ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ](https://stimg2.cardekho.com/images/carNewsimages/userimages/32584/1717150257877/GeneralNew.jpg?imwidth=320)
ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ
ಮಾರುತಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಮೂರು ಜನರೇಷನ್ ಅಪ್ಡೇಟ್ ಗಳನ್ನು ಪಡೆದಿದೆ ಮತ್ತು ಇದು ದೇಶದ ಅತ್ಯಂತ ಜನಪ್ರಿಯ ಹ್ಯಾಚ್ಬ್ಯಾಕ್ಗಳಲ್ಲಿ ಒಂದಾಗಿದೆ
![Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು? Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?](https://stimg2.cardekho.com/images/carNewsimages/userimages/32585/1717149346364/SpecComparison.jpg?imwidth=320)
Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?
ಈ ಎರಡು ಕಾಂಪ್ಯಾಕ್ಟ್ ಸೆಡಾನ್ಗಳು ಒಂದೇ ರೀತಿಯ ಬೆಲೆಯನ್ನು ಹೊಂದಿದ್ದರೂ ಕೂಡ, ವಿಭಿನ್ನ ರೀತಿಯ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದರೆ, ನೀವು ಯಾವುದನ್ನು ಆರಿಸಬೇಕು?
![ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ
ಪೋರ್ಷೆ 911 ಕ್ಯಾರೆರಾ ಹೊಸ ಹೈಬ್ರಿಡ್ ಪವರ್ಟ್ರೇನ್ ಅನ್ನು ಪಡೆಯುತ್ತದೆ, ಆದರೆ 911 ಕ್ಯಾರೆರಾ ನವೀಕರಿಸಿದ 3-ಲೀಟರ್ ಫ್ಲಾಟ್-ಸಿಕ್ಸ್ ಎಂಜಿನ್ ಅನ್ನು ಪಡೆಯುತ್ತದೆ.
![2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು 2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು](https://stimg.cardekho.com/pwa/img/spacer3x2.png)
2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು
ಹೊರಭಾಗದ ಡಿಸೈನ್ ನಲ್ಲಿ ಹೆಚ್ಚು ಬದಲಾವಣೆ ಮಾಡಲಾಗಿಲ್ಲ, ಆದರೆ ಕ್ಯಾಬಿನ್ ಮತ್ತು ಹೈಬ್ರಿಡ್ ಪವರ್ಟ್ರೇನ್ಗಳಿಗೆ ಕೆಲವು ಸಣ್ಣ ಅಪ್ಡೇಟ್ ಮಾಡಲಾಗಿದೆ
![ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ](https://stimg.cardekho.com/pwa/img/spacer3x2.png)
ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ
ಟಾಟಾ ಆಲ್ಟ್ರೋಝ್ ರೇಸರ್ ರೆಗ್ಯುಲರ್ ಆಲ್ಟ್ರೋಝ್ನ ಸ್ಪೋರ್ಟಿಯರ್ ವರ್ಷನ್ ಆಗಿದ್ದು, ನವೀಕರಿಸಿದ ಗ್ರಿಲ್ ಮತ್ತು ಬ್ಲ್ಯಾಕ್ ಔಟ್ ಅಲಾಯ್ ವೀಲ್ಗಳಂತಹ ಬದಲಾವಣೆಗಳನ್ನು ಮಾಡಲಾಗಿದೆ.
![ಎಕ್ಸಾಸ್ಟ್ ನೋಟ್ ಬಗ್ಗೆ ಸುಳಿವು ನೀಡಿದ ಹೊಸ Tata Altroz Racer ಟೀಸರ್ ಎಕ್ಸಾಸ್ಟ್ ನೋಟ್ ಬಗ್ಗೆ ಸುಳಿವು ನೀಡಿದ ಹೊಸ Tata Altroz Racer ಟೀಸರ್](https://stimg.cardekho.com/pwa/img/spacer3x2.png)
ಎಕ್ಸಾಸ್ಟ್ ನೋಟ್ ಬಗ್ಗೆ ಸುಳಿವು ನೀಡಿದ ಹೊಸ Tata Altroz Racer ಟೀಸರ್
ಇದರ ಹೊಸ ಟೀಸರ್ ಮುಂಭಾಗದ ಫೆಂಡರ್ಗಳಲ್ಲಿ ಸನ್ರೂಫ್ ಮತ್ತು ವಿಶೇಷ ರೇಸರ್ ಬ್ಯಾಡ್ಜ್ ಅನ್ನು ತೋರಿಸುತ್ತದೆ.
![space Image](https://stimg.cardekho.com/pwa/img/spacer3x2.png)
![Mahindra XUV 3XO ವರ್ಸಸ್ Tata Nexon - 360-ಡಿಗ್ರಿ ಕ್ಯಾಮೆರಾದ ಹೋಲಿಕೆ Mahindra XUV 3XO ವರ್ಸಸ್ Tata Nexon - 360-ಡಿಗ್ರಿ ಕ್ಯಾಮೆರಾದ ಹೋಲಿಕೆ](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Tata Nexon - 360-ಡಿಗ್ರಿ ಕ್ಯಾಮೆರಾದ ಹೋಲಿಕೆ
ಹಲವು ಕ್ಯಾಮೆರಾಗಳಿಂದ ವೀಡಿಯೊ ಫೀಡ್ ಅನ್ನು ಎರಡೂ ಕಾರುಗಳಲ್ಲಿ 10.25-ಇಂಚಿನ ಸ್ಕ್ರೀನ್ನ ಮೇಲೆ ಪ್ರದರ್ಶಿಸಲಾಗುತ್ತದೆ, ಆದರೆ ಒಂದು ಸ್ಪಷ್ಟವಾಗಿ ಇತರಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ
![ಭಾರತದಲ್ಲಿನ ಟಾಪ್ 5 ಸ್ಪೀಡ್ EV ಚಾರ್ಜರ್ಗಳು ಭಾರತದಲ್ಲಿನ ಟಾಪ್ 5 ಸ್ಪೀಡ್ EV ಚಾರ್ಜರ್ಗಳು](https://stimg.cardekho.com/pwa/img/spacer3x2.png)
ಭಾರತದಲ್ಲಿನ ಟಾಪ್ 5 ಸ್ಪೀಡ್ EV ಚಾರ್ಜರ್ಗಳು
ದೇಶದಲ್ಲಿ EVಗಳ ಪ್ರಾರಂಭವು ವೇಗವಾದ ಚಾರ್ಜಿಂಗ್ ಆಯ್ಕೆಗಳಿಗೆ ದಾರಿ ಮಾಡಿಕೊಟ್ಟಿದೆ
![ಹೈಬ್ರಿಡ್ ಪರ್ಫಾರ್ಮೆನ್ಸ್ನೊಂದಿಗೆ ಹೊಸ Porsche 911 ಅನಾವರಣ ಹೈಬ್ರಿಡ್ ಪರ್ಫಾರ್ಮೆನ್ಸ್ನೊಂದಿಗೆ ಹೊಸ Porsche 911 ಅನಾವರಣ](https://stimg.cardekho.com/pwa/img/spacer3x2.png)
ಹೈಬ್ರಿಡ್ ಪರ್ಫಾರ್ಮೆನ್ಸ್ನೊಂದಿಗೆ ಹೊಸ Porsche 911 ಅನಾವರಣ
ಪೋರ್ಷೆಯ ನವೀಕರಿಸಿದ 911 ಆವೃತ್ತಿಯು ವಿನ್ಯಾಸದಲ್ಲಿ ಬದಲಾವಣೆಗಳು, ಸ್ಟ್ಯಾಂಡರ್ಡ್ ಆಗಿ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೊಸ ಪವರ್ಟ್ರೇನ್ಗಳನ್ನು ಪಡೆಯುತ್ತದೆ, ಹೊಸ ಕ್ಯಾರೆರಾ GTS ನಲ್ಲಿ ಮೊದಲ ಹೈಬ್ರಿಡ್ ಆಯ್ಕೆಯನ್ನು ಒಳಗೊಂಡಿದೆ
![Mahindra XUV700 AX5 Select ವರ್ಸಸ್ Hyundai Alcazar Prestige: ನೀವು ಯಾವ 7-ಸೀಟರ್ ಎಸ್ಯುವಿಯನ್ನು ಖರೀದಿಸಬೇಕು? Mahindra XUV700 AX5 Select ವರ್ಸಸ್ Hyundai Alcazar Prestige: ನೀವು ಯಾವ 7-ಸೀಟರ್ ಎಸ್ಯುವಿಯನ್ನು ಖರೀದಿಸಬೇಕು?](https://stimg.cardekho.com/pwa/img/spacer3x2.png)
Mahindra XUV700 AX5 Select ವರ್ಸಸ್ Hyundai Alcazar Prestige: ನೀವು ಯಾವ 7-ಸೀಟರ್ ಎಸ್ಯುವಿಯನ್ನು ಖರೀದಿಸಬೇಕು?
ಎರಡೂ ಎಸ್ಯುವಿಗಳು ಪೆಟ್ರೋಲ್ ಪವರ್ಟ್ರೇನ್, 7 ಜನರಿಗೆ ಸ್ಥಳಾವಕಾಶ ಮತ್ತು ಸುಮಾರು 17 ಲಕ್ಷಕ್ಕೆ (ಎಕ್ಸ್-ಶೋರೂಮ್) ಸಾಕಷ್ಟು ಸುಸಜ್ಜಿತ ವೈಶಿಷ್ಟ್ಯಗಳ ಪಟ್ಟಿಯನ್ನು ನೀಡುತ್ತವೆ.
![ಮೊದಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO ಮೊದಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO](https://stimg.cardekho.com/pwa/img/spacer3x2.png)
ಮೊದಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO
ಮಹೀಂದ್ರಾ ಎಕ್ಸ್ಯುವಿ3XO ಅನ್ನು 2024ರ ಏಪ್ರಿಲ್ನ ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು, ಆದರೆ ಅದರ ಡೆಲಿವರಿಯು ಇದೇ ತಿಂಗಳ 26ರಂದು ಪ್ರಾರಂಭಿಸಲಾಗಿತ್ತು.
![Mahindra XUV 3XO AX7 ವರ್ಸಸ್ Volkswagen Taigun Highline: ಯಾವ ಎಸ್ಯುವಿ ಖರೀದಿಸಬೇಕು? Mahindra XUV 3XO AX7 ವರ್ಸಸ್ Volkswagen Taigun Highline: ಯಾವ ಎಸ್ಯುವಿ ಖರೀದಿಸಬೇಕು?](https://stimg.cardekho.com/pwa/img/spacer3x2.png)
Mahindra XUV 3XO AX7 ವರ್ಸಸ್ Volkswagen Taigun Highline: ಯಾವ ಎಸ್ಯುವಿ ಖರೀದಿಸಬೇಕು?
ಇವುಗಳು ಬೇರೆ ಬೇರೆ ಎಸ್ಯುವಿಯ ಸೆಗ್ಮೆಂಟ್ನಲ್ಲಿದ್ದರೂ ಸಹ, ಈ ಆವೃತ್ತಿಗಳಲ್ಲಿನ ಈ ಮೊಡೆಲ್ಗಳು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ರೂಪಗಳಲ್ಲಿ ಒಂದೇ ರೀತಿಯ ಬೆಲೆಯನ್ನು ಹೊಂದಿವೆ, ಆದರೆ ಅವುಗಳಲ್ಲಿ ಒಂದು ನೀಡುವ ಹಣಕ್ಕೆ ಹೆಚ್ಚು ಮೌಲ್ಯಯುತ
![ವೀಕ್ಷಿಸಿ: ಕಾರ್ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು ವೀಕ್ಷಿಸಿ: ಕಾರ್ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು](https://stimg.cardekho.com/pwa/img/spacer3x2.png)
ವೀಕ್ಷಿಸಿ: ಕಾರ್ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು
ಪ್ಲಗ್-ಇನ್ ಹೈಬ್ರಿಡ್ ವಾಹನಗಳು ಉತ್ತಮ ಮೈಲೇಜ್ ನೀಡುತ್ತವೆ ಮತ್ತು ದೊಡ್ಡ ಬ್ಯಾಟರಿಗಳನ್ನು ಹೊಂದಿರುತ್ತವೆ, ಆದರೆ ಅವುಗಳ ಬೆಲೆ ಕೂಡ ದುಬಾರಿ.
![2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು 2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು](https://stimg.cardekho.com/pwa/img/spacer3x2.png)
2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು
ಕಿಯಾ ಭಾರತಕ್ಕೆ ತರಲು ನೋಡುತ್ತಿರುವ ಮೂರು EV ಗಳಲ್ಲಿ ಎರಡು ಅಂತರಾಷ್ಟ್ರೀಯ ಮಾಡೆಲ್ ಗಳು ಮತ್ತು ಒಂದು ಕ್ಯಾರೆನ್ಸ್ MPV ಯ ಎಲೆಕ್ಟ್ರಿಕ್ ವರ್ಷನ್ ಆಗಿದೆ.
![ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು](https://stimg.cardekho.com/pwa/img/spacer3x2.png)
ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು
ಭಾರತದಲ್ಲಿ SUV ಗಳ ಜನಪ್ರಿಯತೆಯು 7-ಸೀಟರ್ SUV ಗಳನ್ನು ಮಾಸ್ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ