ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ](https://stimg2.cardekho.com/images/carNewsimages/userimages/32462/1715230232727/GeneralNew.jpg?imwidth=320)
Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ
ಸೀಮಿತ ಆವೃತ್ತಿಯ ಈ ಮಾದರಿಯನ್ನು ಡಿಫೆಂಡರ್ 110 ಜೊತೆಗೆ ಮಾತ್ರವೇ ನೀಡಲಾಗುತ್ತಿದ್ದು, ಇದನ್ನು ವೈದೃಶ್ಯ ಬ್ಲ್ಯಾಕ್ಡ್ ಔಟ್ ಎಲಿಮೆಂಟ್ ಗಳ ಜೊತೆಗೆ ಹೊಸ ಕೆಂಪು ಬಣ್ಣದ ಆಯ್ಕೆಯೊಂದಿಗೆ ಪಡೆಯಬಹುದು
![BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ](https://stimg2.cardekho.com/images/carNewsimages/userimages/32468/1715256921545/GeneralNew.jpg?imwidth=320)
BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಎಡಿಷನ್ ಸಂಪೂರ್ಣ ಕಪ್ಪಾಗಿರುವ ಗ್ರಿಲ್ ಮತ್ತು ಹಿಂಭಾಗದ ಡಿಫ್ಯೂಸರ್ ಅನ್ನು ಒಳಗೊಂಡಿದೆ ಮತ್ತು ಲೈನ್ಅಪ್ನ ಟಾಪ್ನಲ್ಲಿರಲಿದೆ.
![ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಸ್ವಿಫ್ಟ್ ಶಾರ್ಪ್ ಆಗಿ ಕಾಣುತ್ತದೆ ಮತ್ತು ಒಳಭಾಗದಲ್ಲಿ ಹೆಚ್ಚು ಪ್ರೀಮಿಯಂ ಆಗಿದೆ, ಹಾಗೆಯೇ ಹೊಸದಾದ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿದೆ.
![CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti](https://stimg.cardekho.com/pwa/img/spacer3x2.png)
CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti
ಎರ್ಟಿಗಾ CNG ಮಾರುತಿಯ ಬಾಕಿ ಉಳಿದಿರುವ CNG ಆರ್ಡರ್ಗಳಲ್ಲಿ ಸುಮಾರು 30 ಪ್ರತಿಶತವನ್ನು ಹೊಂದಿದೆ
![ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..! ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!](https://stimg.cardekho.com/pwa/img/spacer3x2.png)
ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!
ಈ ಮಾದರಿ ಚಿತ್ರಗಳು ಮಿಡ್-ಸ್ಪೆಕ್ ವೇರಿಯಂಟ್ ಗೆ ಸೇರಿದ್ದು, ಅಲೋಯ್ ವೀಲ್ ಮತ್ತು ಮುಂಭಾಗದ ಫಾಗ್ ಲ್ಯಾಂಪ್ ಗಳ ಅನುಪಸ್ಥಿಯನ್ನು ಇದರಲ್ಲಿ ಕಾಣಬಹುದು. ಅಲ್ಲದೆ ಸಾಮಾನ್ಯ ಕ್ಯಾಬಿನ್ ಅನ್ನು ಇದು ಹೊಂದಿದೆ
![21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta 21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta](https://stimg.cardekho.com/pwa/img/spacer3x2.png)
21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta
ಹೊಸ ವೇರಿಯಂಟ್ 7 ಮತ್ತು 8 ಸೀಟರ್ ವಿನ್ಯಾಸಗಳಲ್ಲಿ ದೊರೆಯಲಿದ್ದು, ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು](https://stimg.cardekho.com/pwa/img/spacer3x2.png)
Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು
ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)
![ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ](https://stimg.cardekho.com/pwa/img/spacer3x2.png)
ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ
ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು
![ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ](https://stimg.cardekho.com/pwa/img/spacer3x2.png)
ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್ಗಳು ಮತ್ತು ಹೊಸ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
![ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್ ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್](https://stimg.cardekho.com/pwa/img/spacer3x2.png)
ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್
ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ
![Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ
ಮಹೀಂದ್ರಾವು ತನ್ನ ಎಕ್ಸ್ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್ಡೇಟ್ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್ನ ಲೀಡಿಂಗ್ ಎಸ್ಯುವಿಗೆ ಟಕ್ಕರ್ ಕೊಡಬಹುದೇ?
![Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು](https://stimg.cardekho.com/pwa/img/spacer3x2.png)
Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು
ನೀವು ಹೊಸ ಹಳದಿ ಬಣ್ಣ ಅಥವಾ ಯಾವುದೇ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ಬಯಸಿದರೆ, ನಿಮ್ಮ ಆವೃತ್ತಿಯ ಆಯ್ಕೆಗಳು ಟಾಪ್-ಸ್ಪೆಕ್ AX7 ಮತ್ತು AX7 ಐಷಾರಾಮಿ ಲೈನ್ಅಪ್ಗಳಿಗೆ ಸೀಮಿತವಾಗಿರುತ್ತದೆ
![Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ](https://stimg.cardekho.com/pwa/img/spacer3x2.png)
Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ
7.49 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಮಹೀಂದ್ರಾ 3XOವು 5 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
![ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ
ಫೋರ್ಸ್ ಗೂರ್ಖಾದ ಹೊಸ 3-ಡೋರ್ ಆವೃತ್ತಿಯು ಅದರ 5-ಡೋರ್ ಆವೃತ್ತಿಯಂತೆ ಅದೇ ವೈಶಿಷ್ಟ್ಯ ಮತ್ತು ಪವರ್ಟ್ರೇನ್ ಆಪ್ಡೇಟ್ಗಳನ್ನು ಪಡೆಯುತ್ತದೆ
![2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ 2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ
ಆಪ್ಡೇಟ್ನೊಂದಿಗೆ, ಈ ಸ್ಪೋರ್ಟ್ಸ್ ಕೂಪ್, ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಎಂಜಿನ್ನ ಪವರ್ ಅನ್ನು 530 PS ವರೆಗೆ ಹೆಚ್ಚಿಸಲಾಗಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ