ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Citroen Basalt Vision ಕೂಪ್ ಎಸ್ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ
ಸಿಟ್ರೊಯೆನ್ ಬಸಾಲ್ಟ್ ವಿಷನ್ ಈ ಹಿಂದೆ C3X ಎಂದು ಕರೆಯಲಾಗುತ್ತಿದ್ದ ಕೂಪ್-ಶೈಲಿಯ ಎಸ್ಯುವಿ ಕೊಡುಗೆಯಾಗಿದೆ.
Force Gurkha 5-door ಮೊದಲ ಟೀಸರ್ ಔಟ್, 2024 ರ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ
ಗೂರ್ಖಾ 5-ಡೋರ್ ಪ್ರಸ್ತುತ ಲಭ್ಯವಿರುವ 3-ಡೋರ್ ಮಾಡೆಲ್ ಅನ್ನು ಆಧರಿಸಿದೆ ಆದರೆ ದೀರ್ಘವಾದ ವೀಲ್ ಬೇಸ್ ಮತ್ತು ಹೆಚ್ಚುವರಿ ಎರಡು ಡೋರ್ ಗಳನ್ನು ಪಡೆಯುತ್ತದೆ.
ಭಾರತಕ್ಕಾಗಿ ಸಿದ್ಧವಾಗುತ್ತಿರುವ ಹೊಸ Renault ಮತ್ತು Nissan ಎಸ್ಯುವಿಗಳ ಟೀಸರ್ ಮೊದಲ ಬಾರಿಗೆ ಔಟ್, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ
ಈ ಎರಡೂ ಎಸ್ಯುವಿಗಳು CMF-B ಎಂಬ ಹೊಸ ಪ್ಲಾಟ್ಫಾರ್ಮ್ ಅನ್ನು ಬಳಸುತ್ತವೆ, ಇದನ್ನು ಭಾರತೀಯ ರಸ್ತೆಗೆ ಅನುಗುಣವಾಗಿ ಸಾಕಷ್ಟು ಕಸ್ಟಮೈಸ್ ಮಾಡಲಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಬರಲಿರುವ ಇತರ ರೆನಾಲ್ಟ್-ನಿಸ್ಸಾನ್ ಕಾರುಗಳಿಗೂ ಈ ಪ್ಲಾಟ್ಫಾರ್ಮ್
ಜಾಗತಿಕವಾಗಿ ಬಿಡುಗಡೆಯಾದ Citroen Basalt Vision, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ
ಸಿಟ್ರೊಯೆನ್ ಬಸಾಲ್ಟ್ ವಿಷನ್ ಪರಿಕಲ್ಪನೆಯು ಅದರ ವಿನ್ಯಾಸವನ್ನು ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್ಗಳಾದ C3 ಹ್ಯಾಚ್ಬ್ಯಾಕ್ ಮತ್ತು C3 ಏರ್ಕ್ರಾಸ್ SUV ಗಳೊಂದಿಗೆ ಹಂಚಿಕೊಳ್ಳುತ್ತದೆ
Wagon R ಮತ್ತು Balenoದ ಸುಮಾರು 16,000 ಕಾರುಗಳನ್ನು ಹಿಂಪಡೆದ Maruti
2019ರ ಜುಲೈನಿಂದ ನವೆಂಬರ್ನ ನಡುವೆ ತಯಾರಿಸಲಾದ ಕಾರುಗಳ ಹಿಂಪಡೆಯುವಿಕೆಯನ್ನು ಪ್ರಾರಂಭಿಸಲಾಗಿದೆ
BMW iX xDrive50 ಭಾರತದಲ್ಲಿ ಬಿಡುಗಡೆ, ಬೆಲೆ 1.4 ಕೋಟಿ ರೂ.ನಿಂದ ಪ್ರಾರಂಭ
ಹೊಸದಾಗಿ ಬಿಡುಗಡೆಯಾದ ರೇಂಜ್ನಲ್ಲಿನ ಟಾಪ್ ವೇರಿಯಂಟ್ ದೊಡ್ಡ 111.5 kWh ಬ್ಯಾಟರಿ ಪ್ಯಾಕ್ ಮತ್ತು WLTP- ಕ್ಲೈಮ್ ಮಾಡಿದ 635 ಕಿಮೀ ರೇಂಜ್ ಅನ್ನು ಪಡೆಯುತ್ತದೆ.
ಭಾರತದಲ್ಲಿ Volkswagenನಿಂದ ಸಬ್-4ಮೀ ಎಸ್ಯುವಿ ಬರಲ್ಲ, ಇನ್ನೇನಿದ್ರೂ ಪ್ರೀಮಿಯಂ ಮೊಡೆಲ್ಗಳ ಮೇಲೇನೆ ಹೆಚ್ಚು ಗಮನ
ಭಾರತದಲ್ಲಿ ಫೋಕ್ಸ್ವ್ಯಾಗನ್ನ ಕಾರುಗಳ ಪಟ್ಟಿಯು ವರ್ಟಸ್ ಸೆಡಾನ್ನಿಂದ ಪ್ರಾರಂಭವಾಗುತ್ತದೆ, ಇದು ಅದರ ಅತ್ಯಂತ ಕೈಗೆಟುಕುವ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತದೆ, ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 11.56 ಲಕ್ಷ ರೂ.ನಿಂದ ಪ್ರಾರಂಭವಾಗುತ್