ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 ರ ಅಂತ್ಯದ ವೇಳೆಗೆ Mercedes-Benz Indiaದಿಂದ ನಾಲ್ಕು ಹೊಸ ಮಾಡೆಲ್ ಗಳ ಲಾಂಚ್!
2024 ರ ಎರಡನೇ ಭಾಗದಲ್ಲಿ EQA ಎಲೆಕ್ಟ್ರಿಕ್ SUV ಯೊಂದಿಗೆ ಪ್ರಾರಂಭಿಸುವ ಮೂಲಕ ಆರು ಕಾರುಗಳನ್ನು ಬಿಡುಗಡೆ ಮಾಡಲು ಮರ್ಸಿಡಿಸ್-ಬೆಂಜ್ ಪ್ಲಾನ್ ಮಾಡಿದೆ.
ಫೋನ್ಗಳ ನಂತರ, ಭಾರತದಲ್ಲಿ SU7 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧವಾಗಿರುವ Xiaomi
ಈ ಎಲೆಕ್ಟ್ರಿಕ್ ಸೆಡಾನ್ ತನ್ನ ತಾಯ್ನಾಡು ಚೀನಾದಲ್ಲಿ ಈಗಾಗಲೇ ಮಾರಾಟದಲ್ಲಿದೆ
ಎಕ್ಸ್ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್ಗಳ ವಿವರಗಳು ಬಹಿರಂಗ
ಹೊಸ ಬೇಸ್ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್ಗಳನ್ನು ಕಳೆದುಕೊಳ್ಳುತ್ತದೆ
ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ ್ ಆಯ್ಕೆಯ ಸೇರ್ಪಡೆಯೊಂದಿಗೆ ಎಲೆಕ್ಟ್ರಿಕ್ ಎಸ್ಯುವಿಯು ಈಗ ರೂ 9 ಲಕ್ಷದಷ್ಟು ಬೆಲೆ ಕಡಿತವನ್ನು ಕಂಡಿದೆ
ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti
ಹಿಂದಿನ 2-ವರ್ಷ/40,000 ಕಿಮೀ ವಾರಂಟಿಯನ್ನು 3-ವರ್ಷ/1 ಲಕ್ಷ ಕಿಮೀ ಪ್ಯಾಕೇಜ್ಗೆ ಹೊಸ ವಿಸ್ತೃತ ವಾರಂಟಿ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಸುಧಾರಿಸಲಾಗಿದೆ
Hyundai Exter Knight ಎಡಿಷನ್ ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಪ್ರಾರಂಭ
ಎಸ್ಯುವಿಯ 1-ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಪರಿಚಯಿಸಲಾದ ಎಕ್ಸ್ಟರ್ನ ನೈಟ್ ಆವೃತ್ತಿಯು ಉನ್ನತ-ಸ್ಪೆಕ್ ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒಪ್ಶನಲ್) ಕನೆಕ್ಟ್ ಆವೃತ್ತಿಗಳೊಂದಿಗೆ ಲಭ್ಯವ ಿದೆ
20 ಲಕ್ಷ ಎಸ್ಯುವಿ ಮಾರಾಟದ ಮೈಲಿಗಲ್ಲು ಆಚರಿಸುತ್ತಿರುವ Tata Motors; ಪಂಚ್ ಇವಿ, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿಗಾಗಿ ಸ್ಪೇಷಲ್ ಡಿಸ್ಕೌಂಟ್
7 ಲಕ್ಷ ನೆಕ್ಸಾನ್ಗಳ ಮಾರಾಟವನ್ನು ಆಚರಿಸಲು ಪರಿಚಯಿಸಲಾದ ನೆಕ್ಸಾನ್ ಆಫರ್ಗಳ ಅವಧಿಯನ್ನು ಸಹ ಟಾಟಾ ವಿಸ್ತರಿಸಲಿದೆ
ಭಾರತದಲ್ಲಿ Mercedes Benz EQG ಬುಕಿಂಗ್ ಪ್ರಾರಂಭ
ಆಲ್-ಎಲೆಕ್ಟ್ರಿಕ್ ಜಿ-ವ್ಯಾಗನ್ ನಾಲ್ಕು ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಆಲ್-ವೀಲ್ ಡ್ರೈವ್ (AWD) ಸೆಟಪ್ ಅನ್ನು ಹೊಂದಿದೆ (ಪ್ರತಿ ಚಕ್ರಕ್ಕೆ ಒಂದು)
BYD Atto 3: ಜುಲೈ 10 ಕ್ಕೆ ಹೊಸ ವೇರಿಯಂಟ್ನ ಲಾಂಚ್
ಕೆಲವು ನಿರ್ದಿಷ್ಟ ಡೀಲರ್ಶಿ ಪ್ಗಳಲ್ಲಿ ರೂ 50,000 ಪಾವತಿಸಿ ನೀವು ಅನಧಿಕೃತವಾಗಿ ಈ ಹೊಸ ವೇರಿಯಂಟ್ ಅನ್ನು ಬುಕ್ ಮಾಡಬಹುದು.
ಉಳಿತಾಯದ ತಿಂಗಳು! ಈ ಜುಲೈನಲ್ಲಿ Renault ಕಾರುಗಳ ಮೇಲೆ ರೂ 48,000 ವರೆಗೆ ರಿಯಾಯಿತಿ ಪಡೆಯಿರಿ!
ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಮೇಲೆ ರೂ 4,000 ರ ಆಪ್ಷನಲ್ ಗ್ರಾಮೀಣ ರಿಯಾಯಿತಿಯನ ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಕಂಬೈನ್ ಮಾಡಲು ಸಾಧ್ಯವಿಲ್ಲ
Tata Curvv EV ಮೊದಲ ಟೀಸರ್ ಡ್ರಾಪ್, ಬಿಡುಗಡೆಗೆ ಮುಂಚೆಯೆ ಹೆಚ್ಚಿದ ಉತ್ಸಾಹ
ಟಾಟಾ ತನ್ನ ಎಸ್ಯುವಿ ಕೂಪ್ ಅನ್ನು ಇವಿ ಮತ್ತು ICU ವರ್ಷನ್ ಗಳಲ್ಲಿ ನೀಡಲಿದೆ, ಆದರೆ ಇವಿ ಮೊದಲು ಬಿಡುಗಡೆಯಾಗಲಿದೆ
ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು
ಪಟ್ಟಿಯು ಮುಖ್ಯವಾಗಿ ಹ್ಯಾಚ್ಬ್ಯಾಕ್ಗಳಿಂದ ಪ್ರಾಬಲ್ಯ ಹೊಂದಿದೆ, ಆದರೆ ಒಂದೆರಡು ಸಬ್-ಕಾಂಪ್ಯಾಕ್ಟ್ ಸೆಡಾನ್ಗಳನ್ನು ಸಹ ಒಳಗೊಂಡಿದೆ
ಈ ಜುಲೈನಲ್ಲಿ ಕೆಲವು Hyundai ಕಾರುಗಳ ಮೇಲೆ ಭರ್ಜರಿ 2 ಲಕ್ಷ ರೂ. ವರೆಗೆ ಡಿಸ್ಕೌಂಟ್ಗಳನ್ನು ಪಡೆಯಿರಿ
ಹ್ಯುಂಡೈಯು ತನ್ನ ಗ್ರಾಂಡ್ ಐ10 ನಿಯೋಸ್ ಮತ್ತು ಔರಾದಲ್ಲಿ ಮಾತ್ರ ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ
ಭಾರತದಲ್ಲಿ Mercedes-Benz EQB ಫೇಸ್ಲಿಫ್ಟ್ ಬಿಡುಗಡೆ, 70.90 ಲಕ್ಷ ರೂ ಬೆಲೆ ನಿಗದಿ, ಈಗ 5-ಸೀಟರ್ ಆಗಿಯೂ ಲಭ್ಯ
ಮರ್ಸಿಡೀಸ್-ಬೆಂಜ್ ಇಕ್ಯೂಬಿ ಫೇಸ್ಲಿಫ್ಟ್ ಈಗ ಇಕ್ಯೂಬಿ 350 4ಮ್ಯಾಟಿಕ್ ಎಎಮ್ಜಿ ಲೈನ್ (5-ಸೀಟರ್) ಮತ್ತು ಇಕ್ಯೂಬಿ 250+ (7-ಸೀಟರ್) ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
ಬೆಂಝ್ನ ಕೈಗೆಟಕುವ ಬೆಲೆಯ ಲಕ್ಷುರಿ ಇವಿ Mercedes-Benz EQA ಬಿಡುಗಡೆ
ಇದು 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು WLTP-ಕ್ಲೈಮ್ ಮಾಡಲಾದ 560 ಕಿಮೀ ರೇಂಜ್ ಅನ್ನು ಹೊಂದಿದೆ
ಇತ್ತೀಚಿನ ಕಾರುಗಳು
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
ಮುಂಬರುವ ಕಾರುಗಳು
ಗೆ