ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹುರ್ರೇ, ಸಿಟ್ರಾನ್ C5 ಏರ್ಕ್ರಾಸ್ ಹೊಸ ವೇರಿಯೆಂಟ್ನ ಬೆಲೆಯಲ್ಲಿ ಇಳಿಕೆ
C5 ಏರ್ಕ್ರಾಸ್ಗೆ ಈಗ ಹೊಸ ಪ್ರವೇಶ-ಹಂತದ ವೇರಿಯೆಂಟ್, ಫೀಲ್ ಸೇರ್ಪಡೆಯಾಗಿದ್ದು, ಇದರ ಬೆಲೆ ರೂ 36.91 ಲಕ್ಷ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ)
ಆಫ್ರೋಡರ್ ಸ್ಥಾನ ಗಿಟ್ಟಿಸುತ್ತಾ ಸಿಟ್ರಾನ್ C3 ಏರ್ಕ್ರಾಸ್ SUV?: ಈ ರೀಲ್ ನೋಡಿ
ಇದು ಖಂಡಿತವಾಗಿಯೂ ಥಾರ್ ಮತ್ತು ಸ್ಕಾರ್ಪಿಯೊ N ಥರಾ ಹಾರ್ಡ್ಕೋರ್ ಅಲ್ಲ, ಆದರೆ ಸಿಟ್ರಾನ್ C3 ಏರ್ಕ್ರಾಸ್ ಕೆಲವು ಹಾದಿಗಳನ್ನು ಆರಾಮವಾಗಿ ಕ್ರಮಿಸಬಲ್ಲುದು.
ಅತಿ ಅಗ್ಗದ 3-ಸಾಲು ಸೀಟುಳ್ಳ ಇ-ಎಸ್ಯುವಿ ಆಗಲಿದೆ ಸಿಟ್ರಾನ್ C3 ಏರ್ಕ್ರಾಸ್ EV
ಬರೀ ಅಗ್ಗವಾಗಿರೋದಷ್ಟೇ ಅಲ್ಲ, C3 ಏರ್ಕ್ರಾಸ್ EV ದೇಶದ ಮೊದಲ ಮಾಸ್-ಮಾರ್ಕೆಟ್ 3-ಸಾಲು ಸೀಟುಳ್ಳ EV ಆಗಲಿದೆ
ಹ್ಯುಂಡೈ ಕ್ರೆಟ್ರಾ ಮತ್ತು ಅಲ್ಕಾಝಾರ್ ಅಡ್ವೆಂಚರ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ, ರೂ 15.17 ಲಕ್ಷದಿಂದ ಬೆಲೆಗಳು ಪ್ರಾರಂಭ
ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್ಟರ್ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು ಪಡೆಯುತ್ತವೆ
ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ಯಾಮರಾಕ್ಕೆ ಸಿಕ್ಕ ಕಿಯಾ ಸೋನೆಟ್ ಫೇಸ್ಲಿಫ್ಟ್
ಕಿಯಾ ಸೋನೆಟ್ ಫೇಸ್ಲಿಫ್ಟ್ ಹೊಸ ಸೆಲ್ಟೋಸ್ನಿಂದ ಡಿಸೈನ್ ಸ್ಪೂರ್ತಿಯನ್ನು ಪಡೆದುಕೊಂಡಿದೆ ಮತ್ತು ಇದು ಮುಂದಿನ ವರ್ಷಾರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ
ಹೊರಬಿದ್ದಿದೆ ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯ ಮೊದಲ ಟೀಸರ್
ಟೀಸರ್ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್ನೊಂದಿಗೆ ಹ್ಯುಂಡೈ ಎಕ್ಸ್ಟರ್ನ ಹೊಸ ರೇಂಜ ರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು
ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್: ಬೇಗನೆ ಡೆಲಿವರಿ ಸಿಗೋ ಎಸ್ಯುವಿ ಯಾವುದು?
ದೇಶದ ಅನೇಕ ನಗರಗಳಲ್ಲಿ ಜಿಮ್ನಿ ಮತ್ತು ಥಾರ್ ಒಂದೇ ರೀತಿಯ ಕಾಯುವಿಕೆ ಅವಧಿಯನ್ನು ಹೊಂದಿದೆ
ಮಾರುತಿ ಇನ್ವಿಕ್ಟೊದಲ್ಲೀಗ ಹಿಂದಿನ ಸೀಟ್ಬೆಲ್ಟ್ ಹಾಕದಿದ್ರೆ ಅಲಾರಾಂ ಹೊಡೆಯುತ್ತೆ..!!
ಮಾರುತಿ ಇನ್ವಿಕ್ಟೊ ಝೆಟಾ+ ಟ್ರಿಮ್ ಈಗ ರೂ. 3,000 ಪ್ರೀಮಿಯಂನಲ್ಲಿ ಹಿಂದಿನ ಸೀಟ್ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತಿದೆ.
2023 ಟೊಯೋಟಾ ವೆಲ್ಫೈರ್ ಹವಾ ಶುರು, ಪ್ರಾರಂಭಿಕ ಬೆಲೆಯೇ ರೂ.1.20 ಕೋಟಿ!
ಹೊಸ ವೆಲ್ ಫೈರ್ ಕ್ರಮವಾಗಿ 7-ಸೀಟರ್ ಮತ್ತು 4-ಸೀಟರ್ ಲೇಔಟ್ಗಳನ್ನು ಹೊಂದಿರುವ ಹೈ ಮತ್ತು VIP ಎಕ್ಸಿಕ್ಯುಟಿವ್ ಲೌಂಜ್ ಎಂಬ ಎರಡು ವೇರಿಯಂಟ್ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ.
ಮಾರುತಿ ಆಲ್ಟೊದಿಂದ ಹೊಸ ದಾಖಲೆ, 45 ಲಕ್ಷ ಕಾರು ಮಾರಾಟ
ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, "ಆಲ್ಟೊ" ಎಂಬ ಈ ಹೆಸರು ಮೂರು ತಲೆಮಾರುಗಳ ಜನರಲ್ಲಿ ಜನಜನಿತವಾಗಿದೆ.
ಟಾಟಾ ಪಂಚ್'ನ ಸಿಎನ್ಜಿ ಆವೃತ್ತಿ ಬಿಡುಗಡೆ, 7.10 ಲಕ್ಷದಿಂದ ಪ್ರಾರಂಭವಾಗಲಿದೆ ಬೆಲೆ
ಟಾಟಾ ಪಂಚ್ನ ಸಿಎನ್ಜಿ ವೇರಿಯೆಂಟ್ ಗಳು ತಮ್ಮ ಸಾಮಾನ್ಯ ಪೆಟ್ರೋಲ್ ಕೌಂಟರ್ಪಾರ್ಟ್ಗಳಿಗಿಂತ ರೂ 1.61 ಲಕ್ಷದವರೆಗೆ ಹೆಚ್ಚು ಬೆಲೆಯನ್ನು ಹೊಂದಿದೆ.
Citroen C3 Aircross: ಈ ಕಾರಿನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಪಡೆಯಲಿದ್ದೀರಿ ? ಇಲ್ಲಿದೆ ಪಟ್ಟಿ
ಬಿಡುಗಡೆಯಾಗಲಿರುವ ಸಿಟ್ರಾನ್ C3 ಏರ್ಕ್ರಾಸ್ನ ಬೆಲೆಗಳನ್ನು ಹೊರತುಪಡಿಸಿ, ಅದರ ಟೆಕ್ನಿಕಲ್ ಸ್ಪೆಸಿಫಿಕೇಷನ್ ಮತ್ತು ಫೀಚರ್ಗಳನ್ನು ಒಳಗೊಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್ನ ಬರೋಬ್ಬರಿ 22,000 ಯೂನಿಟ್ಗಳು
ಮ ಾರುತಿಯ ಎಲ್ಲಾ ಕಾರುಗಳ ಒಟ್ಟಾರೆ 3.55 ಲಕ್ಷ ಯುನಿಟ್ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್ನ ಪಾಲು 22000 ಯೂನಿಟ್ಗಳಾಗಿವೆ
ಹೋಂಡಾ ಎಲಿವೇಟ್ vs ಸ್ಕೋಡಾ ಕುಶಕ್, ಫೋಕ್ಸ್ವಾಗನ್ ಟೈಗನ್ ಮತ್ತು MG ಎಸ್ಟರ್: ಯಾವುದು ಬೆಸ್ಟ್?
ತನ್ನ ಪ್ರೀಮಿಯಂ ಪ್ರತಿಸ್ಪರ್ಧಿಗಳ ವಿರುದ್ಧ ಹೊಚ್ಚ ಹೊಸ ಹೋಂಡಾ SUVಯ ಬೆಲೆಗಳ ವಿವರಣೆಯನ್ನು ನೋಡೋಣ.
ಇವಿ ತಯಾರಿಕಾ ಘಟಕ ಸ್ಥಾಪಿಸಲು ಭಾರತದತ್ತ ದೃಷ್ಟಿ ಹರಿಸಿದ ಫಾಕ್ಸ್ಕಾನ್
ಮೊಬಿಲಿಟಿ ಇನ್ ಹಾರ್ಮನಿ (MIH) ಎಂಬ ಇವಿ-ಪ್ಲಾಟ್ಫಾರ್ಮ್-ಅಭಿವೃದ್ಧಿಶೀಲ ವಿಭಾಗವನ್ನು ಫಾಕ ್ಸ್ಕಾನ್ ಹೊಂದಿದೆ
ಇತ್ತೀಚಿನ ಕಾರುಗಳು
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
ಮುಂಬರುವ ಕಾರುಗಳು
ಗೆ