ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್ಗಳ ಬಳಿ ತಲುಪಿದ ನವೀಕೃತ ಟೊಯೋಟಾ ಇನೋವಾ ಕ್ರಿಸ್ಟಾ
ಈ ಎಂಪಿವಿಯ ಮುಂಭಾಗದ ಪ್ರೊಫೈಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಹಾಗೂ ಡೀಸೆಲ್- ಮ್ಯಾನ್ಯುವಲ್ ಪವರ್ಟ್ರೇನ್ನೊಂದಿಗೆ ಮಾತ್ರ ಬರುತ್ತಿದೆ
ಫೆಬ್ರವರಿ 2023 ರಲ್ಲಿ ಟಾಟಾ ನೆಕ್ಸಾನ್ನಿಂದ ಸೆಗ್ಮೆಂಟ್ ಕಿರೀಟ ಮತ್ತೆ ಕಸಿದುಕೊಂಡ ಮಾರುತಿ ಬ್ರೆಝಾ
ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕೈಗರ್ ಜನವರಿಯಲ್ಲಿ ಸುಧಾರಿತ ಮಾರಾಟವನ್ನು ದಾಖಲಿಸಿದರೆ ಇತರ ಸಬ್ಕಾಪ್ಯಾಂಕ್ಟ್ ಎಸ್ಯುವಿಗಳು ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡವು
ಶೀಘ್ರದಲ್ಲೇ ನವೀಕೃತ ಫೀಚರ್ಗಳನ್ನು ಪಡೆಯಲಿರುವ ಕಿಯಾ ಸೋನೆಟ್, ಸೆಲ್ಟೋಸ್ ಮತ್ತು ಕಾರೆನ್ಸ್
ಹೆಚ್ಚಿನ ನವೀಕರಣವು ಸುರ ಕ್ಷತೆಯ ವಿಷಯವನ್ನು ಒಳಗೊಂಡಿದ್ದು, ಅತಿ ಮುಖ್ಯವಾಗಿ ಇದು ಹಿಂಭಾಗದ ಮಧ್ಯದ ಪ್ರಯಾಣಿಕರಿಗಾಗಿ ಮೂರು-ಪಾಯಿಂಟ್ ಸೀಟ್ಬೆಲ್ಟ್ ಅನ್ನು ಪರಿಚಯಿಸುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗಿಂತ ಮಹೀಂದ್ರಾ ಎಕ್ಸ್ಯುವಿ400 ಎಷ್ಟು ತ್ವರಿತವಾಗಿದೆ?
150PS ಮತ್ತು 310Nm ನ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿರುವ ಎಕ್ಸ್ಯುವಿ400 ಎಲೆಕ್ಟ್ರಿಕ್ ಎಸ್ಯುವಿ.
2023 ರ ಫೆಬ್ರವರಿಯಲ್ಲಿ ಅತ್ಯಧಿಕ ಮಾರಾಟವಾದ 10 ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತಾ?
ಮಾರುತಿ ತನ್ನ ಗೆಲುವಿನ ಸರಣಿಯನ್ನು ಕಾಯ್ದುಕೊಂಡಿದ್ದರೆ, ಹ್ಯುಂಡೈ ಟಾಟಾಗಿಂತ ಅತ್ಯಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ