ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು 2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು](https://stimg2.cardekho.com/images/carNewsimages/userimages/32678/1718708093030/GeneralNew.jpg?imwidth=320)
2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು
ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಉತ್ತಮ ಫೀಚರ್ ಸೆಟ್ ಮತ್ತು 1.2-ಲೀಟರ್ 12V ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿದೆ, ಇದು ಭಾರತೀಯ ಮೊಡೆಲ್ನಲ್ಲಿ ಲಭ್ಯವಿರುವುದಿಲ್ಲ
![Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್? Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?](https://stimg2.cardekho.com/images/carNewsimages/userimages/32675/1718610622705/SpiedTeasers.jpg?imwidth=320)
Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?
ಇತ್ತೀಚಿನ ಸ್ಪೈ ಶಾಟ್ ನಮಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಮುಂಭಾಗದ ಬಂಪರ್ನ ಸ್ವಲ್ಪ ವಿವರವನ್ನು ನೀಡುತ್ತದೆ
![ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ](https://stimg.cardekho.com/pwa/img/spacer3x2.png)
ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ
ಸಂಪೂರ್ಣವಾಗಿ ಕವರ್ ಆಗಿದ್ದ ಫೇಸ್ಲಿಫ್ಟೆಡ್ ಕಾರ್ನಿವಲ್ ಆವೃತ್ತಿಯನ್ನು ಗಮನಿಸಲಾಗಿದ್ದರೂ, ಕಿಯಾ ಇವಿ9 ನಂತೆಯೇ ಹೊಸ ಹೆಡ್ಲೈಟ್ ವಿನ್ಯಾಸವನ್ನು ಪಡೆಯುತ್ತದೆ
![ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಮೊಟ್ಟಮೊದಲ ಆಲ್-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ಅನ್ನು ಈಗ ಭಾರತದಲ್ಲಿ ಕಾರು ತಯಾರಕರ ವೆಬ್ಸೈಟ್ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು
![Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ](https://stimg.cardekho.com/pwa/img/spacer3x2.png)
Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ
ಟಾಟಾ ಹ್ಯಾರಿಯರ್ EV ಹೊಸ Acti.ev ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು 500 ಕಿಮೀಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ
![ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು](https://stimg.cardekho.com/pwa/img/spacer3x2.png)
ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು
ಈ ಲಿಮಿಟೆಡ್ ಎಡಿಷನ್ ನಲ್ಲಿ, ಸಿಟ್ರೊಯೆನ್ ತನ್ನ C3 ಏರ್ಕ್ರಾಸ್ಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕೆಲವು ಆಕ್ಸೆಸರಿಗಳನ್ನು ನೀಡಿದೆ. ಇದು ಹೊರಭಾಗದಲ್ಲಿ ಧೋನಿಯ ಜರ್ಸಿ ಸಂಖ್ಯೆ "7" ಡಿಕಾಲ್ಗಳನ್ನು ಕೂಡ ಒಳಗೊಂಡಿದೆ
![space Image](https://stimg.cardekho.com/pwa/img/spacer3x2.png)
![ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ! ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!](https://stimg.cardekho.com/pwa/img/spacer3x2.png)
ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!
ಭಾರತ್ ಎನ್ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್ಗಳಲ್ಲಿ ಎರಡೂಇವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ.
![ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..! ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!](https://stimg.cardekho.com/pwa/img/spacer3x2.png)
ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!
ಕೊರಿಯನ್ ಮೂಲದ ಈ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಇತರ ದೇಶಗಳಿಗೆ ರವಾನಿಸುತ್ತಾರೆ.
![ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು](https://stimg.cardekho.com/pwa/img/spacer3x2.png)
ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು
ಕಳೆದ ವಾರ ಮುಂಬರುವ ಕಾರುಗಳ ಹಲವು ಪತ್ತೇದಾರಿ ಫೋಟೊಗಳೊಂದಿಗೆ ಸದ್ದು ಮಾಡುತ್ತಿತ್ತು, ಹಾಗೆಯೇ ಮಿನಿ ತನ್ನ ಹೊಸ ಕಾರುಗಳಿಗೆ ಬುಕಿಂಗ್ಗಳನ್ನು ಘೋಷಿಸಿತು
![11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ 11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ](https://stimg.cardekho.com/pwa/img/spacer3x2.png)
11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ
ಈ ಸ್ಪೇಷಲ್ ಎಡಿಷನ್ನ 100 ಕಾರುಗಳು ಮಾತ್ರ ಲಭ್ಯವಿರುತ್ತವೆ ಮತ್ತು ಈ ಕಾರುಗಳಲ್ಲಿ ಒಂದಕ್ಕೆ ಎಂಎಸ್ ಧೋನಿ ಸಹಿ ಮಾಡಿದ ಜೋಡಿ ವಿಕೆಟ್ ಕೀಪಿಂಗ್ ಗ್ಲೌಸ್ಗಳನ್ನು ಸಹ ನೀಡಲಾಗುತ್ತದೆ
![MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..! MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!](https://stimg.cardekho.com/pwa/img/spacer3x2.png)
MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!
ಈ ಎರಡೂ ಇವಿಗಳ ಬೇಸ್ ಆವೃತ್ತಿಗಳ ಬೆಲೆಗಳು ಬದಲಾಗದೆ ಉಳಿಯುತ್ತವೆ
![MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ](https://stimg.cardekho.com/pwa/img/spacer3x2.png)
MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ
ಎಮ್ಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎರಡರ ಬ್ಲಾಕ್ಸ್ಟಾರ್ಮ್ ಆವೃತ್ತಿಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ
![ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV](https://stimg.cardekho.com/pwa/img/spacer3x2.png)
ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV
ನಮ್ಮ ಸ್ವದೇಶಿ ಕ್ರ್ಯಾಶ್ ಟೆಸ್ಟ್ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟ ಅತ್ಯಂತ ಸುರಕ್ಷಿತ ಕಾರ್ ಇದಾಗಿದೆ
![ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್](https://stimg.cardekho.com/pwa/img/spacer3x2.png)
ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್
ಭಾರತ್ ಎನ್ಸಿಎಪಿಯಿಂದ ವಯಸ್ಕ ಮತ್ತು ಮಕ್ಕಳ ರಕ್ಷಣೆ ಮೌಲ್ಯಮಾಪನಗಳಲ್ಲಿ ಒಟ್ಟಾರೆ ಸುರಕ್ಷತೆಯಲ್ಲಿ ನೆಕ್ಸಾನ್ EV 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.
![2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ 2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ](https://stimg.cardekho.com/pwa/img/spacer3x2.png)
2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ
ಈ ಸೆಗ್ಮೆಂಟ್ನ ಹ್ಯಾಚ್ಬ್ಯಾಕ್ಗಳ ಒಟ್ಟು ಮಾರಾಟದಲ್ಲಿ ಸುಮಾರು 78 ಪ್ರತಿಶತದಷ್ಟು ಪಾಲನ್ನು ಮಾರುತಿಯೇ ಹೊಂದಿದೆ
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ