ಮಹೀಂದ್ರ ಬೊಲೆರೊ neo ಪ್ಲಸ್ ಮುಂಭಾಗ left side imageಮಹೀಂದ್ರ ಬೊಲೆರೊ neo ಪ್ಲಸ್ grille image
  • + 3ಬಣ್ಣಗಳು
  • + 12ಚಿತ್ರಗಳು

ಮಹೀಂದ್ರ ಬೊಲೆರೊ ನಿಯೋ ಪ್ಲಸ್

4.436 ವಿರ್ಮಶೆಗಳುrate & win ₹1000
Rs.11.39 - 12.49 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಮಹೀಂದ್ರ ಬೊಲೆರೊ ನಿಯೋ ಪ್ಲಸ್ ನ ಪ್ರಮುಖ ಸ್ಪೆಕ್ಸ್

ಇಂಜಿನ್2184 cc
ಪವರ್118.35 ಬಿಹೆಚ್ ಪಿ
torque280 Nm
ಆಸನ ಸಾಮರ್ಥ್ಯ9
ಡ್ರೈವ್ ಟೈಪ್ಹಿಂಬದಿ ವೀಲ್‌
mileage14 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಬೊಲೆರೊ ನಿಯೋ ಪ್ಲಸ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಮಹೀಂದ್ರಾ ಬೊಲೆರೊ ನಿಯೊ ಪ್ಲಸ್ ಅನ್ನು ಬೊಲೆರೊ ನಿಯೊದ ವಿಸ್ತೃತ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದೆ. ಮಹೀಂದ್ರಾ ಬೊಲೆರೊ ನಿಯೊ ಪ್ಲಸ್ ಮತ್ತು ಬೊಲೆರೊ ನಿಯೊ ನಡುವಿನ ಪ್ರಮುಖ 3 ವ್ಯತ್ಯಾಸಗಳು ಇಲ್ಲಿವೆ.

ಬೆಲೆ: ದೆಹಲಿಯಲ್ಲಿ ಇದರ ಬೆಲೆ (ಎಕ್ಸ್ ಶೋರೂಂ) 11.39 ಲಕ್ಷ ರೂ.ನಿಂದ 12.49 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಮಹೀಂದ್ರಾವು ತನ್ನ ಬೊಲೆರೊ ನಿಯೊದ ವಿಸ್ತೃತ ಆವೃತ್ತಿಯನ್ನು  P4 ಮತ್ತು P10 ಎಂಬ ಎರಡು ಆವೃತ್ತಿಗಳಲ್ಲಿ ನೀಡುತ್ತದೆ. 

ಆಸನ ಸಾಮರ್ಥ್ಯ: ಇದರಲ್ಲಿ 9 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. 

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌:  ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ 2.2-ಲೀಟರ್ ಡೀಸೆಲ್ ಎಂಜಿನ್ (120 PS / 280 Nm) ಅನ್ನು ಬಳಸುತ್ತದೆ. ಈ ಎಂಜಿನ್‌ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. 

ತಂತ್ರಜ್ಞಾನಗಳು: ಬೊಲೆರೊ ನಿಯೊದ 9-ಆಸನಗಳ ಆವೃತ್ತಿಯು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಎಲ್ಲಾ ನಾಲ್ಕು ಪವರ್ ವಿಂಡೋಗಳು, ಮ್ಯಾನುವಲ್ ಎಸಿ ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ.

ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಮುಂಭಾಗದ ಆಸನಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಸೇರಿವೆ.

ಪ್ರತಿಸ್ಪರ್ಧಿಗಳು: ಬೊಲೆರೊ ನಿಯೊ ಪ್ಲಸ್ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದನ್ನು ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಎನ್‌ಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಮಹೀಂದ್ರ ಬೊಲೆರೊ ನಿಯೋ ಪ್ಲಸ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ಬೊಲೆರೊ neo ಪ್ಲಸ್ ಪಿ4(ಬೇಸ್ ಮಾಡೆಲ್)2184 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.11.39 ಲಕ್ಷ*view ಫೆಬ್ರವಾರಿ offer
ಬೊಲೆರೊ neo ಪ್ಲಸ್ p10(ಟಾಪ್‌ ಮೊಡೆಲ್‌)2184 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.49 ಲಕ್ಷ*view ಫೆಬ್ರವಾರಿ offer

ಮಹೀಂದ್ರ ಬೊಲೆರೊ ನಿಯೋ ಪ್ಲಸ್ comparison with similar cars

ಮಹೀಂದ್ರ ಬೊಲೆರೊ ನಿಯೋ ಪ್ಲಸ್
Rs.11.39 - 12.49 ಲಕ್ಷ*
ಹುಂಡೈ ಎಕ್ಸ್‌ಟರ್
Rs.6.20 - 10.51 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಹುಂಡೈ I20
Rs.7.04 - 11.25 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಟಾಟಾ ಕರ್ವ್‌
Rs.10 - 19.20 ಲಕ್ಷ*
ಟಾಟಾ ಆಲ್ಟ್ರೋಝ್
Rs.6.65 - 11.30 ಲಕ್ಷ*
ಹುಂಡೈ ಐ20 ಎನ್‌-ಲೈನ್
Rs.9.99 - 12.56 ಲಕ್ಷ*
Rating4.436 ವಿರ್ಮಶೆಗಳುRating4.61.1K ವಿರ್ಮಶೆಗಳುRating4.51.3K ವಿರ್ಮಶೆಗಳುRating4.5121 ವಿರ್ಮಶೆಗಳುRating4.6661 ವಿರ್ಮಶೆಗಳುRating4.7350 ವಿರ್ಮಶೆಗಳುRating4.61.4K ವಿರ್ಮಶೆಗಳುRating4.519 ವಿರ್ಮಶೆಗಳು
Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine2184 ccEngine1197 ccEngine1199 ccEngine1197 ccEngine1199 cc - 1497 ccEngine1199 cc - 1497 ccEngine1199 cc - 1497 ccEngine998 cc
Fuel Typeಡೀಸಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power118.35 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower72 - 87 ಬಿಹೆಚ್ ಪಿPower82 - 87 ಬಿಹೆಚ್ ಪಿPower99 - 118.27 ಬಿಹೆಚ್ ಪಿPower116 - 123 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower118 ಬಿಹೆಚ್ ಪಿ
Mileage14 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage12 ಕೆಎಂಪಿಎಲ್Mileage23.64 ಕೆಎಂಪಿಎಲ್Mileage20 ಕೆಎಂಪಿಎಲ್
Airbags2Airbags6Airbags2Airbags6Airbags6Airbags6Airbags2-6Airbags6
Currently Viewingಬೊಲೆರೊ ನಿಯೋ ಪ್ಲಸ್ vs ಎಕ್ಸ್‌ಟರ್ಬೊಲೆರೊ ನಿಯೋ ಪ್ಲಸ್ vs ಪಂಚ್‌ಬೊಲೆರೊ ನಿಯೋ ಪ್ಲಸ್ vs I20ಬೊಲೆರೊ ನಿಯೋ ಪ್ಲಸ್ vs ನೆಕ್ಸಾನ್‌ಬೊಲೆರೊ ನಿಯೋ ಪ್ಲಸ್ vs ಕರ್ವ್‌ಬೊಲೆರೊ ನಿಯೋ ಪ್ಲಸ್ vs ಆಲ್ಟ್ರೋಝ್ಬೊಲೆರೊ ನಿಯೋ ಪ್ಲಸ್ vs ಐ20 ಎನ್‌-ಲೈನ್
ಇಎಮ್‌ಐ ಆರಂಭ
Your monthly EMI
Rs.31,501Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್‌ಗಳು ಪ್ರಾರಂಭ

ಈ ಎಸ್‌ಯುವಿಗಳ ಡೆಲಿವೆರಿಗಳು 2025ರ ಮಾರ್ಚ್‌ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ

By yashika Feb 15, 2025
ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು

ಬೇಸ್-ಸ್ಪೆಕ್ ವೇರಿಯಂಟ್ ಆಗಿರುವ ಕಾರಣ, ಮಹೀಂದ್ರ ಬೊಲೆರೊ ನಿಯೋ ಪ್ಲಸ್ P4 ಮುಂಭಾಗದ ಫಾಗ್ ಲ್ಯಾಂಪ್ ಗಳು, ಟಚ್‌ಸ್ಕ್ರೀನ್ ಮತ್ತು ಮ್ಯೂಸಿಕ್ ಸಿಸ್ಟಮ್ ಅನ್ನು ಪಡೆಯುವುದಿಲ್ಲ.

By rohit Apr 23, 2024
Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು

ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ 

By rohit Apr 19, 2024
Mahindra Bolero Neo Plus ಬಿಡುಗಡೆ, ಬೆಲೆಗಳು 11.39 ಲಕ್ಷ ರೂ.ನಿಂದ ಪ್ರಾರಂಭ

ಈ 9-ಸೀಟರ್ ಆವೃತ್ತಿಯು ಪ್ರಿ-ಫೇಸ್‌ಲಿಫ್ಟ್ TUV300 ಪ್ಲಸ್‌ನಂತೆಯೇ ಅದೇ 2.2-ಲೀಟರ್ ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ

By rohit Apr 16, 2024

ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಬಣ್ಣಗಳು

ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಚಿತ್ರಗಳು

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

KamalSharma asked on 20 Jun 2023
Q ) Is it available in automatic transmission?
DevyaniSharma asked on 20 Jun 2023
Q ) What is the expected price of the Mahindra Bolero Neo Plus?
DevyaniSharma asked on 12 Jun 2023
Q ) What is the seating capacity of Mahindra Bolero Neo Plus?
Jayashree asked on 6 Oct 2022
Q ) When Bolero Neo Plus will be launched?
Jayashree asked on 6 Oct 2022
Q ) What will be the price of Bolero Neo Plus auto gear versions?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer