ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ?
ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಮ್ಪಿವಿ ಆಗಿರಬಹುದು, ಇದು 400 ಕಿಮೀ ರೇಂಜ್ ಅನ್ನು ಹೊಂದಿದೆ
Tata Punchಗೆ ಒಲಿಯಿತು 2024ರ ಮಾರ್ಚ್ನಲ್ಲಿ ಭಾರತದ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆ
ಮಾರುತಿ ಕಾರುಗಳನ್ನು ಹಿಂದಿಕ್ಕಿ ಹ ್ಯುಂಡೈ ಕ್ರೆಟಾವು 2024ರ ಮಾರ್ಚ್ನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ
ಭಾರತದಲ್ಲೇ ಇವಿ ಬ್ಯಾಟರಿಗಳ ಉತ್ಪಾದನೆ ಮಾಡುವುದರಿಂದ ಇನ್ಪುಟ್ ವೆಚ್ಚವನ್ನು ಕಡಿಮೆ ಆಗುತ್ತದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿಯೂ ಕಡಿತ ಕಾಣಬಹುದು
Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO
ಇದು ಹೆಚ್ಚು ಟೆಕ್ನಾಲಾಜಿ ಸಮೃದ್ಧವಾಗಿರುತ್ತದೆ ಮತ್ತು ಈ ಸೆಗ್ಮೆಂಟ್ನಲ್ಲಿ ಪನೋರಮಿಕ್ ಸನ್ರೂಫ್ ಅನ್ನು ನೀಡುವ ಮೊದಲ ಮೊಡೆಲ್ ಆಗಲಿದೆ
Tata Curvv ಟೆಸ್ಟ್ ಮಾಡುವಾಗ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ಸುರಕ್ಷತಾ ಫೀಚರ್ ಬಹಿರಂಗ
ಟಾಟಾ ಕರ್ವ್ ಟಾಟಾದ ಹೊಸ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ಅನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ತರಲಿದೆ, ಅದರ ಜೊತೆಗೆ ನೆಕ್ಸನ್ನ ಡೀಸೆಲ್ ಪವರ್ಟ್ರೇನ್ ಅನ್ನು ಪಡೆಯಲಿದೆ.
ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್ನ ಸ್ಪೈ ಶಾಟ್ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯ ತೆ
ಸ್ಪೈ ಮಾಡಿರುವ ಕ್ಯಾಬಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ಹೊಸ-ಜೆನ್ ಸ್ವಿಫ್ಟ್ನಲ್ಲಿರುವಂತೆಯೇ ಕಾಣುತ್ತದೆ