ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Kia Carens X-Line ಆವೃತ್ತಿ ಬಿಡುಗಡೆ: ಬೆಲೆಗಳು 18.95 ಲಕ್ಷ ರೂ.ನಿಂದ ಪ್ರಾರಂಭ
ಕ್ಯಾರೆನ್ಸ್ ಈಗ ತನ್ನ X-ಲೈನ್ ಟ್ರಿಮ್ ನಲ್ಲಿ ಸೆಲ್ಟೋಸ್ ಮತ್ತು ಸೋನೆಟ್ ನಂತೆ ಮ್ಯಾಟ್ ಗ್ರೇ ಬಣ್ಣದ ಬಾಡಿ ಕಲರ್ನ ಆಯ್ಕೆಯನ್ನು ಪಡೆಯುತ್ತದೆ.
2023 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ 7 ಕಾರುಗಳಿವು
ಹೊಸ ಮಾಡೆಲ್ ಗಳು ಮತ್ತು ಫೇಸ್ಲಿಫ್ಟ್ಗಳ ಹೊರತಾಗಿಯೂ, ನಾವು ರೆನಾಲ್ಟ್, ಸ್ಕೋಡಾ, ಎಂಜಿ, ಜೀಪ್, ಆಡಿ ಮತ್ತು ಬಿಎಂಡಬ್ಲ್ಯೂನಿಂದ ಕೆಲವು ಆವೃತ್ತಿಯ ಬಿಡುಗಡೆಗಳನ್ನು ಸಹ ನೋಡಿದ್ದೇವೆ.
ಮತ್ತೆ ಕಂಡುಬಂದಿದೆ Tata Punch EV, ಹೊಸ ವಿವರಗಳು ಬಹಿರಂಗ
ಇತ್ತೀಚಿನ ಸ್ಪೈ ಶಾಟ್ಗಳಲ್ಲಿ, ಪಂಚ್ ಇವಿ ಹೊಸ 10.25 ಇಂಚಿನ ಟಚ್ಸ್ಕ್ರೀನ್ ಅನ್ನು ಪಡೆದಿರುವುದನ್ನು ನಾವು ಗುರುತಿಸಿದ್ದು ಇದು ನೆಕ್ಸಾನ್ನಂತೆಯೇ ತೋರುತ್ತಿದೆ
2026ರ ಸುಮಾರಿಗೆ ಹೊಸ ಎಸ್ಯುವಿ ಹೊರತರಲಿರುವ ಟೊಯೊಟಾ; ಮಹೀಂದ್ರಾ ಎಕ್ಸ್ಯುವಿ700 ಕಾರಿಗೆ ಸ್ಪರ್ಧೆ ನೀಡುವ ಸಾಧ್ಯತೆ
ವರದಿಗಳ ಪ್ರಕಾರ, ಜಪಾನಿನ ಈ ಕಾರು ತಯಾರಕ ಸಂಸ್ಥೆಯು ಹೈರೈಡರ್ ಕಾಂಪ್ಯಾಕ್ಟ್ SUV ಮತ್ತು ಹೈಕ್ರಾಸ್ MPV ನಡುವಿ ನ ವಾಹನವನ್ನು ಭಾರತದಲ್ಲಿ ಹೊರತರುವ ಉದ್ದೇಶವನ್ನು ಹೊಂದಿದೆ
Tata Tiago EV: ಮೊದಲ ವರ್ಷದ ಅವಲೋಕನ
ಭಾರತದಲ್ಲಿ ಪ್ರವೇಶ ಹಂತದ ಏಕೈಕ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಎನಿಸಿರುವ ಟಿಯಾಗೊ EV ಕಾರಿನ ಕೈಗೆಟಕುವ ಬೆಲೆಯು ದೇಶದಲ್ಲಿ EV ವಾಹನಗಳ ಅಳವಡಿಕೆಗೆ ಹೆಚ್ಚಿನ ವೇಗ ನೀಡುವುದು ಖಂಡಿತ
2023ರ ಟಾಟಾ ನೆಕ್ಸಾನ್ ಕ್ರಿಯೇಟಿವ್ Vs ಟಾಟಾ ನೆಕ್ಸಾನ್ ಕ್ರಿಯೇಟಿವ್ ಪ್ಲಸ್: ಆವೃತ್ತಿಗಳ ನಡುವೆ ಹೋಲಿಕೆ
ನೆಕ್ಸಾನ್ ಕ್ರಿಯೇಟಿವ್ ಎಂಬುದು ಟಾಟಾ ಎಸ್ಯುವಿಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ಪ್ರವೇಶ ಮಟ್ಟದ ವೇರಿಯೆಂಟ್ ಆಗಿದೆ.
ಬಿಎಮ್ಡಬ್ಲ್ಯೂ ಐಎಕ್ಸ್1 ಬಿಡುಗಡೆ; ಈ ಎಲೆಕ್ಟ್ರಿಕ್ ಎಸ್ಯುವಿಯ ಬೆಲೆ 66.90 ಲಕ್ಷ ರೂ. ನಿಗದಿ
ಬಿಎಮ್ಡಬ್ಲ್ಯೂ ಐಎಕ್ಸ್1 ಎ ಲೆಕ್ಟ್ರಿಕ್ ಎಸ್ಯುವಿ 66.4 ಕಿ.ವ್ಯಾಟ್ನ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಇದು ಡಬ್ಲ್ಯೂಎಲ್ಟಿಪಿ (WLTP) ನಲ್ಲಿ ಕ್ಲೈಮ್ ಮಾಡಿದಂತೆ 440 ಕಿ.ಮೀನಷ್ಟು ದೂರವನ್ನು ತಲುಪುತ್ತದೆ.
2023 Hyundai i20 Sportz : ಈ 5 ಚಿತ್ರಗಳ ಮೂಲಕ CVT ವೇರಿಯಂಟ್ ಬಗ್ಗೆ ತಿಳಿದುಕೊಳ್ಳಿ
ಅಪ್ಡೇಟ್ ಮಾಡಲಾದ ಹುಂಡೈ i20 ಯ ಸ್ಪೋರ್ಟ್ಝ್ ವೇರಿಯಂಟ್ ಮ್ ಯಾನ್ಯುವಲ್ ಮತ್ತು CVT ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆದುಕೊಳ್ಳುತ್ತದೆ.
ಮುಂದಿನ ತಿಂಗಳಿನಲ್ಲಿ ಕಿಯಾ ಸೆಲ್ಟೊಸ್ ಮತ್ತು ಕಿಯಾ ಕರೆನ್ಸ್ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ..!
ಇದು ಇತ್ತೀಚೆಗೆ ಬಿಡುಗಡೆಯಾದ 2023 ಕಿಯಾ ಸೆಲ್ಟೊಸ್ ಕಾರಿನ ಪರಿಚಯಾತ್ಮಕ ಬೆಲೆಯನ್ನು ಕೊನೆಗೊಳಿಸಲಿದೆ
ಒಂದು ವರ್ಷ ಪೂರೈಸಿದ ಹೊಸ Maruti Grand Vitara SUV: ಇಲ್ಲಿದೆ ಹಿನ್ನೋಟ
ಈ SUV ಯ ಬೆಲೆಯು ರೂ. 34,000 ದಷ್ಟು ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಹಿಂದಕ್ಕೆ ಕರೆದ ವಾಹನಗಳ ಪೈಕಿ ಇದು ಸಹ ಸೇರಿದೆ
ಹೊಸ ಟಾಟಾ ನೆಕ್ಸಾನ್ನಲ್ಲಿ ಇಲ್ಲದ ಈ 5 ಪ್ರಮುಖ ಪ್ರಯೋಜನಗಳು ಮಾರುತಿ ಬ್ರೆಝಾದಲ್ಲಿ ಲಭ್ಯ
ಟಾಟಾ ನೆಕ್ಸಾನ್ನಲ್ಲಿ ಫೀಚರ್ಗಳು ಅಧಿಕವಾಗಿವೆ ಆದರೆ, ಬ್ರೆಝಾ ಸಿಎನ್ಜಿ ಆಯ್ಕೆಯ ಸಹಿತ ಇನ್ನೂ ಅನೇಕ ಅನುಕೂಲತೆಗಳನ್ನು ಹೊಂದಿದೆ
ಭಾರತದಲ್ಲಿ ಮಾರಾಟವಾಗುವ ಈ 7 ಕಾರುಗಳಲ್ಲಿ ಸಿಗುತ್ತದೆ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್ಕ್ಯಾಮ್
ಹುಂಡೈ ಎಕ್ಸ್ಟರ್ ಮತ್ತು ಹುಂಡೈ ವೆನ್ಯೂ ಎನ್ ಲೈನ್ ಹೊರತುಪಡಿಸಿ, ಬೇರೆ ಮಾಡೆಲ್ಗಳ ಸ್ಪೆಷಲ್ ಎಡಿಶನ್ ವೇರಿಯಂಟ್ಗಳಲ್ಲಿ ಡ್ಯಾಶ್ಕ್ಯಾಮ್ ಒದಗಿಸಲಾಗುತ್ತಿದೆ