನು ಮಾತ್ರ ಬಯಸಿದರೆ, ನೀವು ಕಿಯಾ ಸೆಲ್ಟೋಸ್‌ನ ಮಿಡ್‌-ಸ್ಪೆಕ್ ವೇರಿಯೆಂಟ್‌ ಅನ್ನು ಆಯ್ಕೆ ಮಾಡಬಹುದು, ಇದು ನಿಮಗೆ ಹೆಚ್ಚು ವಿಶಾಲವಾದ ಹಿಂಬದಿ ಸೀಟುಗಳನ್ನು ಮತ್ತು ಉತ್ತಮವಾದ ರೋಡ್‌ ಪ್ರೆಸೆನ್ಸ್‌ ಅನ್ನು ನೀಡುತ್ತದೆ. 

ಆದರೆ, ಒಂದು ಸಣ್ಣ ಕುಟುಂಬಕ್ಕೆ, ಕಿಯಾ ಸೋನೆಟ್ ಉತ್ತಮ ಕಾರು ಆಗಿರಬಹುದು, ಅದರ ಬಗ್ಗೆ ಯಾವುದೇ ದೂರು ಇಲ್ಲ. ನಿಮ್ಮ ಸಣ್ಣ ಕುಟುಂಬಕ್ಕೆ ಫೀಚರ್‌-ಭರಿತವಾದ ಕಾರನ್ನು ನೀವು ಬಯಸಿದರೆ ಮತ್ತು ಬೆಲೆಯಿಂದ ತೊಂದರೆಯಾಗದಿದ್ದರೆ, ಕಿಯಾ ಸೋನೆಟ್ ನಿಮ್ಮ ಗ್ಯಾರೇಜ್‌ಗೆ ಉತ್ತಮ ಸೇರ್ಪಡೆಯಾಗಲಿದೆ. 

ಕಿಯಾ ಸೊನೆಟ್

ನಾವು ಇಷ್ಟಪಡುವ ವಿಷಯಗಳು

  • ಉತ್ತಮ ಲೈಟಿಂಗ್‌ ಸೆಟಪ್‌ನೊಂದಿಗೆ ಮೊದಲಿಗಿಂತ ಉತ್ತಮವಾಗಿ ಕಾಣುತ್ತದೆ.
  • ಮೇಲಿನ ಸೆಗ್ಮೆಂಟ್‌ನಿಂದ ಎರವಲು ಪಡೆದ ಫೀಚರ್‌ಗಳನ್ನು ಸೇರಿಸಲಾಗಿದೆ, ಇದು ತನ್ನ ಸೆಗ್ಮೆಂಟ್‌ನಲ್ಲಿ ಹೆಚ್ಚು ಲೋಡ್ ಆಗಿರುವ ಎಸ್‌ಯುವಿಗಳಲ್ಲಿ ಒಂದಾಗಿದೆ.
  • ಸೆಗ್ಮೆಂಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪವರ್‌ಟ್ರೇನ್ ಆಯ್ಕೆಗಳು, ಆಯ್ಕೆ ಮಾಡಲು 3 ಎಂಜಿನ್‌ಗಳು ಮತ್ತು 5 ಟ್ರಾನ್ಸ್‌ಮಿಷನ್ ಆಯ್ಕೆಗಳು.
View More

ನಾವು ಇಷ್ಟಪಡದ ವಿಷಯಗಳು

  • ಮೇಲಿನ ಸೆಗ್ಮೆಂಟ್‌ನಿಂದ ಪವರ್‌ಟ್ರೇನ್‌ಗಳು ಮತ್ತು ಫೀಚರ್‌ಗಳನ್ನು ಎರವಲು ಪಡೆಯುವುದರಿಂದ ಇದು ಬಹಳ ದುಬಾರಿಯಾಗಿದೆ.
  • ಕ್ಯಾಬಿಮ್‌ ಇನ್ಸುಲೇಷನ್ ಉತ್ತಮವಾಗಿರಬಹುದಿತ್ತು. 
  • ಸ್ಪೋರ್ಟ್ ಮೋಡ್‌ನಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆ, ಟ್ರಾಫಿಕ್‌ನಲ್ಲಿ ಓಡಿಸಲು ಜರ್ಕಿ ಅನಿಸುತ್ತದೆ.
View More

ಕಿಯಾ ಸೊನೆಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂ��ಕ್ತವಾದ ಮೌಲ್ಯವನ್ನು ಹೊಂದಿದೆಯೇ?
    Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?

    ಕಿಯಾ ಕಾರ್ನಿವಲ್ ಈಗ ಹಿಂದಿನ ಜನರೇಶನ್‌ಗಿಂತ ದುಪ್ಪಟ್ಟು ಬೆಲೆಯನ್ನು ಹೊಂದಿದೆ. ಆದರೂ ಮೌಲ್ಯಯುತವಾಗಿದೆಯೇ?

    By nabeelNov 19, 2024
  • Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌
    Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌

    ನಮ್ಮೊಂದಿಗೆ ದೀರ್ಘಾವಧಿಯಾಗಿ ಕಳೆದ ಕಿಯಾ ಸೆಲ್ಟೋಸ್ ತನ್ನ ಮೊದಲ ರಸ್ತೆ ಪ್ರವಾಸವನ್ನು ಅಲಿಬಾಗ್‌ಗೆ ಭೇಟಿ ನೀಡಿತು 

    By nabeelMay 09, 2024
  • ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ
    ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ

    ಬಹಳ ಕಾಲದ ವರೆಗೆ ಪ್ರೀಮಿಯಂ MPV ಗಳ ಮೈಲಿಗಲ್ಲು ಎಂದರೆ ಅದು ಟೊಯೋಟಾ ಇನ್ನೋವಾ ಎನ್ನುವಂತಿತ್ತು, ಈಗ ಅದು ಬದಲಾಗಲಿದ

    By nabeelFeb 21, 2020

ಕಿಯಾ ಸೊನೆಟ್ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ122 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (122)
  • Looks (35)
  • Comfort (50)
  • Mileage (23)
  • Engine (25)
  • Interior (26)
  • Space (13)
  • Price (20)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • O
    om chandrawanshi on Dec 02, 2024
    4.5
    Good Experience
    Overall good but if sunroof is given then it is awesome but still it is worth it and also the halogen lamps disappointed me i am expecting led light and keyless entry also
    ಮತ್ತಷ್ಟು ಓದು
    Was th IS review helpful?
    ಹೌದುno
  • R
    rishabh on Nov 29, 2024
    4.5
    Kia Sonet Review
    Kia sonet is good car in this segment there is many more car but I like Kia sonet Kia sonet is very good and comfortable I like it I recommend this car
    ಮತ್ತಷ್ಟು ಓದು
    Was th IS review helpful?
    ಹೌದುno
  • T
    talib malik on Nov 25, 2024
    4.3
    Worthly In This Range
    Superb comfortable and easy toh drive in any type of roads,i really love this car features and comfort. Everything perfect in this car and my family easily adjust in this cars
    ಮತ್ತಷ್ಟು ಓದು
    Was th IS review helpful?
    ಹೌದುno
  • H
    harshit bhardwaj on Nov 23, 2024
    5
    Best Car Of Kia Collection
    Amazing car and htk model is very good car in under 10 lkh and it's called valu for money and good safety and very features loaded car with 360 camera
    ಮತ್ತಷ್ಟು ಓದು
    Was th IS review helpful?
    ಹೌದುno
  • G
    gaurav on Nov 23, 2024
    4.3
    Review After 3 Months Of Driving
    Been driving 7dct variant since 3 months, mileage is slightly on the lower side for city driving in this segment. Overall very happy. Comfort wise for rear passenger, it's slightly cramped. A good car for a family of 4.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಸೊನೆಟ್ ವಿರ್ಮಶೆಗಳು ವೀಕ್ಷಿಸಿ

ಕಿಯಾ ಸೊನೆಟ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌24.1 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌19 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌18.4 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.4 ಕೆಎಂಪಿಎಲ್

ಕಿಯಾ ಸೊನೆಟ್ ವೀಡಿಯೊಗಳು

  • Shorts
  • Full ವೀಡಿಯೊಗಳು
  • Features

    ವೈಶಿಷ್ಟ್ಯಗಳು

    21 days ago
  • Variant

    ವೇರಿಯಯೇಂಟ್

    21 days ago
  • Rear Seat

    Rear Seat

    21 days ago
  • Highlights

    Highlights

    21 days ago
  • 2024 Kia Sonet X-Line Review In हिंदी: Bas Ek Hi Shikayat

    2024 Kia Sonet X-Line Review In हिंदी: Bas Ek Hi Shikayat

    CarDekho5 ತಿಂಗಳುಗಳು ago
  • Kia Sonet Facelift 2024 vs Nexon, Venue, Brezza and More! | #BuyOrHold

    Kia Sonet Facelift 2024 vs Nexon, Venue, Brezza and More! | #BuyOrHold

    CarDekho11 ತಿಂಗಳುಗಳು ago
  • Kia Sonet Facelift 2024 vs Nexon, Venue, Brezza and More! | #BuyOrHold

    Kia Sonet Facelift 2024 vs Nexon, Venue, Brezza and More! | #BuyOrHold

    CarDekho11 ತಿಂಗಳುಗಳು ago
  • Kia Sonet Facelift Unveiled | All Changes Detailed | #in2mins

    Kia Sonet Facelift Unveiled | All Changes Detailed | #in2mins

    CarDekho11 ತಿಂಗಳುಗಳು ago

ಕಿಯಾ ಸೊನೆಟ್ ಬಣ್ಣಗಳು

ಕಿಯಾ ಸೊನೆಟ್ ಚಿತ್ರಗಳು

  • Kia Sonet Front Left Side Image
  • Kia Sonet Front View Image
  • Kia Sonet Rear view Image
  • Kia Sonet Grille Image
  • Kia Sonet Front Fog Lamp Image
  • Kia Sonet Headlight Image
  • Kia Sonet Taillight Image
  • Kia Sonet Side Mirror (Body) Image
space Image

ಕಿಯಾ ಸೊನೆಟ್ road test

  • Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?
    Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?

    ಕಿಯಾ ಕಾರ್ನಿವಲ್ ಈಗ ಹಿಂದಿನ ಜನರೇಶನ್‌ಗಿಂತ ದುಪ್ಪಟ್ಟು ಬೆಲೆಯನ್ನು ಹೊಂದಿದೆ. ಆದರೂ ಮೌಲ್ಯಯುತವಾಗಿದೆಯೇ?

    By nabeelNov 19, 2024
  • Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌
    Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌

    ನಮ್ಮೊಂದಿಗೆ ದೀರ್ಘಾವಧಿಯಾಗಿ ಕಳೆದ ಕಿಯಾ ಸೆಲ್ಟೋಸ್ ತನ್ನ ಮೊದಲ ರಸ್ತೆ ಪ್ರವಾಸವನ್ನು ಅಲಿಬಾಗ್‌ಗೆ ಭೇಟಿ ನೀಡಿತು 

    By nabeelMay 09, 2024
  • ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ
    ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ

    ಬಹಳ ಕಾಲದ ವರೆಗೆ ಪ್ರೀಮಿಯಂ MPV ಗಳ ಮೈಲಿಗಲ್ಲು ಎಂದರೆ ಅದು ಟೊಯೋಟಾ ಇನ್ನೋವಾ ಎನ್ನುವಂತಿತ್ತು, ಈಗ ಅದು ಬದಲಾಗಲಿದ

    By nabeelFeb 21, 2020
space Image

ಪ್ರಶ್ನೆಗಳು & ಉತ್ತರಗಳು

Srijan asked on 14 Aug 2024
Q ) How many colors are there in Kia Sonet?
By CarDekho Experts on 14 Aug 2024

A ) Kia Sonet is available in 10 different colours - Glacier White Pearl, Sparkling ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
vikas asked on 10 Jun 2024
Q ) What are the available features in Kia Sonet?
By CarDekho Experts on 10 Jun 2024

A ) The Kia Sonet is available with features like Digital driver’s display, 360-degr...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Apr 2024
Q ) What is the mileage of Kia Sonet?
By CarDekho Experts on 24 Apr 2024

A ) The Kia Sonet has ARAI claimed mileage of 18.3 to 19 kmpl. The Manual Petrol var...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 16 Apr 2024
Q ) What is the fuel tank capacity of Kia Sonet?
By CarDekho Experts on 16 Apr 2024

A ) The Kia Sonet has fuel tank capacity of 45 litres.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 10 Apr 2024
Q ) What is the maximum torque of Kia Sonet?
By CarDekho Experts on 10 Apr 2024

A ) The maximum torque of Kia Sonet is 115 to 250 N·m depending on the variant. The ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.20,418Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಕಿಯಾ ಸೊನೆಟ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.9.64 - 19.30 ಲಕ್ಷ
ಮುಂಬೈRs.9.33 - 18.63 ಲಕ್ಷ
ತಳ್ಳುRs.9.32 - 18.60 ಲಕ್ಷ
ಹೈದರಾಬಾದ್Rs.9.49 - 19.22 ಲಕ್ಷ
ಚೆನ್ನೈRs.9.46 - 19.41 ಲಕ್ಷ
ಅಹ್ಮದಾಬಾದ್Rs.9.64 - 19.30 ಲಕ್ಷ
ಲಕ್ನೋRs.9.05 - 18.14 ಲಕ್ಷ
ಜೈಪುರRs.9.16 - 18.57 ಲಕ್ಷ
ಪಾಟ್ನಾRs.9.22 - 18.38 ಲಕ್ಷ
ಚಂಡೀಗಡ್Rs.9.03 - 17.76 ಲಕ್ಷ

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience