ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್ Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್](https://stimg2.cardekho.com/images/carNewsimages/userimages/31951/1705650558769/ElectricCar.jpg?imwidth=320)
Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್
ಈ ಐಷಾರಾಮಿ ಕಾರು ತಯಾರಕ ಕಂಪನಿಯು 2017 ರಲ್ಲಿ ತನ್ನ ಬೆಂಗಳೂರಿನ ಫೆಸಿಲಿಟಿಯಲ್ಲಿ XC90 ಅನ್ನು ಮೊದಲು ಜೋಡಿಸುವ ಮೂಲಕ ಸ್ಥಳೀಯವಾಗಿ ಕಾರುಗಳನ್ನು ಜೋಡಿಸಲು ಪ್ರಾರಂಭಿಸಿತು.
![ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ](https://stimg2.cardekho.com/images/carNewsimages/userimages/31949/1705647309278/ElectricCar.jpg?imwidth=320)
ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಪಂಚ್ EV ಸಿಟ್ರೋನ್ eC3 ಗಿಂತ ಹೆಚ್ಚು ಟೆಕ್-ಲೋಡ್ ಆಗಿದೆ ಮತ್ತು ಅದರ ಜೊತೆಗೆ ಲಾಂಗ್-ರೇಂಜ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೂಡ ಪಡೆಯುತ್ತದೆ
![ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ](https://stimg.cardekho.com/pwa/img/spacer3x2.png)
ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ
ಈ ದೊಡ್ಡದಾದ ಥಾರ್ ಹೆಚ್ಚು ಸ್ಪೇಸ್ ಅನ್ನು ನೀಡುವುದಲ್ಲದೆ, ಸುರಕ್ಷತೆ, ಮನರಂಜನೆ ಮತ್ತು ಅನುಕೂಲಕ್ಕಾಗಿ ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ.
![Mercedes-Benz GLA ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ Mercedes-Benz GLA ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Mercedes-Benz GLA ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ
2024ರ Mercedes-Benz GLA ಈ ಮೈಲ್ಡ್ ಆದ ಫೇಸ್ಲಿಫ್ಟ್ನೊಂದಿಗೆ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಮತ್ತು ಕೆಲವು ಪ್ರಮುಖ ವೈಶಿಷ್ಟ್ಯದ ಆಪ್ಗ್ರೇಡ್ಗಳನ್ನು ಪಡೆಯುತ್ತದೆ
![Tata Nexon ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ Tata Nexon ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ](https://stimg.cardekho.com/pwa/img/spacer3x2.png)
Tata Nexon ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ
2017 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ನೆಕ್ಸಾನ್, ಟಾಟಾ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರ ಸೆಗ್ಮೆಂಟ್ ನಲ್ಲಿ EV ವರ್ಷನ್ ಅನ್ನು ಹೊಂದಿರುವ ಏಕೈಕ SUV ಆಗಿದೆ
![Volvo C40 Recharge ಎಲೆಕ್ಟ್ರಿಕ್ ಕೂಪ್ ಎಸ್ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ Volvo C40 Recharge ಎಲೆಕ್ಟ್ರಿಕ್ ಕೂಪ್ ಎಸ್ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ](https://stimg.cardekho.com/pwa/img/spacer3x2.png)
Volvo C40 Recharge ಎಲೆಕ್ಟ್ರಿಕ್ ಕೂಪ್ ಎಸ್ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ
ವರದಿಗಳ ಪ್ರಕಾರ, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Citroen C3 Aircross ಮ್ಯಾನುಯಲ್ Vs ಆಟೋಮ್ಯಾಟಿಕ್: ಕ್ಲೇಮ್ ಮಾಡಲಾಗಿರುವ ಇಂಧನ ದಕ್ಷತೆಯ ಹೋಲಿಕೆ Citroen C3 Aircross ಮ್ಯಾನುಯಲ್ Vs ಆಟೋಮ್ಯಾಟಿಕ್: ಕ್ಲೇಮ್ ಮಾಡಲಾಗಿರುವ ಇಂಧನ ದಕ್ಷತೆಯ ಹೋಲಿಕೆ](https://stimg.cardekho.com/pwa/img/spacer3x2.png)
Citroen C3 Aircross ಮ್ಯಾನುಯಲ್ Vs ಆಟೋಮ್ಯಾಟಿಕ್: ಕ್ಲೇಮ್ ಮಾಡಲಾಗಿರುವ ಇಂಧನ ದಕ್ಷತೆಯ ಹೋಲಿಕೆ
C3 ಏರ್ಕ್ರಾಸ್ ಈಗ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳ ಆಯ್ಕೆಯೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ.
![Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ
ಈ ಫೇಸ್ಲಿಫ್ಟ್ನೊಂದಿಗೆ, ಎಂಟ್ರಿ-ಲೆವೆಲ್ನ ರೇಂಜ್ ರೋವರ್ ಎಸ್ಯುವಿಯು 5 ಲಕ್ಷ ರೂ. ನಷ್ಟು ಕಡಿತದೊಂದಿಗೆ ಹೆಚ್ಚು ಕೈಗೆಟಕುವ ಕಾರು ಆಗಿದೆ
![2024ರ Hyundai Creta N ಲೈನ್ ಒರಿಜಿನಲ್ ಸ್ಪೈ ಶಾಟ್ಗಳು ಆನ್ಲೈನ್ ನಲ್ಲಿ ಲೀಕ್..! 2024ರ Hyundai Creta N ಲೈನ್ ಒರಿಜಿನಲ್ ಸ್ಪೈ ಶಾಟ್ಗಳು ಆನ್ಲೈನ್ ನಲ್ಲಿ ಲೀಕ್..!](https://stimg.cardekho.com/pwa/img/spacer3x2.png)
2024ರ Hyundai Creta N ಲೈನ್ ಒರಿಜಿನಲ್ ಸ್ಪೈ ಶಾಟ್ಗಳು ಆನ್ಲೈನ್ ನಲ್ಲಿ ಲೀಕ್..!
ಸ್ಪೈ ಮಾಡಿರುವ ಚಿತ್ರಗಳು SUV ಯ ಸ್ಪೋರ್ಟಿಯರ್ ವರ್ಷನ್ ನ ರಿವೈಸ್ ಆಗಿರುವ ಫೇಸ್ ಅನ್ನು ತೋರಿಸುತ್ತವೆ ಮತ್ತು ಒಳಗೆ ಮತ್ತು ಹೊರಗೆ ರೆಡ್ ಹೈಲೈಟ್ ಗಳನ್ನು ಹೊಂದಿವೆ
![ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ](https://stimg.cardekho.com/pwa/img/spacer3x2.png)
ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ
ಎರಡೂ ಎಸ್ಯುವಿಗಳು ಸಣ್ಣ ಆದರೆ ಉಪಯುಕ್ತ ವೈಶಿಷ್ಟ್ಯದ ಆಪ್ಗ್ರೇಡ್ಗಳೊಂದಿಗೆ ಲಘುವಾದ ಪರಿಷ್ಕರಣೆಗಳನ್ನು ಪಡೆಯುತ್ತವೆ
![Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ](https://stimg.cardekho.com/pwa/img/spacer3x2.png)
Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ
ಇತರ ಆಟೋಮ್ಯಾಟಿಕ್ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಹೋಲಿಸಿದರೆ 50,000 ರೂ. ವರೆಗಿನ ಬೆಲೆ ಕಡಿತದೊಂದಿಗೆ ಇದು ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆಟುಕುವ ಆಟೋಮ್ಯಾಟಿಕ್ ಆಯ್ಕೆಯಾಗಿದೆ
![2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6 2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6](https://stimg.cardekho.com/pwa/img/spacer3x2.png)
2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6
ಸ್ಕಾರ್ಪಿಯೋ N ಮಿಡ್-ಸ್ಪೆಕ್ ವೇರಿಯಂಟ್ ಗೆ ಈಗ ಚಿಕ್ಕ ಟಚ್ಸ್ಕ್ರೀನ್ ಅನ್ನು ನೀಡಲಾಗಿದೆ ಮತ್ತು ಅಡ್ರಿನೊಎಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಲಭ್ಯವಿಲ್ಲ
![ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ](https://stimg.cardekho.com/pwa/img/spacer3x2.png)
ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ
ಟಿಯಾಗೊ ಮತ್ತು ಟಿಯಾಗೊ NRG ನೀಲಿ ಮತ್ತು ಹಸಿರು ಬಣ್ಣಗಳ ಅಪ್ಡೇಟ್ ಪಡೆದರೆ, ಟಿಗೊರ್ ಹೊಚ್ಚ ಹೊಸ ಶೇಡ್ ಅನ್ನು ಪಡೆದಿದೆ
![10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx 10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx](https://stimg.cardekho.com/pwa/img/spacer3x2.png)
10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx
ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.
![ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ? ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ?](https://stimg.cardekho.com/pwa/img/spacer3x2.png)
ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ?
ಟಾಟಾ ಪಂಚ್ EVಯ ಮೀಡಿಯಂ ರೇಂಜ್ ಮತ್ತು ಟಾಟಾ ಟಿಯಾಗೊ EV ಯ ಲಾಂಗ್ ರೇಂಜ್ ವೇರಿಯಂಟ್, ಇವರಡೂ ಕೂಡ 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ