ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Kia Carens ಫೇಸ್ಲಿಫ್ಟ್ನ ಫೋಟೋಗಳು ಆನ್ಲೈನ್ನಲ್ಲಿ ವೈರಲ್ Kia Carens ಫೇಸ್ಲಿಫ್ಟ್ನ ಫೋಟೋಗಳು ಆನ್ಲೈನ್ನಲ್ಲಿ ವೈರಲ್](https://stimg2.cardekho.com/images/carNewsimages/userimages/32497/1715760249905/SpiedTeasers.jpg?imwidth=320)
Kia Carens ಫೇಸ್ಲಿಫ್ಟ್ನ ಫೋಟೋಗಳು ಆನ್ಲೈನ್ನಲ್ಲಿ ವೈರಲ್
ಕಿಯಾ ತನ್ನ ಭಾರತೀಯ ವೈಶಿಷ್ಟ್ಯಗಳನ್ನು ಒಳಗೊಂಡ ಕಿಯಾ ಕ್ಯಾರೆನ್ಸ್ ಪವರ್ಟ್ರೈನ್ ಆಯ್ಕೆಗಳೊಂದಿಗೆ ಎಂಪಿವಿ ಅನ್ನು ಮುಂದುವರಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
![Mahindra XUV 3XO: ಬುಕಿಂಗ್ ಶುರುವಾದ 1 ಗಂಟೆಯಲ್ಲಿ ಬರೋಬ್ಬರಿ 50,000 ಕ್ಕೂ ಮಿಕ್ಕಿ ಆರ್ಡರ್..! Mahindra XUV 3XO: ಬುಕಿಂಗ್ ಶುರುವಾದ 1 ಗಂಟೆಯಲ್ಲಿ ಬರೋಬ್ಬರಿ 50,000 ಕ್ಕೂ ಮಿಕ್ಕಿ ಆರ್ಡರ್..!](https://stimg2.cardekho.com/images/carNewsimages/userimages/32503/1715838926974/GeneralNew.jpg?imwidth=320)
Mahindra XUV 3XO: ಬುಕಿಂಗ್ ಶುರುವಾದ 1 ಗಂಟೆಯಲ್ಲಿ ಬರೋಬ್ಬರಿ 50,000 ಕ್ಕೂ ಮಿಕ್ಕಿ ಆರ್ಡರ್..!
ಎಕ್ಸ್ಯುವಿ 3ಎಕ್ಸ್ ಒವು ಮೊದಲ 10 ನಿಮಿಷಗಳಲ್ಲಿ 27,000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ
![ಎಕ್ಸ್ಕ್ಲೂಸೀವ್: ಜೂನ್ ತಿಂಗಳ ಬಿಡುಗಡೆಗೂ ಮುನ್ನ ರಸ್ತೆಗಳಲ್ಲಿ ಕಾಣಿಸಿಕೊಂಡ Tata Altroz Racer ಎಕ್ಸ್ಕ್ಲೂಸೀವ್: ಜೂನ್ ತಿಂಗಳ ಬಿಡುಗಡೆಗೂ ಮುನ್ನ ರಸ್ತೆಗಳಲ್ಲಿ ಕಾಣಿಸಿಕೊಂಡ Tata Altroz Racer](https://stimg.cardekho.com/pwa/img/spacer3x2.png)
ಎಕ್ಸ್ಕ್ಲೂಸೀವ್: ಜೂನ್ ತಿಂಗಳ ಬಿಡುಗಡೆಗೂ ಮುನ್ನ ರಸ್ತೆಗಳಲ್ಲಿ ಕಾಣಿಸಿಕೊಂಡ Tata Altroz Racer
ಪ್ರತ್ಯಕ್ಷವಾದ ಮೊಡೆಲ್ ಭಾರತ್ ಗ್ಲೋಬಲ್ ಮೊಬಿಲಿಟಿ ಎಕ್ಸ್ಪೋ 2024 ರಲ್ಲಿ ಪ್ರದರ್ಶನಗೊಂಡ ರೀತಿಯಲ್ಲೇ ಆರೆಂಜ್ ಹಾಗೂ ಕಪ್ಪು ಪೇಂಟ್ ಆಯ್ಕೆಗಳ ಫಿನಿಶಿಂಗ್ ಅನ್ನು ಹೊಂದಿದೆ.
![Mahindra XUV 3XO ನ ಬುಕಿಂಗ್ಗಳು ಪ್ರಾರಂಭ, ಮೇ 26ರಿಂದ ಡೆಲಿವರಿಗಳು ಸ್ಟಾರ್ಟ್ Mahindra XUV 3XO ನ ಬುಕಿಂಗ್ಗಳು ಪ್ರಾರಂಭ, ಮೇ 26ರಿಂದ ಡೆಲಿವರಿಗಳು ಸ್ಟಾರ್ಟ್](https://stimg.cardekho.com/pwa/img/spacer3x2.png)
Mahindra XUV 3XO ನ ಬುಕಿಂಗ್ಗಳು ಪ್ರಾರಂಭ, ಮೇ 26ರಿಂದ ಡೆಲಿವರಿಗಳು ಸ್ಟಾರ್ಟ್
XUV 3XOವು MX1, MX2, MX3, AX5, ಮತ್ತು AX7 ಎಂಬ ಐದು ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ.
![ಈ 8 ಚಿತ್ರಗಳಲ್ಲಿ ಹೊಸ Maruti Swift Vxi (ಒಪ್ಶನಲ್) ಆವೃತ್ತಿಯ ವಿವರಗಳು ಈ 8 ಚಿತ್ರಗಳಲ್ಲಿ ಹೊಸ Maruti Swift Vxi (ಒಪ್ಶನಲ್) ಆವೃತ್ತಿಯ ವಿವರಗಳು](https://stimg.cardekho.com/pwa/img/spacer3x2.png)
ಈ 8 ಚಿತ್ರಗಳಲ್ಲಿ ಹೊಸ Maruti Swift Vxi (ಒಪ್ಶನಲ್) ಆವೃತ್ತಿಯ ವಿವರಗಳು
ಹೊಸ-ಜನರೇಶನ್ ಸ್ವಿಫ್ಟ್ನ Vxi (ಒಪ್ಶನಲ್) ಆವೃತ್ತಿಯು ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, 7-ಇಂಚಿನ ಟಚ್ಸ್ಕ್ರೀನ್ ಮತ್ತು ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
![ಮುಂದಿನ ತಿಂಗಳು ಬರಲಿದೆ Tata Altroz Racer, ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ.. ಮುಂದಿನ ತಿಂಗಳು ಬರಲಿದೆ Tata Altroz Racer, ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ..](https://stimg.cardekho.com/pwa/img/spacer3x2.png)
ಮುಂದಿನ ತಿಂಗಳು ಬರಲಿದೆ Tata Altroz Racer, ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ..
ಆಲ್ಟ್ರೊಜ್ ರೇಸರ್ ನೆಕ್ಸಾನ್ನ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಬರಲಿದೆ, ಇದು 120 ಪಿಎಸ್ ಔಟ್ಪುಟ್ ಅನ್ನು ಉತ್ಪಾದಿಸುತ್ತದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಈ ವಿವರವಾದ ಗ್ಯಾಲರಿಯಲ್ಲಿ 2024ರ Maruti Swift Vxi ಕುರಿತು ತಿಳಿಯೋಣ ಈ ವಿವರವಾದ ಗ್ಯಾಲರಿಯಲ್ಲಿ 2024ರ Maruti Swift Vxi ಕುರಿತು ತಿಳಿಯೋಣ](https://stimg.cardekho.com/pwa/img/spacer3x2.png)
ಈ ವಿವರವಾದ ಗ್ಯಾಲರಿಯಲ್ಲಿ 2024ರ Maruti Swift Vxi ಕುರಿತು ತಿಳಿಯೋಣ
ಸ್ವಿಫ್ಟ್ Vxi ಆವೃತ್ತಿಯ ಬೆಲೆಗಳು 7.29 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ ಮತ್ತು ಮ್ಯಾನುವಲ್ ಮತ್ತು AMT ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆಯುತ್ತವೆ.
![ಈ ಮೇ ತಿಂಗಳಿನಲ್ಲಿ Renault ಕಾರುಗಳ ಮೇಲೆ ಬರೊಬ್ಬರಿ 52,000 ವರೆಗಿನ ಉಳಿತಾಯ ಪಡೆಯಿರಿ ಈ ಮೇ ತಿಂಗಳಿನಲ್ಲಿ Renault ಕಾರುಗಳ ಮೇಲೆ ಬರೊಬ್ಬರಿ 52,000 ವರೆಗಿನ ಉಳಿತಾಯ ಪಡೆಯಿರಿ](https://stimg.cardekho.com/pwa/img/spacer3x2.png)
ಈ ಮೇ ತಿಂಗಳಿನಲ್ಲಿ Renault ಕಾರುಗಳ ಮೇಲೆ ಬರೊಬ್ಬರಿ 52,000 ವರೆಗಿನ ಉಳಿತಾಯ ಪಡೆಯಿರಿ
Renault Kwid ಮತ್ತು Renault Kiger ಹೆಚ್ಚಿನ ನಗದು ರಿಯಾಯಿತಿಯನ್ನು ಪಡೆಯುತ್ತದೆ
![ತನ್ನ ಭಾರತೀಯ ಕಾರುಗಳಿಗೆ ಬ್ರಿಟೀಷ್ ರೇಸಿಂಗ್ ಸೊಬಗನ್ನು ನೀಡಿದ MG ಸಂಸ್ಥೆ ತನ್ನ ಭಾರತೀಯ ಕಾರುಗಳಿಗೆ ಬ್ರಿಟೀಷ್ ರೇಸಿಂಗ್ ಸೊಬಗನ್ನು ನೀಡಿದ MG ಸಂಸ್ಥೆ](https://stimg.cardekho.com/pwa/img/spacer3x2.png)
ತನ್ನ ಭಾರತೀಯ ಕಾರುಗಳಿಗೆ ಬ್ರಿಟೀಷ್ ರೇಸಿಂಗ್ ಸೊಬಗನ್ನು ನೀಡಿದ MG ಸಂಸ್ಥೆ
ಈ ಕಾರು ತಯಾರಕ ಸಂಸ್ಥೆಯು ಆಸ್ಟರ್, ಹೆಕ್ಟರ್, ಕೋಮೆಟ್ EV ಮತ್ತು ZS EV ಗಳಿಗೆ 100ನೇ ವರ್ಷದ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ
![ಹೊಸ ಆವೃತ್ತಿಗಳನ್ನು ಪಡೆಯುತ್ತಲಿರುವ Tata Nexon , ಬೆಲೆಗಳು ಈಗ 7.99 ಲಕ್ಷ ರೂ.ನಿಂದ ಪ್ರಾರಂಭ ಹೊಸ ಆವೃತ್ತಿಗಳನ್ನು ಪಡೆಯುತ್ತಲಿರುವ Tata Nexon , ಬೆಲೆಗಳು ಈಗ 7.99 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಹೊಸ ಆವೃತ್ತಿಗಳನ್ನು ಪಡೆಯುತ್ತಲಿರುವ Tata Nexon , ಬೆಲೆಗಳು ಈಗ 7.99 ಲಕ್ಷ ರೂ.ನಿಂದ ಪ್ರಾರಂಭ
ಕಡಿಮೆ-ವೇರಿಯೆಂಟ್ ಸ್ಮಾರ್ಟ್ ಆವೃತ್ತಿಗಳು ಈಗ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತವೆ, ಮತ್ತು ಬೆಲೆಗಳು ಈಗ 9.99 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
![2024 Maruti Swiftನ ಅತ್ಯಂತ ಇಂಧನ ದಕ್ಷ ಎಂಜಿನ್ ಕುರಿತ ಮಾಹಿತಿ ಇಲ್ಲಿದೆ 2024 Maruti Swiftನ ಅತ್ಯಂತ ಇಂಧನ ದಕ್ಷ ಎಂಜಿನ್ ಕುರಿತ ಮಾಹಿತಿ ಇಲ್ಲಿದೆ](https://stimg.cardekho.com/pwa/img/spacer3x2.png)
2024 Maruti Swiftನ ಅತ್ಯಂತ ಇಂಧನ ದಕ್ಷ ಎಂಜಿನ್ ಕುರಿತ ಮಾಹಿತಿ ಇಲ್ಲಿದೆ
ಈ ಸ್ವಿಫ್ಟ್ ಕಾರು ಈಗಲೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ನಾಲ್ಕರ ಬದಲಿಗೆ ಮೂರು ಸಿಲಿಂಡರ್ ಗಳನ್ನಷ್ಟೇ ಹೊಂದಿದ್ದು, ಇದರಿಂದ ಯಾಕೆ ಪ್ರಯೋಜನವಾಗಿದೆ ಎಂಬುದರ ಹಿಂದಿನ ಕಾರಣಗಳು ಇಲ್ಲಿವೆ
![ಭಾರತದಲ್ಲಿ Audi Q3 Bold Editionನ ಬಿಡುಗಡೆ, ಇದರ ಬೆಲೆ 54.65 ಲಕ್ಷ ರೂ.ನಿಂದ ಪ್ರಾರಂಭ ಭಾರತದಲ್ಲಿ Audi Q3 Bold Editionನ ಬಿಡುಗಡೆ, ಇದರ ಬೆಲೆ 54.65 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ Audi Q3 Bold Editionನ ಬಿಡುಗಡೆ, ಇದರ ಬೆಲೆ 54.65 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಲಿಮಿಟೆಡ್-ರನ್ ಮೊಡೆಲ್ ಗ್ರಿಲ್ ಮತ್ತು ಆಡಿ ಲೋಗೋ ಸೇರಿದಂತೆ ಕೆಲವು ಬಾಹ್ಯ ಅಂಶಗಳಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ.
![2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ 2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ](https://stimg.cardekho.com/pwa/img/spacer3x2.png)
2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ
ಹೊಸ ಸ್ವಿಫ್ಟ್ ವಾಹನವು ಎರಡು ಆಕ್ಸೆಸರಿ ಪ್ಯಾಕ್ ಗಳನ್ನು ಪಡೆದಿದ್ದು, ಅದರಲ್ಲಿ ಒಂದನ್ನು, ಒಳಗಡೆ ಮತ್ತು ಹೊರಗಡೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಂಡಿರುವ ರೇಸಿಂಗ್ ರೋಡ್ ಸ್ಟಾರ್ ಎಂದು ಕರೆಯಲಾಗುತ್ತದೆ.
![Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ
ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ ಮತ್ತು ಹ್ಯುಂಡೈ ವೆನ್ಯೂ ಡೀಸೆಲ್ ಆಯ್ಕೆಯನ್ನು ಒಳಗೊಂಡಂತೆ ಮೂರು ಎಂಜಿನ್ಗಳನ್ನು ಪಡೆಯುತ್ತವೆ ಮತ್ತು ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
![ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch](https://stimg.cardekho.com/pwa/img/spacer3x2.png)
ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch
2024ರ ಏಪ್ರಿಲ್ನಲ್ಲಿ ಮಾರುತಿ ವ್ಯಾಗನ್ ಆರ್, ಬ್ರೆಝಾ ಮತ್ತು ಡಿಜೈರ್ ಬೇಡಿಕೆಯು ತಮ್ಮ ಸಾಮಾನ್ಯ ಅಂಕಿಅಂಶಗಳಿಗೆ ಮರಳಿತು, ಆದರೆ ಎಂಟ್ರಿ-ಲೆವೆಲ್ ಟಾಟಾ ಎಸ್ಯುವಿಯನ್ನು ಸೋಲಿಸಲು ಇವುಗಳಿಂದ ಸಾಧ್ಯವಾಗಲಿಲ್ಲ.
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ