ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್
ಭಾರತ್ ಎನ್ಸಿಎಪಿಯಿಂದ ವಯಸ್ಕ ಮ ತ್ತು ಮಕ್ಕಳ ರಕ್ಷಣೆ ಮೌಲ್ಯಮಾಪನಗಳಲ್ಲಿ ಒಟ್ಟಾರೆ ಸುರಕ್ಷತೆಯಲ್ಲಿ ನೆಕ್ಸಾನ್ EV 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.
2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ
ಈ ಸೆಗ್ಮೆಂಟ್ನ ಹ್ಯಾಚ್ಬ್ಯಾಕ್ಗಳ ಒಟ್ಟು ಮಾರಾಟದಲ್ಲಿ ಸುಮಾರು 78 ಪ್ರತಿಶತದಷ್ಟು ಪಾಲನ್ನು ಮಾರುತಿಯೇ ಹೊಂದಿದೆ
2024ರ ಮೇ ತಿಂಗಳ ಸಬ್ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ Tata Nexonನ ಹಿಂದಿಕ್ಕಿದ Maruti Brezza
ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒವು ಮಾಸಿಕ ಮಾರಾಟದಲ್ಲಿ ಅತ್ಯಧಿಕ ಏರಿಕೆಯನ್ನು ಪಡೆಯಿತು, ಇದು ಹ್ಯುಂಡೈ ವೆನ್ಯೂಗಿಂತ ಮುಂದಿದೆ.
ನಡೆಯುತ್ತಿದೆ Mahindra Thar 5-ಡೋರ್ನ ಲೋವರ್ ವೆರಿಯಂಟ್ನ ಟೆಸ್ಟಿಂಗ್, ಹೊಸ ಸ್ಪೈ ಶಾಟ್ಸ್ ಔಟ್
ಹೊಸ ಸ್ಪೈ ಶಾಟ್ಗಳು ಅಲಾಯ್ ವ ೀಲ್ಗಳು ಮತ್ತು ಒಳಗಡೆ ಕಡಿಮೆ ಸ್ಕ್ರೀನ್ಗಳೊಂದಿಗೆ ವಿಸ್ತೃತ ಥಾರ್ನ ವಿಡ್-ಲೆವೆಲ್ನ ಆವೃತ್ತಿಗಳನ್ನು ತೋರಿಸುತ್ತದೆ
Tata Motorsನಿಂದ 2026ರ ವೇಳೆಗೆ ನಾಲ್ಕು ಹೊಸ EVಗಳ ಬಿಡುಗಡೆ
ಮುಂಬರುವ ಈ ಟಾಟಾ ಇವಿಗಳು Acti.EV ಮತ್ತು EMA ಪ್ಲಾಟ್ಫಾರ್ಮ್ಗಳನ್ನು ಆಧರಿಸಿರಲಿದೆ
Tata Altroz Racer ಮಿಡ್-ಸ್ಪೆಕ್ R2 ಆವೃತ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು: 7 ಚಿತ್ರಗಳಲ್ಲಿ..
ಆಲ್ಟ್ರೊಜ್ ರೇಸರ್ನ ಮಿಡ್-ಸ್ಪೆಕ್ R2 ಆವೃತ್ತಿಯು ಟಾಪ್-ಸ್ಪೆಕ್ R3 ಆವೃತ್ತಿಯಂತೆಯೇ ಕಾಣುತ್ತದೆ ಮತ್ತು 10.25-ಇಂಚಿನ ಟಚ್ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ಸನ್ರೂಫ್ನಂತಹ ಫೀಚರ್ಗಳೊಂದಿಗೆ ಬರುತ್ತದೆ
ಈ ಜೂನ್ನಲ್ಲಿ Toyota ಡೀಸೆಲ್ ಕಾರ್ ಖರೀದಿಸಲು ನೀವು 6 ತಿಂಗಳು ಕಾಯಬೇಕು
ಈ ಕಾರು ತಯಾರಕರು ಭಾರತದಲ್ಲಿ ಕೇವಲ ಮೂರು ಡೀಸೆಲ್ ಮಾಡೆಲ್ ಗಳನ್ನು ಹೊಂದಿದ್ದಾರೆ, ಅವುಗಳೆಂದರೆ ಫಾರ್ಚುನರ್, ಹಿಲಕ್ಸ್ ಮತ್ತು ಇನ್ನೋವಾ ಕ್ರಿಸ್ಟಾ.
WWDC 2024 ರಲ್ಲಿ ಮುಂದಿನ ಜನರೇಶನ್ನ ಆಪಲ್ ಕಾರ್ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್ಪ್ಲೇ
ಈ ಹೊಸ ಅಪ್ಡೇಟ್ ಆಪಲ್ನ ಕಾರ್ಪ್ಲೇ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ಗೆ ಸಂಪೂರ್ಣವಾಗಿ ಇಂಟಿಗ್ರೇಟ್ ಮಾಡುತ್ತದೆ, ಇದು ವಿವಿಧ ಕಸ್ಟಮೈಸೇಶನ್ ಗಳನ್ನು ನೀಡುತ್ತದೆ ಮತ್ತು ನಿಮ್ಮ ಐಫೋನ್ನಲ್ಲಿರುವ ಪ್ರಮುಖ ಮಾಹಿತಿಯನ್ನು ಸ್ಕ್ರೀನ್ ನಲ್ಲಿ
Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್ಗೆ ಸೀಮಿತವಾಗಿದೆ
ಭಾರತದಲ್ಲಿ ಹೊಸ ಪೆಟ್ರೋಲ್ ಚಾಲಿತ Mini Cooper S ಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಹೊಸ ಮಿನಿ ಕೂಪರ್ 3-ಡೋರ್ ಹ್ಯಾಚ್ಬ್ಯಾಕ್ ಅನ್ನು ಮಿನಿಯ ವೆಬ್ಸೈಟ್ನಲ್ಲಿ ಬುಕ್ ಮಾಡಬಹುದು
Tata Altroz Racer R1 ವರ್ಸಸ್ Hyundai i20 N Line N6: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ..
ಈ ಎರಡರಲ್ಲಿ , Altroz ರೇಸರ್ ಹೆಚ್ಚು ಕೈಗೆಟುಕುವ ಬೆ ಲೆಯಲ್ಲಿದೆ, ಆದರೆ ಇದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡುವುದಿಲ್ಲ
Kia Carens ಫೇಸ್ಲಿಫ್ಟ್ನ ಫೋಟೊಗಳು ಮತ್ತೆ ಲೀಕ್, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ
ಮುಂಬರುವ ಕಿಯಾ ಕ್ಯಾರೆನ್ಸ್ ಪ್ರಸ್ತುತ ಲಭ್ಯವಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ
ಈ ಜೂನ್ನಲ್ಲಿ ಟಾಪ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಗರಿಷ್ಠ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Toyota Hyryder ಮತ್ತು Maruti Grand Vitara
ಎಮ್ಜಿ ಆಸ್ಟರ್ 10 ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಆದರೆ ಇತರ ಎಸ್ಯುವಿಗಳಾದ ಗ್ರ್ಯಾಂಡ್ ವಿಟಾರಾ, ಸೆಲ್ಟೋಸ್ ಮತ್ತು ಕ್ರೆಟಾ ಈ ಜೂನ್ನಲ್ಲಿ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ.
Tata Altroz Racerನ ಎಂಟ್ರಿ-ಲೆವೆಲ್ R1 ವೇರಿಯಂಟ್ ನ 7 ಚಿತ್ರಗಳು ನಿಮಗಾಗಿ
ಎಂಟ್ರಿ-ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಆಲ್ಟ್ರೋಜ್ R1 10.25-ಇಂಚಿನ ಟಚ್ಸ್ಕ್ರೀನ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ AC ಮತ್ತು ಆರು ಏರ್ಬ್ಯಾಗ್ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ.