• English
  • Login / Register
  • ಟಾಟಾ ಪಂಚ್‌ ಮುಂಭಾಗ left side image
  • ಟಾಟಾ ಪಂಚ್‌ side view (left)  image
1/2
  • Tata Punch
    + 51ಚಿತ್ರಗಳು
  • Tata Punch
  • Tata Punch
    + 8ಬಣ್ಣಗಳು
  • Tata Punch

ಟಾಟಾ ಪಂಚ್‌

change car
1.2K ವಿರ್ಮಶೆಗಳುrate & win ₹1000
Rs.6.13 - 10.15 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ನವೆಂಬರ್ offer
TATA celebrates ‘Festival of Cars’ with offers upto ₹2 Lakh.

ಟಾಟಾ ಪಂಚ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ground clearance187 mm
ಪವರ್72 - 87 ಬಿಹೆಚ್ ಪಿ
torque103 Nm - 115 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cooled glovebox
  • ಕ್ರುಯಸ್ ಕಂಟ್ರೋಲ್
  • ಸನ್ರೂಫ್
  • wireless charger
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಪಂಚ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಪಂಚ್ ಈಗ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳಲ್ಲಿ ಸನ್‌ರೂಫ್ ಸೌಕರ್ಯವನ್ನು ನೀಡುತ್ತಿದೆ.  ಇದಕ್ಕೆ ಸಂಬಂಧಿಸಿದಂತೆ, ನಾವು ಪಂಚ್‌ನಲ್ಲಿನ ವೈಟಿಂಗ್ ಪಿರಿಯೆಡ್ ನ್ನು ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ಹೋಲಿಸಿದ್ದೇವೆ. 

ಬೆಲೆ: ಬೆಂಗಳೂರಿನಲ್ಲಿ  ಪಂಚ್‌ನ ಎಕ್ಸ್ ಶೋರೂಂ ಬೆಲೆ 6 ಲಕ್ಷ ರೂ.ನಿಂದ ದಿಂದ  10.10 ಲಕ್ಷ ರೂ. ವರೆಗೆ ಇದೆ 

ವೇರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡುತ್ತದೆ. ಅದೆಂದರೆ,  ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಮತ್ತು ಕ್ರಿಯೇಟಿವ್. ಹೊಸ ಕ್ಯಾಮೊ ಆವೃತ್ತಿಯನ್ನು ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬೂಟ್ ಸ್ಪೇಸ್: ಟಾಟಾದ ಈ ಮೈಕ್ರೋ ಎಸ್ಯುವಿ 366 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಇದು 88PS/115Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗುತ್ತದೆ. CNG ವೇರಿಯೆಂಟ್ ಗಳು CNG ಮೋಡ್‌ನಲ್ಲಿ 73.5PS ಮತ್ತು 103Nm ನಷ್ಟು ಶಕ್ತಿಯನ್ನು ಹೊರಹಾಕಲು 5-ಸ್ಪೀಡ್ ಮ್ಯಾನ್ಯುವಲ್‌ ನೊಂದಿಗೆ ಅದೇ ಎಂಜಿನ್ ಅನ್ನು ಹೊಂದಿದೆ. 

ಇದರ ಇಂಧನ ಮೈಲೇಜ್ ನ ಅಂಕಿಅಂಶಗಳನ್ನು ಕೆಳಗೆ ವಿವರಿಸಲಾಗಿದೆ:

  • ಪೆಟ್ರೋಲ್ ಮಾನ್ಯುಯಲ್:  ಪ್ರತಿ ಲೀ.ಗೆ 20.09 ಕಿ.ಮೀ

  • ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.8 ಕಿ.ಮೀ 

  • ಸಿಎನ್ಜಿ : ಪ್ರತಿ ಕೆ.ಜಿಗೆ 26.99 ಕಿ.ಮೀ

ಗ್ರೌಂಡ್ ಕ್ಲಿಯರೆನ್ಸ್: ಟಾಟಾ ಪಂಚ್ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಟಾಟಾ ಪಂಚ್‌ ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಹವಾನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್ ಗಳು ಒಳಗೊಂಡಿದೆ. 

ಸುರಕ್ಷತೆ: ಇದರ ಸುರಕ್ಷತೆಯ ಭಾಗವನ್ನು ನಾವು ಗಮನಿಸುವಾಗ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್‌ಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಟಾಟಾ ಪಂಚ್ ಗೆ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಮಾರುತಿ ಇಗ್ನಿಸ್‌ ಗಳು ಪ್ರತಿಸ್ಪರ್ಧಿಯಾಗಿದೆ. ಅದರ ಬೆಲೆಯನ್ನು ಪರಿಗಣಿಸಿ, ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನ ಕೆಲವು ಟ್ರಿಮ್‌ಗಳೊಂದಿಗೆ ಸಹ ಸ್ಪರ್ಧಿಸುತ್ತದೆ.

 2023 ಟಾಟಾ ಪಂಚ್ EV: ಹೊಸ ಬಾಹ್ಯ ಮತ್ತು ಇಂಟೀರಿಯರ್ ವಿವರಗಳನ್ನು ತೋರಿಸುವ ಪಂಚ್ EV ಪರೀಕ್ಷಾ  ಆವೃತ್ತಿಯನ್ನು ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದೆ.

ಮತ್ತಷ್ಟು ಓದು
ಪಂಚ್‌ ಪಿಯೋರ್‌(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.13 ಲಕ್ಷ*
ಪಂಚ್‌ ಪಿಯೋರ್‌ opt1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.70 ಲಕ್ಷ*
ಪಂಚ್‌ ಆಡ್ವೆನ್ಚರ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7 ಲಕ್ಷ*
ಪಂಚ್‌ ಪಿಯೋರ್‌ ಸಿಎನ್‌ಜಿ
ಅಗ್ರ ಮಾರಾಟ
1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
Rs.7.23 ಲಕ್ಷ*
ಪಂಚ್‌ ಎಡ್ವೆಂಚರ್‌ ರಿದಮ್‌
ಅಗ್ರ ಮಾರಾಟ
1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.7.35 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.60 ಲಕ್ಷ*
ಪಂಚ್‌ ಆಡ್ವೆನ್ಚರ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.60 ಲಕ್ಷ*
ಪಂಚ್‌ ಆಡ್ವೆನ್ಚರ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.7.95 ಲಕ್ಷ*
ಪಂಚ್‌ ಆಡ್ವೆನ್ಚರ್ rhythm ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.95 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.10 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.20 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.30 ಲಕ್ಷ*
ಪಂಚ್‌ ಅಡ್ವೆಂಚರ್ ರಿದಮ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.30 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.45 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.55 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.70 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.80 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.90 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.95 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.05 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.05 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.15 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.40 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.40 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.45 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.55 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.55 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.60 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.60 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.75 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.90 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.10.05 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ camo ಎಎಂಟಿ(ಟಾಪ್‌ ಮೊಡೆಲ್‌)1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.15 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ comparison with similar cars

ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.15 ಲಕ್ಷ*
4.51.2K ವಿರ್ಮಶೆಗಳು
sponsoredSponsoredರೆನಾಲ್ಟ್ ಕೈಗರ್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
4.2475 ವಿರ್ಮಶೆಗಳು
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.50 ಲಕ್ಷ*
4.6581 ವಿರ್ಮಶೆಗಳು
ಹುಂಡೈ ಎಕ್ಸ್‌ಟರ್
ಹುಂಡೈ ಎಕ್ಸ್‌ಟರ್
Rs.6 - 10.43 ಲಕ್ಷ*
4.61.1K ವಿರ್ಮಶೆಗಳು
ನಿಸ್ಸಾನ್ ಮ್ಯಾಗ್ನೈಟ್
ನಿಸ್ಸಾನ್ ಮ್ಯಾಗ್ನೈಟ್
Rs.5.99 - 11.50 ಲಕ್ಷ*
4.453 ವಿರ್ಮಶೆಗಳು
ಟಾಟಾ ಆಲ್ಟ್ರೋಝ್
ಟಾಟಾ ಆಲ್ಟ್ರೋಝ್
Rs.6.65 - 11.35 ಲಕ್ಷ*
4.61.4K ವಿರ್ಮಶೆಗಳು
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5.65 - 8.90 ಲಕ್ಷ*
4.3763 ವಿರ್ಮಶೆಗಳು
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
4.5500 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 ccEngine999 ccEngine1199 cc - 1497 ccEngine1197 ccEngine999 ccEngine1199 cc - 1497 ccEngine1199 ccEngine998 cc - 1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power72 - 87 ಬಿಹೆಚ್ ಪಿPower71 - 98.63 ಬಿಹೆಚ್ ಪಿPower99 - 118.27 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower71 - 99 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower76.43 - 98.69 ಬಿಹೆಚ್ ಪಿ
Mileage18.8 ಗೆ 20.09 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage17.9 ಗೆ 19.9 ಕೆಎಂಪಿಎಲ್Mileage23.64 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್
Airbags2Airbags2-4Airbags6Airbags6Airbags6Airbags2-6Airbags2Airbags2-6
GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings5 StarGNCAP Safety Ratings4 StarGNCAP Safety Ratings-
Currently Viewingವೀಕ್ಷಿಸಿ ಆಫರ್‌ಗಳುಪಂಚ್‌ vs ನೆಕ್ಸಾನ್‌ಪಂಚ್‌ vs ಎಕ್ಸ್‌ಟರ್ಪಂಚ್‌ vs ಮ್ಯಾಗ್ನೈಟ್ಪಂಚ್‌ vs ಆಲ್ಟ್ರೋಝ್ಪಂಚ್‌ vs ಟಿಯಾಗೋಪಂಚ್‌ vs ಫ್ರಾಂಕ್ಸ್‌
space Image

ಟಾಟಾ ಪಂಚ್‌

ನಾವು ಇಷ್ಟಪಡುವ ವಿಷಯಗಳು

  • ಅತ್ಯುತ್ತಮ ಲುಕ್
  • ಉತ್ತಮ ಗುಣಮಟ್ಟದ ಕ್ಯಾಬಿನ್
  • ಉತ್ತಮ ಆಂತರಿಕ ಸ್ಥಳ ಮತ್ತು ಸೌಕರ್ಯ
View More

ನಾವು ಇಷ್ಟಪಡದ ವಿಷಯಗಳು

  • ಹೈವೇ ಡ್ರೈವಿಂಗ್ ಗೆ ಎಂಜಿನ್ ನ ಶಕ್ತಿಯ ಕೊರತೆ ಇದೆ.
  • ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗುಣಮಟ್ಟದ ಕೊರತೆ
  • ಹಿಂದಿನ ಸೀಟಿನ ಪ್ರಯಾಣಿಕರಿಗೆ ಚಾರ್ಜಿಂಗ್ ಪೋರ್ಟ್ ಅಥವಾ ಕಪ್ ಹೋಲ್ಡರ್‌ಗಳು ಲಭ್ಯವಿಲ್ಲ.

ಟಾಟಾ ಪಂಚ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024
  • Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?
    Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?

    ಎಲ್ಲಾ ಹೊಸ ಅಂಶಗಳು ಅದರ ಸೆಗ್ಮೆಂಟ್‌ನೊಂದಿಗೆ ಸ್ಪರ್ಧಿಸಲು ಸಾಕಷ್ಟು ಉತ್ತಮವಾಗಿದೆಯೇ ಅಥವಾ ಇನ್ನೂ ಕೆಲವು ಸುಧಾರಣೆಗಳು ಅಗತ್ಯವಿದೆಯೇ? 

    By anshJun 12, 2024

ಟಾಟಾ ಪಂಚ್‌ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ1.2K ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • ಎಲ್ಲಾ 1210
  • Looks 322
  • Comfort 391
  • Mileage 314
  • Engine 174
  • Interior 164
  • Space 124
  • Price 233
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • G
    guruprasad bashetti on Nov 07, 2024
    4
    The Tata Punch Adventure Rhythm ICNG
    The Tata Punch Adventure Rhythm iCNG is a fantastic choice for city and highway driving. With its robust build, fuel-efficient iCNG option, and smooth handling, it stands out in the compact SUV segment. The cabin feels spacious and comfortable, with premium touches and modern features. Its ground clearance is excellent for rough terrains, and the safety features inspire confidence. Ideal for those seeking style, economy, and practicality in a single package!
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shashi on Nov 07, 2024
    5
    Tata Punch Adventure Rythmn Experience
    I am using this car for the last 8 months and my overall experience with is car is good . Needs less maintenance as compared to other cars . .
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vikram on Nov 05, 2024
    5
    Stylish And Compact SUV
    The Tata Punch is a beautiful looking compact SUV. I really like the higher seating position which gives a better view of the road and higher ground clearance can handle bad roads with ease. The built quality is tough, the design is catchy, interiors are good. But the 1.2 litre engine and AMT gearbox combo could be better, the AMT feels bit jerky during shifts. Apart from that it is a great choice.
    ಮತ್ತಷ್ಟು ಓದು
    Was th IS review helpful?
    ಹೌದುno
  • A
    anil kumar on Nov 05, 2024
    5
    Solid Products Tata
    Very good experience my lifeso good jobe my life car all fichar very usfull very nice colors available so shworoom so then perfect 💯car 🚘 so suv 🚙 a
    ಮತ್ತಷ್ಟು ಓದು
    Was th IS review helpful?
    ಹೌದುno
  • N
    natansh on Nov 04, 2024
    4.2
    The Tata Punch Is A
    Compact SUV offering a bold design, spacious interior, and strong build quality. Its high ground clearance and robust features make it suitable for city and light off-road use. While engine performance is modest, it excels in safety and value, making it ideal for urban buyers.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಪಂಚ್‌ ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.09 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.8 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 26.99 ಕಿಮೀ / ಕೆಜಿ.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20.09 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.8 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌26.99 ಕಿಮೀ / ಕೆಜಿ

ಟಾಟಾ ಪಂಚ್‌ ಬಣ್ಣಗಳು

ಟಾಟಾ ಪಂಚ್‌ ಚಿತ್ರಗಳು

  • Tata Punch Front Left Side Image
  • Tata Punch Side View (Left)  Image
  • Tata Punch Rear Left View Image
  • Tata Punch Grille Image
  • Tata Punch Front Fog Lamp Image
  • Tata Punch Headlight Image
  • Tata Punch Taillight Image
  • Tata Punch Side Mirror (Body) Image
space Image
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the Transmission Type of Tata Punch?
By CarDekho Experts on 24 Jun 2024

A ) The Tata Punch Adventure comes with a manual transmission.

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) What is the Global NCAP safety rating of Tata Punch?
By CarDekho Experts on 8 Jun 2024

A ) Tata Punch has 5-star Global NCAP safety rating.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) Where is the service center?
By CarDekho Experts on 5 Jun 2024

A ) For this, we would suggest you visit the nearest authorized service centre of Ta...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 28 Apr 2024
Q ) What are the available colour options in Tata Punch?
By CarDekho Experts on 28 Apr 2024

A ) The Tata Punch is available in 9 different colours - Atomic Orange, Grassland Be...ಮತ್ತಷ್ಟು ಓದು

Reply on th IS answerಎಲ್ಲಾ Answers (3) ವೀಕ್ಷಿಸಿ
Anmol asked on 19 Apr 2024
Q ) What is the drive type of Tata Punch?
By CarDekho Experts on 19 Apr 2024

A ) The Tata Punch has Front-Wheel-Drive (FWD) drive system.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.15,719Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಪಂಚ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.43 - 12.67 ಲಕ್ಷ
ಮುಂಬೈRs.7.29 - 11.97 ಲಕ್ಷ
ತಳ್ಳುRs.7.26 - 11.72 ಲಕ್ಷ
ಹೈದರಾಬಾದ್Rs.7.34 - 12.48 ಲಕ್ಷ
ಚೆನ್ನೈRs.7.35 - 12.58 ಲಕ್ಷ
ಅಹ್ಮದಾಬಾದ್Rs.6.85 - 11.36 ಲಕ್ಷ
ಲಕ್ನೋRs.6.97 - 11.76 ಲಕ್ಷ
ಜೈಪುರRs.7.13 - 11.79 ಲಕ್ಷ
ಪಾಟ್ನಾRs.7.09 - 11.86 ಲಕ್ಷ
ಚಂಡೀಗಡ್Rs.7.09 - 11.76 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

view ನವೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience