ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಿಮಗಿನ್ನು ಮಹೀಂದ್ರಾ ಕೆಯುವಿ100 NXT ನ ಖರೀದಿಸಲಾಗುವುದಿಲ್ಲ.. !
ಮಹೀಂದ್ರಾದ ಕ್ರಾಸ್-ಹ್ಯಾಚ್ಬ್ಯಾಕ್ ಕಾರಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ನೀಡಲಾಗಿತ್ತು.
ಟಾಟಾ ಪಂಚ್ನ ಪ್ರತಿಸ್ಪರ್ಧಿಯಾಗಿ ಹ್ಯುಂಡೈನಿಂದ ಶೀಘ್ರದಲ್ಲೇ ಬರಲಿದೆ ಒಂದು ಎಸ್ಯುವಿ!
ಈ ಹೊಸ ಎಸ್ಯುವಿಯು ಪಂಚ್ನಂತೆಯೇ ರೂ. 6 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರಲಿದೆ
ಮಾರುತಿ ಫ್ರಾಂಕ್ಸ್ Vs ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ತುಲನೆ
ಫ್ರಾಂಕ್ಸ್ ಒಂದು ಎಸ್ಯುವಿ-ಕ್ರಾಸ್ಓವರ್ ಆಗಿದ್ದರೂ, ಅದೇ ಗಾತ್ರದ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಇದು ಇನ್ನೂ ಪರ್ಯಾಯವಾಗಿದೆ.
ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆರ್ನ ಫೂಟ್ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ
ಭಾರತದ ಅತ್ಯಂತ ಸುರಕ್ಷಿತ ಕಾರುಗಳು: ಟೈಗನ್ ಮತ್ತು ಕುಶಾಕ್ ಅನ್ನು ಹಿಂದಿಕ್ಕಿದ ಫೋಕ್ಸ್ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ
ಈ ಸೆಡಾನ್ಗಳು ವಯಸ್ಕ ಮತ್ತು ಮಗು ಈ ಎರಡೂ ಪ್ರಯಾಣಿಕರ ಸುರಕ್ಷೆಯಲ್ಲೂ ಫೈವ್ ಸ್ಟಾರ್ಗಳನ್ನು ಗಳಿಸಿದೆ
ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಸ್ವಿಫ್ಟ್ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಾರುತಿ ಆಲ್ಟೊ ಕೆ10
ಆಲ್ಟೊ ಕೆ10 ಕ್ರ್ಯಾಶ್ ಟೆಸ್ಟ್ನಲ್ಲಿ 2-ಸ ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಅದರ ಬಾಡಿಶೆಲ್ ಇಂಟೆಗ್ರಿಟಿಯು ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊಗಿಂತ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸಿಡಿ ನುಡಿ: ಮಹೀಂದ್ರಾ ಥಾರ್ ಏಕೆ ಇದುವರೆಗೆ ಯಾವುದೇ ವಿಶೇಷ ಆವೃತ್ತಿಯನ್ನು ಪಡೆದಿಲ್ಲ?
1 ಲಕ್ಷ ಯೂನಿಟ್ಗಳ ನಂತರವೂ, ಲೈಫ್ಸ್ಟೈಲ್ ಎಸ್ಯುವಿ ಸೀಮಿತ ಆವೃತ್ತಿಯ ವೇರಿಯೆಂಟ್ಗಳನ್ನು ಹೊಂದಿರುವುದರಿಂದ ಖರೀದಿದಾರರ ಹಿರಿಮೆಯನ್ನು ಹೊಂದಿಲ್ಲ
ಬ್ರೇಕಿಂಗ್ ನ್ಯೂಸ್: ಶೀಘ್ರದಲ್ಲೇ ಹೊಸ ಮತ್ತು ಹೆಚ್ಚು ಫೀಚರ್-ಭರಿತ ಟಾಪ್ ವೇರಿಯೆಂಟ್ ಅನ್ನು ಪಡೆಯಲಿರುವ ಸಿಟ್ರಾನ್ C3
ಫೀಲ್ ವೇರಿಯೆಂಟ್ನಲ್ಲಿ ಬಿಟ್ಟುಹೋಗಿರುವ ಎಲ್ಲಾ ಫೀಚರ್ಗಳನ್ನು ಹೊಸ ಶೈನ್ ವೇರಿಯೆಂಟ್ ಹೊಂದಿರುತ್ತದೆ
2023 ಹ್ಯುಂಡೈ ವರ್ನಾ SX(O) ವೇರಿಯಂಟ್ ವಿಶ್ಲೇಷಣೆ: ಇದರ ಆಯ್ಕೆ ಲಾಭದಾಯಕವೇ?
ಎಡಿಎಎಸ್ ಮತ್ತು ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಬೇಕೆಂದು ನೀವು ಬಯಸಿದರೆ ಶ್ರೇಣಿಯ ಟಾಪಿಂಗ್ SX(O) ನಿಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.
2023ರ ಹ್ಯುಂಡೈ ವರ್ನಾ SX ವೇರಿಯೆಂಟ್ ವಿಶ್ಲೇಷಣೆ: ಇದಾಗಿದ್ಯಾ ಅತ್ಯಂತ ಮಿತವ್ಯಯಕಾರಿ?
ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು ಟರ್ಬೋ ಪವರ್ಟ್ರೇನ್ ಆಯ್ಕೆಗಳೆರಡಕ್ಕೂ ಇದು ಪ್ರವೇಶ ಹಂತದ ವೇರಿಯೆಂಟ್ ಆಗಿದೆ.
ಯುರೋಪ್ನಲ್ಲಿ ಕಾಣಸಿಕ್ಕ ಹೊಸ ಪೀಳಿಗೆಯ ರೆನಾಲ್ಟ್ ಡಸ್ಟರ್ !
ಹಿಂದಿನದಕ್ಕೆ ಹೋಲಿಸಿದರೆ ಹೊಸ ಡಸ್ಟರ್ ಗಣನೀಯವಾಗಿ ದೊಡ್ಡ ಆಯಾಮಗಳನ್ನು ಹೊಂದಿರಲಿದೆ ಎಂದು ರಹಸ್ಯ ಫೊಟೋಗಳು ಹೇಳುತ್ತವೆ
ಈ ವರ್ಷದಲ್ಲಿ ಬಿಡುಗಡೆಯಾದ ಕಾರುಗಳ ಸಂಪೂರ್ಣ ವಿವರ
2023ರ ಮೊದಲ ತ್ರೈಮಾಸಿಕದ ಆಟೋ ಎಕ್ಸ್ಪೋದೊಂದಿಗೆ, ಎಲ್ಲಾ ಪ್ರಮುಖ ಕಾರುಗಳ ಬಿಡುಗಡೆಯನ್ನು ಟ್ರ್ಯಾಕ್ ಮಾಡುವುದು ಕಷ್ಟಸಾಧ್ಯವಾಗಬಹುದು, ಆದ್ದರಿಂದ ಅವೆಲ್ಲವುಗಳ ಪಟ್ಟಿಯನ್ನು ನಿಮಗಾಗಿ ನಾವು ಒಟ್ಟಾಗಿ ನೀಡುತ್ತಿದ್ದೇವೆ