ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಸುಜುಕಿ ಆಲ್ಟೊ K10 ಅರ್ಬನ್ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ.
ಆಲ್ಟೊ K10 ಅರ್ಬನ್ ಒಂದು ಎಲ್ಲಾ ಟ್ರಿಮ್ ಗಳಲ್ಲೂ ಸಿಗುವ ಲಿಮಿಟೆಡ್ ಎಡಿಷನ್ ಆಗಿದೆ, ಮತ್ತು ಇದರ ಬೆಲೆ ರೂ ೧೬,೯೯೦ ಈಗಿರುವ ವೇರಿಯೆಂಟ್ ಗಳಿಗಿಂತ ಹೆಚ್ಚಿದೆ.
ಮಾರುತಿ ಆಲ್ಟೊ ಕೈಗೆಟುಕುವ ಬೆಳೆಯ ಕಾರ್ ಬಗದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ಮಾರುತಿ ಸುಜುಕಿ ೧. ೦೭ ಲಕ್ಷ ಕಿಂತ ಹೆಚ್ಚಿನ ಯೂನಿಟ್ ಆಲ್ಟೊ ವನ್ನು ೨೦೧೭ ನ ಮೊದಲ ಐದು ತಿಂಗಳಲ್ಲಿ ಮಾರಾಟ ಮಾಡಿದೆ.
ಫೋರ್ಡ್ ಎಂಡೀವರ್ ಫೇಸ್ ಲೈಫ್ಲಿಫ್ಟ್ Vs ಫಾರ್ಚುನರ್ Vs ಅಪ್ ಕಮಿಂಗ್ ರೆಕ್ಸ್ಟನ್ Vs ಪಜೆರೊ ಸ್ಪೋರ್ಟ್: ಡೀಸೆಲ್ ಸ್ಪೆಕ್ ಹೋಲಿಕೆ.
ಹೊಸ ಟ್ವಿನ್ ಟರ್ಬೊ 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ, 200PS ಗಿಂತಲೂ ಹೆಚ್ಚಿನ ಪವರ್ ಹೊಂದಿರುವ ಎಂಡೀವರ್ ಬಾಡಿ ಆನ್ ಫ್ರೇಮ್ SUV ಸೆಗ್ಮೆಂಟ್ ನ ಸ್ಪರ್ಧೆಗಳನ್ನು ಗೆಲ್ಲಬಹುದೇ?
ನವೀಕರಣಗೊಂಡ ಟೊಯೋಟಾ ಫಾರ್ಚುನರ್ TRD ಸ್ಪೋರ್ಟಿವೋ ವನ್ನು ಹೊರತರಲಾಗಿದೆ.
ಭಾರತದಲ್ಲಿ ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ, ನವೀಕರಣಗೊಂಡ TRD ಸ್ಪೋರ್ಟಿವೋ ಪ್ಯಾಕೇಜ್ ನಲ್ಲಿ ನವೀಕರಿಸಲಾದ ವಿಷಯಗಳು ಮತ್ತು ಹೊಸ ಸಸ್ಪೆನ್ಷನ್ ಅನ್ನು ಥಾಯ್ ಸ್ಪೆಕ್ ಫಾರ್ಚುನರ್ ಗೆ ಅಳವಡಿಸಲಾಗಿದೆ.